ಡಾ.ವಿಷ್ಣುವರ್ಧನ
ಬರೀ ಸಂಪತ್ ಕುಮಾರ್ ಎಂದರೆ ಬಹಳಷ್ಟು ಮಂದಿಗೆ ಯಾರೆಂದು ಗೊತ್ತಾಗುವುದಿಲ್ಲ. ಅದೇ ವಿಷ್ಣುವರ್ಧನ್ ಎಂದರೆ ಗೊತ್ತಿರದೇ ಇರದ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಆತ ನೀಡಿದ ಅಮೂಲ್ಯ ಕೊಡುಗೆ. ಮೂರು ದಶಕಕ್ಕೂ ಹೆಚ್ಚು ಕಾಲ ಬೆಳ್ಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Jayanth Ramachar
ಬರೀ ಸಂಪತ್ ಕುಮಾರ್ ಎಂದರೆ ಬಹಳಷ್ಟು ಮಂದಿಗೆ ಯಾರೆಂದು ಗೊತ್ತಾಗುವುದಿಲ್ಲ. ಅದೇ ವಿಷ್ಣುವರ್ಧನ್ ಎಂದರೆ ಗೊತ್ತಿರದೇ ಇರದ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಆತ ನೀಡಿದ ಅಮೂಲ್ಯ ಕೊಡುಗೆ. ಮೂರು ದಶಕಕ್ಕೂ ಹೆಚ್ಚು ಕಾಲ ಬೆಳ್ಳಿ...
ಡಿಸೆಂಬರ್ ೨೯, ೨೦೦೯ ಕನ್ನಡ ಕಲಾರಂಗಕ್ಕೊಂದು ಬರಸಿಡಿಲೊಂದು ಎರಗಿದ ದಿನ. ನಾಡಿನ ಜನತೆ ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗ ಬಂದ ಈ ಸುದ್ದಿ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಹೌದು ಅಂದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ...
ಇದೇನಪ್ಪ ಇವನೇನು ಐಲಾ, ಹೀಗೆ ಕೇಳುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..ಪ್ರತೀ ಸಲ ಡಿಸೆಂಬರ್ ಬಂತೆಂದರೆ ಎಲ್ಲರಿಗೂ ಏನೋ ಒಂದು ರೀತಿ ಆನಂದ. ಡಿಸೆಂಬರ್ ಎರಡನೇ ವಾರದಿಂದಲೇ ಹೊಸ ವರ್ಷದ ಆಗಮನಕ್ಕೆ ಸಿದ್ಧತೆಗಳನ್ನು ನಡೆಸಿರುತ್ತಾರೆ. ಯಾವ ಹೋಟೆಲ...
ಹಳೆಯ ಘಟನೆಯೊಂದಕ್ಕೆ "ಗೀತಾ" ಚಿತ್ರದ "ಕೇಳದೇ ನಿಮಗೀಗ" ಹಾಡಿನ ಸಾಹಿತ್ಯವನ್ನು ಬದಲಿಸಿ ಬರೆದಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ. ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ ..ಹಾಡು ಹೇಳಿದಂತೆಒಂದು ಪಕ್ಷದ ಓ...ನೊಂದ ವಿರಹ ಗೀತೆ...ಕೇಳದೆ ನಿಮಗೀಗ ದೂರದ...
ನಾನು ಈ ಹಿಂದಿನ ಬರಹದಲ್ಲಿ "ಸುವರ್ಣ ವಾಹಿನಿಯ ಕರ್ಮಕಾಂಡ" ಎಂಬ ತಲೆಬರಹದಡಿಯಲ್ಲಿ ಒಂದು ಚರ್ಚೆಯ ವಿಷಯ ಪ್ರಕಟಿಸಿದ್ದೆ. ಆದರೆ ಅದು ಬಿತ್ತರಗೊಳ್ಳುತ್ತಿರುವುದು ಕಸ್ತೂರಿ ವಾಹಿನಿಯಲ್ಲಿ ಎಂದು ನಮ್ಮ ಸಂಪದಿಗರೇ ಆದ ಕುಂಬ್ಳೆ ಅವರು ತಿಳಿಸಿಕೊಟ್ಟಿದ್...
ಸುವರ್ಣ ವಾಹಿನಿಯಲ್ಲಿ ಇಂದಿನಿನ ಹೊಸ ರಿಯಾಲಿಟಿ ಶೋ ಒಂದು ಶುರುವಾಗಲಿದೆ. ಅದರ ಹೆಸರು ಬಿಂದಾಸ್ ಹುಡುಗ ಮಸ್ತ್ ಹುಡುಗಿ. ಇದು MTV ಯಾ Splitsvilla ದ ಅನುಕರಣೆ ಅನಿಸುತ್ತದೆ. ಒಂದು ಹುಡುಗ ಒಂದು ಹುಡುಗಿಯನ್ನು ಹೇಗೆ impress ಮಾಡುತ್ತಾನೆ ಎಂದು...
ಮನವೇಕೋ ಭಾರವಾಗಿದೆ ಇಂದು, ಗೊಂದಲದ ಗೂಡಾಗಿದೆ..ಹಲವು ಚಿಂತೆಗಳು ಕಾಡುತಿವೆ ನನ್ನ ಈ ಮನದೊಳಗೆ..ಏನೊಂದೂ ಮಾಡಲು ತೋಚದಾಗದೆ ನಿಂತಿಹೆನು ನಾ ಒಬ್ಬಂಟಿಯಾಗಿ..ಶುಭಘಳಿಗೆಗೆ ಕಾಯುತ ಕಾಯುತ ಬಸವಳಿದು ಬರಿದಾದೆನು..ಆಸೆಯ ಸೆಲೆಗಳು ಬತ್ತಿ ಮರುಭೂಮಿಯಂತಾಗ...
ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು.. ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ ಆಸೆಯಾಗಿದೆ ಮಂಜು.. ಈ ಮಂಜ ನೋಡಿ ನೀ ಅಂಜಬೇಡ ಮಂಜು... ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು... ಈ ಮಂಜಲ್ಲಿ ನಿನ್ನೊಡನೆ ನಡೆಯುತಿರಲು....
ಅನುವಾದಿತ ಕಥೆ.ಶಂಕರನ ತಾಯಿಗೆ ಕೇವಲ ಒಂದೇ ಕಣ್ಣಿದ್ದು ಶಂಕರ ತನ್ನ ತಾಯಿಯನ್ನು ಬಹಳ ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದ. ಅವರದ್ದು ತೀರಾ ಬಡ ಕುಟುಂಬ. ಶಂಕರನ ತಾಯಿ ಒಂದು ಸಣ್ಣ ಗೂಡಂಗಡಿ ನಡೆಸುತ್ತಿದ್ದಳು. ಅದರ ಸಂಪಾದನೆಯಿಂದಲೇ ಮನೆ ನಡೆಯಬೇಕಿತ...
ಇಷ್ಟು ದಿನ ರಜನಿ ಬಗ್ಗೆ ದಿನಕ್ಕೊಂದು ಸಂದೇಶಗಳು ಬರುತ್ತಿದ್ದವು. ಈಗ ಸಚಿನ್ ಸರಣಿ ಶುರುವಾಗಿದೆ ಎಂದೆನಿಸುತ್ತೆ. ಏಕೆಂದರೆ ನೆನ್ನೆ ನನ್ನ ಮೊಬೈಲ್ ಗೆ ಬಂದ ಸಂದೇಶವನ್ನು ನೋಡಿ ಹಾಗೆನಿಸಿತು. ಅದರ ಒಂದು ನೋಟ ಇಲ್ಲಿದೆ ೧) ನನ್ನ ಮಗ ಸಚಿನ್ ತೆಂಡೂಲ...
೧) ಮಗಳು : ಅಪ್ಪ ನಾನು ಶಾಲೆಗೆ ಹೋಗಿ ಬರ್ತೀನಿ..ಅಪ್ಪ : ಸಂತೋಷದಿಂದ, ಸರಿ ಮಗಳೇ ಹೋಗಿ ಬಾಅಪ್ಪನ ಗೆಳೆಯ : ಏನ್ ರಾಮಣ್ಣ, ಮಗೀನ ಶಾಲೆಗೆ ಕಳ್ಸಲ್ಲ, ಬೋ ದೂರ ಆಯ್ತದೆ ಅಂತಿದ್ಯ ಈಗ ನೋಡಿದ್ರೆ ಮಗಿ ಶಾಲೆಗೆ ಒಯ್ತದೆ ಅಂತಿದ್ಯ ಏನಪ್ಪಾ ವಿಸ್ಯ...ಅಪ್...
ಚಂದಕಿಂತ ಚಂದ ನಿನ್ನಂದ ಚೆಲುವೆ.. ಸಾಟಿಯುಂಟೆ ನಿನ್ನಂದಕೆ ಚೆಲುವೆ.. ಹುಣ್ಣಿಮೆ ಚಂದಿರನು ನಿನ್ನಂದವ ಕಂಡು ನಾಚಿ ಮೋಡಗಳ ಮರೆಯಾಗಿ ಅಡಗಿ ಕುಳಿತಿರುವನು.. ಅರಳಿದ ಗುಲಾಬಿಯು ನಿನ್ನಂದವ ಕಂಡು ಕೊರಗಿ ಮತ್ತೆ ಮುದುಡಿ ಹೋಯಿತು ಚೆಲುವೆ... ನೀ ನಡೆದು...