ಲೇ...ನಾನುವಾಕಿಂಗ್ಗೆಹೋಗಿಬರುತ್ತೇನೆ. ಹಾಗೆಯೇಬರುತ್ತಾಶರತ್ಮನೆಗೆಹೋಗಿಬರುತ್ತೇನೆ.
ಸೃಜನ್ತಂದೆದಾರಿಯಲ್ಲಿನಡೆಯುತ್ತಾಅದೇಯೋಚಿಸುತ್ತಸಾಗಿದ್ದರು...ಈಗಶರತ್ನನ್ನುಹೇಗೆಭೇಟಿಮಾಡಿಸುವದು? ಸೃಜನ್ನೋಡಿದರೆಅರ್ಜೆಂಟ್ವಿಷಯಎನ್ನುತ್ತಿದ್ದಾನೆ...ಹೀಗೆಯೋಚಿಸುತ್ತಸಾಗಿದ್ದಾಗಅವರಫೋನ್ರಿಂಗಾಯಿತು. ಯಾರೆಂದುನೋಡಿದರೆಸೃಜನ್ಗೆಕೊಡೈನಲ್ಲಿಟ್ರೀಟ್ಮಾಡಿದ್ದಡಾಕ್ಟರ್ಗೋವಿಂದನ್ಕರೆಮಾಡಿದ್ದರು.
ಹಲೋಡಾಕ್ಟರ್...ಹೇಗಿದ್ದೀರಾ? ಚೆನ್ನಾಗಿದ್ದೀರಾ?
ಹಾ...ನಾನುಚೆನ್ನಾಗಿದ್ದೇನೆ. ಹೇಗಿದಾನೆನಮ್ಮಹುಡುಗ? ಏನುತೊಂದರೆಇಲ್ಲತಾನೇ?
ಇಲ್ಲಡಾಕ್ಟರ್ಒಂದೆರೆಡುದಿನಸ್ವಲ್ಪತಲೆನೋವುಎನ್ನುತ್ತಿದ್ದ. ಆದರೆಈಗಅದೇನುತೊಂದರೆಇಲ್ಲ. ಆರಾಮಾಗಿದಾನೆ. ಡಾಕ್ಟರ್...ಅವನಆರೋಗ್ಯದಬಗ್ಗೆಚಿಂತೆಇಲ್ಲ. ಏಕೆಂದರೆಅವನಿಗೆಸಮಯಸಮಯಕ್ಕೆಸರಿಯಾಗಿಔಷಧಿಗಳನ್ನುನೀಡುತ್ತಿದ್ದೇವೆ...ಆದರೆಅವನುಕೇಳುವಪ್ರಶ್ನೆಗಳಿಗೆಉತ್ತರಕೊಡಲಾಗದೆಒದ್ದಾಡುತ್ತಿದ್ದೇವೆ. ಅವನಪ್ರತಿಯೊಂದುಪ್ರಶ್ನೆಗೂಏನಾದರೂಸುಳ್ಳನ್ನುಸಿದ್ಧಮಾಡಿಟ್ಟುಕೊಂಡಿರಬೇಕು. ಹಾಗಾಗಿದೆನಮ್ಮಪರಿಸ್ಥಿತಿ...ಡಾಕ್ಟರ್ಇದರಿಂದಯಾವಾಗನಮಗೆವಿಮುಕ್ತಿಡಾಕ್ಟರ್...ಅವನಿಗೆನಾವುಯಾವಾಗಪ್ರಸ್ತುತದವಿಷಯತಿಳಿಸಲುಪ್ರಯತ್ನಿಸಬಹುದು. ನಮ್ಮವಿಷಯಒಂದುಕಡೆಆದರೆಪಾಪ....ಆಅಮಾಯಕಹುಡುಗಿಸಿಂಧು...ಅವಳುಒಳಗೊಳಗೇನರಳುತ್ತಿದ್ದಾಳೆ.
ನಾವಾದರೂಪ್ರತಿದಿನಅವನನ್ನುನೋಡುತ್ತಿದ್ದೇವೆ. ಆದರೆಆಹುಡುಗಿಗೆಆಭಾಗ್ಯವೂಇಲ್ಲ...ಪಾಪಮದುವೆಆದಎರಡೇದಿನಕ್ಕೆಹೀಗಾಗಿಹೋಯಿತು...ಆಹುಡುಗಿಗೆನಾವೇಅನ್ಯಾಯಮಾಡಿದೆವೆಂಬಪಾಪಪ್ರಜ್ಞೆಕಾಡುತ್ತಿದೆಡಾಕ್ಟರ್.
