ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / Feedback

Feedback

೩೫ ಲೇಖನಗಳು

ಸಂಪದದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಅಥವಾ ಬೇಕಿರೋ ತಿದ್ದುಪಡಿ ಹಾಗು, ಅಗತ್ಯಗಳು..

ಸತ್ಯ ಚರಣ ಎಸ್. ಎಂ. ಜೂನ್ ೧೭ ಚರ್ಚಾವೇದಿಕೆ ೧,೫೬೭ ವೀಕ್ಷಣೆಗಳು

ಸಂಪದ ನಿರ್ವಾಹಕರ ಗಮನಕ್ಕೆ..   ಮೊದಲು ಒಬ್ಬ ಬರಹಗಾರನ ಬರಹಗಳನ್ನ ಒಂದೆಡೆ ನೋಡಲು ಸಂಪದದಲ್ಲಿ ಇದ್ದ ಕೊಂಡಿ, ಇತ್ತೀಚೆಗೆ ಸುಮಾರು ತಿಂಗಳಿಂದ ಕಾಣೆಯಾಗಿದೆ ಅಥವಾ ತಪ್ಪಾಗಿದೆ. ಸಂಪದ ನಿರ್ವಹಣಾ ಕಾರ್ಯದಲ್ಲಿ ಕೆಲವು ಹಚ್ಚ...

ಸಂಪದ ಚಿತ್ರ ಸಹಾಯ್

ಶ್ರೀನಿವಾಸ ನಾಯಿಕ ಮೇ ೧೨ ಚರ್ಚಾವೇದಿಕೆ ೧,೩೩೬ ವೀಕ್ಷಣೆಗಳು

ಸಂಪದ ಸ್ನೇಹಿತರೆ, ಮೊದಲು ಸಂಪದದಲ್ಲಿ ಚಿತ್ರಗಳು "Thumbnail" ರೀತಿಯಲ್ಲಿ ಕಾಣಲ್ಪಡುತ್ತಿದ್ದವು ಆದರೆ ಈಗ "List" ರೀತಿಯಲ್ಲಿ ಕಾಣಲ್ಪಡುತ್ತವೆ. ಚಿತ್ರಗಳು "Thumbnail" ರೀತಿಯಲ್ಲಿ ಕಾಣುವಂತೆ ಮಾಡಲು ಏನಾದರೂ ಉಪಾಯವಿ...

ಪ್ರೊಫೈಲಿನ ಫೊಟೊ ಬದಲಿಸಲಾಗ್ತಿಲ್ಲ

ಅರವಿಂದ್ ಎಮ್. ಎಸ್ ಏಪ್ರಿಲ್ ೩೦ ಚರ್ಚಾವೇದಿಕೆ ೨,೦೧೨ ವೀಕ್ಷಣೆಗಳು

ಹರಿಯವರೆ, ಫೊಟೊ ಬದಲಾಗ್ತಿಲ್ಲ. ಒಂದ್ಸಲ ಆಯ್ತು, ಮತ್ತೆ ಹೋಯ್ತು. ಈ ಥರ ೨ - ೩ ಸಲ ಆಗಿ ಹೋಯ್ತು. ಸ್ವಲ್ಪ ಸಹಾಯ ಮಾಡ್ತೀರಾ. - ಅರವಿಂದ

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ವಿಕಾಸ್ ಹೆಗಡೆ ಏಪ್ರಿಲ್ ೦೯ ಚರ್ಚಾವೇದಿಕೆ ೭,೨೮೯ ವೀಕ್ಷಣೆಗಳು

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡಲು ಅವಕಾಶವಿಲ್ಲವೇ? ಆರ್ಕುಟ್ ರೀತಿಯಲ್ಲಿ ನಮ್ಮ ಪ್ರೊಫೈಲ್ ಜೊತೆಗೆ ನಮ್ಮ ಬರಹಗಳು ಎಲ್ಲವನ್ನು ಡಿಲೀಟ್ ಮಾಡುವುದು ಹೇಗೆ ? ಯಾರಾದರೂ ಸಂಪದಿಗರು ಅಥವಾ ಮಾಡರೇಟರ್ ಗಳು ತಿ...

ಲಸಿಕೆಗಳು ಬೇಕೆ?

