ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'
ಇತ್ತೀಚೆಗೆ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ ಓದಿದೆ. 'ಹಸಿರು ಹಾದಿ' ಎಷ್ಟು ಬಾರಿ ಓದಿದರು ಮನಸ್ಸಿಗೆ ಹಿತವೆನ್ನಿಸುತ್ತದೆ ಅಷ್ಟು ಚೆನ್ನಾಗಿದೆ ಸತೀಶ್ ಚಪ್ಪರಿಕೆಯವರ ನಿರೂಪಣೆ. ಯಲ್ಲಪ್ಪ ರೆಡ್ಡಿಯವರು ಕನ್ನಡ ನಾಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೩೦ ಲೇಖನಗಳು
ಇತ್ತೀಚೆಗೆ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ ಓದಿದೆ. 'ಹಸಿರು ಹಾದಿ' ಎಷ್ಟು ಬಾರಿ ಓದಿದರು ಮನಸ್ಸಿಗೆ ಹಿತವೆನ್ನಿಸುತ್ತದೆ ಅಷ್ಟು ಚೆನ್ನಾಗಿದೆ ಸತೀಶ್ ಚಪ್ಪರಿಕೆಯವರ ನಿರೂಪಣೆ. ಯಲ್ಲಪ್ಪ ರೆಡ್ಡಿಯವರು ಕನ್ನಡ ನಾಡು...
ಅನುವನಹಳ್ಳಿಯ ಬಗೆಗಿನ ನನ್ನ ___LINK_OPEN_data-blogger-escaped-target="_blank" href="http://sunitacm.blogspot.in/2017/02/blog-post.html"___ಬರವಣಿಗೆಯಲ್ಲಿ, ಅಲ್ಲಿ ಸಿಕ್ಕಿರುವ ಶಾಸನದ ಬಗ್ಗೆ ಬರೆದ...
ಬಹಳಷ್ಟು10ನೇತರಗತಿಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೆದರಿಕೆ ಹುಟ್ಟಿಸುವ ವಿಷಯ ‘ಗಣಿತ’. ಇದುಬಹಳಷ್ಟು ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕೆಟ್ಟ ಕನಸು. ಬೆಂಗಳೂರಿನಂತಹ ನಗರದಲ್ಲಿ ಸರಕಾರಿಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲ...
ಹೊಸ ಆಡ್ರಾಯ್ಡ್ ಮೊಬೈಲ್ ತೆಗೆದುಕೊಳ್ಳಬೇಕಿತ್ತು. ಐದತ್ತು ರೂಪಾಯಿಯ ಪೆನ್ನನ್ನು ತೆಗೆದುಕೊಳ್ಳಲು ನೂರೆಂಟು ಸಲ ಪರೀಕ್ಷಿಸುವ ನಾವು ಹತ್ತಾರು ಸಾವಿರ ರೂಪಾಯಿಗಳನ್ನು ಕೊಟ್ಟು ಕೊಳ್ಳುವ ಮೊಬೈಲ್ ಬಗ್ಗೆ ಪರೀಕ್ಷಿಸದಿದ್ದರೆ ಹ...
ಸುಡೊಕು ಮೂಲತಃ ಒಂದು ತಾರ್ಕಿಕ ಒಗಟು ಆಟ. ವಾಸ್ತವವಾಗಿ ಈ ಒಗಟು ಸಮಾಧಾನ ಮಾಡಲು ಯಾವುದೇ ಅಂಕಗಣಿತದ ಅಗತ್ಯವಿರುವುದಿಲ್ಲ. ಕೇವಲ ನಿರ್ಣಯ ಮತ್ತು ತರ್ಕದಿಂದ ಸುಲಭವಾಗಿ ಆಡಬಹುದು.ಇಲ್ಲಿ ಆಯ್ಕೆ ಮಾಡಿದ ಕೆಲವು ಶಬ್ದಗಳನ್ನ...
ಈ ತಿಂಗಳ ೩೧ ಮತ್ತು ಫೆಬ್ರವರಿ ೦೧ ಈ ಬಾರಿಯ ಚೀನಿ ಹೊಸ ವರ್ಷದ ಆರಂಭ. ಚೀನಿ ಕ್ಯಾಲೆಂಡರಿನ ಕೆಲವು ಕೌತುಕಮಯ ಅಂಶಗಳು ಹೇಗೆ ಹೊಸವರ್ಷಕ್ಕೆ ತಳುಕು ಹಾಕಿಕೊಂಡಿವೆಯೆಂದು ನೋಡುವ ಒಂದು ಪುಟ್ಟ ಯತ್ನ ಈ ಲೇಖನದ್ದು. ತನ್ಮೂಲಕ ಆ...
