ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ್ ಶೆಟ್ಟಿ
ಸ

ಸಂತೋಷ್ ಶೆಟ್ಟಿ

007san.shetty

೧೬ ಲೇಖನಗಳು ೧೮,೩೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸುಳಿ

ಅಕ್ಟೋ ೧೭ ಕವನ ೭೫೬ ವೀಕ್ಷಣೆ

ನಿನ್ನ ಮುಂಗುರುಳ ಸುಳಿಯಲ್ಲಿ ಸಿಲುಕಿ, ನಿನ್ನನ್ನೇ ಸುತ್ತುತ್ತಿದೆ ನನ್ನೀ ಹೃದಯದ ನಾವೆ. ಒಪ್ಪಿಗೆಯ ಜಾಲದಲ್ಲಿ ತುಂಬಿಸದನು, ಮುಳುಗಿ ಬಿಡುವೆ ನಿನ್ನ ಪ್ರೇಮದಲ್ಲಿ.

ಅಭ್ಯಾಸವಾಗಿದೆ

ಸೆಪ್ಟೆಂ ೧೦ ಕವನ ೬೮೯ ವೀಕ್ಷಣೆ

ನಲ್ಲೆ, ನಿನ್ನಗಲಿಕೆ.. ನರಕದ ಭಯವ ದೂರವಾಗಿಸಿದೆ. ಏಕೆಂದರೆ, ಅದೀಗ ಅಭ್ಯಾಸವಾಗಿದೆ.

ಬೀಚಿ ಹೇಳಿದ್ದು...

ನವೆಂ ೩೦ ಕವನ ೧,೦೭೫ ವೀಕ್ಷಣೆ

ಹೆOಣ್ಣಿಗಂಜಿಕೆ ಇಲ್ಲ, ಆ ಜಾತಿಯೇ ಹಾಗೆ | ಹೆoಣು ಕಪ್ಪಿರಲಿ, ಕುಳ್ಲೂ ಇರಲಿ || ಕOಣಲ್ಲಿ ಹೂ ಇರಲಿ, ಒಂದೇ ಕOಣ್ಣಿರಲಿ | ಕನ್ನಡಿಯ ನೋಡುವುದು, ಏನು ಧೈರ್ಯವೋ ತಿOಮ ||

ರಮ್ಯಾ ವಿವಾದ - ಒಂದು ಪ್ರಶ್ನೆ.

ಮಾರ್ಚ್ ೨೨ ಚರ್ಚಾವೇದಿಕೆ ೨,೨೩೨ ವೀಕ್ಷಣೆ

ರಮ್ಯಾ ಮತ್ತು ನಿರ್ಮಾಪಕ ಗಣೇಶ್ ನಡುವಿನ ಕದನ ಆರಂಭವಾಗಿದ್ದು ಗಣೇಶ್ ರವರ ಹೇಳಿಕೆಗಳು ಮಾಧ್ಯಮದಲ್ಲಿ ಬರುವ ಮೂಲಕ. ಧ್ವನಿಸುರುಳಿ ಕಾರ್ಯಕ್ರಮಕ್ಕೆ ರಮ್ಯಾ ಗೈರಾಗಿದ್ದರಿಂದ ಕೋಪಗೊಂಡ ಗಣೇಶ್ ಮಾಧ್ಯಮದ ಮೂಲಕ ರಮ್ಯಾ ಅವರ ಮೇಲೆ ಆರೋಪ ಹೊರಿಸಿದರು. ನಂ...

ಇರಲಿ ಬಿಡು ಬೀದಿಯಲಿ ಒಬ್ಬಂಟಿ ನಾನೊಬ್ಬನೇ ಅಲ್ಲ.

ಮಾರ್ಚ್ ೧೬ ಕವನ ೩,೩೨೦ ವೀಕ್ಷಣೆ

ದೇವರ ಸೃಷ್ಟಿಗೇ ಸಾವಿರುವಾಗ ಅಮರ ಭಾಂದವ್ಯದ ಕನಸು ಕಾಣುತ್ತಿದ್ದೆನಲ್ಲ , ನನಗೆಲ್ಲೋ ಭ್ರಮೆ. ಮೋಡ ಕವಿದ ಸಂಜೆಯಲಿ ನಮ್ಮೆಲ್ಲ ಕನಸಿಗೆ ಸಾಕ್ಷಿಯಾದ ಮಾಮರದೆದುರೇ, ಮರೆತು ಬಿಡು ನನ್ನನ್ನು ಎಂದೆಯಲ್ಲ ಗೆಳತಿ, ಗುಡುಗಿನ ಸದ್ದಿಗೆ ಒಡೆದದ್ದು ಕನಸೋ, ಮ...

ಫೇಸ್ ಬುಕ್ ಎಂಬ ಮಾಯೆ...

ಜನ ೦೪ ಬ್ಲಾಗ್ ೫೭ ವೀಕ್ಷಣೆ

ಬಹುಷಃ ಒಂದು ವರ್ಷದ ಮೊದಲು ಇರಬೇಕು ನಾನು ಫೇಸ್ ಬುಕ್ ನಲ್ಲಿ ನನ್ನ ಖಾತೆ ತೆರೆದದ್ದು. ಆದರೆ ಆರ್ಕುಟ್ ಉಪಯೋಗಿಸುತ್ತಿದ್ದ ನನಗೆ ಫೇಸ್ ಬುಕ್ ಅಸ್ಟೊಂದು ಆಕರ್ಷಕವಾಗಿ ಕಾಣದೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಲಾಗ್ ಇನ್ ಆಗುತ್ತಿದ್ದುದು (ಈಗ ಆರ್ಕುಟ್ ಉ...

