"ಕನ್ನಡ+ತಮಿಳ್" = ?
ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು? ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ.. --ಶ್ರೀ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೪ ಲೇಖನಗಳು
ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು? ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ.. --ಶ್ರೀ
ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ? ಸಂಪದ ದಲ್ಲಿ ಕೆಲವು ನಾಳುಗಳ ಹಿಂದೆ ಮಾತುಕತೆ ಆಗಿತ್ತು ಹುಡುಕಿದರೆ ಸಿಕ್ತಾ ಇಲ್ಲ.. --ಶ್ರೀ
ಕತೆಗಳನ್ನು ಪತ್ರಿಕೆಗೆ ಬರೆದು ಕಳುಹಿಸುವಾಗ ಬಿಳಿ ಹಾಳೆಯಲ್ಲಿಯೇ ಬರೆಯಬೇಕೆ೦ಬ ನಿಯಮವೇನಾದರೂ ಇದೆಯೇ..? ಅಥವಾ ಗೆರೆಹಾಳೆಯಲ್ಲಿಯೂ ಬರೆಯಬಹುದೇ..? ನನ್ನ ಮಿತ್ರನ ಪ್ರಕಾರ ಬಿಳಿಹಾಳೆಯಲ್ಲಿಯೇ ಬರೆಯಬೇಕ೦ತೆ.ಇಲ್ಲಿ ಯಾರಾದರೂ...
ಐಸ್ ಕ್ರೀಮ್ ಗೆ ಕನ್ನಡದಲ್ಲಿ "<strong>ತಂಪು ಮಿಠಾಯಿ</strong>" ಅಥವಾ "<strong>ಥಂಡಾ ಮಿಠಾಯಿ</strong>" ಎಂದು ಹೇಳುತ್ತಾರೆ. ಆದರೆ "<strong>ಥಂಡಾ</strong>" ಎನ್ನುವುದು ಹಿಂದಿ ಭಾಷೆ ಆಯಿತಲ್ಲವೇ???
ಭಾಳ್ ದಿನದಿಂದ್ ಈ ಪ್ರಶ್ನೆ ಕಾಡ್ತಾತ್ ನೋಡ್ರಿ: "ಎಂಜಾಯ್ ಮಾಡಿ" ಅಂತ್ ಜನ - ಕನ್ನಡ್ ಬರೋರು ಮತ್ತ ಕನ್ನಡ್ ಬರದೋರು, ಇಬ್ಬರೂ ಕೂಡನ - ರವ ರವ ಒದರಿ ಒದರಿ ಇಟ್ಟಾರ ನೋಡ್ರಿ. ಖರೆ ಹೇಳ್ಬೇಕಂದ್ರ (ಯಾತಕ್ಕಾ ಗೊತ್ತಿಲ್ಲ)...
ಪದ್ಯಗಳು ಹಾಡುವಂತಿರಬೇಕು. ಅಲ್ಲಿ ಆದಿಪ್ರಾಸವೋ, ಅಂತ್ಯಪ್ರಾಸವೋ ಅಥವಾ ಅನುಪ್ರಾಸವೋ ಅಥವಾ ಇವೆಲ್ಲವೂ ಇದ್ದು ಅದೊಂದು ಚೌಕಟ್ಟಿನಲ್ಲಿದ್ದರೆ (ಛಂದಸ್ಸು) ಹಾಡಲು ಸರಾಗ. ಸಂಗೀತಕ್ಕಳವಡಿಸಲು ಸುಲಭ. ಹಾಗಾಗಿ ಕನ್ನಡದಲ್ಲಿ ಅಕ್...
ಕನ್ನಡ ಕಾಲಕ್ಕೆ ತಕ್ಕಂತೆ ಸ್ಥಿತ್ಯಂತರ ಹೊಂದಿದ ಭಾಷೆ. ಆದರೂ ಕೆಲವು ಪದಗಳು ಬದಲಾಗದೇ ಹಾಗೇ ಉೞಿದಿವೆ. ಎಲ್ಲಾ ವಕಾರಗಳು ಬಕಾರವಾದದ್ದು ಪೂರ್ವದ ಹೞಗನ್ನಡಕಾಲಕ್ಕೆ ಆದರೆ ಈಗಲೂ ವಾಡಿಕೆ, ವೀಳೆಯ, ವಂದರಿ, ವರಸೆ, ವಟಗುಟ...
ಬಹಳ ದಿನಗಳ ನಂತರ ಭೂಮಿಗೀತ ಚಿತ್ರದ ಹಾಡುಗಳನ್ನ ಕೇಳ್ತಾ ಇದ್ದೆ... ಕೆಲವು ಇಷ್ಟವಾದ ಸಾಲುಗಳನ್ನ (ಎರಡನೆ ಚರಣ) ನಿಮ್ಮೊಂದಿಗೆ ಹಂಚಿ ಕೊಳ್ತಿದ್ದೇನೆ... ನಿಮಗೆ ಇದರ ರಚನೆಕಾರರು ಗೊತ್ತಿದ್ದರೆ ತಿಳಿಸಿ, ಹಾಗೆ ನಿಮ್ಮ ಅನಿಸ...
ಯಾರಾದರೂ ರಗಳೆ ಮಾಡುತ್ತಿದ್ದರೆ ಹಾಗೇಕೆನ್ನುತ್ತಾರೆ. ಉದಾಹರಣೆಗೆ ಅವರ ಮಗು ತುಂಬಾ ರಗಳೆ ಮಾಡುತ್ತಿದ್ದಾನೆ? ಅವನದು ದೊಡ್ದ ರಗಳೆ. ಇತ್ಯಾದಿ. ಹರಿಹರನ ರಗಳೆಗೂ ಅಥವಾ ಛಂದಸ್ಸಿನ ರಗಳೆಗೂ ಸಂಬಂಧವೇನಾದರೂ ಇದೆಯೇ?
ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨) ಭದ್ವಯಂ=ಭವಿಷ್ಯ, ಭಾಗವತ(...
ಕನ್ನಡ ತಮಿೞಿಗಿಂತ ಹೞೆಯದಿರಬಹುದೆನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ. ೧) ದಿಕ್ಕು ೨) ತಾಲವ್ಯೀಕರಣ ೧) ದಿಕ್ಕು:
ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ. <br> ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ. ಗಮನಿಸಿ, ಇಲ್ಲಿ ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ...
ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ ಇಲ್ಲಿ ಎರಡು...
ಕನ್ನಡ ಭಾಷೆ ಕುಱಿತಂತೆ ಕನ್ನಡಿಗರಲ್ಲಿ ವೈಚಾರಿಕತೆ ಕಡಿಮೆಯಾಯ್ತೇ? ಯಾಕೆಂದರೆ ನನ್ನ ಹಲವು ವಿಚಾರಗಳಿಗೆ ಪರ ವಿರೋಧ ಹೇೞುವವರ ಸಂಖ್ಹ್ಯೆ ಗಣನೀಯವಾಗಿ ಕಡಿಮೆಯಾಗಿದೆ.
’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.
ನಮಸ್ಕಾರ, ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದಾದ ಪುಣ್ಯಕೋಟಿ ಗೋವಿನ ಹಾಡಿನ (ಧರಣಿ ಮಂಡಲ ಮಧ್ಯದೊಳಗೆ...) ಇಡೀ ಸಾಹಿತ್ಯ ಮತ್ತು ಅದರ ಇಂಗ್ಲಿಶ್ ಅನುವಾದ ಎಲ್ಲಾದರೂ ದೊರೆಯುತ್ತಾ? ತಿಳಿದವರು ದಯವಿಟ್ಟು ತಿಳ...
ಈ ಪದಬಳಕೆಗಳನ್ನು ಗಮನಿಸಿ ೧. ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಎನ್ನ ಕರುಣದಿ ಕಾಯೋ ಮಾದೇಸ್ವರ (ಕರುಣದಿ =ಕರುಣೆಯಿಂದ) ೨. ಸಕ್ಕದ ಕಬ್ಬಿಣದ ಕಡಲೆ, ಕನ್ನಡ ಸುಲಿದಬಾಳೆಹಣ್ಣಿನಂದದಿ( ಬಾಳೆಹಣ್ಣಿನಂದದಿ = ಬಾಳೆಹಣ್ಣಿ...
ಕನ್ನಡ ಅಕ್ಷರಗಳನ್ನು ಕಂಡ ಸಂಸ್ಕೃತ ಕವಿಯೊಬ್ಬ ಹೀಗೆ ಉದ್ಗರಿಸಿದನಂತೆ ಅಕ್ಷರಾಣಿ ಸಮಾನಾನಿ ವರ್ತುಲಾನಿ ಘನಾನಿ ಚ| ಪರಸ್ಪರವಿಲಗ್ನಾನಿ ತರುಣೀಕುಚಕುಂಭವತ್|| (ಕನ್ನಡ) ಅಕ್ಷರಗಳು ಸಮಾನವಾಗಿವೆ. ದುಂಡಾಗಿವೆ. ತುಂಬಿಕೊ...