ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಾಹಿತ್ಯ, ಭಾಷೆ

ಸಾಹಿತ್ಯ, ಭಾಷೆ

೨೯೪ ಲೇಖನಗಳು

ಮಂಜುಗುಣಿಪುರವಾಸ ಯಾರು?

ಹಂಸಾನಂದಿ ಜೂನ್ ೧೩ ಚರ್ಚಾವೇದಿಕೆ ೭,೧೦೫ ವೀಕ್ಷಣೆಗಳು

ವಾದಿರಾಜರ ಒಂದು ದೇವರನಾಮದಲ್ಲಿ ಹೀಗೆ ಬರುತ್ತೆ: ಮನ್ನಿಸೋ  ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ  ಇಲ್ಲಿ ಶ್ರೀ ವೆಂಕಟೇಶನು ಮಂಜುಗುಣಿಪುರ...

ಎಣ್ಮಯ ಎಂದರೆ ಯಾರು

ರೂಪ ಜೂನ್ ೧೨ ಚರ್ಚಾವೇದಿಕೆ ೧,೫೭೭ ವೀಕ್ಷಣೆಗಳು

ನೆನ್ನೆ ಚಂದನದಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ಬರುತ್ತಿತು ಅಲ್ಲಿ ಒಂದು ಎಣ್ಮಯ ಎಂಬ ಮಾತಿತ್ತು ನಂತರ ನಿರೂಪಕರು ಎಣ್ಮಯ ಎಂದರೆ ಶಿವನ ಹೆಸರು ಎಂಟು ಮೈಯ್ಯುಳ್ಳವನು ಎಂದು ವಿವರಿಸಿದರು ಶಿವನಿಗೆ ಎಂಟು ಮೈ ಎಂಬ ಕಲ್...

ಗದೆ ಮತ್ತು ಗಧೆ

ಗುರುರಾಜ ಕೊಡ್ಕಣಿ ಜೂನ್ ೧೧ ಚರ್ಚಾವೇದಿಕೆ ೩,೧೧೪ ವೀಕ್ಷಣೆಗಳು

ಇತ್ತೀಚೆಗೆ ರನ್ನನ" ಗದಾಯುದ್ದ" ಓದುತ್ತಿದ್ದೇನೆ.ಲೇಖಕರು ಡಾ! ಎಲ್ ಬಸವರಾಜು. ನನಗಿರುವ ಸ೦ಶಯವೆ೦ದರೇ, ಈ ಪುಸ್ತಕದ ಹೆಸರು "ಸರಳ ಗದಾಯುದ್ದ", "ಗದೆ" ಮತ್ತು "ಗಧೆ " ಇದರಲ್ಲಿ ಯಾವುದು ಸರಿ...?

’ನಾಱು’ ಪದದ ಅರ್ಥ

Anantha Krishna K S ಜೂನ್ ೦೯ ಚರ್ಚಾವೇದಿಕೆ ೧,೬೮೪ ವೀಕ್ಷಣೆಗಳು

ಕನ್ನಡದ ’ನಾಱು’ ಶಬ್ದದ ಅರ್ಥ ವಾಸನೆ ಬೀಱು ಎಂದು. ಆದರೆ ಇದಱರ್ಥವನ್ನು ಬಹಳಷ್ಟು ಜನರು ಬಱಿ ಕೆಟ್ಟ ವಾಸನೆ ಬೀಱು ಎಂದು ಬೞಸುತ್ತಿದ್ದಾರೆ. ಆದರೆ ನಾನು ತಿಳಿದಂತೆ ನಾಱು ಮೂಗಿಗೆ ಕಡುವಾಗಿ (ಗಾಢವಾಗಿ) ಹೊಡೆಯುವ ವಾಸನೆ ಬೀಱ...

(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??