ಪ್ರೀತಿ ಮಾಯೆ ಹುಷಾರು.."

ಜನ ೦೪ ಕವನ ೧,೨೫೫ ವೀಕ್ಷಣೆ

ಸಂಬಂಧಗಳು ಮಾಯೆ ಎಂದರು ನಾ ನಂಬಲಿಲ್ಲ, ನಂಬಿದ ಸಂಬಂಧಗಳು ಉಳಿಯಲಿಲ್ಲ. ಮನಸು ಮುರಿದ ಗೆಳತಿಯ ಬಗೆಗೆ, ಕೋಪ, ತಿರಸ್ಕಾರಗಳು ಬರದೆ, ಪ್ರೀತಿಯೇ ಉಕ್ಕಿರಲು, ಮೆಲುಕು ಹಾಕಿತು ಮನಸು, ಅರಿಯದೆಯೇ ಹಾಡೊಂದ "ಪ್ರೀತಿ ಮಾಯೆ ಹುಷಾರು.."

ನನ್ನ ದೇಹದ ಬೂದಿ

ನವೆಂ ೨೫ ಚರ್ಚಾವೇದಿಕೆ ೭,೨೪೧ ವೀಕ್ಷಣೆ

ನಾನು ಕೆಲ ದಿನಗಳಿಂದ ದಿನಕರ ದೇಸಾಯಿ ಅವರ "ನನ್ನ ದೇಹದ ಬೂದಿ" ennuva ಕವನಕ್ಕಾಗಿ ಹುಡುಕುತ್ತಿದ್ದೇನೆ. ಸಾಹಿತ್ಯ ಸಿಕ್ಕಿದೆಯಾದರು ಹಾಡು ಸಿಕ್ಕಿಲ್ಲ. ನಿಮ್ಮಲ್ಲಿ ಯಾರಿಗಾದರು ಡೌನ್ಲೋಡ್ ಲಿಂಕ್ ಗೊತ್ತಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ. ನಿ...

ಎಲ್ಲೋ ಕೇಳಿದ್ದು....

ನವೆಂ ೧೦ ಕವನ ೭೨೧ ವೀಕ್ಷಣೆ

ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ, ಸ್ನೇಹಿತನೊಬ್ಬ ಮಾತಿನ ನಡುವೆ ನೆನಪಿಸಿದ ೨ ಸಾಲುಗಳು ಇಸ್ಟವಾದವು, ಹಂಚಿಕೊಳ್ಳುತ್ತಿದೆನೇ... ೧. ಕೈ ಕೈ ಹಿಡಿದು ನಡೆಯಬೇಕೆಂದುಕೊಂಡಿದ್ದೇವಲ್ಲ ಬದುಕೆಲ್ಲಾ....ಇರಲಿ ಬಿಡು, ಬೀದಿಯಲಿ ಒಬ್ಬಂಟಿ ನಾನೊಬ್ಬ...

ಹೀಗೊಂದು ಪುಟ್ಟ ಕಥೆ

ನವೆಂ ೦೯ ಲೇಖನ ೬೫೧ ವೀಕ್ಷಣೆ

ಅವನು ಅವಳನ್ನು ಪ್ರಪಂಚ ಮರೆತು ಪ್ರೀತಿಸಿದ. ಅವಳನ್ನು ಪ್ರೀತಿಸುತ್ತಾ ತನ್ನ ತಾನು ಪ್ರೀತಿಸುವುದನ್ನೇ ಮರೆತ.ತನ್ನ ತಾನು ಪ್ರೀತಿಸದವನು ನನ್ನನ್ನೇನು ಪ್ರೀತಿಸಿಯಾನು ಎಂದವಳು, ಅವನ್ನನ್ನು ತಿರಸ್ಕರಿಸಿ ಮುನ್ನಡೆದಳು.

ಬೀಚಿ ಹೇಳಿದ್ದು...

ಅಕ್ಟೋ ೨೫ ಬ್ಲಾಗ್ ೮೪ ವೀಕ್ಷಣೆ

ಮಕ್ಕಳವು ತಲೆ ನೋವು, ಮಕ್ಕಳಿಂದೇನು ಸುಖಅಕ್ಕ ಬೇಸತ್ತೊಮ್ಮೆ ಕುಳಿತಲ್ಲೇ ಗೊಣಗಿದಳು.ಸುಖ ಕೊಡಲು ಮಕ್ಕಳೇನು ಸುಖದ ವೃಕ್ಷಗಳೇ,ಸುಖದ ಫಲಗಳವು ಭಾವ ನಕ್ಕನೋ ತಿ೦ಮ

ಹ್ಯಾಪಿ ಎನ್ದಿಂಗು

ಅಕ್ಟೋ ೧೩ ಬ್ಲಾಗ್ ೭೮ ವೀಕ್ಷಣೆ

ಎಲ್ಲ ಹೇಳುತ್ತಿದ್ದ್ದರು,ನಾಯಕ-ನಾಯಕಿಯ ಮದುವೆಯೊಂದಿಗೆ ಕಥೆ ಮುಗಿದರೆ ಹ್ಯಾಪಿ ಎನ್ದಿಂಗು.ಅರ್ಥ ತಿಳಿದದ್ದು ಮದುವೆಯ ನಂತರವೇ,ಅದು ಹ್ಯಾಪಿಯ ಎನ್ದಿಂಗು..