ಚಿಬ್ಲು , ಮುಗ್ಲು .....
ಇವುಗಳ ತಿಳಿವೇನು? ಚಿಬ್ಲು (ಚಿಬ್ಬುಲು)ಮುಗ್ಗುಲು( ಮುಗ್ಲು)ಮೊಗ್ಗಲು( ಮೊಗ್ಲು)ಎಕ್ಕತ್ತು ಎಡೊತ್ತುಉನಿ(ವುನಿ) ಮೊಗಳು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೪ ಲೇಖನಗಳು
ಇವುಗಳ ತಿಳಿವೇನು? ಚಿಬ್ಲು (ಚಿಬ್ಬುಲು)ಮುಗ್ಗುಲು( ಮುಗ್ಲು)ಮೊಗ್ಗಲು( ಮೊಗ್ಲು)ಎಕ್ಕತ್ತು ಎಡೊತ್ತುಉನಿ(ವುನಿ) ಮೊಗಳು
ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು? ಹಿರಿಕಾಂಟಿತೆರಕಣಾಂಬಿತೇರಂಬಳ್ಳಿಅನಿಯಂಬಳ್ಳಿಉತ್ತಂಬಳ್ಳಿಕವಲಂದೆಸೋಸಲೆನಗರ್ಲೆ
ಅಚ್ಚಗನ್ನಡ ಒರೆಗಳು:ಈ ಕೆಳಗಿನ ಒರೆಗಳ ಅರಿತವೇನು?೧.ಪುರ್ಬು(ದ.ಕ.ದ್ದಲ್ಲ)೨.ಕರ್ಚು(ಕೞ್ಚು)೩.ತೋೞ್(ಹೊಸಗನ್ನಡದ ತೋಳಲ್ಲ!) ಸೂ: ಮುದ್ದಣ ಪ್ರಯೋಗ೪.ತೂಬು
ಗೆಳೆಯರೆ, ನೀವು ಇತ್ತೀಚೆಗೆ ಸರೆಗಮ ಸಂಸ್ಥೆಯಿಂದ, ಬಿಡುಗಡೆಯಾದ ಯಾವುದೇ ಕನ್ನಡ ಕ್ಯಾಸೆಟ್/ಸಿಡಿ ಗಳ ಇನ್ಲೇ ಕಾರ್ಡ್ ಗಳನ್ನ ಒಮ್ಮೆ ಗಮನಿಸಿದರೆ, ಅದರಲ್ಲಿ ಎದ್ದು ಕಾಣುವ ಕನ್ನಡ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ....
"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ." ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?
ಇಲ್ಲಿ ಚೆಲುವಾಂತ ಮತ್ತು ಚೆಂದುಳ್ಳಿ ಅದಲು ಬದುಲು ಮಾಡಬಹುದೇ? ಅಂದರೆ 'ಚೆಂದುಳ್ಳಿ ಚೆನ್ನಿಗ, ಚೆಲುವಾಂತ ಚೆಲುವೆ' ಎನ್ನಬಹುದೇ?
೧) ಮರಗಾಲು೨) ಹತ್ತಾರು೩) ಅರಿಕೆನಾಯಕ೪) ಮಲ್ಲಿಗೆಹೂವು೫) ಮೂಗೇಟು( moogEtu)೬) ನೂರಡಿ೭) ಒಳ್ಳೆಗೆಳೆಯ
ಅನಿಸಿದಂತೆ ನಡೆದಿದೆ ಬಾಲಗ್ರಹ ಪೀಡಿತ ುದುಪಿ ಸಾಹಿತ್ಯ ಸಮ್ಮೇಳನ ಕೊನೆಗೂ ಮುಂದೂಡಲ್ಪಟ್ಟಿದೆ ಇಲ್ಲಿ ಎಲ್ಲವೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿ, ರಾಜಕಾರಣಿಗಳೇ ನಡೆಸುವ ಆತಿ ದೊಡ್ಡ .....ಬೇಡ ಬಿಡಿ ಛೇ shame on u...
ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಸಕ್ಕದದಲ್ಲಿ ಇರಬಹುದೇ? ಮಾದರಿ: ಖ್ಖ, ಘ್ಘ, ಛ್ಛ, ಝ್ಝ, ಠ್ಠ, ಢ್ಢ, ಥ್ಥ, ಧ್ಧ, ಫ್ಫ, ಭ್ಭ, ಅಬ್ಬಾ, ಸಿಕ್ಕಾಪಟ್ಟೆ ಉಲಿಯಲು ತುಂಬಾ ಎಡರು-ತೊಡರು :(
ನನಗೆ ಮೊದಲಿಂದ ಕಲಿಯಬೇಕು. ಅಂತ ತಾಣಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಲು ಮರೆಬೇಡಿ
ಕನ್ನಡವನ್ನು ಸಂಗೀತಕ್ಕೆ ಅಳವಡಿಸುವುದು (ಹಿಂದಿ ನುಡಿಗೆ ಹೋಲಿಸಿದಾಗ) ತುಸು ಕಷ್ಟ ಎಂಬುದು ನನ್ನ ಒಂದು hypothesis. ಕನ್ನಡದಲ್ಲಿ ಸಂಗೀತಕ್ಕೆ ಬೇಕಾಗುವ flexibility ಕಡಿಮೆ. ಅದಕ್ಕೇ ಕನ್ನಡದ ಸಿನಿಮಾ ಹಾಡುಗಳು ಗಮನವ...
