ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ| ಶ್ರೀನಿವಾಸ ಕಕ್ಕಿಲ್ಲಾಯ
ಡ

ಡಾ| ಶ್ರೀನಿವಾಸ ಕಕ್ಕಿಲ್ಲಾಯ

skakkilaya

೧೦ ಲೇಖನಗಳು ೨೫,೯೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಯುಕ್ತಿ 2011: ಮುಕ್ತ ಚಿಂತನೆಯ ಕಾರ್ಯಾಗಾರ

ಫೆಬ್ರ ೦೬ ಲೇಖನ ೧,೧೮೧ ವೀಕ್ಷಣೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತೀಯ ವಿಚಾರವಾದಿ ವೇದಿಕೆಗಳ ಒಕ್ಕೂಟ, ನಿರ್ಮುಕ್ತ, ಕರ್ನಾಟಕ ರಾಜ್ಯ ವಿಚಾರವಾದಿ ವೇದಿಕೆ ಹಾಗೂ ಬೆಂಗಳೂರಿನ ಮುಕ್ತಚಿಂತಕರ ಕೂಟಗಳ ಸಂಯುಕ್ತ ಆಶ್ರಯದಲ್ಲಿ ಯುಕ್ತಿ 2011 ಎಂಬ ಮುಕ್ತ ಚಿಂತನೆ, ವೈಜ್ಞಾನಿಕ...

ಲಸಿಕೆಗಳು ಬೇಕೆ?

ಫೆಬ್ರ ೧೯ ಚರ್ಚಾವೇದಿಕೆ ೧೦,೮೪೦ ವೀಕ್ಷಣೆ

ಮಕ್ಕಳಿಗೆ ಲಸಿಕೆ ಹಾಕಬೇಕೇ ಬೇಡವೇ ಎಂಬ ಬಗ್ಗೆ ಬಹಳಷ್ಟು ಚರ್ಚೆ ಸಂಪದದಲ್ಲಿ ನಡೆದಿದೆ. ಇದರಿಂದ ಸಾಮಾನ್ಯರಿಗೆ ಗೊಂದಲವುಂಟಾಗುವುದು ಸಹಜವೇ. ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಹಾಗೂ ಅದನ್ನು ಪಾಲಿಸುವ ವೈದ್ಯರ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಬ...

ತುಳುನಾಡಿನ 'ಪಬ್ಬುಗಳು'

ಫೆಬ್ರ ೦೬ ಪುಟ ೭೨ ವೀಕ್ಷಣೆ

ಭಾರತದ ಸಂಸ್ಕೃತಿಯ ರಕ್ಷಣೆಗೆ ಹೊರಟಿರುವ ಕೆಲವರು ಮೊನ್ನೆ ಮಂಗಳೂರಲ್ಲಿ ಹುಡುಗಿಯರ ಮೇಲೆ ಕೈಮಾಡಿದ್ದು, ಅಲ್ಲಿದ್ದ ಹುಡುಗರನ್ನು ಹಾಗೇ ಬಿಟ್ಟದ್ದು (ಅಡ್ಡ ಬಂದ ಒಬ್ಬನನ್ನು ಬಿಟ್ಟು) ಜಗತ್ತಿಗೇ ಗೊತ್ತಿದೆ.

ಗುಜರಾತಿನಲ್ಲಿ ಬಾನಿಗೇರಲು ಗಜರಾಜನಾದ ಗಣೇಶ

ಜನ ೩೧ ಪುಟ ೯೨ ವೀಕ್ಷಣೆ

ಗಾಳಿಪಟ ಹಾರಿಸುವ ಮಂಗಳೂರಿನ ಹವ್ಯಾಸಿ ತಂಡದವರು ಗಣೇಶನ ರೂಪದಲ್ಲಿ ಸುಂದರವಾದ ಗಾಳಿಪಟವನ್ನು ತಯಾರಿಸಿದ್ದು, 'ಒಂದು ಧರ್ಮಕ್ಕೆ ಸೇರಿದವರೆಲ್ಲರ ಭಾವನೆಗಳಿಗೆ ಧಕ್ಕೆಯಾಗುವುದರಿಂದ ಅದನ್ನು ಹಾರಿಸಬಾರದೆಂದು' ಕೇವಲ ಬೆರಳೆಣಿಕೆಯಷ್ಟಿರುವ ಕೆಲವು 'ಸ್ವ...

