ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ, ಸ್ನೇಹಿತನೊಬ್ಬ ಮಾತಿನ ನಡುವೆ ನೆನಪಿಸಿದ ೨ ಸಾಲುಗಳು ಇಸ್ಟವಾದವು, ಹಂಚಿಕೊಳ್ಳುತ್ತಿದೆನೇ...
೧. ಕೈ ಕೈ ಹಿಡಿದು ನಡೆಯಬೇಕೆಂದುಕೊಂಡಿದ್ದೇವಲ್ಲ ಬದುಕೆಲ್ಲಾ....
ಇರಲಿ ಬಿಡು, ಬೀದಿಯಲಿ ಒಬ್ಬಂಟಿ ನಾನೊಬ್ಬನೇ ಅಲ್ಲ.
೨. ಯಾರ ಮನೆಯಂಗಳದ ರಂಗವಲ್ಲಿಯೇ ನೀನು....?
ನನ್ನ ಹೃದಯದ ಬೂದಿಯೆ.......
ಪ್ರತಿಕ್ರಿಯೆ (1)