ಬರತ್ ಕುಮಾರ್ ಜೂನ್ ೦೬ ಚರ್ಚಾವೇದಿಕೆ ೨,೩೫೦ ವೀಕ್ಷಣೆಗಳು

ನಮ್ಮ ಮಾತುಗಳು ಹೀಗಿರುತ್ತವೆ
೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ?  ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು)
೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? (...

ಶಬ್ದಗಳ ಹೆಣಿಕೆ

Anantha Krishna K S ಜೂನ್ ೦೬ ಚರ್ಚಾವೇದಿಕೆ ೨,೦೧೦ ವೀಕ್ಷಣೆಗಳು

ಕೆಲವು ಆಂಗ್ಲ ಪದಗಳಿಗೆ ಕನ್ನಡದ ಪದಗಳನ್ನು ಈ ರೀತಿ ಹೆಣೆದಿದ್ದೇನೆ. ನಿಮ್ಮ ಸಲಹೆ/ಆಕ್ಷೇಪಕ್ಕೆ ಆಹ್ವಾನ. ant eater=ಇಱುತಿನಿ (ಈಗಾಗಲೇ ಉಪಯೋಗದಲ್ಲಿದೆ.) rodent=ಕುಱುಕ (ಇಲಿ, ಮೊಲ, ಅಳಿಲು ಮುಂತಾದ ಯಾವಾಗಲೂ ಕೊಱೆಯ...

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ

ಪ್ರಭುನಂದನ ಮೂರ್ತಿ ಮೇ ೩೦ ಚರ್ಚಾವೇದಿಕೆ ೬,೭೮೭ ವೀಕ್ಷಣೆಗಳು

"ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ..." (ಮುಕುರ - ಕನ್ನಡಿ) ಎಂದು ಶುರುವಾಗುತ್ತದೆ ಪಾಲ್ಕುರಿಕೆ ಸೋಮನ (’ಹರಹರಾ ಶ್ರೀಚನ್ನಸೋಮೇಶ್ವರಾ’ ಖ್ಯಾತಿ) ಒಂದು ಪದ್ಯ. ಈ ಪದ್ಯವನ್ನು ಮೊದಲು ಓದಿದ್ದು ಇಲ್ಲೇ ಕಾಣ...

ಈಶ ಯಾರು?

ರೂಪ ಮೇ ೨೯ ಚರ್ಚಾವೇದಿಕೆ ೩,೬೩೩ ವೀಕ್ಷಣೆಗಳು

ಈಶ ಈಶ್ವರಾನೆ? ಅಥವ ಈಶ ವಿಷ್ಣುವೆ? ಈ ಹಾಡಿನಲ್ಲಿ " ಈಶ ನಿನ್ನ ಚರಣಾ ಭಜನೆ ಆಸೆಯಿಂಡ ಮಾಡುವೆ " ಕೃಷ್ಣನ್ನನ್ನು ಉದ್ದೇಶಿಸಿ ಹೇಳಿದ್ದಾರೆ

ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

ಬರತ್ ಕುಮಾರ್ ಮೇ ೨೮ ಚರ್ಚಾವೇದಿಕೆ ೨,೬೨೭ ವೀಕ್ಷಣೆಗಳು

ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ.
ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು. ಹಾಗೆಯೆ,
ಬೊಮ್ಮನಳ್ಳಿ,  ಹೆಸರಿ...

ಕನ್ನಡದೊಂದು ಆಟ ಆಡೋಣ ಬನ್ನಿ

ರೂಪ ಮೇ ೨೮ ಚರ್ಚಾವೇದಿಕೆ ೮,೯೯೮ ವೀಕ್ಷಣೆಗಳು

ಇವತ್ತು ಮಳೆ ಬರ್ತಾ ಇದ್ದಾಗ ಬೇಡ ಬೇಡ ಅಂದ್ರೂ ನನ್ನ ಬಾಲ್ಯದ ಆಟ ನೆನೆಪಾಗುತ್ತಿದೆ. ಮಳೆ ಬಂತೆಂದರೆ ಸ್ಸಕು ನಮ್ಮ ಅಮ್ಮನ ಮಾಡಿಕೊಡ್ತಿದ್ದ ಬಿಸಿ ಬಿಒಸಿ ಬಜ್ಜಿ ತಿನ್ಕೊಂಡು ಕಾಫಿ ಸವೆದುಕೊಂಡು ಒಂದಾಟ ಆಡ್ತಿದ್ದ್ವಿ. ಪದ...

