ಹೊಸ ಬ್ಲಾಗ್ ಇಂದಿನಿಂದ
ಗೆಳೆಯರೆ, ನನ್ನ ತಾಯಿ ಕನ್ನಡದ ಬರಹಗಾರರಲ್ಲಿ ಒಬ್ಬರು. ಅವರ ಲೇಖನಗಳು ತರಂಗ ತುಶಾರ ಸುಧಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ,
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೪ ಲೇಖನಗಳು
ಗೆಳೆಯರೆ, ನನ್ನ ತಾಯಿ ಕನ್ನಡದ ಬರಹಗಾರರಲ್ಲಿ ಒಬ್ಬರು. ಅವರ ಲೇಖನಗಳು ತರಂಗ ತುಶಾರ ಸುಧಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ,
ಕಳೆದ ಹಲವಾರು ದಿನಗಳಿಂದ ಸಂಪದ ಪುಟಗಳನ್ನು ಓದುತ್ತಿದ್ದೇನೆ. ಸ್ವಾರಸ್ಯಕರವಾದ ಅನೇಕ ಬರಹಗಳನ್ನು ಓದಿದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆಯಾದ್ದರಿಂದ ಆ ಕುರಿತ ಬ್ಲಾಗ್ ಗಳು, ಲೇಖನಗಳು ಇಷ್ಟವಾದವು. ವಿಶೇಷವಾಗಿ, ಓಎಲ್...
ಮೊನ್ನೆ ಅ.ನಾ.ಮೂರ್ತಿರಾಯರ "ಪೂರ್ವಸೂರಿಗಳೊಡನೆ " ಓದಿದೆ... ಅದೊ೦ದು ವಿಮರ್ಶಾ ಕೃತಿ..ಬಹಳ ಅದ್ಭುತವಾದ ವಿಮರ್ಶೆಯಡಗಿದೆ ಅದರಲ್ಲಿ...
ಕುವೆಂಪು ಅವರ ಕವಿತೆಗಳು ಇರುವ ತಾಣ ಯಾವುದಾದರು ಅಂತರ್ಜಾಲದಲ್ಲಿ ಇದೆಯೆ? ಗೂಗಲ್ನಲ್ಲಿ
ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ? ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ !
ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು .. ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ:
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ .. ಈ ಪದ್ಯ ಬರೆದ
ಈ ಬಾರಿಯ ಪಂಪ ಪ್ರಶಸ್ತಿಗೆ [kn:ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರು] ಆಯ್ಕೆಯಾಗಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.
ಪ್ರಜಾವಾಣಿಯಲ್ಲಿಂದು ಕಸಾಪ ದಲ್ಲಿ ನಡೆದ ಗಲಾಟೆ ಗದ್ದಲ ಬಗ್ಗೆ [:http://prajavani.net/sep262005/2964320050926.php|ಒಂದು ರಿಪೋರ್ಟ್ ಇದೆ, ಓದಿ].
ಪ್ರಜಾವಾಣಿಯಲ್ಲಿಂದು [kn:ನಾ ಕಸ್ತೂರಿ|ನಾ. ಕಸ್ತೂರಿ]ಯವರ ಬಗ್ಗೆ ಸ್ವಾರಸ್ಯಕರವಾದ ಲೇಖನ ಪ್ರಕಟವಾಗಿದೆ, [http://www.prajavani.net/sep112005/2789220050911.php|ಓದಿ].
ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಜಿ ಎಸ್ ಶಿವರುದ್ರಪ್ಪರವರ ಲೇಖನ ಪ್ರಕಟವಾಗಿದೆ. ಓದಿ: ಲಿಂಕ್
ಸಂಪದದ ಓದುಗ ಮಿತ್ರರಲ್ಲಿ ವಿನಂತಿ. ನಿಮ್ಮಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು.
ಕನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ...