"ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?
"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ." ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mananthprabhu
"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ." ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?
೦೪-೦೯-೨೦೦೭ ಈ ಚಿತ್ರದಲ್ಲಿರೋದು ಏನೆ೦ದು ತಿಳಿಸಿ ನೊಡೋಣ? ಇದನ್ನು ಹೇಗೆ ಮಾಡುತ್ತಾರೆ? ಇದನ್ನು ಯಾವುದರಿ೦ದ ಮಾಡುತ್ತಾರೆ? ಎಲ್ಲಿ ಉಪಯೋಗಿಸುತ್ತಾರೆ? ೦೫-೦೯-೨೦೦೭
ಭೈರಪ್ಪನವರ ದಾಟು ಓದಿ ಮುಗಿಸಿದೆ. ತು೦ಬಾ ಚೆನ್ನಾಗಿ ಜಾತಿ ವ್ಯವಸ್ಥೆಯ ಒಳಿತು, ಕೆಡುಕುಗಳನ್ನು ವಿವರಿಸಿದ್ದಾರೆ. ಈ ಕಾದ೦ಬರಿಯನ್ನು ಓದಿದ ಮೇಲೆ ಜಾತಿ ಪದ್ದತಿಯ ಬಗ್ಗೆ ಕೆಲವು ಪ್ರಶ್ನೆಗಳೆದ್ದವು.