ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆನಂದದ ಸಂಪದ ಸಮ್ಮಿಲನ..

ನವೆಂ ೨೧ ಕವನ ೯೭೬ ವೀಕ್ಷಣೆ

ರವಿವಾರದ ಮಧ್ಯಾಹ್ನ ಪ್ರತಿವಾರದ ಹಾಗೆ ಬೋರು ಹೊಡೆಯದೆ ಕಳೆಯಿತು. ಪ್ರಥಮ ಬಾರಿಗೆ ಸಂಪದಿಗರ ಮುಖಾಮುಖಿ ಭೇಟಿ ನಡೆಯಲು ಅನುವು ಮಾಡಿಕೊಟ್ಟಿತು ಸಂಪದ ಸಮ್ಮಿಲನ. ನಿರೀಕ್ಷೆ ಮಟ್ಟದಲ್ಲಿ ಸಂಪದಿಗರು ಬರದೆ ಇದ್ದರು ಕೆಲವರನ್ನಾದರೂ ಭೇಟಿ ಮಾಡಿದ ಸಂತಸ ಇತ...

ಮಸುಕು ಕವಿದಿದೆ ನನ್ನ ಮನಸಿಗೆ

ನವೆಂ ೧೯ ಕವನ ೪೯೩ ವೀಕ್ಷಣೆ

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.ಪ್ರೀತಿ ಕಂಡೆ ನಿನ್...

ನನ್ನ ಆತ್ಮಹತ್ಯೆ ಪ್ರಯತ್ನ..

ನವೆಂ ೧೮ ಲೇಖನ ೧,೫೪೭ ವೀಕ್ಷಣೆ

ಮೊನ್ನೆ ಹೆಗ್ಡೆ ಅವರ ಕವನ ಓದಬೇಕಾದಾಗ ನೆನಪಿಗೆ ಬಂದದ್ದು. ಸುಮಾರು ೧೬ ವರ್ಷದ ಹಿಂದಿನ ಮಾತು ಆಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು, ಅಂದರೆ ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುವುದು ಎಲ್ಲ...

ಸಂಪದ ಸುಧೆ.

ನವೆಂ ೧೬ ಲೇಖನ ೮೮೬ ವೀಕ್ಷಣೆ

ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್ಮ ಬರಹಗಳಿಗೆ ಶೃಂಗಾರಗೊಂ...

ಹೊಂದಿಸಿ ಬರೆಯಿರಿ...ಯಾರ್ಯಾರಿಗೆ ಯಾವ ಹಾಡು

ನವೆಂ ೧೬ ಲೇಖನ ೧,೩೨೬ ವೀಕ್ಷಣೆ

ಇದು ಕೇವಲ ಹಾಸ್ಯಕ್ಕಾಗಿ.ಅ) ಬಿ.ಜೆ.ಪಿ ಅ) ಬಂದ ಬಂದ ಬಂದ ಕಿಂದರಿಜೋಗಿ ಹೋ ಕಿಂದರಿಜೋಗಿಆ) ಜೆ.ಡಿ.ಎಸ್ ಆ) ಇದು ಯಾರು ಬರೆದ ಕಥೆಯೋ ನಮಗಾಗಿ ಬಂದ ವ್ಯಥೆಯೋಇ) ಕಾಂಗ್ರೆಸ್ ಇ) ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ..ಈ) ಹಾಲಪ್ಪ ಈ) ಬರ...

ಚೌ ಚೌ ಹಾಡು

ನವೆಂ ೧೫ ಕವನ ೧,೧೯೭ ವೀಕ್ಷಣೆ

ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ. ಮುಂಗಾರುಮಳೆಯಲ್ಲಿ ಎಡಕಲ್ಲು ಗುಡ್ಡದ ಮೇಲೆಆಕಸ್ಮಿಕವಾಗಿ ಚೆಲುವೆಯೇ ನಿನ್ನ ನೋಡಲುಕೇಳಿದೆ ನಾ ನಿನ್ನ ಯಾರೇ ನೀನು ಚೆಲುವೆ ಎಂದು.ನೀನೆಂದೆ ಗೀತಾ ಎಂದು ಕೇಳಿದೆ ಯಾರಿವನು ಎಂದು...

ಪ್ರೇಮಿಗಳ ಸಂಭಾಷಣೆ

ನವೆಂ ೧೫ ಲೇಖನ ೨,೪೬೪ ವೀಕ್ಷಣೆ

ಇಬ್ಬರು ಪ್ರೇಮಿಗಳ ಸಂಭಾಷಣೆ ಹೇಗಿರುತ್ತದೆ??ಹುಡುಗಿ ಹುಡುಗನಿಗೆ ರಾತ್ರಿ ಮಿಸ್ಡ್ ಕಾಲ್ ಕೊಡುತ್ತಾಳೆ. ಹುಡುಗ ವಾಪಸ್ ಕರೆ ಮಾಡುತ್ತಾನೆ.ಹುಡುಗಿ : ಹಲೋಹುಡುಗ : (ಅಯ್ಯೋ ಇವತ್ತೇನು ಕುಯ್ಯುತ್ತಾಳೋ) ಹಾಯ್..ಏನು ಹೇಳು.ಹುಡುಗಿ : ಏನಿಲ್ಲ ಸುಮ್ಮನೆ...

ಸಂಪದ ಸುಧೆ

ನವೆಂ ೧೨ ಕವನ ೫೫೪ ವೀಕ್ಷಣೆ

ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್ಮ ಬರಹಗಳಿಗೆ ಶೃಂಗಾರಗೊಂ...

ದೆವ್ವ ಭೂತ ಇದೆಯಾ?

ನವೆಂ ೧೨ ಲೇಖನ ೭,೧೯೬ ವೀಕ್ಷಣೆ

ಮೊನ್ನೆ ಹೀಗೆ ಮನೆಯಲ್ಲಿ ಆಂಗ್ಲ ಚಾನಲ್ ಒಂದರಲ್ಲಿ ದೆವ್ವದ ಸಿನೆಮಾ ನೋಡಿ ಊಟಕ್ಕೆ ಕುಳಿತಾಗ ಅದೇ ದೆವ್ವದ ಬಗ್ಗೆ ಮಾತುಕತೆ ನಡೆಯಿತು. ನಾನು ಈ ದೆವ್ವ ಭೂತ ಎಲ್ಲ ಬರೀ ಭ್ರಮೆ ಎಂದು ನಮ್ಮ ತಂದೆ ಇಲ್ಲಪ್ಪ ಅದೆಲ್ಲ ನಿಜ ಎಂದು ತಮ್ಮ ಅನುಭವಗಳನ್ನು ಹಂ...

ಸಂತೋಷಪಡಿಸಲು ಕಣ್ಣುಗಳು ಬೇಕೇ?

ನವೆಂ ೧೧ ಲೇಖನ ೭೬೩ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು.. ಸಾವಿನಂಚಿನಲ್ಲಿದ್ದ ಇಬ್ಬರು ಯೋಧರು ಮಿಲಿಟರಿ ಆಸ್ಪತ್ರೆಯ ಒಂದೇ ಕೊಠಡಿಯಲ್ಲಿದ್ದರು.ಅವರಿಬ್ಬರ ಮಧ್ಯೆ ಕೇವಲ ಒಂದು ಪರದೆ ಇಟ್ಟಿದ್ದರು. ಅದರಲ್ಲಿ ಒಬ್ಬನನ್ನು ಪ್ರತಿದಿನ ಮಧ್ಯಾಹ್ನ ಒಂದು ಗಂಟೆಯ ಹೊತ್ತು ಕೂಡಿಸುತ್ತಿದ್...

ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ

ನವೆಂ ೧೦ ಕವನ ೮೧೪ ವೀಕ್ಷಣೆ

ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ.. ನನ್ನೆದೆಯಲ್ಲಿ ಮಾಡಿಹೋದೆ ನೀ ಎಂದೂ ಆರದ ಗಾಯವ.. ನೀ ನನ್ನೊಡನೆ ಕಳೆದ ಮಧುರ ಕ್ಷಣಗಳೆಲ್ಲ ಹುಸಿಯೇ.. ನನ್ನೊಡನೆ ಮಾತಾಡಿದ ಮಾತುಗಳೆಲ್ಲ ಬರಿ ನಾಟಕವೇ... ನನ್ನ ಭಾವನೆಗಳ ಜೊತೆ ಆಟವಾಡಿದೆ ಗೆಳತಿ.. ನನ್ನ...

ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ

ನವೆಂ ೦೯ ಲೇಖನ ೧,೧೩೭ ವೀಕ್ಷಣೆ

ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡಅಂದದ ಚೆಂದದ ಚೆಲುವಾದ ಕನ್ನಡನಾಡ..ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ.. ಮಂಜೀರಾ ನದಿ ಪ್ರವಹಿಸುತ್ತಿರುವ ನಮ್ಮ ಬೀದರವ ನೋಡಿ.ಶರಣ ಬಸವೇಶ್ವರರ ಸನ್ನಿಧಿಯಿರುವ ಗುಲ್ಬರ್ಗವ ನೋಡಿ..ಗೋಲ ಗುಮ್ಮಟವಿರುವ ಬಿಜಾ...