ನೋಡಿಮೂರ್ತಿಗಳೇ...ಮದುವೆಮಾಡುವಮುಂಚೆನಿಮಗೆಗೊತ್ತಿರಲಿಲ್ಲ...ಸೃಜನ್ಗೆಹೀಗಾಗುತ್ತದೆಂದು...ಅಥವಾಸೃಜನ್ಏನುಬೇಕೆಂದುಮಾಡಿಕೊಂಡಿದ್ದೆಈಘಟನೆಯನ್ನು? ಯಾಕೆಸುಮ್ಮನೆನಿಮ್ಮನ್ನುನೀವುಹಳಿದುಕೊಳ್ಳುತ್ತೀರಿ? ಇದರಲ್ಲಿಯಾರದ್ದೂತಪ್ಪಿಲ್ಲ...ಏನೋ...ಅವನಟೈಮ್ಕೆಟ್ಟಿತ್ತು...ಹೀಗಾಯಿತುಅಷ್ಟೇ. ಅವನುಮತ್ತೆಸರಿಹೋದಾಗಎಲ್ಲವೂಸರಿಹೋಗುತ್ತೆ.
ಅದೇಡಾಕ್ಟರ್ಆಸಮಯಬರುವುದುಯಾವಾಗ?
ನೋಡಿಮೂರ್ತಿಗಳೇ....ನಾನುಇವತ್ತುಬೆಂಗಳೂರಿಗೆಬರುತ್ತಿದ್ದೇನೆ. ಮಣಿಪಾಲ್ಆಸ್ಪತ್ರೆಯಲ್ಲಿಒಂದುಸರ್ಜರಿಇದೆ. ಅದುಮುಗಿಸಿಕೊಂಡುನಾನುನಿಮ್ಮಮನೆಗೆಬರುತ್ತೇನೆ. ಒಮ್ಮೆಸೃಜನ್ನಚೆಕಪ್ಮಾಡುತ್ತೇನೆ. ಅವನುಔಷಧಿಗಳಿಗೆಹೇಗೆರೆಸ್ಪಾಂಡ್ಆಗುತ್ತಿದ್ದಾನೆಎಂದುನೋಡಿದರೆ, ಅವನಿಗೆಯಾವಾಗನೀವುಪ್ರಸ್ತುತಪರಿಸ್ಥಿತಿಯಬಗ್ಗೆತಿಳಿಸಲುಶುರುಮಾಡಬಹುದೆಂದುನಾನುತಿಳಿಸುತ್ತೇನೆ.
ತುಂಬಾಧನ್ಯವಾದಗಳುಡಾಕ್ಟರ್. ನಾನುನಿಮ್ಮಬರುವಿಕೆಯನ್ನುಎದುರುನೋಡುತ್ತಿರುತ್ತೇನೆ.
ಡಾಕ್ಟರ್ಮಾತಿನಿಂದಸ್ವಲ್ಪಚೇತರಿಕೆಬಂದಂತಾಯಿತುಮೂರ್ತಿಗಳಿಗೆ. ಅಲ್ಲಿಂದಸೀದಾಶರತ್ಮನೆಗೆಹೋದರು. ಆದರೆಅಲ್ಲಿಅವರಿಗೆನಿರಾಶೆಕಾದಿತ್ತು. ಶರತ್ಮನೆಯಬಾಗಿಲುಹಾಕಿತ್ತು. ಅಕ್ಕಪಕ್ಕದವರನ್ನುಕೇಳೋಣಎಂದುಕೊಂಡರೆಯಾರೂಕಾಣಲಿಲ್ಲ. ಸರಿ...ವಾಕಿಂಗ್ಮುಗಿಸಿವಾಪಸ್ಬರುವಾಗಮತ್ತೊಮ್ಮೆನೋಡಿದರಾಯಿತು, ಅಷ್ಟರಲ್ಲಿಹೋಗಿಕ್ಯಾಲೆಂಡರ್ತೆಗೆದುಕೊಂಡುಬರೋಣಎಂದುಅಂಗಡಿಯಕಡೆಹೊರಟರು.
ಅಂಗಡಿಯವನಬಳಿಹೋದವರ್ಷದಕ್ಯಾಲೆಂಡರ್ಕೊಡುಎಂದುಹೇಗಪ್ಪಕೇಳುವುದು? ಅದೂಅಲ್ಲದೆಅವನುಏನಂದುಕೊಂಡಾನು??
ಅಯ್ಯೋಏನಾದರೂಅಂದುಕೊಳ್ಳಲಿ....ನನಗೆನನ್ನಮಗಮುಖ್ಯ...ಯಾರೇನುಅಂದುಕೊಂಡರೂನನಗೆಚಿಂತೆಇಲ್ಲ. ಅಂಗಡಿಯಬಳಿಬಂದುಹೋದವರ್ಷದಕ್ಯಾಲೆಂಡರ್ಕೊಡಪ್ಪಒಂದುಎಂದುಕೇಳಿದ್ದಕ್ಕೆ, ಒಮ್ಮೆಇವರನ್ನೇಆಶ್ಚರ್ಯವಾಗಿನೋಡಿದಅಂಗಡಿಯವ...ಸರ್...ಹೋದವರ್ಷದಕ್ಯಾಲೆಂಡರ್ಸ್ಟಾಕ್ಇದೆಯೋಇಲ್ಲವೋಗೊತ್ತಿಲ್ಲ. ಅದೂಅಲ್ಲದೆಈವರ್ಷಶುರುವಾಗಿಆರುತಿಂಗಳನಂತರಹೋದವರ್ಷದಕ್ಯಾಲೆಂಡರ್ಕೇಳುತ್ತಿದ್ದೀರಾ...ನೋಡ್ತೀನಿಇರಿಎಂದುಒಳಗಡೆಹೋದಅಂಗಡಿಯವಒಂದೆರೆಡುನಿಮಿಷದನಂತರಆಚೆಬಂದುಸರ್ಸ್ಟಾಕ್ಇಲ್ಲ.
ನಿಮಗೆಬೇಕೇಬೇಕೆಂದರೆನಾನುಬೇರೆಎಲ್ಲಿಯಾದರೂತರಿಸಿಕೊಡುತ್ತೇನೆ. ನಾಳೆಸಂಜೆಬಂದರೆತರಿಸಿಇಟ್ಟಿರುತ್ತೇನೆ.
ಸರಿಹಾಗಿದ್ದರೆನಾನುನಾಳೆಸಂಜೆಬರುತ್ತೇನೆಎಂದುಅಲ್ಲಿಂದವಾಪಸ್ಹೊರಟುಮತ್ತೆಶರತ್ಮನೆಯಬಳಿಬಂದರೆಮನೆಗೆಹಾಕಿದ್ದಬೀಗಹಾಗೆಯೇಇತ್ತು. ಛೇ....ಇದೇನಿದು..ಎಲ್ಲಿಹೋಗಿರಬಹುದುಎಂದುಆಲೋಚಿಸುತ್ತಿದ್ದಾಗಪಕ್ಕದಮನೆಯಿಂದಯಾರೋಒಬ್ಬರುಆಚೆಬಂದು, ಅವರುಇಲ್ಲಊರಿಗೆಹೋಗಿದ್ದಾರೆ...ಅವರಕಡೆಯವರುಯಾರೋಹೋಗಿಬಿಟ್ಟರಂತೆ..ಅಲ್ಲಿಗೆಹೋಗಿದ್ದಾರೆ. ನಾಡಿದ್ದುಬರುತ್ತಾರೆ.
ಸರಿಅವರುಬಂದರೆಮೂರ್ತಿಬಂದಿದ್ದರುಎಂದುಹೇಳಿಬಿಡಿ. ನಾನುಆಮೇಲೆಬರುತ್ತೇನೆಎಂದುಅಲ್ಲಿಂದಹೊರಟರು. ಒಳ್ಳೆಯಕಾರಣಸಿಕ್ಕಿತು, ಅವರುಬರುವವರೆಗೂಸೃಜನ್ಗೆಇದೆಕಾರಣಹೇಳಿಮುಂದಕ್ಕೆಹಾಕಬಹುದು. ಆದರೆಅವರುಬಂದಮೇಲೆಏನುಹೇಳುವುದು? ಹ್ಮ್ಮ್....ನೋಡೋಣಅದನ್ನುಮುಂದೆಯೋಚಿಸಿದರೆಆಯಿತುಎಂದುಮನೆಗೆಹೊರಟರು.
ಮನೆಗೆಬರುವವೇಳೆಗೆಸರಿಯಾಗಿಸಿಂಧುಮತ್ತುಅವರತಂದೆತಾಯಿಎದುರುಸಿಕ್ಕರು. ಹೇಳಿರಾಯರೇಏನುಅಳಿಯನನ್ನುನೋಡಲುಬಂದಿರಾ?
ಹೌದುಮೂರ್ತಿಗಳೇನಾನುಸಿಂಧುಆದರೆಆಸ್ಪತ್ರೆಗೆಬಂದುನೋಡಿಹೋಗಿದ್ದೆವು. ಆದರೆಇವಳುಬಂದಿರಲಿಲ್ಲವಲ್ಲ, ಅದಕ್ಕೆನೋಡಲುಹೋಗೋಣಎಂದುಒಂದೇಸಮನೆಹಠಹಿಡಿದಿದ್ದಳು. ಅದಕ್ಕೆನಿಮಗೆತಿಳಿಸದೆಯೆಬಂದುಬಿಟ್ಟೆವು. ನೀವೂಎಲ್ಲೋಆಚೆಯಿಂದಬರುತ್ತಿರುವಹಾಗಿದೆ.
ಹೌದುರಾಯರೇ...ಎಲ್ಲಅವನಸಲುವಾಗಿಯೇ...ಯಾರೋಸ್ನೇಹಿತನನ್ನುನೋಡಬೇಕುಎಂದ. ಆದರೆಅವನುಇವನಮದುವೆಗೆಎರಡುವಾರದಮುಂಚೆಯಷ್ಟೇಆನ್ಸೈಟ್ಹೋಗಿದ್ದಾನೆ. ಇನ್ನುಎರಡುವಾರದನಂತರವಷ್ಟೇಅವನುವಾಪಸ್ಬರುವುದು. ಆದರೆಅವನಿಗೆಈವಿಷಯಗೊತ್ತಿಲ್ಲವಲ್ಲ...ಅದಕ್ಕೆಸುಮ್ಮನೆಅವರಮನೆಗೆಹೋಗಿಹೇಳಿಬರುತ್ತೇನೆಎಂದುಅವರಮನೆಗೆಹೋಗಿದ್ದೆ. ಕನಿಷ್ಠಪಕ್ಷಅವನನಂಬರ್ತೆಗೆದುಕೊಂಡುಅವನಿಗೆನಡೆದವಿಷಯತಿಳಿಸೋಣಎಂದುಕೊಂಡೆ. ಆದರೆದುರಾದೃಷ್ಟಅವರಕಡೆಯವರುಯಾರೋಹೋಗಿಬಿಟ್ಟಿದ್ದಾರೆoದುಅವರಮನೆಯವರುಊರಿಗೆಹೋಗಿದ್ದಾರೆ.
ಅವನಬಳಿಏನೋಮುಖ್ಯವಾದವಿಷಯಮಾತಾಡಬೇಕುಎನ್ನುತ್ತಿದ್ದಾನೆಸೃಜನ್!! ಅದೇನುಅಂಥಹವಿಷಯವೋಗೊತ್ತಿಲ್ಲ. ನನ್ನಬಳಿಹೇಳುಎಂದರೆಹೇಳಲಿಲ್ಲ. ಆಮೇಲೆಕ್ಯಾಲೆಂಡರ್ಬೇಕುಎಂದ. ಹೋದವರ್ಷದಕ್ಯಾಲೆಂಡರ್ತರೋಣಎಂದುಅಂಗಡಿಗೆಹೋಗಿದ್ದೆ. ಅವನುಸ್ಟಾಕ್ಇಲ್ಲನಾಳೆಸಂಜೆಬನ್ನಿಎಂದಿದ್ದಾನೆ.
ಹಾರಾಯರೇಅಂದಹಾಗೆಡಾಕ್ಟರ್ಗೋವಿಂದನ್ಫೋನ್ಮಾಡಿದ್ದರು. ಅವರುಇಂದುಬೆಂಗಳೂರಿಗೆಬರುತ್ತಿದ್ದಾರಂತೆ. ಅವರಕೆಲಸಮುಗಿದಮೇಲೆಬಂದುಸೃಜನ್ನನ್ನುಪರೀಕ್ಷಿಸುತ್ತಾರಂತೆ. ಅವನುಔಷಧಿಗೆಹೇಗೆಪ್ರತಿಕ್ರಿಯಿಸುತ್ತಿದ್ದಾನೆಎಂಬುದರಆಧಾರದಮೇಲೆಅವನಿಗೆಪ್ರಸ್ತುತಪರಿಸ್ಥಿತಿಯವಿಷಯಯಾವಾಗತಿಳಿಸಬಹುದುಎಂದುಹೇಳುತ್ತಾರಂತೆ. ಹ್ಮ್ಮ್....ನೋಡಿಬೀಗರನ್ನುಬೀದಿಯಲ್ಲೇನಿಲ್ಲಿಸಿಮಾತಾಡುವಪರಿಸ್ಥಿತಿಬಂದಿದೆ. ಬನ್ನಿಒಳಗೆಹೋಗೋಣ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಗುನಗುತಾ ನಲಿ..
ದೂರದ ತೀರ...
ಸ್ವಾತಂತ್ರ್ಯ ??
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!