ಹೊಸ ವರುಷ ೨೦೧೪ ಸನಿಹವೇ ಬರುತ್ತಾ ಇದೆ. ತಮಗೆಲ್ಲರಿಗೂ ಹೊಸವರ್ಷದ ಮತ್ತು ಸಂಕ್ರಾಂತಿಯ ಗಣರಾಜ್ಯೋತ್ಸವ ದಿನದ ಪ್ರೇಮಿಗಳ ದಿನದ ಸ್ವಾತಂತ್ರೋತ್ಸವ ದಿನದ ಸ್ನೇಹಿಗಳ ದಿನದ ಮಾತೃ ಶ್ರೀಯವರ ದಿನದ ಪಿತೃಶ್ರೀಯವರ ದಿನದ...
ಕಳೆದ ವರ್ಷ ಆಂಡ್ರಾಯ್ಡ್ ಮೊಬೈಲುಗಳಿಗೆ ಸಂಪದದ app ಹೊರ ತಂದಿದ್ದೆವು. ಈ ವರುಷ ರಾಜ್ಯೋತ್ಸವದ ಸಂದರ್ಭದಲ್ಲಿ ಐಪಾಡ್, ಐಫೋನಿನಲ್ಲೂ ಇದು ಲಭ್ಯವಾಗಿದೆ ಎಂಬುದು ಸಂತಸದ ವಿಷಯ. ಈಗ ಐಫೋನಿನಿಂದಲೇ ಸಂಪದದಲ್ಲಿ ಪ್ರಕಟವಾದ ಪುಟಗ...
ಸಾವಿನಿಂದ ಬದುಕಿನ ಜನನವಾಗುತ್ತದೆ ಮತ್ತು ಬದುಕಿನೊಡನೆ ಸಾವಿನ ಜನನವಾಗುತ್ತದೆ..! ಆಶ್ಚರ್ಯವಾದರೂ ಇದು ಸತ್ಯ. ಸಾವಿಲ್ಲದ ಬದುಕನ್ನ ಊಹಿಸಲೂ ಕೂಡ ಅಸಾಧ್ಯ. ಸಾವಿಲ್ಲದಿದ್ದರೇ, ಸಾವು ಖಚಿತ ಮತ್ತು ಭಯಂಕರ!. ಸಾವಿನ ಸುತ್ತ...
ಇದೀಗ ನೀವು ಕನ್ನಡ ಟೈಪ್ ಮಾಡಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ ಸ್ಪೆಲ್ಲಿಂಗ್ ತಪ್ಪಾಗಿದೆಯೋ ಇಲ್ಲವೋ ಎಂದು ಮರುಪರಿಶೀಲಿಸಬೇಕಾಗಿಲ್ಲ ಈಗ ಅತಿ ಸುಲಭವಾಗಿ ಕನ್ನಡ ಟೈಪ್ ಮಾಡಿ, ಅತಿ ವೇಗವಾಗಿ ಅದು ಕೂಡ ಅಂತರ್ಜಾಲ ಬಳಕೆ ಮ...
ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್ ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ...
" ಜತೆಯೋದು" ಮತ್ತು "ಗಂಡಸರ ಅಡುಗೆ" ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇ...
ದುರಭಿಮಾನದ ದುರ್ಯೋಧನ ಗೊತ್ತಾ, ಈ ಡುರಿಯಣ್ಣನ ಸುಗಂಧದುರಿತ! ನೀವು ಛಲದಂಕ ಮಲ್ಲರೆ ಆಗಿದ್ದರೆ ನಿಮಗೊಂದು ಪಂಥ - ಜೀವನದಲಿ ಒಮ್ಮೆಯಾದರೂ ಒಂದೆ ಒಂದು ಡುರಿಯನ್ ಹಣ್ಣು ತಿಂದು ಜಯಿಸಿಬಿಟ್ಟರೆ ನೀವೆ ಗೆದ್ದಂತೆ! ಹಾಗೆಂದು ಇದ...
