ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kishorpatwardhan
kishorpatwardhan

kishorpatwardhan

೧೪ ಲೇಖನಗಳು ೬೬,೩೮೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಮ್ಮ ಶಿಕ್ಷಕರು

ಮೇ ೨೪ ಚರ್ಚಾವೇದಿಕೆ ೨,೧೬೭ ವೀಕ್ಷಣೆ

ಮೊನ್ನೆ ಬಿ. ಎಡ್. ನ ಪ್ರವೇಶ ಪರೀಕ್ಷೆ ಗೆ invigilator ಆಗಿ ಕೆಲಸ ಮಾಡಬೇಕಾಗಿ ಬಂದಿತ್ತು. ಅಲ್ಲಿ ತಮ್ಮ roll number ಅನ್ನು ಶಬ್ದಗಳಲ್ಲಿ ಬರೆಯಲು ಅಭ್ಯರ್ಥಿಗಳು ಪಟ್ಟ ಪಾಡು ಹೇಳತೀರದು. ಒಬ್ಬ ಹುಡುಗಿಯಂತೂ thri jiro fore fiw nin (3045...

ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಹೋಗುತ್ತಿದೆ?

ಸೆಪ್ಟೆಂ ೦೩ ಚರ್ಚಾವೇದಿಕೆ ೭,೮೩೧ ವೀಕ್ಷಣೆ

ಶಿಕ್ಷಣ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ. ನಾನು ಖಾಸಗಿ ರಂಗದಲ್ಲಿ ಕಂಡಿರುವ ಕೆಲವು ಸಮಸ್ಯೆಗಳು ಇವು: ೧. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಶುಲ್ಕ ವ...

ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?

ಆಗಸ್ಟ್ ೦೩ ಚರ್ಚಾವೇದಿಕೆ ೫,೫೧೨ ವೀಕ್ಷಣೆ

ಕನ್ನಡವನ್ನು ಸಂಗೀತಕ್ಕೆ ಅಳವಡಿಸುವುದು (ಹಿಂದಿ ನುಡಿಗೆ ಹೋಲಿಸಿದಾಗ) ತುಸು ಕಷ್ಟ ಎಂಬುದು ನನ್ನ ಒಂದು hypothesis. ಕನ್ನಡದಲ್ಲಿ ಸಂಗೀತಕ್ಕೆ ಬೇಕಾಗುವ flexibility ಕಡಿಮೆ. ಅದಕ್ಕೇ ಕನ್ನಡದ ಸಿನಿಮಾ ಹಾಡುಗಳು ಗಮನವಿಟ್ಟು ಕೇಳುವವರಿಗೆ ತುಸು...

Thanks , ನನ್ನಿ ಮತ್ತು ಸವಿಯೊದಗು

ಜುಲೈ ೧೧ ಚರ್ಚಾವೇದಿಕೆ ೭,೨೫೦ ವೀಕ್ಷಣೆ

Thanks ಗೆ ಅಚ್ಚ ಕನ್ನಡದಲ್ಲಿ ಯಾವ ಒರೆ ಹೆಚ್ಚು ಸೂಕ್ತ ಎಂಬ ಚರ್ಚೆ ಆಗಾಗ ಇಲ್ಲಿ ಆಗಿದೆ. ’ ಸವಿಯೊದಗು ’ ಮತ್ತು ’ನನ್ನಿ’ - ಇವು ಈ ವೇದಿಕೆಯಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿವೆ. ಈ ಬಗ್ಗೆ ಯೋಚಿಸಿದಾಗ ನನಗನಿಸಿದ್ದು: Thanks ಎಂಬ ಶಬ್ದದಲ್ಲಿ ಎ...

ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?

ಮೇ ೩೧ ಚರ್ಚಾವೇದಿಕೆ ೫,೫೭೪ ವೀಕ್ಷಣೆ

ಒಂದು ಪ್ರಶ್ನೆ: English ನ ಕೆಲವು ಶಬ್ದಗಳನ್ನು ಇದ್ದಕ್ಕಿದ್ದಹಾಗೇ ಕನ್ನಡದಲ್ಲಿ ಬರೆಯುವಾಗ ಅಲ್ಲಿನ ’ sh” ಅಥವಾ’ ch” ಗೆ ಬದಲಾಗಿ ’ ಷ’ ಕಾರದ ಉಪಯೋಗ ಆಗುವುದು ಯಾಕೆ? ’ ಶ ’ ಸಾಲದೆ? ಉದಾಹರಣೆ: English => ಇಂಗ್ಲಿಷ್ Cliche => ಕ್ಲೀಷೆ ಗ...

ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

ಮೇ ೨೬ ಪುಟ ೯೯ ವೀಕ್ಷಣೆ

೧೯೩೪ ನೇ ಇಸವಿಯ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾಗಿರುವ ನೋಬಲ್ ಬಹುಮಾನವನ್ನು ಮೂವರು ವಿಜ್ಞಾನಿಗಳಿಗೆ ಕೊಡಲಾಯಿತು - ಜಾರ್ಜ್ ವ್ಹಿಪಲ್, ಜಾರ್ಜ್ ಮಿನಾಟ್ ಮತ್ತು ವಿಲ್ಲಿಯಮ್ ಮರ್ಫಿ. ಈ ಮೂವರು ’ಪರ್ನೀಶಿಯಸ್ ಅನೀಮಿಯಾ’ ಎಂಬ ಒಂದು ತರಹದ ರಕ್ತಹೀನತ...

’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?

ಮೇ ೨೪ ಬ್ಲಾಗ್ ೮,೦೯೮ ವೀಕ್ಷಣೆ

’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ. ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ: Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾ...

ಮಂಗಳೂರು ಕನ್ನಡ

ಮೇ ೧೪ ಚರ್ಚಾವೇದಿಕೆ ೯,೪೯೮ ವೀಕ್ಷಣೆ

ಮಂಗಳೂರು ಕನ್ನಡದ ಬಗ್ಗೆ ಸಂಪದದಲ್ಲಿ ಆಗೀಗ ಕೆಲವು ಚರ್ಚೆಗಳಾಗಿವೆ. ಈ ಚರ್ಚೆ ಅದಕ್ಕೇ ಮೀಸಲು. ಮಂಗಳೂರು ಕನ್ನಡದ ಬಗ್ಗೆ ಕೇಳಿಬರುವ ಮಾತುಗಳು -ಕೆಲವು- ಹೀಗಿವೆ: ೧. ಈ ಕನ್ನಡ ನಾವು ಬರೆಯುವ ಕನ್ನಡಕ್ಕೆ ಹತ್ತಿರವಾಗಿದೆ. ಅಂದರೆ ಹೆಚ್ಚು ಶಿಷ್ಟ /...

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ?

ಮೇ ೦೯ ಚರ್ಚಾವೇದಿಕೆ ೭,೧೬೬ ವೀಕ್ಷಣೆ

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವ ಯಾವುದಾದರೂ agency / website / distributors ಇದ್ದಾರೆಯೇ? ಇದ್ದರೆ ದಯವಿಟ್ಟು ತಿಳಿಸಿ. ನಾನಿರುವ ಊರಲ್ಲಿ ಯಾವುದೇ ಕನ್ನಡ ಪುಸ್ತಕಗಳು ಸಿಗುವುದಿಲ್ಲ.

ಭೇಲನೆಂಬ ಭಾರತೀಯ ವಿಜ್ಞಾನಿ

ಮೇ ೦೮ ಬ್ಲಾಗ್ ೩,೦೬೪ ವೀಕ್ಷಣೆ

'ಮಾನವ ದೇಹದೊಳಗೆ ರಕ್ತ ಪದೇ ಪದೇ ತಿರುಗುವ ಕ್ರಿಯೆಯನ್ನು ಅಂದರೆ Blood Circulation ನ್ನು ಕಂಡುಹಿಡಿದ ವಿಜ್ಞಾನಿ ಯಾರು?' ಎಂದು ಕೇಳಿದರೆ ಆರನೇ ತರಗತಿಯ ಹುಡುಗ ಕೂಡ ’ವಿಲಿಯಮ್ ಹಾರ್ವೇ’ ಎನ್ನುತ್ತಾನೆ. ಎಲ್ಲ ವೈದ್ಯಕೀಯ ವಿಜ್ಞಾನಿಗಳೂ ಅವನನ್ನ...

ವ್ಯಂಗ್ಯ ಚಿತ್ರ ಆಗಬೇಕಲ್ಲವೇ?

ಮೇ ೦೭ ಚರ್ಚಾವೇದಿಕೆ ೧,೯೮೫ ವೀಕ್ಷಣೆ

ವ್ಯಂಗಚಿತ್ರ ಎಂಬ ಶೀರ್ಷಿಕೆ ಕೊಟ್ಟದ್ದು ಸರಿಯೇ? ವ್ಯಂಗ್ಯಚಿತ್ರ ಆಗಬೇಕಲ್ಲವೇ? ಚರ್ಚೆಯಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕು. ಹಾಗಾಗಿ ಈ ಎರಡು ವಾಕ್ಯಗಳು!!

ಕನ್ನಡ ಫಾಂಟ್ ಸರಿಯಾಗಿ ಕಾಣುತ್ತಿಲ್ಲ

ಮೇ ೦೫ ಚರ್ಚಾವೇದಿಕೆ ೨,೦೧೫ ವೀಕ್ಷಣೆ

ಎಲ್ಲವೂ ಸರಿಯಾಗೇ ಇದೆ; ಆದರೆ 'Forums' ನಲ್ಲಿ ಕಾಣಬೇಕಾದ option ಗಳು ಕನ್ನಡದಲ್ಲಿವೆಯೆ? ನನಗೆ ಏಕೆ ಕಾಣುತ್ತಿಲ್ಲ? ಗೊತ್ತಿದ್ದವರು ದಯವಿಟ್ಟು ಸಹಾಯ ಮಾಡಿ.