
ಕನ್ನಡದ ಆವೃತ್ತಿಯನ್ನ ಡೌನ್ಲೋಡ್ ಮಾಡಿ ಉಪಯೋಗಿಸಿ ನೋಡಿ. ಡೌನ್ಲೋಡ್ ಕೊಂಡಿ ___LINK_OPEN_href="http://en-us.www.mozilla.com/en-US/firefox/all.html#beta_versions" target="_blank"___ಇಲ್ಲಿದೆ.
ಅನುವಾದಗಳಲ್ಲಿ ಏನಾದರೂ ತಪ್ಪು ಕಂಡು ಬಂದರೆ, ಅದನ್ನ ಸರಿ ಪಡಿಸಲಿಕ್ಕೆ ನೆರವಾಗಿ.
ಅನುವಾದ ತಂಡವನ್ನ ಸಂಪರ್ಕಿಸಲು ಈ ___LINK_OPEN_href="https://wiki.mozilla.org/L10n:Localization_Teams#Kannada_.28kn.2C_kn-IN.29" target="_blank"___ಕೊಂಡಿಯನ್ನ ಕ್ಲಿಕ್ಕಿಸಿ.
ಪ್ರತಿಕ್ರಿಯೆ (2)