ಮಹಿಳೆಯರ ಪಾಲ್ಗೊಳ್ಳುವಿಕೆ

Anantha Krishna K S ಮೇ ೨೮ ಚರ್ಚಾವೇದಿಕೆ ೧,೬೪೫ ವೀಕ್ಷಣೆಗಳು

ನನ್ನ ಬರಹಗಳಾದ ’ದ್ರಾವಿಡ ಶಬ್ದ.....’ ಮತ್ತು ’ಒತ್ತಕ್ಷರಗಳು....’ ಇತ್ಯಾದಿ ವಿಷಯಗಳ ಚರ್ಚೆಯಲ್ಲಿ ಮಹಿಳೆಯರ ಪಾತ್ರ ಕಾಣುತ್ತಿಲ್ಲ. ಮಹಿಳೆಯರಿಗೆ ಇದಱಲ್ಲಿ ಒಲವಿಲ್ಲವೆ? ಅಥವಾ ಇದಱಲ್ಲಿ ಪ್ರಯೋಜನವಿಲ್ಲವೆಂದು ಮಹಿಳೆಯರ ಭ...

ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

ಬರತ್ ಕುಮಾರ್ ಮೇ ೧೩ ಚರ್ಚಾವೇದಿಕೆ ೯,೪೫೪ ವೀಕ್ಷಣೆಗಳು

ಅಱಿವುಂ ನೆಱವುಂ ತನ್ನೊಳ್ ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ ಗುಱಿನೆಱದೆಡೆಯೊಳ್ ಮಮ್ಮಲ ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ

’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ

Anantha Krishna K S ಮೇ ೧೦ ಚರ್ಚಾವೇದಿಕೆ ೭,೫೪೧ ವೀಕ್ಷಣೆಗಳು

ನನ್ನ ಹಿಂದಿನ ಬರೆಹವೊಂದಱಲ್ಲಿ ತಿಳಿಸಿದಂತೆ ದ್ರಾವಿಡ ಶಬ್ದ ತಮಿೞ್‍ಗೆ ಮಾತ್ರ ಅನ್ವಯಿಸುವುದಱಿಂದ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎಂಬ ಶಬ್ದ ಬೞಸುವ ಬಗ್ಗೆ ತಮ್ಮ ಅಭಿಪ್ರಾಯ ಸಂಗ್ರಹಿಸಲು ಬಯಸುತ್ತೇನೆ. ತೆನ್‍ ಎಂದ...

ಡ್ರೈವರ್‌ ಎಂಬ ಆಪತ್ಬಾಂಧವ

ಚಾಮರಾಜ ಸವಡಿ ಮೇ ೦೯ ಚರ್ಚಾವೇದಿಕೆ ೧,೭೪೭ ವೀಕ್ಷಣೆಗಳು

ಆಗಿನ್ನೂ ಚುಮು ಚುಮು ಬೆಳಕು. ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸಿಗೆ ಆದಷ್ಟು ಬೇಗ ಕೊಪ್ಪಳ ಸೇರುವ ತವಕ. ಅದು ಬೆಂಗಳೂರು-ಯಲಬುರ್ಗಾ ಬಸ್‌. ಚಾಲಕ ಮೂವತ್ತೈದರ ಹರೆಯದ ಯುವಕ. ಬಸ್‌ ಕೂಡ ಹರೆಯದ್ದೇ.

ಯಥೇಚ್ಛವೋ ಯಥೇಷ್ಟವೋ?

