ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಪ್ರಚೋದಿಸುವ ಜಾಹೀರಾತುಗಳ ಬಗ್ಗೆ ಕೆಲ ವಾರಗಳ ಹಿಂದೆ ___LINK_OPEN_target="_blank" href="http://sampada.net/article/7698"___ಬರೆದಿದ್ದೆನಷ್ಟೆ?
ಅಂತಹಾ ಜಾಹೀರಾತುಗಳ ಪ್ರಸಾರವನ್ನು ನಿರ್ಬಂಧಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶವೊಂದನ್ನು ಹೊರಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿಂದು ವರದಿಗಳಿವೆ.
ಇಲ್ಲಿ ನೋಡಿ:
___LINK_OPEN_target="_blank" href="http://www.hindustantimes.com/storypage/storypage.aspx?id=1a88f111-921b-4b11-8abc-8f7fb0f2281a&&Headline=No+cellphone+ads+with+kids,+says+Govt"___
ಹಿಂದುಸ್ತಾನ್ ಟೈಮ್ಸ್
___LINK_OPEN_target="_blank" href="http://www.thehindu.com/2008/06/17/stories/2008061760481100.htm"___
ದಿ ಹಿಂದೂ
___LINK_OPEN_target="_blank" href="http://www.newindpress.com/NewsItems.asp?ID=IEH20080616014504&Title=Top+Stories&rLink=0"___
ನ್ಯೂಸ್ ಇಂಡ್ ಪ್ರೆಸ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!