ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ಜೀವ ಹೂವಾಗಿದೆ

ಜಯಂತ್ ರಾಮಾಚಾರ್ · ೬ ಬರಹಗಳು · ಒಟ್ಟು ೪೪೬ ವೀಕ್ಷಣೆಗಳು
೧

ಜೀವ ಹೂವಾಗಿದೆ - ಭಾಗ ೨

ಸುಮಾರು ಒಂದು ತಾಸು ಡಾಕ್ಟರ್ ಬಳಿ ಮಾತನಾಡಿ ಆಚೆ ಬಂದ ಸಿಂಧು ಹಾಗೂ ಸೃಜನ್ ತಂದೆಯರ ಮುಖದಲ್ಲಿ ಕಳವಳ ಮನೆ ಮಾಡಿತ್ತು. ಅವರು ಆಚೆ ಬರುವುದನ್ನೇ ಕಾದು ಕುಳಿತಿದ್ದ ಎಲ್ಲರೂ ಅವರ ಬಳಿ ಹೋಗಿ ಅವರು ಏನು ಹೇಳುವರೋ ಎಂದು ಕಾತುರರಾಗಿ ಮುಖ ಮುಖ ನೋಡುತ್ತಿ...

ಫೆಬ್ರವರಿ ೨೧, ೨೦೧೩ · ೮೮ ವೀಕ್ಷಣೆಗಳು
೨

ಜೀವ ಹೂವಾಗಿದೆ - ಭಾಗ - ೧

ಮುಂಜಾನೆ ಆರು ಗಂಟೆಯ ಸಮಯ...ರಾತ್ರಿ ಬಿದ್ದಿದ್ದ ಮಳೆಯಿಂದ ರಸ್ತೆಗಳೆಲ್ಲ ಒದ್ದೆ ಆಗಿತ್ತು. ಸುತ್ತಲಿನ ಹವೆ ಅದ್ಭುತವಾಗಿತ್ತು. ತಣ್ಣನೆಯ ಗಾಳಿ...ಚಿಟಪಟ ಬೀಳುತ್ತಿದ್ದ ಮಳೆಹನಿ.. ಸುತ್ತಲೂ ಆವರಿಸಿದ್ದ ಮಂಜನ್ನು ಭೇದಿಸಿಕೊಂಡು ಸೃಜನ್ ನ ಕಾರು ಕೊ...

ಫೆಬ್ರವರಿ ೧೩, ೨೦೧೩ · ೭೦ ವೀಕ್ಷಣೆಗಳು
೩

ಜೀವ ಹೂವಾಗಿದೆ - ಭಾಗ ೩

ಬೆಂಗಳೂರಿನ ಆಸ್ಪತ್ರೆಗೆ ಬಂದ ಮರುದಿನ ಬೆಳಿಗ್ಗೆ ಸೃಜನ್ ಗೆ ಪ್ರಜ್ಞೆ ಬಂದಿತ್ತು. ಆದರೆ ವಿಪರೀತ ತಲೆ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಮಲಗಿಸಿದ್ದರು. ಸಂಜೆಯ ವೇಳೆಗೆ ಎಚ್ಚರಗೊಂಡ ಸೃಜನ್ ಗೆ ತಾನಿರುವುದು ಆಸ...

ಫೆಬ್ರವರಿ ೨೫, ೨೦೧೩ · ೫೨ ವೀಕ್ಷಣೆಗಳು
೪

ಜೀವ ಹೂವಾಗಿದೆ - ಭಾಗ ೪

ಸಿಂಧು ಕೊಡೈನಿಂದ ಬಂದಾಗಿನಿಂದ ಸರಿಯಾಗಿ ಊಟ ಸಹ ಮಾಡಿರಲಿಲ್ಲ. ಸೃಜನ್ ಕುಟುಂಬದವರ ಪರಿಸ್ಥಿತಿಗೂ ಸಿಂಧು ಮನೆಯ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಏನಿರಲಿಲ್ಲ. ಎರಡೂ ಕುಟುಂಬದವರೂ ದಿಡೀರನೆ ಬಂದೊದಗಿದ ಆಘಾತದಿಂದ ಕಂಗಾಲಾಗಿ ಹೋಗಿದ್ದರು. ಸಿಂಧು ಅಂ...

ಫೆಬ್ರವರಿ ೨೫, ೨೦೧೩ · ೯೪ ವೀಕ್ಷಣೆಗಳು
೫

ಜೀವ ಹೂವಾಗಿದೆ - ಭಾಗ ೫

ಮೊದಲೆರಡು ದಿನ ಯಾವುದಕ್ಕೂ ಯೋಚನೆ ಮಾಡದೆ ಆರಾಮಾಗಿದ್ದ ಸೃಜನ್...ಮೂರನೇ ದಿವಸದಿಂದ ಚಡಪಡಿಸಲು ಶುರುಮಾಡಿದ. ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಅಪ್ಪ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ. ಸೃಜನ್ ಅವರ ಕಣ್ಣು ತಪ್ಪಿಸಿ ಫೋನ್ ಮಾಡಲು ಲ್ಯಾಂಡ್ ಲೈನ್ ಬಳ...

ಫೆಬ್ರವರಿ ೨೬, ೨೦೧೩ · ೯೪ ವೀಕ್ಷಣೆಗಳು
೬

ಜೀವ ಹೂವಾಗಿದೆ - ಭಾಗ ೬

ಲೇ...ನಾನುವಾಕಿಂಗ್ಗೆಹೋಗಿಬರುತ್ತೇನೆ. ಹಾಗೆಯೇಬರುತ್ತಾಶರತ್ಮನೆಗೆಹೋಗಿಬರುತ್ತೇನೆ.ಸೃಜನ್ತಂದೆದಾರಿಯಲ್ಲಿನಡೆಯುತ್ತಾಅದೇಯೋಚಿಸುತ್ತಸಾಗಿದ್ದರು...ಈಗಶರತ್ನನ್ನುಹೇಗೆಭೇಟಿಮಾಡಿಸುವದು? ಸೃಜನ್ನೋಡಿದರೆಅರ್ಜೆಂಟ್ವಿಷಯಎನ್ನುತ್ತಿದ್ದಾನೆ...ಹೀಗೆಯೋಚಿ...

ಫೆಬ್ರವರಿ ೨೬, ೨೦೧೩ · ೪೮ ವೀಕ್ಷಣೆಗಳು