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಫೆಬ್ರ ೧೯ ಚರ್ಚಾವೇದಿಕೆ ೧೦,೮೪೦ ವೀಕ್ಷಣೆಗಳು

ಮಕ್ಕಳಿಗೆ ಲಸಿಕೆ ಹಾಕಬೇಕೇ ಬೇಡವೇ ಎಂಬ ಬಗ್ಗೆ ಬಹಳಷ್ಟು ಚರ್ಚೆ ಸಂಪದದಲ್ಲಿ ನಡೆದಿದೆ. ಇದರಿಂದ ಸಾಮಾನ್ಯರಿಗೆ ಗೊಂದಲವುಂಟಾಗುವುದು ಸಹಜವೇ. ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಹಾಗೂ ಅದನ್ನು ಪಾಲಿಸುವ ವೈದ್ಯರ ಬಗ್ಗೆ ಜನಸಾ...

ಸ್ನೇಹ

ವಿನಯಕುಮಾರ (ಶೈವಿ) ಜೂನ್ ೧೨ ಚರ್ಚಾವೇದಿಕೆ ೧,೬೩೫ ವೀಕ್ಷಣೆಗಳು

ಸ್ನೇಹವೆಂಬುದು ಪವಿತ್ರವಾದ ಸಂಭಂದ. ಸ್ನೇಹ ರಕ್ತ ಸಂಭಂದಗಳಂತೆ ಶಾಶ್ವತವಾದುದು.

ಸೊರಗುತ್ತಿರುವ ಸಂಪದ

ahankari ಜೂನ್ ೧೨ ಚರ್ಚಾವೇದಿಕೆ ೨,೩೪೬ ವೀಕ್ಷಣೆಗಳು

ಸಂಪದ ಯಾಕೋ ತನ್ನ ಮೊದಲಿನ ಆಕರ್ಶಣೆ ಕಳೆದು ಕೊಳ್ಳುತ್ತಿದೆ ಅನಿಸುತ್ತಾ ಇದೆ. ಮೊದಲು ನಡೆಯುತಾ ಇದ್ದ ಗಂಭೀರ ಚರ್ಚಗಳು , ಕನ್ನಡದ ಬಗೆ ನಡೆಯುತಿದ್ದ brain storming sessionsನ ಜಾಗವನ್ನು ಗಾದೆ ಮಾತುಗಳು, ಸಿನೆಮಾ ಹಾಡು...

ಬರಹದೊಡನೆ ಚಿತ್ರಗಳನ್ನೂಸೇರಿಸಿಕೊಳ್ಳುವದಕ್ಕೆ ಅನುಮತಿ ಕೋರಿ

rameshbalaganchi ಜೂನ್ ೦೫ ಚರ್ಚಾವೇದಿಕೆ ೧,೮೬೩ ವೀಕ್ಷಣೆಗಳು

ಪ್ರೀತಿಯ ಹರಿಪ್ರಸಾದ್, ಅಪರೂಪಕ್ಕೆ ಬರಹಗಳೊಡನೆ ಚಿತ್ರಗಳನ್ನೂ ಸೇರಿಸುವುದಕ್ಕೆ ಈ ಮೂಲಕ ಅನುಮತಿ ಕೋರುತ್ತಿದ್ದೇನೆ

ಕ್ರಿಕೆಟ್... ಕ್ರಿಕೆಟ್ಟು... ಕ್ರಿ......ಕೆಟ್ಟು!!!

ದ್ರುವ್ ಎಸ್. ನಾರಾಯಣ್ ಫೆಬ್ರ ೦೮ ಚರ್ಚಾವೇದಿಕೆ ೧,೭೦೯ ವೀಕ್ಷಣೆಗಳು

ಕಾಡಿದ ಲೀ, ಕಾಪಾಡಿದ ಮಳೆ; ಮಾನ ಉಳಿಸಿದ ಮಳೆ; ಮಳೆಯಿಂದ ರದ್ದಾದ ಪಂದ್ಯದಲ್ಲಿ ಮಿಂಚಿದ ಲೀ; ವರವಾದ ವರುಣ; ಪಾಯಿಂಟ್ ಹಂಚಿಕೊಂಡ ಭಾರತ-ಆಸ್ಟ್ರೇಲಿಯಾ; ಮಳೆ ಬರದೇ ಹೋಗಿದ್ದರೆ...!

