ಆ ದಿನಗಳು...
ಸ್ವಲ್ಪ ಉದ್ದವಾದ ಲೇಖನ....ಬೇಸರ ಪಟ್ಟುಕೊಳ್ಳದೆ ಓದುವಿರೆಂದು ಭಾವಿಸುವೆನು..... ಆವಾಗ.... ಬೇಸಿಗೆ ರಜೆಯ ನಂತರ ಜೂನ್ ನಲ್ಲಿ ಶಾಲೆಗಳು ತೆರೆದವು. ನಾವು ನಮ್ಮ ನಮ್ಮ ಡೆಸ್ಕಿನಲ್ಲಿ ಕುಳಿತೆವು.. ಆವಾಗ....ಪುಸ್ತಕದ ಅಂಗಡಿಯ ಮುಂದೆ ಸರತಿ ಸಾಲಿನಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Jayanth Ramachar
ಸ್ವಲ್ಪ ಉದ್ದವಾದ ಲೇಖನ....ಬೇಸರ ಪಟ್ಟುಕೊಳ್ಳದೆ ಓದುವಿರೆಂದು ಭಾವಿಸುವೆನು..... ಆವಾಗ.... ಬೇಸಿಗೆ ರಜೆಯ ನಂತರ ಜೂನ್ ನಲ್ಲಿ ಶಾಲೆಗಳು ತೆರೆದವು. ನಾವು ನಮ್ಮ ನಮ್ಮ ಡೆಸ್ಕಿನಲ್ಲಿ ಕುಳಿತೆವು.. ಆವಾಗ....ಪುಸ್ತಕದ ಅಂಗಡಿಯ ಮುಂದೆ ಸರತಿ ಸಾಲಿನಲ...
ನಾಲ್ಕು ಜನ ಸ್ನೇಹಿತರು ೩೦ ವರ್ಷಗಳ ಬಳಿಕ ಒಂದು ಗುಂಡಿನ ಪಾರ್ಟಿಯಲ್ಲಿ ಭೇಟಿಯಾದರು.. ಕೆಲವು ಪೆಗ್ಗುಗಳ ಬಳಿಕ ಒಬ್ಬಾತ ಶೌಚಕ್ಕೆಂದು ಹೋದ.. ಉಳಿದ ಮೂವರು ತಮ್ಮ ಮಕ್ಕಳ ಬಗ್ಗೆ ಮಾತಾಡಲು ಶುರು ಮಾಡಿದರು. ಮೊದಲನೆಯವ ಹೇಳಿದ ನನ್ನ ಮಗ ನನ್ನ ಹೆಮ್ಮೆಯ...
ಇದು ಕೇವಲ ತಮಾಷೆಗಾಗಿ. ಬಹಳ ದಿನಗಳ ಹಿಂದೆ ಮಿಂಚಂಚೆಯಲ್ಲಿ ಬಂದದ್ದು. ಇದರ ಮೂಲ ತೆಲುಗಿನಲ್ಲಿದ್ದು ಪ್ರಥಮ ಬಾರಿ ಅನುವಾದಿಸಲು ಪ್ರಯತ್ನಿಸಿದ್ದೇನೆ. ಟಿ.ವಿ.೯ ವಾಹಿನಿಯಲ್ಲಿ ಬರುವ ಸುದ್ದಿಯ ಉದಾಹರಣೆ (ತಮಾಷೆಗಾಗಿ) ನಾವು ರಸ್ತೆಯಲ್ಲಿ ಹೋಗುತ್ತಿರ...
ಭಗತ್ಸಿಂಗರೆಹುಟ್ಟುಹಬ್ಬದಶುಭಾಷಯಗಳು ಮತ್ತೆಮತ್ತೆಹುಟ್ಟಿಬರಬೇಕು, ಭಾರತದಯುವಕರಲ್ಲಿದೇಶಪ್ರೇಮದಕಿಚ್ಚನ್ನುಹಚ್ಚಬೇಕು
ಭಾನುವಾರದ ಬೇಸರಗಳು, ಉಮಾ ಚಿತ್ರಮಂದಿರಗಳು, ಒಂದು ಗಂಟೆಯ ಆಟಗಳು, ಪಂಚರಂಗಿ ಸಿನಿಮಾಗಳು, ನಿಧಿ ಸುಬ್ಬಯ್ಯನ ಮುದ್ದು ಮುಖಗಳು, ದಿಗಂತನ ಗಳು, ಗಳು, ಗಳು ಸಂಭಾಷಣೆಗಳು, ರಾಜು ತಾಳಿಕೋಟೆಯ ಹಾಸ್ಯ ಸಂಭಾಷಣೆಗಳು,
ನನಗೆ ಬಹಳ ದಿನದಿಂದ ಕೆಲವು ಆಂಗ್ಲ ಪದಗಳಿಗೆ ಕನ್ನಡದಲ್ಲಿ ಸರಿಯಾದ ತರ್ಜುಮೆ ಸಿಗದೆ ಸಂಪದಿಗರ ಮುಂದೆ ಇಡುತ್ತಿದ್ದೇನೆ. ಕಿಲೋಗ್ರಾಮ್ ಬಸ್ಸು ನನಗೆ ತಿಳಿದ ಮಟ್ಟಿಗೆ ಕಿಲೋಗ್ರಾಮ್ ಗೆ "ಘನ ತೂಕ" ಎಂದು ಎಲ್ಲೋ ಓದಿದ ನೆನಪು. ದಯವಿಟ್ಟು ತಿಳಿಸಿಕೊಡಿ