ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬುದ್ಧಿಜೀವಿಗಳು

ಮಾರ್ಚ್ ೨೫ ಬ್ಲಾಗ್ ೭೪ ವೀಕ್ಷಣೆ

ಆತ್ಮೀಯರೇ, ಶ್ರೀಷ ಕಾನ್ಸೆಪ್ಟ್ಸ್ ನ ಮಹತ್ವಾಕಾಂಕ್ಷೆಯ ಮೂರನೇ ಕಿರುಚಿತ್ರ "ಬುದ್ಧಿಜೀವಿಗಳು" ಈಗ ನಿಮ್ಮ ಮುಂದಿದೆ. ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ https://www.youtube.com/watch?v=meQHP5XOOEU&feature=youtu.be

ಹೈವೇ= ಕಿರುಸಿನೆಮಾ

ಮಾರ್ಚ್ ೦೬ ಬ್ಲಾಗ್ ೯೨ ವೀಕ್ಷಣೆ

ಆತ್ಮೀಯರೇ, ನನ್ನ‌ ಮೊದಲ‌ ಕಿರುಸಿನೆಮಾಗೆ ಸಿಕ್ಕ‌ ಪ್ರತಿಕ್ರಿಯೆಯಿಂದ‌ ಹುರಿದುಂಬಿತನಾಗಿ ಮಾಡಿದ‌ ಎರಡನೇ ಪ್ರಯತ್ನ‌ ಈ ಹೈವೇ. https://www.youtube.com/watch?v=cIRxOtcnvD4 ನೋಡಿ ನಿಮ್ಮ‌ ಅಭಿಪ್ರಾಯಗಳನ್ನು ತಿಳಿಸಿ. ಧನ್ಯವಾದಗಳು ಜಯಂತ್...

ನನ್ನ ಮೊದಲ ಕಿರುಸಿನೆಮಾ

ಜನ ೩೧ ಬ್ಲಾಗ್ ೬೬ ವೀಕ್ಷಣೆ

ಆತ್ಮೀಯರೇ, ಬಹಳ ದಿನಗಳ ನಂತರ ಮತ್ತೊಮ್ಮೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ಆದರೆ ಯಾವುದೇ ಬರಹವನ್ನು ಹಾಕುತ್ತಿಲ್ಲ. ಬದಲಿಗೆ ನಾನೇ ಬರೆದು ನಿರ್ದೇಶಿಸಿದ ಮೊದಲ ಕಿರು ಸಿನೆಮಾವನ್ನು (Short Movie) ನಿಮಗೆ ತೋರಿಸಲು ಬಂದಿದ್ದೇನೆ. ಈ ಕೆಳಗೆ ನನ್ನ...

ನಾಟಕ

ಆಗಸ್ಟ್ ೨೦ ಕಾರ್ಯಕ್ರಮ ೧,೭೫೮ ವೀಕ್ಷಣೆ

ಆತ್ಮೀಯ ಸಂಪದಿಗರೇ, ಸಂಪದಿಗರೇ ಆದ ಹರೀಶ್ ಆತ್ರೇಯ, ಬೆಳ್ಳಾಲ ಗೊಪೀನಾಥರಾಯರು, ಪ್ರಭುನಂದನ ಮೂರ್ತಿ,ಸಚೇತನ್ ಭಟ್, ರಘು.ಎಸ್.ಪಿ, ಪಾರ್ಥಸಾರಥಿ, ರಾಮ ಮೋಹನ್ ಹಾಗೂ ನಾನೂ ಮತ್ತಿತರು ಸೇರಿ ಮಾಡಿಕೊಂಡಿರುವ ತಂಡ ವಾಕ್ಪಥ. ಸಂಪದ ಸಮ್ಮಿಲನ ೫ ರಲ್ಲಿ ಹು...

ಕಿಸ್ನ

ಮೇ ೦೯ ಬ್ಲಾಗ್ ೮೪ ವೀಕ್ಷಣೆ

ಕಿಸ್ನ....ಲೇ ಮಗಾ ಕಿಸ್ನ....ಜಲ್ದಿ ಬಾರ್ಲ ಇಲ್ಲಿ....ಮಗೀನ ಆಕಡೀಕೆ ಕರ್ಕೊಂಡು ಓಗ್ಲಾ...ನಂಗೆ ಬೋ ಕೆಲ್ಸ ಐತೆ. ಇನ್ನೂ ಊಟ ಮುಗ್ಸಿ ಕೆಲ್ಸಕ್ಕೆ ಓಯ್ಬೇಕು. ಜಲ್ದಿ ಬಾರ್ಲ ಮಗ. ಅವ್ವ ಬಂದೆ ಇರವ್ವ....ತಮಟೆ ಸರಿ ಮಾಡ್ತಿವ್ನಿ... ಕೆಂಪಿ ಅಡಿಗೆ ಮ...

ಜೀವ ಹೂವಾಗಿದೆ - ಭಾಗ ೬

ಫೆಬ್ರ ೨೬ ಬ್ಲಾಗ್ ೪೮ ವೀಕ್ಷಣೆ

ಲೇ...ನಾನುವಾಕಿಂಗ್ಗೆಹೋಗಿಬರುತ್ತೇನೆ. ಹಾಗೆಯೇಬರುತ್ತಾಶರತ್ಮನೆಗೆಹೋಗಿಬರುತ್ತೇನೆ.ಸೃಜನ್ತಂದೆದಾರಿಯಲ್ಲಿನಡೆಯುತ್ತಾಅದೇಯೋಚಿಸುತ್ತಸಾಗಿದ್ದರು...ಈಗಶರತ್ನನ್ನುಹೇಗೆಭೇಟಿಮಾಡಿಸುವದು? ಸೃಜನ್ನೋಡಿದರೆಅರ್ಜೆಂಟ್ವಿಷಯಎನ್ನುತ್ತಿದ್ದಾನೆ...ಹೀಗೆಯೋಚಿ...

