ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಲೆ ಕಟ್ಟಲಾಗದ ವಸ್ತು (ಕಥೆ)

ಡಿಸೆಂ ೨೦ ಲೇಖನ ೧,೦೪೧ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು. ಕನ್ನಡಕ್ಕೆ ಅನುವಾದಿಸಿದ್ದೇನೆ.ಆ ಅಪ್ಪ ಹಾಗೂ ಮಗನಿಗೆ ಪುರಾತನ ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅವರ ಬಳಿ ಬಹಳ ಅತ್ಯಮೂಲ್ಯ ವಸ್ತುಗಳು, ಕಲಾಕೃತಿಗಳು, ಚಿತ್ರಗಳು ಇದ್ದವು. ಬಿಡುವಿನ ಸಮಯದಲ್ಲಿ ಇಬ್ಬರೂ...

ಸಚಿನ್ ರಮೇಶ್ ತೆಂಡೂಲ್ಕರ್

ಡಿಸೆಂ ೨೦ ಲೇಖನ ೨,೧೨೦ ವೀಕ್ಷಣೆ

ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಈ ವಾಮನ ಮೂರ್ತ...

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು

ಡಿಸೆಂ ೧೭ ಕವನ ೭೧೮ ವೀಕ್ಷಣೆ

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.ಪ್ರೀತಿ ಕಂಡೆ ನಿನ್...

ಅಮರ ಪ್ರೇಮ (ಕಥೆ)

ಡಿಸೆಂ ೧೭ ಲೇಖನ ೨,೧೫೨ ವೀಕ್ಷಣೆ

ನನ್ನ ಅವಳ ಭೇಟಿ ಅನಿರೀಕ್ಷಿತವಾಗಿತ್ತು. ಪ್ರವಾಸಕ್ಕೆಂದು ಮಂಗಳೂರಿಗೆ ಹೋಗಿದ್ದಾಗ ನಮ್ಮ ರೂಮಿನ ಪಕ್ಕದಲ್ಲೇ ಅವಳ ರೂಮಿತ್ತು. ನಾವು ಹುಡುಗರೆಲ್ಲರೂ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅವಳು ತನ್ನ ಕುಟುಂಬದವರ ಜೊತೆ ಬಂದಳು. ಅವಳು ನಕ್ಕರೆ ಅಪ್ಸರೆ,...

ಪವಿತ್ರ ಪ್ರೇಮ (ಕಥೆ)

ಡಿಸೆಂ ೧೫ ಲೇಖನ ೨,೮೭೦ ವೀಕ್ಷಣೆ

ಮೊದಲಿನಿಂದಲೂ ಹುಡುಗಿಯ ಅಪ್ಪ ಅಮ್ಮನಿಗೆ ತಮ್ಮ ಮಗಳು ಆ ಹುಡುಗನನ್ನು ಪ್ರೀತಿಸುವುದು ಇಷ್ಟವಿರಲಿಲ್ಲ. ತಮ್ಮ ಮಗಳು ಜೀವನಪೂರ್ತಿ ಜವಾಬ್ದಾರಿ ಇಲ್ಲದ ಆ ಹುಡುಗನ ಜೊತೆ ಸಂಸಾರ ಮಾಡುವುದು ಕಷ್ಟ ಎಂಬುದು ಅವರ ಅನಿಸಿಕೆ. ಅಪ್ಪ ಅಮ್ಮನ ಒತ್ತಡದಲ್ಲಿ ಆ ಜ...

ರಜನಿ ಹಂಗಾಮ..

ಡಿಸೆಂ ೧೫ ಲೇಖನ ೧,೬೩೪ ವೀಕ್ಷಣೆ

ಒಮ್ಮೆ ರಜನಿಕಾಂತ್ ಬೆಳಿಗ್ಗೆ ವಿಹಾರಕ್ಕೆಂದು ಹೊರಟರು. ಒಂದು ಗಂಟೆಯ ನಂತರ ಪೋಲಿಸ್ ಅವರನ್ನು ಅರೆಸ್ಟ್ ಮಾಡಿದರು. ಯಾಕೆ? ಯಾಕೆಂದರೆ ಅವರು ವೀಸ ಇಲ್ಲದೆ ಅಮೆರಿಕ ಗೆ ನಡೆದುಕೊಂಡು ಬಂದು ಬಿಟ್ಟಿದ್ದರು. ಒಮ್ಮೆ ರಜನಿಕಾಂತ್ ಅವರು ಒಂದು ದಿನ ಪೂರ್ತಿ...

ಪೆಟ್ರೋಲ್ ದರ ಮತ್ತೆ ಹೆಚ್ಚಳ..