ಡ್ರಾಗನ್ ಪ್ರೂಟಿನ ಒಳಗೆ ಬರಿ ಆರೋಗ್ಯದ ಬೆಡಗೆ!ಡ್ರಾಗನ್ ಕಣ್ಣಾಯ್ತು (ಲೊಂಗನ್ ಹಣ್ಣು) ; ಕೆದರಿದ ಜುಟ್ಟಿನ ಕೆಂಭೂತವೂ ಆಯ್ತು (ರಂಬುತಾನ್) ; ಈಗ ಮುಂದಿನ ಗಿರಾಕಿ ಯಾರೆಂದು ಯೋಚಿಸುತ್ತಲೆ ತರಕಾರಿ, ಹಣ್ಣಿನ ಮಾರುಕಟ್ಟೆಯೊ...
ಮೈಯೆಲ್ಲಾ ಕೆದರಿದ ಜುಟ್ಟಿನ ಬಜಾರಿ, ಒಳಗೆ ಕೂತ ಸ್ವಪ್ನ ಸುಂದರಿ!ಹೊರಮೈಯೆಲ್ಲಾ ರೋಮದ ಹೆಣ್ಣು, ಒಳಗೆ ಮುತ್ತಿನ ಬಿಳಿ ಬಿಳಿ ಹಣ್ಣು!ಪಿಳಿಪಿಳಿ ಕಣ್ಣು ಬಿಡುತ್ತ ಡ್ರಾಗನ್ನನ್ನು ನೆನಪಿಸಿದ ‘ಲೋಂಗನ್’ ಹಣ್ಣಿನ ತರವೆ ಸಿಂಗಪು...
ಹಣ್ಣಿನ ಹೆಸರು: ಲೊಂಗನ್ (Longan); ಈ ಹಣ್ಣನ್ನು ಈ ಹಿಂದೆ ಯಾರಾದರೂ ಪರಿಚಯಿಸಿದ್ದರೊ ಗೊತ್ತಿಲ್ಲ. ಸಿಂಗಪುರದಲ್ಲಿ ಸಾಧಾರಣ ಕಾಣುವ ಹಣ್ಣಾದ ಕಾರಣ ಈ ಕಿರು ಪರಿಚಯ.ಉಷ್ಣವಲಯದ ಹಣ್ಣುಗಳಲ್ಲೊಂದಾದ ಈ ಹಣ್ಣು ಸಿಂಗಪುರದಂತ ಭೂ...
ಭೂಮಿಯು ಒಂದು ಸುಂದರ ತಾಣ ಅದರಲ್ಲಿನ ಕೆಲವು ವಿಸ್ಮಯಗಳು ಮತ್ತು ವಿಚಾರಗಳು ನಮಗೆ ತಿಳಿದೇಯಿಲ್ಲಾ. ನಮ್ಮ ಭೂಮಿಯ ಮೇಲಿನ ಎಲ್ಲಾ ಶಕ್ತಿಗಳ ಮೂಲ ನಮ್ಮ ಸೂರ್ಯ. ಇಂದು ಪ್ರತಿಯೊಂದು ಭೂಮಿಯ ಭಾಗವು ಸೂಸುತೃವಾಗಿ ಕಾರ್ಯನಿರ್ವಹಿ...
೧. ಘಾಟ್ಕೋಪರ್ ಪಶ್ಚಿಮದಲ್ಲಿ ಒಂದು ಹೊಸ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆ' ಶುರುವಾಗಿದೆ. (ಸುಮಾರು ೨ ತಿಂಗಳ ಹಿಂದೆ) ಇದು ಸೋಮವಾರ ಬಂದಿರುತ್ತೆ. 'ಶನಿವಾರ ಫುಲ್ ಡೇ ತೆರೆದಿರುತ್ತೆ'. ಮತ್ತೆ 'ಆದಿತ್...
ಕರ್ನಾಟಕದಲ್ಲಿ ೨೦೧೨ರಲ್ಲಿ, ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೦೪. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಜೀವ ಕಳೆದುಕೊಂಡದ್ದು ಬೀದರ್ (೧೪ ರೈತರು) ಮತ್ತು ಹಾಸನ (೧೧ ರೈತರು)...
ಜುಲೈ ೨೦೧೩ಕ್ಕೆ ಸಂಪದ ಪ್ರಾರಂಭವಾಗಿ ಎಂಟುವರ್ಷಗಳಾಗುವುದು. ಈ ಸಂದರ್ಭದಲ್ಲಿ ಜನವರಿ ೧, ೨೦೧೩ ರಿಂದ ೧, ನವೆಂಬರ್ ೨೦೧೩ರವರೆಗೂ ಪ್ರಕಟವಾದ ಉತ್ತಮ ಲೇಖನಗಳನ್ನು ಆಯ್ದು ಅದರಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆದವರಿಗೆ ಸಂಪ...