ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಹಿತಿ ಫಲಕ

ಮಾಹಿತಿ ಫಲಕ

೨೩೦ ಲೇಖನಗಳು

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೩ ಪುಟ ೪೨ ವೀಕ್ಷಣೆಗಳು

ಪುಸ್ತಕವೊಂದಕ್ಕೆ ಚೆಂದವಾದ ಮುಖಪುಟ ವಿನ್ಯಾಸ ನೀವೂ ಮಾಡಬಲ್ಲಿರಾ? ನಾನು ಮಾಡುತ್ತೇನೆ, ಆದರೆ ಅದನ್ನು ನೋಡುವರಾರು ಎಂದು ಕೇಳಿದಿರೋ? ಛಂದ ಪುಸ್ತಕ ಕನ್ನಡದಲ್ಲಿ ತರುತ್ತಿರುವ ಪುಸ್ತಕಗಳು ಚೆಂದದ ಮುಖಪುಟ ವಿನ್ಯಾಸಗಳೊಂದಿ...

ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ

ಶ್ರೀನಿವಾಸ್ ಸೆಪ್ಟೆಂ ೨೯ ಪುಟ ೯೫ ವೀಕ್ಷಣೆಗಳು

ಅಕ್ಟೋಬರ್ ೧ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ. ೧ ಅಕ್ಟೋಬರ್ ಸಂಜೆಯ ಕಾರ್ಯಕ್ರಮ ಹೀಗಿದೆ: --------------------------------------------------- ೫.೩೦: ವಿದ್ವಾನ್...

Tech ಸಂಪದ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೪ ಪುಟ ೬೯ ವೀಕ್ಷಣೆಗಳು

(ಸವಿತೃ "Tech ಸಂಪದ - ಏನಿದು?" ಅಂತ ಕೇಳಿದ್ದರು. ಸೋಮವಾರ ಈ ಬಗ್ಗೆ ಬರೆಯೋಣ ಎಂದು ಹೊರಟವ ಮತ್ತೇನೋ ಕೆಲಸದಲ್ಲಿ ಸಿಕ್ಕಿಹಾಕಿಕೊಂಡು ಬರಹವನ್ನು ಅರ್ಧಕ್ಕೇ ಬಿಟ್ಟುಬಿಟ್ಟಿದ್ದೆ. ಹೀಗಾಗಿ ಲಿಂಕ್ ಮಾಡಬೇಕು ಅಂದ...

ಗೂಗಲ್ ಕ್ರೋಮ್ - ಲಿನಕ್ ಮತ್ತು ಮ್ಯಾಕ್ ಒ.ಎಸ್ ನಲ್ಲಿ

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೧೮ ಪುಟ ೪೯ ವೀಕ್ಷಣೆಗಳು

ಲಿನಕ್ಸ್ ಮತ್ತು ಮ್ಯಾಕ್ ನಲ್ಲಿ ಕೂಡ ಗೂಗಲ್ ಕ್ರೋಮನ್ನ ಬಿಡುಗಡೆ ಮಾಡದೇ ಇದ್ದದ್ದು ಎಲ್ಲ ಲಿನಕ್ಸ್ ಗೆಳೆಯರಿಗೆ ನಿರಾಸೆಯನ್ನ ತಂದಿತ್ತು. ಲಿನಕ್ಸ್ ನಲ್ಲಿ ಅದನ್ನ ವೈನಾದರೂ ಬಳಸಿ ಉಪಯೋಗಿಸ ಬೇಕು ಅಂತ ಟ್ರೈ ಮಾಡಿ, ಸಮಯವಿಲ...

ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ - ಈ ಭಾನುವಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೧೭ ಪುಟ ೩೫ ವೀಕ್ಷಣೆಗಳು

___LINK_OPEN_href="http://habba.in" target="_blank"___ ಸೆಪ್ಟೆಂಬರ್ 21 2008, ಭಾನುವಾರ ಸ್ಥಳ: ಭೌತಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, ಮೈಸೂರು. ___LINK_OPEN_...

ನಿರ್ಮುಕ್ತ.ಕಾಂ: ಮುಕ್ತ ಚಿಂತನೆಯ ತಾಣ

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಸೆಪ್ಟೆಂ ೧೬ ಪುಟ ೭೩ ವೀಕ್ಷಣೆಗಳು

ದೇವರು-ಧರ್ಮ-ಜಾತಿ, ಪೂಜೆ-ಮಾಟ-ಮಂತ್ರ, ಮೂಢ ನಂಬಿಕೆಗಳು, ಆಧ್ಯಾತ್ಮ ಇವೇ ಮುಂತಾದವುಗಳ ಮಾಯಾಜಾಲದಿಂದ ಮುಕ್ತರಾದವರ ಅಥವಾ ಆಗಬಯಸುವವರ ಮುಕ್ತ ಚಿಂತನೆಗಳ ಅಭಿವ್ಯಕ್ತಿಗಾಗಿ ಅಮೆರಿಕದಲ್ಲಿ ನೆಲೆಸಿರುವ ಅಜಿತ ಕಮಲ್ ರೂಪಿಸಿರು...

ಭೂಮಿ ಮೇಲೆ ಬ್ಲ್ಯಾಕ್ ಹೋಲ್

ಪ್ರವೀಣ್ ಮಾಯಾಕರ್ ಸೆಪ್ಟೆಂ ೧೦ ಪುಟ ೫೭ ವೀಕ್ಷಣೆಗಳು

ಚಿತ್ರ: LHC ಇಂದ ಅಣುಗಳ ಹೊರಹೊಮ್ಮುವಿಕೆ "ಅಣ್ಣ ಇವತ್ತು ಭೂಮಿಯಲ್ಲಿ ಬ್ಲ್ಯ್ಯಾಕ್ ಹೋಲ್ ಆಗತ್ತಂತೆ!" ಹೀಗೆ ನನ್ನ ತಂಗಿ ನನಗೆ ಹೇಳಿದಾಗ ಅಚ್ಚರಿಯಾಯಿತು! "ಯಾರು ನಿಂಗೆ ಈ ರೀತಿ ತಪ್ಪು ಇನ್ಫೊರ್ಮೇಶನ್ ಕೊಟ್ಟಿದ್ದ...

ಮಧ್ಯ ಬೆರಳಿನ ಪುರಾಣ - History of the Middle Finger

ಶಂಕರ ಪ್ರಸಾದ ಸೆಪ್ಟೆಂ ೦೮ ಪುಟ ೮೫ ವೀಕ್ಷಣೆಗಳು

ಮಧ್ಯ ಬೆರಳಿನ ಪುರಾಣ ಯಾವಾಗ್ಲಾದ್ರೂ, I mean ಒಂದ್ಸಲನಾದ್ರೂ, ನೀವು ಯಾರಮೇಲಾದ್ರೂ ಫುಲ್ಲ್ ಉರ್ಕೊಂಡು, ಖರಾಬ್ ಮೂಡಲ್ಲಿ ಇದ್ದಾಗ.. ಬಲಗೈನ ಮಧ್ಯದ ಬೆರಳನ್ನು ಎತ್ತಿ (ಮಿಕ್ಕೆಲ್ಲಾ ಬೆರಳನ್ನು ಮಡಿಚಿಕೊಂಡು) ಬಾಯಲ್ಲ...

ಗ್ನು/ಲಿನಕ್ಸ್ ಹಬ್ಬ, ಮೈಸೂರಿನಲ್ಲಿ ಸೆಪ್ಟೆಂಬರ್ ೨೧ರಂದು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೮ ಪುಟ ೩೮ ವೀಕ್ಷಣೆಗಳು

ಗ್ನು/ಲಿನಕ್ಸ್ ಹಬ್ಬ ಈ ಬಾರಿ ಮೈಸೂರಿನಲ್ಲಿ. ಸೆಪ್ಟೆಂಬರ್ ೨೧ ರಂದು. ___LINK_OPEN_href="http://habba.in" target="_blank"___ ಹೋದ ವಾರ ಈ ಕಾರ್ಯಕ್ರಮದ ತಯಾರಿಗಾಗಿ ನಾವುಗಳು ಹಲವರು ಮೈಸೂರಿನಲ್ಲಿ ಒಟ್ಟಾ...

ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೦೩ ಪುಟ ೩೪ ವೀಕ್ಷಣೆಗಳು

ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?<br><br> ಕ್ರೋಮ್ ಬಿಡುಗಡೆಯಾಗಿ ಇನ್ನೂ ೨೪ ಗಂಟೆಯಾಗಿರಲಿಲ್ಲ. ___LINK_OPEN_href="http://thewifihack.com/blog/" target="_blank"___ನನ್ನ ಗೆಳೆಯರ ಗುಂಪೊಂದು </a>ನನಗೆ ಸ...

ಟೈನಿ ಯು.ಆರ್.ಎಲ್ : ಚಿಕ್ಕದಾಗಿದ್ದರೇನೆ ಚೊಕ್ಕ

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೦೨ ಪುಟ ೪೭ ವೀಕ್ಷಣೆಗಳು

ಕ್ರೋಮ್ ಬಂತು ಅಂತ ಮೊದಲು ನೋಡಿದ್ದು  ಲಿನಕ್ಸ್ ನಲ್ಲಿ ಕೆಲಸ ಮಾಡಿದಾಗ. ಗೂಗಲ್ ನವರು ಎಂತ ಜಾಣರೆಂದರೆ, ಬ್ರೌಸರ್ ಹೆಸರು ಕಂಡು ಹಿಡಿದ ಡೌನ್ಲೋಡ್ ಲಿಂಕ್ ಕಾಣಿಸೋ ತರ ಮಾಡ್ತಾರೆ. 

