ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಗುನಗುತಾ ನಲಿ..

ಡಿಸೆಂ ೨೮ ಬ್ಲಾಗ್ ೨೧೬ ವೀಕ್ಷಣೆ

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವಿನ ಎರಡು ದೋಣಿಯ ಮೇಲೆ ಕಾಲಿಟ್ಟು ಗಾಳಿ ಹೆಚ್ಚಾದಾಗ ಸಾವಿನ ಕಡೆ, ಕಡಿಮೆಯಾದಾಗ ಬದುಕಿನ ಕಡೆ ವಾಲುತ್ತಾ ಆದಷ್ಟು ಬೇಗ ಸಾವಿನ ದೋಣಿಯ ಮೇಲೆ ವಾಲುವಂತಾಗಿತ್ತು ಹಿರಿಯ ಹಾಸ್ಯ ಕಲಾವಿದ ರಂಗರಾವ್...

ದೂರದ ತೀರ...

ಆಗಸ್ಟ್ ೨೦ ಬ್ಲಾಗ್ ೧೯೪ ವೀಕ್ಷಣೆ

ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ್ಕಿದೆ. ಆಮೇಲೆ ಹೇಗೋ ಮಾ...

ಸ್ವಾತಂತ್ರ್ಯ ??

ಜುಲೈ ೩೦ ಬ್ಲಾಗ್ ೧೫೪ ವೀಕ್ಷಣೆ

ಗುರು ಒಂದು ಟೀ ಕೊಡಮ್ಮ... ಉರಿಯುತ್ತಿದ್ದ ಸೀಮೆ ಎಣ್ಣೆ ಸ್ಟವ್ ಮೇಲೆ ಇಟ್ಟಿದ್ದ ಟೀ ಪಾತ್ರೆಯಲ್ಲಿದ್ದ ಕೆನೆ ಕಟ್ಟಿದ್ದ ಟೀ ಅನ್ನು ಒಮ್ಮೆ ಸೌಟಿನಿಂದ ಕದಡಿ ಒಂದು ಗ್ಲಾಸಿಗೆ ಸುರಿದು ಕೊಟ್ಟ.... ನಾನು ಅವನು ಕೊಟ್ಟ ಟೀ ಅನ್ನು ಮೆಲ್ಲಗೆ ಸುರ್ ಎಂದ...

ಹಳ್ಳಿಯಿಂದ ಹಳ್ಳಿಗೆ...

ಜುಲೈ ೨೫ ಬ್ಲಾಗ್ ೧೦೨ ವೀಕ್ಷಣೆ

ಕೆಲಸ ಮುಗಿಸಿ ಮನೆಗೆ ಹೊರಟ ಕೂಡಲೇ ಜಿನುಗಲು ಆರಂಭವಾಯಿತು, ಸಣ್ಣಗೆ ತುಂತುರು ತುಂತುರು ಹನಿಯಿಂದ ಶುರುವಾದ ಮಳೆ ಕೆಲವೇ ನಿಮಿಷಗಳಲ್ಲಿ ಧೋ ಎಂದು ಸುರಿಯಲು ಆರಂಭವಾಯಿತು. ವಿಧಿಯಿಲ್ಲದೇ ಬಸ್ ತಂಗುದಾಣವೊಂದನ್ನು ಆಶ್ರಯಿಸಬೇಕಾಯಿತು. ಹಾಗೇ ಕುಳಿತು ಬ...

ಮಳೆಯೋ ಮಳೆ.

ಜುಲೈ ೨೪ ಬ್ಲಾಗ್ ೧೦೦ ವೀಕ್ಷಣೆ

ಶುರುವಾಗಿದೆ ಮತ್ತೊಮ್ಮೆ ಜಿಟಿಜಿಟಿ,ಜಿನುಗುಟ್ಟುವ ಮಳೆ... ಒಂದೆರೆಡು ಹನಿ ಮಳೆ ಬಿದ್ದರೆ ಸಾಕು, ಕಪಾಟಿನಲ್ಲಿದ್ದ ರೈನ್ ಕೋಟ್ ಗಳಿಗೆ ಬಿಡುಗಡೆ ಭಾಗ್ಯ, ಮುದುಡಿ ಮೂಲೆಗುಂಪಾಗಿದ್ದ ಕೊಡೆಗಳಿಗೆ ಅರಳುವ ಸೌಭಾಗ್ಯ...ಒಂದು ಹದ ಮಳೆ ಜೋರಾಗಿ ಬಿದ್ದರೆ...

ಅನ್ವೇಷಣೆ ಕೊನೆಯ ಭಾಗ

ಮಾರ್ಚ್ ೦೩ ಬ್ಲಾಗ್ ೧೨೮ ವೀಕ್ಷಣೆ

ಅರ್ಜುನ್ ಮೊದಲು ಈ ಪೇಪರ್ ಹೆಡ್ಲೈನ್ಸ್ ಓದಿ. ಸರ್.... ಇದ್ಯಾವುದು ೨೫ ವರ್ಷ ಹಿಂದಿನ ಪೇಪರ್ ಕೊಡುತ್ತಿದ್ದೀರ... ಸರಿ.... ಪ್ರಖ್ಯಾತ ಉದ್ಯಮಿ ವೀರಾಸ್ವಾಮಿ ಮೊದಲಿಯಾರ್ ನಿಗೂಢ ಸಾವು.... ಯಾರು ಸರ್ ಇದು ವೀರಾಸ್ವಾಮಿ ಮೊದಲಿಯಾರ್? ಇದಕ್ಕೂ ಸೆಲ್...

