ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಳೆಯಲ್ಲಿ ಕಣ್ಣೀರು ಕಾಣಿಸುವುದಿಲ್ಲವೆಂಬ ನಂಬಿಕೆ

ಅಕ್ಟೋ ೨೬ ಪುಟ ೪೨ ವೀಕ್ಷಣೆ

ಮನದ ಮುಗಿಲಿನ ಕಾರ್ಮೋಡ ಸರಿಯಲು.. ಆಗಸದಲ್ಲಿ ಮೂಡಬೇಕು ಅವೇ ಕಾರ್ಮೋಡಗಳು... ನಿನ್ನ ನೋವು ಕಂಡ ಬಾನು ಕೂಡ... ಸುರಿಸಿತು ತನ್ನೊಡಲಿಂದ ಕಣ್ಣೀರ ಧಾರೆ ಭೋರ್ಗರೆಯುತ.. ಯುವ ಪ್ರೇಮಿಗಳಿಗೆ ನೀನಾದೆ ಪನ್ನೀರ ಸಿಂಚನ... ಭಗ್ನ ಪ್ರೇಮಿಗೆ ಹೇಳುವೆ ನೀ ತ...

ಶಿವಾ ಅಂತ ಹೋಗುತ್ತಿದ್ದೆ

ಅಕ್ಟೋ ೨೫ ಪುಟ ೬೪ ವೀಕ್ಷಣೆ

ಜಾಕಿ ಚಿತ್ರದ ಶಿವಾ ಅಂತ ಹೋಗುತ್ತಿದ್ದೆ ಹಾಡಿಗೆ ಸಾಹಿತ್ಯ ಬದಲಾಯಿಸಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ. ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ... ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ... ನೀ ಹೋದೆ ಸೈಡ...

ಕವಿಯಾಗುತ್ತಿರುವೆ ನಿನ್ನ ನೆನೆ ನೆನೆದು

ಅಕ್ಟೋ ೨೪ ಪುಟ ೪೭ ವೀಕ್ಷಣೆ

ಎಲ್ಲಿರುವೆ ಓ ನನ್ನ ಮನದರಸಿ ಬಂದೆ ನೀ ಕನಸಿನಲಿ.. ಹೃದಯದ ಕದವನ್ನು ತಟ್ಟದೆ ಒಳಗೆ ಬಂದು ಕುಳಿತೆ ನೀ... ಕನಸಿನಲ್ಲಿ ಬಂದಾದ ಮೇಲೆ ನಿನದೆ ಕನವರಿಕೆ ದಿನವೂ... ಕನಸೆಂದು ತಿಳಿದರೂ ನಿನ್ನನೆ ಬಯಸುತಿದೆ ಮನವು... ಮಳೆಗಾಲದ ಮುಸ್ಸಂಜೆಯಲಿ ಕಡಲ ಕಿನಾರ...

ನಲವತ್ತು ಸಾವಿರ ಕೋಟಿಗೆ ಎಷ್ಟು ಸೊನ್ನೆ...

ಅಕ್ಟೋ ೨೨ ಪುಟ ೬೮ ವೀಕ್ಷಣೆ

ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪುಟದಲ್ಲಿ ಕಾಮನ್ವೆಲ್ತ್ ಗ...

ಗೌಡಪ್ಪನ ಉರ್ದು ಕಲಿಯುವಿಕೆ...

ಅಕ್ಟೋ ೨೧ ಪುಟ ೬೯ ವೀಕ್ಷಣೆ

ಸಂಜೆ ಸುಬ್ಬ, ಕಿಸ್ನ, ಸೀನ, ಸೀತು ಕೋಮಲ್ ಎಲ್ರೂ ನಿಂಗನ್ ಚಾ ಅಂಗಡಿ ತಾವ ಕೂತ್ಕೊಂಡು ಆ ನಿಂಗ ಕೊಟ್ಟ ಕಲಗಚ್ಚು ಕುಡ್ಕೊಂಡು ಎಲ್ರಲಾ ನಮ್ ಗೌಡ ನಾಪತ್ತೆ ಆಗ್ಬಿಟ್ಟವನೇ..ಆ ಪುನೀತ್ ಕೈಲಿ ಒದೆ ತಿಂದ ಮ್ಯಾಕೆ ಈ ಕಡೆ ಕಾಣಿಸ್ತಾನೆ ಇಲ್ಲ....ದೂರದಲ್ಲ...

