ಪ್ರಿಯ ಸಂಪದಿಗರ ಗಮನಕ್ಕೆ: ಸಂಪದದಲ್ಲಿನ ಬದಲಾವಣೆಗಳು
ಪ್ರಿಯ ಸಂಪದಿಗರೆ, ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೩೦ ಲೇಖನಗಳು
ಪ್ರಿಯ ಸಂಪದಿಗರೆ, ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ...
ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್‌ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್‌ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ...
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್...
ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ. ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ...
___LINK_OPEN_href="http://sampada.net/user/aravinda" target="_blank"___ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿ...
ಛಂದ ಪುಸ್ತಕದ ವಸುಧೇಂದ್ರ ಅವರು ಕಳುಹಿಸಿದ ಮೈಲ್ ನಿಂದ: ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ೨೦೧೧ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿ...
ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ! ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ ಆಂಡ್ರಾಯ್ಡ್ ಅಪ್ಲಿಕೇಶನ್ ಈ ಮೊದಲೇ ಸಂಪದದಲ್ಲಿ ಡೌನ್ ಲೋಡ್ ಮಾಡ...
ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು ಬಿತ್ತರಗೊಳ್ಳುತ್ತಿತ್ತು. ಅದರ ವಿನೂತನ ಸಂಗೀತ ಸಂಯೋಜನೆ ಜನಪದದ...
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡಿಗರನೇಕರು ಕೆಲಸ ಮಾಡುತ್ತಿದ್ದರೂ, ಕನ್ನಡಿಗರು ಅಂತರ್ಜಾಲ ಚಟುವಟಿಕೆಗಳಾದ ಇ-ಮೇಲ್, ಚಾಟ್, ಚರ್ಚೆ, ಬ್ಲಾಗ್ ಗಳಲ್ಲಿ ತೊಡಗಿಕೊಂಡಿದ್ದರೂ ಕ...
ಸಂಪದ ಸಂದರ್ಶನಗಳನ್ನು ಕೇಳುವುದು ಈಗ ಇನ್ನೂ ಸುಲಭ! ಸಂಪದ ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಕಾರ್ಯಶೀಲ ಅಂತರಜಾಲ ಸಮುದಾಯ. ತೀರಾ ವಿರಳವಾದ ಸಂಪಾದಕೀಯ ಹಸ್ತಕ್ಷೇಪವಿರುವ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿಯೇ ಕನ್ನಡದ ಕೆಲಸ...
ಎಷ್ಟು ಸಲ ನನ್ನನ್ನು ಖಾಲಿ ಮಾಡ್ತಿರಾ? ಮತ್ತೆ ತುಂಬುತ್ತ , ತುರುಕುತ್ತಲೇ ಇದ್ದೀರಾ ? ಉಸಿರು ಸಿಕ್ಕಿಕೊಂಡಿದೆ , ಶ್ವಸೂಚ್ಹಾಸ ಸಾಗುತ್ತಿಲ್ಲ ಅರ್ಥವಿಲ್ಲದ್ದು ವ್ಯರ್ಥವಾದ್ದದ್ದು ನನ್ನಲ್ಲಿ ತುಂಬಿಸಿ ಓಕೆ ಒಳ್ಳೆಯ...
ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ...
ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂಬುದು ಸುದ್ದಿ. ಈ ಪ್ರಶಸ್ತಿಯೊಂದಿಗೆ ಕನ್ನಡಕ್ಕೆ ಒಟ್ಟು ಎಂಟು ಜ್ಞಾನಪೀಠ! ಎಲ್ಲ ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೇ ಅತಿ ಹೆಚ್ಚು. ಸಾಹು ಜೈನ್ ಕುಟುಂಬ ಹು...
ಸಂಪದದಲ್ಲಿ ನೀವು ಪ್ರಕಟಿಸಬೇಕೆಂದಿರುವ ಲೇಖನವನ್ನು ಈಗ ಕನ್ನಡದಲ್ಲಿ ನೇರವಾಗಿ ಆನ್ಲೈನ್ ಟೈಪ್ ಮಾಡಬಹುದು ಅದಕ್ಕಾಗಿ ಹೀಗೆ ಮಾಡಿ: ಅ. " ಪ್ರಕಟಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ, ಪಟ್ಟಿ ತೆರೆದು ಕೊಳ್ಳುತ್ತದೆ. ತದನಂತರ...
ಅತ್ಯಂತ ಜನಪ್ರಿಯ ಸಿನೇಮಾ ಹೀರೋ ಹೃತ್ತಿಕ್ ರೋಷನ್ ಗೆ ಬಹಳ ದೊಡ್ಡ ವೀಕ್ ನೆಸ್ ಯಾವುದು ಗೊತ್ತೇ : ಉಗ್ಗುವಿಕೆ ನಿಮಗೆ ಗೊತ್ತೆ ? ಹಳೆಯ ನಾಣ್ಣುಡಿ ಹೇಳುತ್ತೆ ಜನರು ಭಾಷಣ ಮಾಡಲು ಅಂಜುವಷ್ಟು ಸಾಯಲು ಸಹಾ ಅಂಜಲ್ಲವಂ...
ನಾವು ಕೆಲವು ಸ್ನೇಹಿತರು ಶಾಂತಿನಿಕೇತನಕ್ಕೆ ಭೇಟಿ ನೀಡಬೇಕೆಂದಿದ್ದೇವೆ (ಒಂದು ದಿನದ ಮಟ್ಟಿಗೆ). ಅಲ್ಲಿನ ವಾಸ್ತವ್ಯ ಮತ್ತು ನೋಡಬೇಕಾದ ಸ್ಥಳಗಳ ಬಗ್ಗೆ ಯಾರಾದರೂ ಮಾಹಿತಿ ನೀಡಬಲ್ಲಿರ? ನಾವು ಅಲ್ಲಿಂದ ಭೂತಾನ್, ಡ...
ಸ್ನೇಹಿತರೇ, ಸಂಪದಿಗರೇ, ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ. ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ.. ಈ ಕೆಳಗಿನದ್ದು ಸಣ್ಣ ಪ್ರಯತ್ನ.. ಸಮಯ ದೊರೆತಾಗಲೆಲ್ಲಾ.. ಇದನ್ನ ಮು...
Select your Operating System: ___LINK_OPEN_href="http://wiki.sampada.net/Kannada_on_Windows_XP"___Windows XP ___LINK_OPEN_href="http://wiki.sampada.net/Kannada_on_Windows_2000"__...
___LINK_OPEN_ href="http://3.bp.blogspot.com/_RmLcv8VPuzs/TNRQ1emdCAI/AAAAAAAADyc/Dtuk9_z_HL0/s1600/DSC_0179.jpg"___ ಎಲ್ಲರ ಮನೆಯಲ್ಲೂ ದೀಪಾವಳಿಯು ಸಂಭ್ರಮದಿಂದ ನಡೆಯು...
<IMG class=mceItem alt="" src="http://sampada.net/image/28754"> ಕನ್ನಡದ ಬಗ್ಗೆ ಕೆಲವು ವಿಶೇಷತೆಗಳು...ಮಿಂಚಂಚೆಯಲ್ಲಿ ಬಂದದ್ದು...ಮುಂಚೆಯೇ ಓದಿರಬಹುದು ಓದಿಲ್ಲದಿದ್ದರೆ ಒಮ್ಮೆ ಓದಿ.. ೧. ಭಾರತದಲ್ಲೇ ಹಳ...