Narayana ಮೇ ೦೮ ಚರ್ಚಾವೇದಿಕೆ ೬,೧೯೩ ವೀಕ್ಷಣೆಗಳು

ನಮ್ಮಲ್ಲಿ ಬೇಕಾದಷ್ಟು , ಧಂಡಿಯಾಗಿ ಎಂಬ ಅರ್ಥದಲ್ಲಿ ಯಥೇಚ್ಛ ಶಬ್ದ ಬಳಸುತ್ತೀವಿ.   ಆದರೆ ಇದೇ ಅರ್ಥದಲ್ಲಿ ಯಥೇಷ್ಟ ಶಬ್ದ ಬಳಸಿದ್ದು ಇವತ್ತು ಓದಿದೆ.  ...

ಸರಿಯಾಗಿ ಯಾಕೆ ಬರುತ್ತಿಲ್ಲಾ

Shivakumar Revadi ಮೇ ೦೮ ಚರ್ಚಾವೇದಿಕೆ ೧,೯೦೬ ವೀಕ್ಷಣೆಗಳು

ನಾನು ಬರೆಯುವದು ತುಂಬಾ ಕಡಿಮೆ ಆದರೆ ಓದುವದು ಜಾಸ್ತಿ. ನಾನು ಸಂಪದದಲಿ ಕಂಡ ಒಂದು ಸಣ್ಣ ಬರವಣಿಗೆಯ ತಪ್ಪಿನ ಬಗ್ಗೆ ಇಲ್ಲಿ ಹೇಳುವೆ.

ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?

ಬರತ್ ಕುಮಾರ್ ಮೇ ೦೧ ಚರ್ಚಾವೇದಿಕೆ ೭,೩೩೪ ವೀಕ್ಷಣೆಗಳು

ನಮ್ಮ ಕನ್ನಡದಲ್ಲಿ ನೋಡಿ ಚಿಕ್ಕಪುಟ್ಟ ಅಂಶಗಳಿಗೆ ಸರಳವಾದ ಮತ್ತು ಹೆಚ್ಚು ಅರ್ತವತ್ತಾದ ಒರೆಗಳಿವೆ. ಈ ಎತ್ತು/ಗೂಳಿ ಯ ಬೆನ್ನ ಮೇಲೆ ಉಬ್ಬಿರುವುದನ್ನ ನಾವು ನೋಡಿರುತ್ತೇವೆ. ಹಸುಗಳಿಗೆ ಇದು ಇರುವುದಿಲ್ಲ.
ಹಿಣಿ = ಎ...

ಕನ್ನಡದಲ್ಲಿ ಪ್ರಶ್ನೋತ್ತರ

ನಂದಕಿಶೋರ ಏಪ್ರಿಲ್ ೨೮ ಚರ್ಚಾವೇದಿಕೆ ೩,೭೨೦ ವೀಕ್ಷಣೆಗಳು

’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು? ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ. ಜೊತೆಗೆ, ಈ...

ಕಂತುಪಿತ ನಮ್ಮ ಪುರಂದರವಿಠಲ..

ನಂದಕಿಶೋರ ಏಪ್ರಿಲ್ ೨೪ ಚರ್ಚಾವೇದಿಕೆ ೬,೬೨೨ ವೀಕ್ಷಣೆಗಳು

ದಾಸರ ಹಾಡುಗಳಲ್ಲಿ "ಮನ್ಮಥನ ತಂದೆಯಾದ ವಿಷ್ಣು" ಎನ್ನುವ ಅರ್ಥದಲ್ಲಿ ಕಂತುಪಿತ ಎಂಬ ಬಳಕೆ ಬಹುವಾಗಿ ಬರುತ್ತದೆ. ಜೀವಿಯವರ ನಿಘಂಟಿನಲ್ಲಿ (http://baraha.com/kannada/index.php ) ಕಂತು ಪದಕ್ಕೆ ಉಳಿದ ಅರ್ಥಗಳ ಜೊತೆಗ...