ಗೌಡಪ್ಪನ ದುಬೈ ಟೂರ್...

ಅಕ್ಟೋ ೨೦ ಪುಟ ೧೦೮ ವೀಕ್ಷಣೆ

ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್ ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮುಂದುವರಿಸಬಹುದು...ಹಾಗೆ...

ಸತ್ಯ ಪೀಠ...

ಅಕ್ಟೋ ೨೦ ಪುಟ ೫೫ ವೀಕ್ಷಣೆ

ಇದು ಕೇವಲ ಹಾಸ್ಯಕ್ಕಾಗಿ..ನಗು ಬಂದರೆ ನಕ್ಕು ಬಿಡಿ... ಒಂದು ಸಿನಿಮಾ ಬಿಡುಗಡೆಗೆ ಮುನ್ನ ಕರೆಯುವ ಪ್ರೆಸ್ ಮೀಟ್ ನಲ್ಲಿ ಸಂಭಾಷಣೆಗಳು ಹೇಗಿರುತ್ತವೆ ಎಂಬುದಕ್ಕೆ ಸಣ್ಣ ಉದಾಹರಣೆ.. "ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತ ಬಹಳ ಚೆನ್ನಾಗಿ ಮೂಡಿ ಬಂದ...

ಜನ ಮರುಳೋ..ಜಾತ್ರೆ ಮರುಳೋ...

ಅಕ್ಟೋ ೧೯ ಪುಟ ೫೦ ವೀಕ್ಷಣೆ

ಇತ್ತೀಚಿಗೆ ಸುಮಾರು ದಿನಗಳಿಂದ ನಾನು ಕೆಲವು ಖಾಸಗಿ ಚಾನೆಲ್ಗಳಲ್ಲಿ ಬರುವ ಜಾಹೀರಾತುಗಳನ್ನು ಗಮನಿಸಿದ್ದೇನೆ. ಬಹುಷಃ ನೀವು ನೋಡಿರಬಹುದು..ಅದೇನು ಆಶ್ಚರ್ಯದ ಸಂಗತಿ ಎನ್ನುತ್ತೀರಾ...ಯಾವ ಚಾನೆಲ್ ಜಾಹೀರಾತು ಇಲ್ಲದೆ ಇರುವುದು ಎನ್ನುತ್ತೀರಾ...ಹೌದ...

ಮುನಿಸೇಕೆ ವರುಣದೇವ???

ಅಕ್ಟೋ ೧೯ ಪುಟ ೩೨ ವೀಕ್ಷಣೆ

ವಿಜಯದಶಮಿಯ ಪ್ರಯುಕ್ತ ಕಳೆದ ಶನಿವಾರದಂದು ನಮ್ಮ ಇಡೀ ಕುಟುಂಬ ಊರಿಗೆ ಹೊರಡಲು ಸಿದ್ದತೆಗಳನ್ನು ನಡೆಸಿತ್ತು..ನಾನು ನನ್ನ ದೊಡ್ಡಪ್ಪ,ಚಿಕ್ಕಪ್ಪನ ಮಕ್ಕಳು ಬೆಳಿಗ್ಗೆ ೮-೧೫ ಕ್ಕೆ ಚೆನ್ನೈ ಎಕ್ಷ್ಪ್ರೆಸ್ಸ್ನಲ್ಲಿ ಬಂಗಾರಪೇಟೆಗೆ ಹೋಗಿ ಅಲ್ಲಿಂದ ಕೆ.ಜಿ...

ಪ್ರೇಮ (ಪ್ರಶ್ನೆ) ಪತ್ರಿಕೆ

ಅಕ್ಟೋ ೧೭ ಪುಟ ೬೪ ವೀಕ್ಷಣೆ

ಒಬ್ಬ ಕಾಲೇಜ್ ಹುಡುಗ ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದನೆಯನ್ನು ತಿಳಿಸಿದ ಬಗೆ.. ಪ್ರಿಯ ಪೂಜಾ.. ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸು...ಆಯ್ಕೆಗಳ ಮೇಲೆ ಅಂಕಗಳನ್ನು ನಿರ್ಧರಿಸುವುದು. ೧) ನಾನು ಕ್ಲಾಸಿಗೆ ಬಂದ ತಕ್ಷಣ ನಿನ್ನ ನೋಟ ನನ್ನ ಮೇಲ...