ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಹಿತಿ ಫಲಕ

ಮಾಹಿತಿ ಫಲಕ

೨೩೦ ಲೇಖನಗಳು

ಸ್ಮರಣೆ: ಜಿ ಟಿ ಎನ್

ಹರಿ ಪ್ರಸಾದ್ ನಾಡಿಗ್ ಜೂನ್ ೨೭ ಪುಟ ೪೯ ವೀಕ್ಷಣೆಗಳು

ಜಿ ಟಿ ನಾರಾಯಣ ರಾವ್ ಇನ್ನಿಲ್ಲ ___LINK_OPEN_href="http://ismail.in/node/12" target="_blank"___ಅಪ್ಪ, ನಕ್ಷತ್ರ ಮತ್ತು ಜಿ ಟಿ ಎನ್ ಸಂಪದ ಸಂದರ್ಶನ: ಜಿ ಟಿ ನಾರಾಯಣರಾವ್ ರವರೊಂದಿಗೆ (ಆಡಿಯೋ ಮತ್ತು ವೀಡ...

ಜಿ ಟಿ ನಾರಾಯಣರಾವ್ ಇನ್ನಿಲ್ಲ

ismail ಜೂನ್ ೨೬ ಪುಟ ೯೧ ವೀಕ್ಷಣೆಗಳು

ಕನ್ನಡ ವಿಜ್ಞಾನ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಜಿ. ಟಿ ನಾರಾಯಣರಾವ್ ಇನ್ನಿಲ್ಲ. ಇಂದು (೨೭ ಜೂನ್ ೨೦೦೮ ಶುಕ್ರವಾರ) ಬೆಳಿಗ್ಗೆ ಏಳುಗಂಟೆಯ ವೇಳೆಗೆ ನಿಧನರಾದರೆಂದು ಕುಟುಂಬದವರು ತಿಳಿಸಿದ್ದಾರೆ. ~

ವಿವೇಕಾನಂದರ ಭಾಷಣ

xyz ಜೂನ್ ೨೬ ಪುಟ ೬೩ ವೀಕ್ಷಣೆಗಳು

೧೮೯೩ರಲ್ಲಿ   ಚಿಕಾಗೊದಲ್ಲಿ  ನೆಡೆದ  ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಸಿದ್ದ   ಶ್ರೀ ಸ್ವಾಮಿ ವಿವೇಕಾನಂದರ ಭಾಷಣವು ಯೂಟ್ಯೂಬ್ಲ್ಲಿ ಶ್ರವ್ಯ ರೂಪದಲ್ಲಿದೆ. ಆಸಕ್ತರು ಆಲಿಸಿ,

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

ಹರಿ ಪ್ರಸಾದ್ ನಾಡಿಗ್ ಜೂನ್ ೦೨ ಪುಟ ೨೬೭ ವೀಕ್ಷಣೆಗಳು

Godfrey Rego ಎಂಬುವರು ಸಂಪದ ಸಮುದಾಯಕ್ಕೆ ಬರೆದ ಪತ್ರದಲ್ಲಿ ಹೀಗೆ ಕೇಳಿದ್ದಾರೆ: "<strong>ರಬೀಂದ್ರನಾಥ ಟಾಗೂರರ</strong> <blockquote>'Where the mind is without fear and the head is held high;...

Internet Explorer ಬಳಸುತ್ತಿರುವ ಸಂಪದ ಓದುಗರಿಗೆ...

ಹರಿ ಪ್ರಸಾದ್ ನಾಡಿಗ್ ಮೇ ೦೫ ಪುಟ ೪೨ ವೀಕ್ಷಣೆಗಳು

ಪ್ರಿಯ ಸಂಪದಿಗರೆ, ನೀವು ನಿಮ್ಮ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವುದಕ್ಕೆ Internet Explorer ಬಳಸುತ್ತಿದ್ದು ಅದರಲ್ಲಿಯೇ ಸಂಪದವನ್ನೂ ಓದುತ್ತಿದ್ದಲ್ಲಿ ಸಂಪದ ಓದುವಾಗ ನಿಮಗೆ ಎದುರಾಗುತ್ತಿರುವ ಸಮಸ್ಯೆಗ...

ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

ಓಂಶಿವಪ್ರಕಾಶ ಎಚ್ ಎಲ್ ಮೇ ೦೪ ಪುಟ ೬೩ ವೀಕ್ಷಣೆಗಳು

 ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶ ನೋಡಲಿಕ್ಕಂದು ___LINK_OPEN_href="http://kseeb.org" target="_blank"___kseeb.org</a> ಗೆ ಭೇಟಿ ಕೊಟ್ಟ ನನಗೆ ಇನ್ನೊಂದೆರಡು ಘಂಟೆ ಕಾಯಬೇಕಾಗಿ ಬಂತು. ಆಗ ವೆಬ್ ಸೈಟ್ ನಲ್...

ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೨೬ ಪುಟ ೬೧ ವೀಕ್ಷಣೆಗಳು

ಲಿನಕ್ಸ್ ಹಬ್ಬ ಮಾಡ್ತೀವಿ ಬನ್ನಿ ಅಂದದ್ದೇ ತಡ ಎಲ್ಲೆಡೆಯಿಂದ ಅದರ ಉಪಯೋಗ ಪಡೀಲಿಕ್ಕೆ, ಹಬ್ಬ ಮಾಡಬೇಕು ಅಂದ್ಕೊಂಡ ನಮ್ಮೆಲ್ಲರಿಗೆ ಸಹಾಯ ಮಾಡಲಿಕ್ಕೆ ಎಲ್ಲೆಡೆಯಿಂದ ಸಂದೇಶಗಳು ನಮಗೆ ಬರಲಾರಂಬಿಸಿದವು. ನಾವಂದು ಕೊಂಡದ್ದಕ್ಕ...

ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

agilenag ಏಪ್ರಿಲ್ ೧೭ ಪುಟ ೬೯ ವೀಕ್ಷಣೆಗಳು

ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರ...

ಗ್ನು/ಲಿನಕ್ಸ್ ಹಬ್ಬದ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಪುಟ ೬೫ ವೀಕ್ಷಣೆಗಳು

ಸಂಪದಿಗರು ಆಯೋಜಿಸಿರುವ ಗ್ನು/ಲಿನಕ್ಸ್ ಹಬ್ಬದ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ನಿನ್ನೆ ಒಂದು ಲೇಖನ (ಪತ್ರಿಕೆಯ ಎರಡನೇ ಪುಟದಲ್ಲಿಯೇ) ಬಂದಿದೆ. ಲೇಖನದ ಆನ್ಲೈನ್ ಆವೃತ್ತಿ ಇಲ್ಲಿದೆ, ನೋಡಿ.

ಲಿನಕ್ಸ್ ಬಳಸಿ, ಹಸಿರು ಉಳಿಸಿ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೧ ಪುಟ ೬೯ ವೀಕ್ಷಣೆಗಳು

"ನಿಧಾನವಾಗಿ ಚಲಿಸಿ, ಇಂದನ ಉಳಿಸಿ " ಈ ಘೋಷ ವಾಕ್ಯ  ಕೂಡ ಇತ್ತೀಚೆಗೆ ವಾಹನಗಳ ಹಿಂಬದಿಯಿಂದ ಮಾಯ ಆಗ್ತಿದೆ  ಅಲ್ವೇ?. ಇನ್ಮುಂದೆ ನಿಮ್ಮ ಕಂಪ್ಯೂಟರ್ ಗಳೂ ತಮ್ಮ ಹಿಂಬದಿಯಲ್ಲಿ "ಪರಿಸರ ಸ್ನೇಹಿ" ಪಟ್ಟಿ ಹಚ್ಚಿ ಕೊಂಡರೆ ಆಶ್...

"ಬೆಂಗಳೂರಿನ ಮಿಡ್-ಡೇ ಪತ್ರಿಕೇಲಿ ಗ್ನು/ಲಿನಕ್ಸ್ ಹಬ್ಬ ಕುರಿತು ಬ್ಲರ್ಬ್"

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೧ ಪುಟ ೫೬ ವೀಕ್ಷಣೆಗಳು

ಬೆಂಗಳೂರಿನ ಮಿಡ್-ಡೇ ಪತ್ರಿಕೆಯಲ್ಲಿ ನಿನ್ನೆ ಗ್ನು ಲಿನಕ್ಸ್ ಹಬ್ಬದ ಕುರಿತು ಬರೆದಿದ್ದಾರೆ. 'ಟೆಕ್-ಅಡ್ಡಾ'  ಅನ್ನೋ ಕಾಲಂ ನಲ್ಲಿ ಬಂದಿದೆ (ಪುಟ ೯, ಬಲಬದಿಯ ಕಾಲಂ) ನೋಡಿ.  

ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೦ ಪುಟ ೬೨ ವೀಕ್ಷಣೆಗಳು

ಆಗಲೇ ನಗಲಿಕ್ಕೆ ಶುರು ಮಾಡಿದ್ರಾ? ಹೌದು  ನಾನಿವತ್ತು ನಿಮಗೆ ಲೈಫ್ ರಿಯಾ ಅನ್ನೋ ತಂತ್ರಾಂಶದ ಬಗ್ಗೆ ಹೇಳಬೇಕು ಅಂತ್ಲೇ ಕುಳಿತಿದ್ದು. ಇದ್ದಕ್ಕಿದ್ದಂತೆ ಮಲೇರಿಯ , ಲೌವೇರಿಯಾ ಎಲ್ಲ  ಕಣ್ಣ ಮುಂದೆ ಬಂದು ಆ ಹಳೆಯ ಹಿಂದಿ ಹಾ...

ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ

agilenag ಏಪ್ರಿಲ್ ೦೭ ಪುಟ ೫೨ ವೀಕ್ಷಣೆಗಳು

ಇತ್ತೀಚೆಗೆ ಅಂದರೆ ೦೪-೦೪-೨೦೦೮ರಂದು ಮೈಸೂರಿನಲ್ಲಿ ಮೈಸೂರು ರಮಾನಂದ್ ಮತ್ತು ಮೈಸೂರಿನ ವಿ. ಉದಯಕುಮಾರ್ ಅವರ ಜಂಟಿ ಲೇಖನದಲ್ಲಿ ತಯಾರಾಗಿರುವ ’ನಾನಿನ್ನೂ ಸತ್ತಿಲ್ಲ’ ಎಂಬ ಸಾಮಾಜಿಕ ಕಳಕಳಿಯ ನಾಟಕದ ಪುಸ್ತಕದ ಬಿಡುಗಡೆಯಾಯಿ...

ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೫ ಪುಟ ೫೮ ವೀಕ್ಷಣೆಗಳು

___LINK_OPEN_href="http://www.skype.com" target="_blank"___ಸ್ಕೈಪ್</a> ಉಪಯೋಗಿಸಿದ್ದೀರಾ? ದೂರ ದೂರಿಗೆ ಕಡಿಮೆ ಖರ್ಚಿನಲ್ಲಿ ಫೋನಾಯಿಸಲು ಅನುವು ಮಾಡಿ ಕೊಡುವ ಒಂದು ಮೆಸೆಂಜರ್ ಸ್ಕೈಪ್.

ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೫ ಪುಟ ೬೪ ವೀಕ್ಷಣೆಗಳು

ಮುಂದೇನಾಗಬಹುದು? ನಿಮಗ್ಯಾರಿಗಾದರೂ ಗೊತ್ತಿದೆಯೇ? ಆಗಸದಲ್ಲಿ ಕಾಣುತ್ತಿರುವ ನಕ್ಷತ್ರ, ಗೆಲಾಕ್ಸಿಗಳು ನಿಜವಾಗಲೂ ಅದೇ ರೀತಿಯಲ್ಲಿ ಅಸ್ತಿತ್ವದಲ್ಲಿವೆಯೇ? ಬೆಳಕಿನವೇಗದಲ್ಲಿ ಸಾಗಿ ನಮ್ಮ ಕಣ್ಣೆದುರಿಗೆ ರಾಚುತ್ತಿರುವ ಆ ನಭೋ...

ಗೂಗಲ್ ಕಡತಗಳು (Docs) ಕನ್ನಡದಲ್ಲಿ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೩ ಪುಟ ೬೬ ವೀಕ್ಷಣೆಗಳು

ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಇನ್ಸ್ಟಾಲ್ ಮಾಡ್ಕೊಂಡು ಉಪಯೋಗಿಸೋ ಕಾಲ ಇನ್ನಿಲ್ಲ. Google Docs ಆಗಲೇ ಬಹಳಷ್ಟು ಜನರಿಗೆ ಚಿರಪರಿಚಿತ. ಇಲ್ಲಿನ ಡಾಕ್ಯುಮೆಂಟ್ ಗಳನ್ನ ಗುಂಪುನಲ್ಲಿ ಎಡಿಟ್ ಮಾಡಬಹುದಾದ್ದರಿಂದ ನನ್ನ ಕೆ...

"ಸಂಪದ"ದ ಕೊನೆಯ ದಿನಗಳು

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೩೧ ಪುಟ ೮೧ ವೀಕ್ಷಣೆಗಳು

ಸದಸ್ಯರ ಗಮನಕ್ಕೆ: ಭಾರತ ಸರ್ಕಾರ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ನಮ್ಮ ಸರ್ಕಾರ ಕನ್ನಡದ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಮೂಲ ಆದೇಶದಲ್ಲಿ "ಸಾಮಾಜಿಕ ಹಾಗು ರಾಜಕೀಯ ಅಭದ್ರತ...

ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

ಶ್ರೀನಿಧಿ ನರಸಿಂಹಾಚಾರ್ ಮಾರ್ಚ್ ೨೫ ಪುಟ ೮೭ ವೀಕ್ಷಣೆಗಳು

ಓಂಶಿವು ಅವರ ಲೇಖನ ನೀವೆಲ್ಲರೂ ನೋಡಿದ್ದೀರ ಎಂದುಕೊಂಡಿದ್ದೇನೆ. ಇಲ್ಲ ಎಂದರೆ ಇಲ್ಲಿ ನೋಡಿ. ಈ ಲಿನಕ್ಸ್ ಜಾತ್ರೆಯಲ್ಲಿ :) ಏನೇನಿರುತ್ತದೆ ? ಈ ಲಿನಕ್ಸ್ ಹಬ್ಬ ಎಂದರೆ ಏನು ? ಏನು ಮಾಡುತ್ತೀರ ಇಲ್ಲಿ ಅಂತ ಬಹಳ ಜನ...