ಅನ್ವೇಷಣೆ ಭಾಗ ೨೯

ಮಾರ್ಚ್ ೦೩ ಬ್ಲಾಗ್ ೧೪೨ ವೀಕ್ಷಣೆ

ಮನೆಯಲ್ಲಿ ಮದುವೆಯ ಕೆಲಸಗಳು ಭರದಿಂದ ಸಾಗಿದ್ದವು. ನಾನು ಮಾತು ಜಾನಕಿ ಇಬ್ಬರೂ ಹೆಚ್ಚು ಕಡಿಮೆ ಒಂದು ತಿಂಗಳು ಆಫೀಸಿಗೆ ಸರಿಯಾಗಿ ಹೋಗಿರಲಿಲ್ಲವಾದ್ದರಿಂದ ಮದುವೆಗೆ ಹೆಚ್ಚು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ವಾರಾಂತ್ಯವೂ ಸೇರಿ ಐದು ದಿ...

ಅನ್ವೇಷಣೆ ಭಾಗ ೨೮

ಮಾರ್ಚ್ ೦೩ ಬ್ಲಾಗ್ ೧೧೯ ವೀಕ್ಷಣೆ

ಬೆಂಗಳೂರಿಗೆ ಬಂದು ಅಪ್ಪನಿಗೆ ಫೋನ್ ಮಾಡೋಣ ಎಂದುಕೊಂಡರೆ, ನಾನು ಅಪ್ಪನಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ಇನ್ನೊಂದು ವಾರ ಬಿಟ್ಟು ಬರುತ್ತೇನೆ... ನೀವು ಯಾವುದಾದರೂ ಜಾಗದಲ್ಲಿರಿ ಎಂದು ಹೇಳಿದ್ದು ನೆನಪಾಯಿತು. ಛೇ... ಈಗ ಅವರು ಎಲ್ಲಿದ್ದಾರೋ ಗ...

ಅನ್ವೇಷಣೆ ಭಾಗ ೨೭

ಫೆಬ್ರ ೨೭ ಬ್ಲಾಗ್ ೧೩೪ ವೀಕ್ಷಣೆ

ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು ಎಂದು ಬಾಗಿಲು ತೆರೆದಾಗ ತ್ರಿವಿಕ...

ಅನ್ವೇಷಣೆ ಭಾಗ ೨೬

ಫೆಬ್ರ ೨೬ ಬ್ಲಾಗ್ ೧೬೬ ವೀಕ್ಷಣೆ

ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು. ಅಷ...

ಅನ್ವೇಷಣೆ ಭಾಗ ೨೫

ಫೆಬ್ರ ೧೩ ಬ್ಲಾಗ್ ೧೧೬ ವೀಕ್ಷಣೆ

ಯಾರೋ ಕುಳಿತಿದ್ದಾರೆ... ಆದರೆ ಯಾರದು, ನಾನು ಒಳಗೆ ಬಂದು ಕಡ್ಡಿ ಗೀರಿದ್ದು ಆ ವ್ಯಕ್ತಿಗೆ ತಿಳಿದಿಲ್ಲ ಎಂದರೆ... ಅವನು ನಿದ್ರೆಯಲ್ಲಿದ್ದಾನೆ ಎಂದುಕೊಂಡು ನಿಧಾನವಾಗಿ ಅಲ್ಲಿಂದ ಆಚೆ ಬರಲು ಹಿಂದೆ ಹಿಂದೆ ಒಂದೊಂದೇ ಹೆಜ್ಜೆ ಹಾಕುತ್ತಿದ್ದೆ. ಅಷ್ಟರ...

ಅನ್ವೇಷಣೆ ಭಾಗ ೨೪

ಫೆಬ್ರ ೧೧ ಬ್ಲಾಗ್ ೯೯ ವೀಕ್ಷಣೆ

ಅಬ್ಬಾ ಇನ್ನೇನು ಮುರುಗನ್ ನನ್ನು ಹಿಡಿದಾಗಿದೆ, ಇನ್ನು ಆದಷ್ಟು ಬೇಗ ಸೆಲ್ವಂ ಸಹ ಸಿಕ್ಕಿಬಿಡುತ್ತಾನೆ, ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ ಜಾನಕಿಯ ಆತ್ಮ ಶಾಂತಿ ಆಗುತ್ತದೆ ಎಂದುಕೊಂಡು ರೂಮಿಗೆ ಬರುತ್ತಿದ್ದ ದಾರಿಯಲ್ಲಿ, ಇದ್ದಕ್ಕಿದ್ದಂತೆ ಯಾರೋ ಹ...