ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ.

ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು.

ಹಾಗೆಯೆ,

 ಬೊಮ್ಮನಳ್ಳಿ,  ಹೆಸರಿಟ್ಟು,  ಬಂದ್ವೋಗು(ಬಂದೋಗು),  ಸಿಮ್ಮ  ಅಂತನೇ ಉಲಿಯುವುದು. ಇವೇ ಸರಿಯಾದ ಬರಹ ರೂಪಗಳು

ಕಟ್ಟಳೆ:

ಹೊಸಗನ್ನಡದಲ್ಲಿ ಯಾವಾಗಲೂ ಎರಡೂ ಪದಗಳ 'ಕೂಡಿಕೆ' ಆದಾಗ, ಎರಡನೆ ಪದದ ಮೊದಲಕ್ಕರ 'ಹ' ಇದ್ದರೆ ಅದು ಕೂಡಿಕೆ ಆದ ಮೇಲೆ ಇರುವುದಿಲ್ಲ.

ಒಮ್ಮೆ  ಹ->ವ ಆದರೆ ಹಲವು ಕಡೆ 'ಹ' ಬಿದ್ದು ಹೋಗುತ್ತದೆ(ಲೋಪವಾಗುತ್ತದೆ).

ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಿ