ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಾವು

ನವೆಂ ೦೮ ಬ್ಲಾಗ್ ೫೯ ವೀಕ್ಷಣೆ

ಗೋವರ್ಧನರಾಯರ ಮನೆಯಲ್ಲಿ ಗಲಾಟೆ ತಾರಕಕ್ಕೇರಿತ್ತು. ಸುನಂದಮ್ಮ ಒಂದು ಕಡೆ ಏನೂ ಮಾತಾನಾಡದೆ ಗಂಡನ ಕೋಪವನ್ನು ನೋಡುತ್ತಾ ಅಡಿಗೆ ಮನೆಯ ಹೊಸ್ತಿಲಲ್ಲಿ ತಮ್ಮ ಸೆರಗನ್ನು ಮುಖಕ್ಕೆ ಅಡ್ಡ ಹಿಡಿದು ಮೂಕವಾಗಿ ನಿಂತಿದ್ದರು. ಗೋವರ್ಧನರಾಯರು ಮಗನನ್ನು ತರಾಟ...

ಒಂದು ಮುತ್ತಿನ ಕಥೆ

ನವೆಂ ೦೫ ಬ್ಲಾಗ್ ೧೦೫ ವೀಕ್ಷಣೆ

ಹೊರಗೆ ಮೋಡ ಕವಿದ ವಾತಾವರಣ....ಹಗಲೇ ರಾತ್ರಿಯಾದಂತೆ ಕತ್ತಲಾವರಿಸಿದೆ...ರೂಮಿನ ಶೀಟಿನ ಮೇಲೆ ಬೀಳುತ್ತಿದ್ದ ಚಿಟಪಟ ಮಳೆಹನಿ...ಸುಯ್ಯನೆ ಬೀಸುತ್ತಿದ್ದ ಗಾಳಿ ಪಾದವನ್ನು ಸೋಕಿ ಅಲ್ಲಿಂದ ಮಂಡಿಗೆ ಹತ್ತಿ...ಅಲ್ಲಿಂದ ನಡುವಿಗೆ ಹತ್ತಿ...ಅಲ್ಲಿಂದ ಬೆ...

ಸರ್ಕಲ್

ಅಕ್ಟೋ ೨೯ ಬ್ಲಾಗ್ ೮೩ ವೀಕ್ಷಣೆ

ಅಲ್ಲೊಂದು ಸರ್ಕಲ್ ಇತ್ತು. ಅದು ಬರಿ ಸರ್ಕಲ್ ಆಗಿರಲಿಲ್ಲ. ಸುತ್ತಲೂ ಕಲ್ಲಿನ ಗೋಡೆ ಕಟ್ಟಿಸಿಕೊಂಡು ಮಧ್ಯದಲ್ಲಿ ಮಣ್ಣನ್ನು ತುಂಬಿಕೊಂಡು ಅದರ ತುಂಬ ಸಣ್ಣ ಸಣ್ಣ ಗಿಡಗಳು, ಹುಲ್ಲಿನ ಹಾಸಿಗೆ ಆಸರೆಯಾಗಿದ್ದ ಪುಟ್ಟದಾದ, ಚೊಕ್ಕದಾದ, ಸುಂದರವಾದ, ಪುಟ್...

ಆಯುಧ ಪೂಜೆ ಹಾಗೂ ವಿಜಯದಶಮಿ

ಅಕ್ಟೋ ೨೦ ಬ್ಲಾಗ್ ೨೧೦ ವೀಕ್ಷಣೆ

ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದಿ0ದ ಶುರುವಾಗುವ ಹಬ್ಬವೇ ನವರಾತ್ರಿ/ದಸರಾ. ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳೂ ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಹತ್ತು ದಿನಗಳಲ್ಲಿ ಸ್ನಾನ-ಜಪ-ದಾನಗಳು ಪ್ರಧಾನ ಪಾತ್ರ ವಹಿಸುತ್ತದೆ "ಆಯುಧ ಪೂಜೆ" ದಸರಾದ...

ನೀಲಿ ಮಚ್ಚೆ

ಅಕ್ಟೋ ೧೫ ಬ್ಲಾಗ್ ೧೦೩ ವೀಕ್ಷಣೆ

ಆಫೀಸಿನಲ್ಲಿ ಲ್ಯಾಪ್ ಟಾಪ್ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದ ಪ್ರೀತಂ ಬೆನ್ನ ಮೇಲೆ ಬೆಟ್ಟವೊಂದು ಬಿದ್ದಂಥಹ ಅನುಭವವಾಗಿ...ಗಾಢ ನಿದ್ರೆಯಲ್ಲಿದ್ದ ಪ್ರೀತಂ ಗಾಭರಿಯಿಂದ...ಹೆದರಿಕೆಯಿಂದ...ಎಚ್ಚೆತ್ತು ಸುತ್ತ ನೋಡಿದಾಗ ಪಕ್ಕದ ಸೀಟಿನ ಸೀನ ಅ...

ಕೊರಗು

ಅಕ್ಟೋ ೦೯ ಬ್ಲಾಗ್ ೪೮ ವೀಕ್ಷಣೆ

ಕೊರಗು!! ಎಲ್ಲರಿಗೂ...ಎಲ್ಲರಲ್ಲೂ...ಎಲ್ಲದಕ್ಕೂ ಇರುವಂಥದ್ದೇ.. ಆದರೆ ಆ ಕೊರಗು...ಒಳ್ಳೆಯದಕ್ಕೆ ಆದರೆ ಕೊರಗಿದರೂ ತಪ್ಪಿಲ್ಲ...ಅದೇ ಕೊರಗು ಸ್ವಾರ್ಥಕ್ಕಾದರೆ...ಇಡೀ ಜೀವನವೆಲ್ಲ ಕೊರಗುವಂತೆ ಮಾಡಿ...ದೇಹ ಹಾಗೂ ಮನಸು ಎರಡನ್ನೂ ಕೊರಡಿನಂತೆ ಮಾಡಿ...

ಮುಖವಾಡ

ಅಕ್ಟೋ ೦೭ ಬ್ಲಾಗ್ ೮೦ ವೀಕ್ಷಣೆ

ರವೀಂದ್ರ ಕಲಾಕ್ಷೇತ್ರ ಅಂದು ಪ್ರೇಕ್ಷಕರಿಂದ ತುಂಬಿ ಹೋಗಿತ್ತು!!. ಅಂದು "ರಂಗ ತಂಡ" ಮೊಟ್ಟ ಮೊದಲ ಬಾರಿಗೆ ಪೌರಾಣಿಕ ನಾಟಕ "ಸತ್ಯ ಹರಿಶ್ಚಂದ್ರ" ಪ್ರದರ್ಶನ ಮಾಡುತ್ತಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಬಹಳಷ್ಟು ಜನ "ರಂಗ ತಂಡ" ದ ಮುಖ್...

ನಾಗಕನ್ಯೆ

ಅಕ್ಟೋ ೦೧ ಬ್ಲಾಗ್ ೮೦ ವೀಕ್ಷಣೆ

ಅಧ್ಯಾಯ ಒಂದು ಅದು ಇಪ್ಪತ್ತನೆಯ ಶತಮಾನ... ಕ್ರಿ.ಶ.೧೯೯೫ ಭರತ ಖಂಡದ.....ಕರ್ನಾಟಕ ಮಹಾಸಂಸ್ಥಾನದ.....ರಾಜಧಾನಿ ಬೆಂಗಳೂರು ಆಗಿನ್ನೂ ಪರಕೀಯರ ಹಾವಳಿಗೆ ಅಂದರೆ ತಮಿಳರು, ತೆಲುಗರು, ಕೇರಳಿಗರು ಮತ್ತು ಉತ್ತರ ಭಾರತೀಯರ ದಾಳಿಗೆ ಸಿಲುಕಿರಲಿಲ್ಲ. ಮು...

ನಾನು ನಾನಾಗಿಲ್ಲ!! - ಕಲ್ಪನೆಯ ಕಥೆ

ಸೆಪ್ಟೆಂ ೨೭ ಬ್ಲಾಗ್ ೫೮ ವೀಕ್ಷಣೆ

ನಾನು ನಾನಾಗಿಲ್ಲ!!....ಹೌದು ನಾನು ನಾನಾಗಿಲ್ಲ!!.. ಹಾಗೆಂದುಕೊಳ್ಳುತ್ತಲೇ ಏದುಸಿರು ಬಿಡುತ್ತಾ ಬೆಟ್ಟವನ್ನು ಏರುತ್ತಿದ್ದೆ. ಬಹಳ ದಿನದಿಂದ ಬಾರದ ಮಳೆ ಎಲ್ಲ ಒಟ್ಟಿಗೆ ಸೇರಿ ಇಂದೇ ಸುರಿಯುವುದೇನೋ ಎನ್ನುವಷ್ಟು ಕಡು ಕಪ್ಪಾದ ಮೇಘಗಳು ಆಗಸದಲ್ಲಿ ಜ...

ಬರ

ಸೆಪ್ಟೆಂ ೨೫ ಬ್ಲಾಗ್ ೫೨ ವೀಕ್ಷಣೆ

ಬರ!!! ಇದು ಅಂತಿಂಥ ಬರ ಅಲ್ಲ... ಇಲ್ಲಿ ತಿನ್ನುವ ಅನ್ನಕ್ಕೆ ಬರ...ಕುಡಿಯುವ ನೀರಿಗೆ ಬರ...ಬೀಸುವ ಗಾಳಿಗೆ ಬರ...ಮಗುವಿನ ನಗುವಿಗೆ ಬರ...ಅಪ್ಪ ಅಮ್ಮಂದಿರ ನಗುವಿಗೆ ಬರ...ಸ್ನೇಹಕ್ಕೆ ಬರ..ಸಂಬಂಧಗಳಿಗೆ ಬರ... ಇಂಥಹ ಊರಲ್ಲದ ಊರಿನಲ್ಲಿ ಎಲ್ಲ ಊರ...

ಸ್ಫೋಟ (ಕಥೆ)

ಸೆಪ್ಟೆಂ ೧೬ ಬ್ಲಾಗ್ ೭೬ ವೀಕ್ಷಣೆ

ಫ್ಲಾಶ್ ನ್ಯೂಸ್ : ನಗರದಲ್ಲಿ ಐದು ಕಡೆ ಬಾಂಬ್ ಸ್ಫೋಟ. ಮೂವತ್ತಕ್ಕೂ ಹೆಚ್ಚು ಮಂದಿ ದುರ್ಮರಣ, ನೂರಾರು ಮಂದಿ ಗಾಯಾಳುಗಳಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳು ಇವೆ. ಇಂದು ಸಂಜೆ ಐದರಿಂದ ಆರು ಗಂಟೆಯ ಒಳಗೆನಗರದ ವಿವಿಧ ಭಾಗಗಳಲ...

ಅಮಾವಾಸ್ಯೆಯ ರಾತ್ರಿ (ಕಥೆ)

ಸೆಪ್ಟೆಂ ೧೩ ಬ್ಲಾಗ್ ೯೮ ವೀಕ್ಷಣೆ

ಹಲೋ..ಲೋ ಎಲ್ಲೋ ಇದ್ದೀರಾ ಇನ್ನೂ...ಆಗಲೇ ಹತ್ತೂವರೆ ಆಗಿದೆ...ಇನ್ಯಾವಾಗ ನೀವು ಬರೋದು? ಹೊರಡೋದು ಯಾವಾಗ? ಮೊದಲೇ ನಿಮಗೆ ಹೇಳಿದ್ದೆ ತಾನೇ ಹತ್ತು ಗಂಟೆಗೆ ಇಲ್ಲಿ ಬಂದು ಬಿಡಿ ಎಂದು. ರಾಜೇಶ್ ಒಂದೇ ಸಮನೆ ಮೊಬೈಲ್ ನಲ್ಲಿ ತನ್ನಸ್ನೇಹಿತರಿಗೆ ಬೈಯ್ಯ...