ಜೀವ ಹೂವಾಗಿದೆ - ಭಾಗ ೫

ಫೆಬ್ರ ೨೬ ಬ್ಲಾಗ್ ೯೪ ವೀಕ್ಷಣೆ

ಮೊದಲೆರಡು ದಿನ ಯಾವುದಕ್ಕೂ ಯೋಚನೆ ಮಾಡದೆ ಆರಾಮಾಗಿದ್ದ ಸೃಜನ್...ಮೂರನೇ ದಿವಸದಿಂದ ಚಡಪಡಿಸಲು ಶುರುಮಾಡಿದ. ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಅಪ್ಪ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ. ಸೃಜನ್ ಅವರ ಕಣ್ಣು ತಪ್ಪಿಸಿ ಫೋನ್ ಮಾಡಲು ಲ್ಯಾಂಡ್ ಲೈನ್ ಬಳ...

ಜೀವ ಹೂವಾಗಿದೆ - ಭಾಗ ೪

ಫೆಬ್ರ ೨೫ ಬ್ಲಾಗ್ ೯೪ ವೀಕ್ಷಣೆ

ಸಿಂಧು ಕೊಡೈನಿಂದ ಬಂದಾಗಿನಿಂದ ಸರಿಯಾಗಿ ಊಟ ಸಹ ಮಾಡಿರಲಿಲ್ಲ. ಸೃಜನ್ ಕುಟುಂಬದವರ ಪರಿಸ್ಥಿತಿಗೂ ಸಿಂಧು ಮನೆಯ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಏನಿರಲಿಲ್ಲ. ಎರಡೂ ಕುಟುಂಬದವರೂ ದಿಡೀರನೆ ಬಂದೊದಗಿದ ಆಘಾತದಿಂದ ಕಂಗಾಲಾಗಿ ಹೋಗಿದ್ದರು. ಸಿಂಧು ಅಂ...

ಜೀವ ಹೂವಾಗಿದೆ - ಭಾಗ ೩

ಫೆಬ್ರ ೨೫ ಬ್ಲಾಗ್ ೫೨ ವೀಕ್ಷಣೆ

ಬೆಂಗಳೂರಿನ ಆಸ್ಪತ್ರೆಗೆ ಬಂದ ಮರುದಿನ ಬೆಳಿಗ್ಗೆ ಸೃಜನ್ ಗೆ ಪ್ರಜ್ಞೆ ಬಂದಿತ್ತು. ಆದರೆ ವಿಪರೀತ ತಲೆ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಮಲಗಿಸಿದ್ದರು. ಸಂಜೆಯ ವೇಳೆಗೆ ಎಚ್ಚರಗೊಂಡ ಸೃಜನ್ ಗೆ ತಾನಿರುವುದು ಆಸ...

ಜೀವ ಹೂವಾಗಿದೆ - ಭಾಗ ೨

ಫೆಬ್ರ ೨೧ ಬ್ಲಾಗ್ ೮೮ ವೀಕ್ಷಣೆ

ಸುಮಾರು ಒಂದು ತಾಸು ಡಾಕ್ಟರ್ ಬಳಿ ಮಾತನಾಡಿ ಆಚೆ ಬಂದ ಸಿಂಧು ಹಾಗೂ ಸೃಜನ್ ತಂದೆಯರ ಮುಖದಲ್ಲಿ ಕಳವಳ ಮನೆ ಮಾಡಿತ್ತು. ಅವರು ಆಚೆ ಬರುವುದನ್ನೇ ಕಾದು ಕುಳಿತಿದ್ದ ಎಲ್ಲರೂ ಅವರ ಬಳಿ ಹೋಗಿ ಅವರು ಏನು ಹೇಳುವರೋ ಎಂದು ಕಾತುರರಾಗಿ ಮುಖ ಮುಖ ನೋಡುತ್ತಿ...

ಜೀವ ಹೂವಾಗಿದೆ - ಭಾಗ - ೧

ಫೆಬ್ರ ೧೩ ಬ್ಲಾಗ್ ೭೦ ವೀಕ್ಷಣೆ

ಮುಂಜಾನೆ ಆರು ಗಂಟೆಯ ಸಮಯ...ರಾತ್ರಿ ಬಿದ್ದಿದ್ದ ಮಳೆಯಿಂದ ರಸ್ತೆಗಳೆಲ್ಲ ಒದ್ದೆ ಆಗಿತ್ತು. ಸುತ್ತಲಿನ ಹವೆ ಅದ್ಭುತವಾಗಿತ್ತು. ತಣ್ಣನೆಯ ಗಾಳಿ...ಚಿಟಪಟ ಬೀಳುತ್ತಿದ್ದ ಮಳೆಹನಿ.. ಸುತ್ತಲೂ ಆವರಿಸಿದ್ದ ಮಂಜನ್ನು ಭೇದಿಸಿಕೊಂಡು ಸೃಜನ್ ನ ಕಾರು ಕೊ...

ನಾಸ್ತಿಕ‌

ಜನ ೨೯ ಬ್ಲಾಗ್ ೭೦ ವೀಕ್ಷಣೆ

$#@!#$!%^#^$^%$#^#%^$%^#&#$##$@%$#@^$@#^$@#^#$@@$^@^$@ $#@!#$!%^#^$^%$#^#%^$%^#&#$##$@%$#@^$@#^$@#^#$@@$^@^$@ $#@!#$!%^#^$^%$#^#%^$%^#&#$##$@%$#@^$@#^$@#^#$@@$^@^$@ $#@!#$!%^#^$^%$#^#%^$%^#&#$##$@%$#@...