ಅಭಿನಂದನೆಗಳು

Ashmya ಜನ ೦೯ ಚರ್ಚಾವೇದಿಕೆ ೧,೭೩೯ ವೀಕ್ಷಣೆಗಳು

ಪದಗಳಲ್ಲಿ ಅದನ್ನು ಹಿಡಿದಿಡಲಾಗೋಲ್ಲ...ನಾನು ಆಫೀಸಿನಲ್ಲಿ ಕುಳಿತು ಕನ್ನಡ ಬರೀತೀನಿ..ಓದ್ತೀನಿ ಅನ್ನೋ ಖುಷಿನ..ತುಂಬ ಆಪ್ತ ಅನ್ಸುತ್ತೆ ಕನ್ನಡ ಸೈಟ್ ನೋಡೋವಾಗ.ಇದನ್ನು ಸಾಧ್ಯವಾಗಿಸಿದ ನಾಡಿಗರಿಗೆ ಅಭಿನಂದನೆಗಳು ಆಶ್ಮ...

ಅನಂತಮೂರ್ತಿಯವರ ಅಭಿಮಾನಿ

ಶ್ರೀಶಕಾರಂತ ಜೂನ್ ೦೧ ಚರ್ಚಾವೇದಿಕೆ ೨,೧೮೬ ವೀಕ್ಷಣೆಗಳು

ಅನಂತಮೂರ್ತಿಯವರ ಭಾಷಣವನ್ನು ಓದಿ ಸಂತೋಷವಾಯ್ತು, ಇದೋ ನನ್ನ ಪ್ರತಿಕ್ರಿಯೆ... ೧. ಆವರಣ ಒ೦ದು ಯೋಗ್ಯವಾದ ಕೃತಿಯಲ್ಲ ಎ೦ದು, ಅದರ ಬಗ್ಗೆ ಚರ್ಚೆ ನಡೆಸದೇ, ಕೇವಲ ಭೈರಪ್ಪನವರ ಬಗ್ಗೆ ಚರ್ಚೆ ನಡೆಸಿ ಅವರೊಬ್ಬ ಯೋಗ್ಯಮನುಷ...

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ?

kishorpatwardhan ಮೇ ೦೯ ಚರ್ಚಾವೇದಿಕೆ ೭,೧೬೬ ವೀಕ್ಷಣೆಗಳು

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವ ಯಾವುದಾದರೂ agency / website / distributors ಇದ್ದಾರೆಯೇ? ಇದ್ದರೆ ದಯವಿಟ್ಟು ತಿಳಿಸಿ. ನಾನಿರುವ ಊರಲ್ಲಿ ಯಾವುದೇ ಕನ್ನಡ ಪುಸ್ತಕಗಳು ಸಿಗುವುದಿಲ್ಲ.

ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ, ಅದೇ ಕಾಣಿಸಿಕೊಳ್ಳುವ ಹಾಗೆ ಮಾಡಲು ಸಾಧ್ಯವಿಲ್ಲವೇ?

ASHOKKUMAR ಏಪ್ರಿಲ್ ೦೬ ಚರ್ಚಾವೇದಿಕೆ ೧,೮೩೯ ವೀಕ್ಷಣೆಗಳು

ಸಂಪದದ ಪುಟದಲ್ಲಿ ಕಾಣಿಸಿಕೊಳ್ಳುವ ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ,ಅದು ಆರಂಭದ ಬರಹಗಳಲ್ಲೇ ನಿಂತು ಬಿಡುತ್ತದೆ.ಎರಡನೇ,ಮೂರನೇ ಪುಟದ ಪ್ರತಿಕ್ರಿಯೆಗೆ ಮೊದಲಿನಿಂದ ಹುಡುಕಬೇಕಾಗುತ್ತದೆ. ಯಾವ ಪ್ರತಿಕ್ರಿಯೆ ಮೇಲೆ ನಾವು...

ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡೆಗೆ ಅನುಮತಿ ಕೋರಿಕೆ

N ಅಂಜನ್ ಕುಮಾರ್ ಏಪ್ರಿಲ್ ೦೨ ಚರ್ಚಾವೇದಿಕೆ ೨,೦೭೧ ವೀಕ್ಷಣೆಗಳು

ಮಾನ್ಯರೆ, ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡಿಸಲು ದಯವಿಟ್ಟು ಅನುಮತಿ ನೀಡಿ. ನನ್ನ ಜವಾಬ್ಧಾರಿಯುತ ನಡವಳಿಕೆಯ ಬಗ್ಗೆ ನಿಮಗೆ ಭರವಸೆ ನೀಡಿತ್ತಿದ್ದೇನೆ. ವಂದನೆಗಳು -thewiseant

