ಸಾಮಾನ್ಯವಾಗಿ ನಾವು ಮಾತನಾಡುವಾಗ, ಊಟ-ಗೀಟ, ಕಥೆ-ಗಿಥೆ, ಹಣ್ಣು-ಗಿಣ್ಣು, ಹಾಡು-ಗೀಡು, ಹೂವು-ಗೀವು, ಮನೆ-ಗಿನೆ ಅಂತೆಲ್ಲ ಮಾತನಾಡುತ್ತಿರುತ್ತೇವೆ. ಈ ಎಲ್ಲ ಬಳಕೆಗಳಲ್ಲಿ `ಗ' ಕಾರವೇ ಹೆಚ್ಚಾಗಿ ಬಳಸುತ್ತೇವೆ. ಅದು ಏಕೆ? ಇಂತಹ ಸಂದರ್ಭಗಳಲ್ಲಿ ಬೇರೆ ಅಕ್ಷರಗಳ ಬಳಕೆ ಏಕಿಲ್ಲ? ಈ ವಿಚಾರದ ಬಗ್ಗೆ ನನಗೆ ಕೊಂಚ ಆಸಕ್ತಿ ಹುಟ್ಟಿ ಸಂಪದದಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಪ್ರಾಜ್ಞರು ಈ ಕುರಿತು ವಿವರಣೆ ನೀಡಿದಲ್ಲಿ ನನ್ನಲ್ಲಿ ಉಂಟಾಗಿರುವ ಈ ಹಸಿವೆ ಇಂಗಬಹುದೋ ಎನ್ನುವ ಆಶಯ. ಅಥವಾ ಇನ್ಯಾವುದಾದರೂ ಅಕ್ಷರ ಬಳಸಿರುವ ಉದಾಹರಣೆ ಇದೆಯೇ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬೆಲೆ ಏರಿಕೆ
ಬಸ್ಸಿನಲ್ಲಿ ಕಂಡ ಮುಖ
ನಿಮ್ಮ ಓಟು ಯಾರಿಗೆ?
ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!
ಈ ಭಾವಗೀತೆ ಗೊತ್ತಿದೆಯೆ?
ಪಂಢರಿನಾಥಾಚಾರ್ಯ ಗಲಗಲಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)