ನಿಮ್ಮ ಸಂಸ್ಥೆಯಲ್ಲಿ ಏನಾದರು ಕನ್ನಡ ನಾಮ ಫಲಕ ಹಾಕಿಲ್ಲ ಅಂದರೆ ಏನು ಮಾಡಬೇಕು? ---------------------------------------------------------------------------------------------------------------...
ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?). ಉದಾಹರಣೆಗೆ ನಡೆದ ಕತೆಯೊಂದನ್ನು...
ಬೆ೦ಗಳೂರು ಕಳೆದ ಒ೦ದು ದಶಕದಲ್ಲಿ ನಡೆದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗಳಿ೦ದಾಗಿ ಬೃಹದಾಕಾರವಾಗಿ ಬೆಳೆದು ನಿ೦ತಿದೆ. ಪ್ರಪ೦ಚದ ಮೂಲೆ ಮೂಲೆಗಳಿ೦ದ ವಲಸಿಗರ ದ೦ಡೇ ಬೆ೦ಗಳೂರಿಗೆ ಬ೦ದಿದೆ ಹಾಗೂ ಬರತೊಡಗಿದೆ!. ಈ ಕಾರಣಗಳಿ೦ದಾಗ...
ಬಂಜಗೆರೆ ಜಯಪ್ರಕಾಶ ಅವರು ಬರೆದಿರುವ “ಆನುದೇವಾ ಹೊರಗಣವನು” ಎಂಬ ಸಂಶೋಧನಾ ಪ್ರಬಂಧದ ಕುರಿತಂತೆ ದೊಡ್ಡ ವಿವಾದ ನಡೆದಿದೆ. ಈ ಪುಸ್ತಕದಲ್ಲಿ ಅವರು ಬಸವಣ್ಣನವರು ವಿಚಾರಕ್ರಾಂತಿಗೆ ನಾಂದಿಯಾಗಿ ಬ್ರಾಹ್ಮಣತ್ವವನ್ನು ತೊರೆದರೆಂ...
ಈ ನಡುವೆ ಬಹಳಷ್ಟು ಜನಗಳು ಕನ್ನಡ ಕನ್ನಡ ಎಂದುಕೊಂಡು ಅಂಗಡಿಗಳನ್ನೊಡೆಯೋದು, ಚಿತ್ರಮಂದಿರಗಳನ್ನ ಚೂರು ಮಾಡೋದು, ಪೇಪರುಗಳನ್ನ ಬೈಯೋದು ಇವೆಲ್ಲಾ ಕಸುಬು ಮಾಡಿಕೊಂಡಿರುವುದು ಗಮನಕ್ಕೆ ಬರದೇ ಇರೋದಿಲ್ಲ. ಕನ್ನಡ ಪ್ರೇಮೆ ಇದೇನ...
'ನನ್ನಿ'ಯ ಮೂಲ??? ಸಂಪದದಲ್ಲಿ ಸುತ್ತಲು ಶುರು ಮಾಡಿದ ಮೇಲೆ ಕೇಳ್ಪಟ್ಟ ಪದ - 'ನನ್ನಿ'. ನಾನು 'ನನ್ನಿ' ಎಂಬುದು ಕನ್ನಡದಲ್ಲಿ Thanks ಹೇಳಲು ಬಳಸುತ್ತಾರೆಂದು ಸ್ನೇಹಿತರಿಗೆ ತಿಳಿಸಿದಾಗ ನನಗೆ ತಿಳಿದು ಬಂದಿದ್ದು ಮಲ...
ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ...... ಏನಿದು ಅಂಥ ಆಶ್ಚರ್‍ಯಾನಾ? ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಕ್ಕೆ ಬೆಲೆ ಕೊಡೋದಿಲ್ಲ ಕಣ್ರೀ ... ಅದಕ್ಕೆ ಬೇ...
ಅನುವಾದ ಕಾರ್ಯದಲ್ಲಿ ನಿಘಂಟುಗಳ ಮರೆಹೊಗುವುದು (ಮರೆಹೊಗು = ಪುಟ್ಟಮಗು ಬೆದರಿದಾಗ ತಾಯಿಯ ನಿರಿಗೆಯ ಮರೆ ಹೊಕ್ಕು ಅಲ್ಲಿಂದ ಇಣುಕಿ ನೋಡುತ್ತದೆ) ಅನಿವಾರ್ಯ. ಪದಶಃ ಅನುವಾದಗಳು ಹಾಗೂ ನಮ್ಮ ಪರಿಕಲ್ಪನೆಯ ಇತಿಮಿತಿಗಳು ಅನುವಾ...
ಬಸವಣ್ಣನನ್ನು ದಯವಿಟ್ಟು ಅವನ ಪಾಡಿಗೆ ಬಿಟ್ಟುಬಿಡಿ - ಗಣೇಶ್.ಕೆ