ನಿರ್ಮುಕ್ತ.ಕಾಂ: ಮುಕ್ತ ಚಿಂತನೆಯ ತಾಣ

ಸೆಪ್ಟೆಂ ೧೬ ಪುಟ ೭೩ ವೀಕ್ಷಣೆ

ದೇವರು-ಧರ್ಮ-ಜಾತಿ, ಪೂಜೆ-ಮಾಟ-ಮಂತ್ರ, ಮೂಢ ನಂಬಿಕೆಗಳು, ಆಧ್ಯಾತ್ಮ ಇವೇ ಮುಂತಾದವುಗಳ ಮಾಯಾಜಾಲದಿಂದ ಮುಕ್ತರಾದವರ ಅಥವಾ ಆಗಬಯಸುವವರ ಮುಕ್ತ ಚಿಂತನೆಗಳ ಅಭಿವ್ಯಕ್ತಿಗಾಗಿ ಅಮೆರಿಕದಲ್ಲಿ ನೆಲೆಸಿರುವ ಅಜಿತ ಕಮಲ್ ರೂಪಿಸಿರುವ ಹೊಸ ತಾಣವೇ ___LINK_...

ಮಕ್ಕಳಿಗೆ ಮೊಬೈಲ್ ಫೋನ್ ಮಾರುವ ಜಾಹೀರಾತುಗಳಿಗೆ ಕೊನೆಗೂ ಕಡಿವಾಣ

ಜೂನ್ ೧೭ ಪುಟ ೧೧೮ ವೀಕ್ಷಣೆ

ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಪ್ರಚೋದಿಸುವ ಜಾಹೀರಾತುಗಳ ಬಗ್ಗೆ ಕೆಲ ವಾರಗಳ ಹಿಂದೆ ___LINK_OPEN_target="_blank" href="http://sampada.net/article/7698"___ಬರೆದಿದ್ದೆನಷ್ಟೆ? ಅಂತಹಾ ಜಾಹೀರಾತುಗಳ ಪ್ರಸಾರವನ್ನು ನಿರ್ಬಂಧಿಸ...

90ರ ಹೊಸ್ತಿಲಲ್ಲಿ ಬಿ.ವಿ. ಕಕ್ಕಿಲ್ಲಾಯ: ಹೊಸ ಪೀಳಿಗೆಯೊಂದಿಗೆ ಒಂದು ಸಂವಾದ

ಮೇ ೦೭ ಕಾರ್ಯಕ್ರಮ ೧,೫೪೮ ವೀಕ್ಷಣೆ

ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರಿಗೆ ಇನ್ನು ತೊಂಭತ್ತರ ಹರೆಯ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ

ಮಕ್ಕಳಿಗೂ ಮೊಬೈಲ್ ಫೋನು ಮಾರಾಟ ಮಾಡುವ ಜಾಹೀರಾತುಗಳು!

ಮಾರ್ಚ್ ೦೩ ಪುಟ ೬೬ ವೀಕ್ಷಣೆ

ಅಪ್ಪ ದೂರದಲ್ಲೆಲ್ಲೋ ಬಹುಮಹಡಿ ಕಟ್ಟಡದ ಮೇಲ್ವಿಚಾರಣೆ ಮಾಡುತ್ತಿದ್ದಾನೆ, ಗಗನಚುಂಬಿಗಳನ್ನು ಎಬ್ಬಿಸುವ ಗುಂಗಿನಲ್ಲಿರುವಾತನಿಗೆ ಮನೆಗೆ ಹೋಗಲು ಪುರೊಸೊತ್ತಾಗಲೀ, ಮಗಳೊಂದಿಗೆ ಮಾತನಾಡುವ ವ್ಯವಧಾನವಾಗಲೀ ಆತನಿಗೆ ಇದ್ದಂತಿಲ್ಲ. ಅಪ್ಪನನ್ನು ಕಾದು ಸು...

ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು

ಏಪ್ರಿಲ್ ೨೩ ಚರ್ಚಾವೇದಿಕೆ ೭,೨೫೮ ವೀಕ್ಷಣೆ

ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಸತ್ತಾಗಲೇ ಅವುಗಳೊಂದು ಸಮಸ್ಯೆಯೆಂದನಿಸಿದ್ದು; ಪ್ರತೀ ವರ್ಷವೂ ಮೊದಲ ಮಳೆ ಬಿದ್ದು, ಕಸ-ಕಡ್ಡಿಗಳಿಂದ ತುಂಬಿದ ಚರಂಡಿಗಳಲ್ಲಿ ನೀರು ಹರಿಯದೇ ಉಂಟಾಗುವ ಪ್ರವಾಹದಲ್ಲಿ ಒಂದಿಬ್ಬರು ಕೊಚ್ಚಿಹೋದಾಗಲೇ...

ಆಧುನಿಕತೆಯ ರೋಗಗಳು

ನವೆಂ ೦೫ ಬ್ಲಾಗ್ ೪,೭೪೩ ವೀಕ್ಷಣೆ

'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ ಯಾಗಬೇಡವೇ? ಈಗಂತೂ 'ಅಹಂ ಪೋಷಣೆ' ಎನ್ನುವುದು ವ್ಯಾಪಾರೀಕರಣದ ಮೂಲಮಮಂತ್ರವ...