ಗೂಗಲ್ ಕ್ರೋಮ್ ನತ್ತ ಮೊದಲ ನೋಟ

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೦೨ ಪುಟ ೪೯ ವೀಕ್ಷಣೆಗಳು

 ಗೂಗಲ್ ತನ್ನ ಬ್ರೌಸರ್ ಬಿಡುಗಡೆ ಮಾಡುತ್ತಿದ್ದ ಹಾಗೆ, ಅದನ್ನ ಡೌನ್ ಲೋಡ್ ಮಾಡಿ ನೋಡಿದ್ದಾಯಿತು. ಬೇಸರದ ಸಂಗತಿಯೆಂದರೆ, ಇದು ಮ್ಯಾಕ್ ಮತ್ತು ಲಿನಕ್ಸ್ ಗೆ ಇನ್ನೂ ಬಿಡುಗಡೆಯಾಗಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ, ಈ ತಂ...

ತಿಳಿ ಹಾಸ್ಯ ಮರೆತಿಲ್ಲ!

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೯ ಪುಟ ೭೩ ವೀಕ್ಷಣೆಗಳು

ಕನ್ನಡದಲ್ಲಿ ಹಾಸ್ಯಕ್ಕೊಂದು ಹೊಸ ಆಯಾಮ. ಹೊಸ ಪರಿಧಿ. ಕುವೆಂಪುರವರು "ಬೂಟಾಟಿಕೆ"ಯೆಂದು ಕರೆದ ರಾಜಕೀಯ ನಾಟಕದೊಳು ಇರುವ ಹಾಸ್ಯದ ಘಮಲು ಇನ್ನು ತನ್ನದೇ ಆದ ಸೂರಿನಡಿ ಕಾಣಿಸಿಕೊಳ್ಳುವುದು. ಹೊಸ ವಿಳಾಸ: ಮಜಾವಾಣಿ.ನೆಟ್...

ಹಬ್ಬಗಳ ನಡುವೆ ಸಂಪದದ ಹಬ್ಬ

ಓಂಶಿವಪ್ರಕಾಶ ಎಚ್ ಎಲ್ ಆಗಸ್ಟ್ ೨೮ ಪುಟ ೪೪ ವೀಕ್ಷಣೆಗಳು

ಸಂಪದದ ಆಮಂತ್ರಣ  - ಗ್ನು/ಲಿನಕ್ಸ್ ಹಬ್ಬ - ಮೈಸೂರು ೨೦೦೮ ಸಾಲು ಸಾಲು ಹಬ್ಬಗಳ ಪಟ್ಟಿ ನಮ್ಮ ಕಣ್ಣ ಮುಂದಿರುವಾಗ ಕೆಲ ಹಿಂದೆ ಸಂಪದ ಬಳಗದ ಗೆಳೆಯರು ಶುರುಮಾಡಿದ ಗ್ನು/ಲಿನಕ್ಸ್ ಹಬ್ಬದ ನೆನಪಾಗಿ, ನಿಮ್ಮೆಲ್ಲರಿಗ...

ಧಾರವಾಡದಲ್ಲೀಗ ರಾಗಿ ಫೇಡೆ

ಚಾಮರಾಜ ಸವಡಿ ಜುಲೈ ೩೦ ಪುಟ ೪೬ ವೀಕ್ಷಣೆಗಳು

ಸಿಹಿ-ಖಾರಾ ಕ್ರಾಂತಿಯೊಂದು ಧಾರವಾಡ-ಹುಬ್ಬಳ್ಳಿಯ ಮಧ್ಯಮವರ್ಗದ ಮಹಿಳೆಯರ ಮನೆಯಲ್ಲಿ ಸದ್ದಿಲ್ಲದೇ ಬೀಸತೊಡಗಿದೆ. ಮನೆಯಲ್ಲಿಯೇ ಹೊಸ ಬಗೆಯ ತಿನಿಸುಗಳನ್ನು ಮಾಡುವುದಲ್ಲದೇ ಅವನ್ನು ಬೇಡಿದ ಪ್ರಮಾಣಕ್ಕೆ ತಾಜಾ ರೂಪದಲ್ಲಿ ಪ...

ಸಿಸ್ಟಂ ಅಡ್ಮಿನಿಸ್ಟ್ರೇಟರ್ ಅಪ್ರಿಶಿಯೇಶನ್ ಡೇ - ಜುಲೈ ೨೫

ಓಂಶಿವಪ್ರಕಾಶ ಎಚ್ ಎಲ್ ಜುಲೈ ೨೬ ಪುಟ ೩೬ ವೀಕ್ಷಣೆಗಳು

ಕಂಪ್ಯೂಟರ್ ನಿರ್ವಾಹಕರನ್ನ ವರ್ಷದ ೩೬೪ ದಿನಗಳೂ ಎಲ್ಲರೂ ಪ್ರತಿದಿನ ಒಂದಲ್ಲ ಒಂದು ಕಾರಣದಲ್ಲಿ ಶಪಿಸುವುದು ಸಹಜ. ಜುಲೈ ೨೫ ಇದಕ್ಕೆಲ್ಲ ಹೊರತು. ಅಂದು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗಳನ್ನ ಮೆಚ್ಚಿ ಶ್ಲಾಘಿಸಲಾಗುತ್ತದೆ. ಇದ...