ಸಂಪದದಲ್ಲಿ ಬದಲಾವಣೆ

ASHOKKUMAR ಮಾರ್ಚ್ ೨೬ ಚರ್ಚಾವೇದಿಕೆ ೧,೭೧೨ ವೀಕ್ಷಣೆಗಳು

ಸಂಪದದ ಯುಗಾದಿ ಬದಲಾವಣೆ ನಂತರ ಪುಟ ಹೆಚ್ಚು ಬಳಕೆದಾರಸ್ನೇಹಿಯಾಗ ಬಹುದೆಂದು ನಿರೀಕ್ಷಿಸಿದವರಿಗೆ ನಿರಾಶೆಯಾಗಿರಬಹುದು. ಚಿತ್ರಗಳನ್ನು ಸೇರಿಸಲು,ಕೊಂಡಿಗಳನ್ನು ನೀಡಲು ಹಿಂದೆ ಲಭ್ಯವಿದ್ದ ಸಾಧನಗಳು ಈಗ ಮಾಯವಾಗಿವೆ. ಈಗೇನಿದ...

error on website

vasista2k ಮಾರ್ಚ್ ೦೭ ಚರ್ಚಾವೇದಿಕೆ ೧,೯೪೧ ವೀಕ್ಷಣೆಗಳು

ನಮಸ್ಕಾರ, ನಾ upload ಮಾಡಿರುವ ಚಿತ್ರವನ್ನು ನೋಡಿ ತಪ್ಪನ್ನು ಸರಿ ಮಾಡಬೇಕಾಗಿ ಕೋರುವೆ... http://sampada.net/image/3377

ಚರ್ಚಾ ವಿಷಯದ ಪುಟ ಬದಲಾವಣೆ

sathishcv ಫೆಬ್ರ ೧೮ ಚರ್ಚಾವೇದಿಕೆ ೬,೭೬೮ ವೀಕ್ಷಣೆಗಳು

ಇನ್ನೊಂದು ಕನ್ನಡ ದಿನಾಚರಣೆ ಬಗ್ಗೆ ಇರುವ ಚರ್ಚಾ ವಿಷಯವನ್ನು ಸಮುದಾಯ ಪುಟದಿಂದ ಸಮಾಜ ಪುಟಕ್ಕೆ ಸೇರಿಸಲು ವಿನಂತಿ.

ಸಂಪದ ಟಾಪ್ 10

kesari ಜನ ೦೯ ಚರ್ಚಾವೇದಿಕೆ ೬,೬೧೬ ವೀಕ್ಷಣೆಗಳು

@ webmasterಅತಿ ಹೆಚ್ಚು point ಗಳಿಸಿರುವ ಸಂಪದ ಸದಸ್ಯರ ಪಟ್ಟಿಯು ನೋಡಲು ದೊರಕುವಂತಿದ್ದರೆ ಹೇಗೆ? ಟಾಪ್ 10 ನಲ್ಲಿ ಬರಲು ಸದಸ್ಯರು ಹೆಚ್ಚು ಹೆಚ್ಚು post ಬರೆಯಬಹುದು.

ಹೊಸದಾಗಿ ಸೇರಿಸಿದ "ನುಡಿಮುತ್ತುಗಳ" ಬಗ್ಗೆ

Shyam Kishore ಡಿಸೆಂ ೨೮ ಚರ್ಚಾವೇದಿಕೆ ೨,೮೧೩ ವೀಕ್ಷಣೆಗಳು

ಸಂಪದ ಆಡಳಿತ ಮಂಡಳಿಯವರಿಗೆ, ನಾನು ಇತ್ತೀಚಿಗೆ ೫-೬ ನುಡಿಮುತ್ತುಗಳನ್ನು ಸಂಪದಕ್ಕೆ (ನುಡಿಮುತ್ತುಗಳು ವಿಭಾಗಕ್ಕೆ) ಸೇರಿಸಿದೆ. ಇವತ್ತು ಅವುಗಳನ್ನು ಒಮ್ಮೆ ನೋಡೋಣ ಅಂತ ಪ್ರಯತ್ನಿಸಿದೆ. ಆದರೆ ಎಲ್ಲೂ ಅವು ಕಾಣಸಿಗಲಿಲ್ಲ....