ಡಿಸೆಂ ೧೫ ಚರ್ಚಾವೇದಿಕೆ ೮೦೨ ವೀಕ್ಷಣೆ

ಪೆಟ್ರೋಲ್ ದರ ನಿರ್ಣಾಯವನ್ನು ಪೆಟ್ರೋಲ್ ಕಂಪನಿಗಳೇ ತೀರ್ಮಾನಿಸಲು ಸರ್ಕಾರ ಬಿಟ್ಟಾಗಿನಿಂದ, ತಮಗೆ ಇಷ್ಟ ಬಂದ ಹಾಗೆ ದರವನ್ನು ಏರಿಸುತ್ತಾ ಬಂದಿದ್ದಾರೆ ಪೆಟ್ರೋಲ್ ಕಂಪನಿ ಗಳು. ಮೊದಲು ಸರ್ಕಾರದವರು ವರ್ಷಕ್ಕೆ ಎರಡು ಮೂರು ಬಾರಿ ರೂಪಾಯಿಗಳ ಲೆಕ್ಕದ...

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ

ಡಿಸೆಂ ೧೪ ಕವನ ೩೧೦ ವೀಕ್ಷಣೆ

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ ಮಂಥರೆಯ ಕೆಂಗಣ್ಣಿಗೆ ಗುರಿಯಾಗಿ ಅಡವಿ ಪಾಲಾದೆಯ ರಾಮ.. ನವವಧು ಸೀತಾಮಾತೆ, ಲಕ್ಷ್ಮಣರೊಂದಿಗೆ ಹೊರಟೆ ಅಡವಿಗೆ ಕಲ್ಲು ಮುಳ್ಳುಗಳ ದುರ್ಗಮ ಹಾದಿಯ ಸವೆಸುತ ಹೊರಟೆ.. ಸರ್ವಸುಖವ ಅನುಭವಿಸಿದ ನಿನ...

ಉಪ್ಪಿಯ "ಸೂಪರ್"...ಸೂಪರ್..

ಡಿಸೆಂ ೧೩ ಲೇಖನ ೬೬೫ ವೀಕ್ಷಣೆ

ಶನಿವಾರ ಸಂಜೆ ಸಮಯ ಕಳೆಯಲು ಉಪ್ಪಿಯ ಸೂಪರ್ ಸಿನಿಮಾ ನೋಡಲು ಹೋಗಿದ್ದೆ. ಉಪ್ಪಿ ನನ್ನ ಅಚ್ಚುಮೆಚ್ಚಿನ ಕಲಾವಿದ. ಆತನ ಕ್ರಿಯಾಶೀಲತೆ, ವಿಭಿನ್ನತೆ ನನಗೆ ಬಹಳ ಇಷ್ಟ. ಅದೂ ಅಲ್ಲದೆ ಹತ್ತು ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡಿರುವ ಚಿತ್ರ. ನಾನು ಆತನ...

ಪೆನ್ಸಿಲ್ ಹಾಗೂ ರಬ್ಬರ್ ಅನುಬಂಧ

ಡಿಸೆಂ ೧೦ ಲೇಖನ ೮೫೯ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು. ಪೆನ್ಸಿಲ್ : ದಯವಿಟ್ಟು ನನ್ನನ್ನು ಕ್ಷಮಿಸು. ರಬ್ಬರ್ : ಏತಕ್ಕಾಗಿ? ಪೆನ್ಸಿಲ್ : ಏಕೆಂದರೆ ಪ್ರತಿ ಸಲ ನಾನು ತಪ್ಪು ಮಾಡಿದಾಗಲೂ, ನನ್ನ ತಪ್ಪುಗಳನ್ನು ನೀನು ಅಳಿಸುತ್ತೀಯ, ಆದರೆ ನನ್ನ ತಪ್ಪುಗಳೆನೋ ಅಳಿಸಿ ಹೋಗುತ್ತದೆ,...

ಮದುವೆ ಮನೆಯಲ್ಲಿ ಕುಲದಲ್ಲಿ ಕೀಳ್ಯಾವುದೋ..

ಡಿಸೆಂ ೧೦ ಲೇಖನ ೧,೪೮೩ ವೀಕ್ಷಣೆ

ಕಳೆದ ವಾರ ಗೆಳೆಯನೊಬ್ಬನ ಮದುವೆ ಆರತಕ್ಷತೆ ಸಮಾರಂಭಕ್ಕೆ ಹೋಗಿದ್ದೆ. ಮದುವೆ ಛತ್ರದ ಬಳಿ ಹೋಗುತ್ತಿದ್ದಂತೆ ಇನ್ನು ಕೆಲವು ಗೆಳೆಯರು ಸಿಕ್ಕಿದರು ಹಾಗೆ ಅದೂ ಇದೂ ಮಾತಾಡುತ್ತಿದ್ದಾಗ ಒಳಗಡೆಯಿಂದ ಕರ್ಕಶವಾದ ಆರ್ತನಾದ (ಸಂಗೀತ ಕಾರ್ಯಕ್ರಮ) ಕೇಳಿಸುತ್...

ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ

ಡಿಸೆಂ ೦೮ ಕವನ ೩,೭೭೧ ವೀಕ್ಷಣೆ

ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ... ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ ಎಬ್ಬಿಸಿ ಹೊರಟುಹೋದೆ ಏಕೆ? ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ.. ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ.. ನೀನೆ...