ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂಪದ ಏಕೆ ಹೀಗಾಗುತ್ತಿದೆ.

ಫೆಬ್ರ ೦೨ ಬ್ಲಾಗ್ ೪೦ ವೀಕ್ಷಣೆ

ಸಂಪದದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಹೀಗನಿಸಿತು. ನಾನು ಸಂಪದದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಕೂಸು. ಸಂಪದಕ್ಕೆ ಬಂದು ಬರೀ ತಿಂಗಳುಗಳು ಕಳೆದಿರಬಹುದು. ಆದರೆ ಮೊದಮೊದಲು ಹೀಗನಿಸಿರಲಿಲ್ಲ. ಸಂಪದ ಬರಹಗಾರರಿಗೆ ಹಾಗೂ ಓದುಗ...

ಮುಳುಗುತಿಹ ನೇಸರನ ಬೆಳಕಲ್ಲಿ

ಫೆಬ್ರ ೦೧ ಕವನ ೮೮೦ ವೀಕ್ಷಣೆ

ಹಚ್ಚ ಹಸಿರಿನ ವನ ಸಿರಿಯ ಮಧ್ಯದಲಿ ಆಗಷ್ಟೇ ಮಳೆ ಬಂದು ನಿಂತಿರುವ ಹಾದಿಯಲಿ ಕೈಯಲ್ಲಿ ಕೈ ಹಿಡಿದು ನಿನ್ನೊಡನೆ ನಡೆಯುತಿರಲು ಮುತ್ತಿನಂಥ ನೀರ ಹನಿಯೊಂದು ಮುಖದ ಮೇಲೆ ಬಿದ್ದು ಪುಳಕಗೊಂಡಿತು ಮನವು ದೂರದಲಿ ಕಾಣುತಿಹುದು ದಿಗಂತವ ಚುಂಬಿಸುತಿರುವ ಎತ್ತ...

ನಗು ಬಂದರೆ??? ನಕ್ಕು ಬಿಡಿ...

ಫೆಬ್ರ ೦೧ ಲೇಖನ ೧,೬೨೬ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು... ೧) ಪ್ರಶ್ನೆ - ಜಾಕ್ ಮರದಿಂದ ಕೆಳಗೆ ಬಿದ್ದನು - ಇದು ಯಾವ ಕಾಲ ? ಉತ್ತರ - ಜಾಕ್ ಗೆ ಕೆಟ್ಟ ಕಾಲ. ೨) ಪ್ರಶ್ನೆ - ಅಕ್ಬರನು ಸಿಂಹಾಸನ ಏರಿದ ಕೂಡಲೇ ಏನು ಮಾಡಿದನು? ಉತ್ತರ - ಕುಳಿತುಕೊಂಡನು. ೩) ಪ್ರಶ್ನೆ - ವಾಸ್ಕೋ...

ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)

ಜನ ೩೧ ಚರ್ಚಾವೇದಿಕೆ ೨,೨೮೩ ವೀಕ್ಷಣೆ

ಕಳೆದ ಬಾರಿ ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು ಎಂಬ ವಿಷಯದ ಕುರಿತಾಗಿ ಬರೆದಾಗ, ಕೆಲವು ಸಂಪದಿಗರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲಿ ಮಹೇಶ್ ಪ್ರಸಾದ್ ನೀರ್ಕಾಜೆಯವರು ಅವರು ಸಂಪದದಲ್ಲಿ ವಿಷಯಗಳ ಕೊರತೆ ಎದ್ದು ಕಾಣುತ್...

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ

ಜನ ೩೧ ಕವನ ೮೫೪ ವೀಕ್ಷಣೆ

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ ಭಾವನೆಗಳ ಹರಿದುಬಿಡುವುದೇ ಪ್ರೇಮ.. ಪ್ರೀತಿಯ ಅನ್ವೇಷಣೆಯಲ್ಲಿದ್ದ ನನಗೆ ಸಿಕ್ಕಿತು ಎಂದೂ ಬತ್ತದ ಪ್ರೀತಿಯ ಸೆಲೆ.. ಚಂಚಲ ಮನಸಿನಿಂದ ಕೂಡಿದ್ದ ನನಗೆ ಮೊದಲ ನೋಟದಲ್ಲೇ ಇಷ್ಟವಾಗಿಬಿಟ್ಟೆ ನೀ ತಿರಸ್ಕರಿಸಲು ಕಾರಣ...

ಬರಿಯ ನೆನಪಾಗಿ ಉಳಿವೆನು

ಜನ ೨೮ ಕವನ ೧,೧೯೮ ವೀಕ್ಷಣೆ

ಎಲ್ಲಿ ಮರೆಯಾಗಿರುವೆ ಓ ನನ್ನ ಗೆಳೆಯ .. ನೀನಿಲ್ಲದೆ ನೋಯುತಿದೆ ನನ್ನೀ ಮನವು.. ಕಣ್ಣು ಮನಸಲ್ಲೆಲ್ಲ ನಿನ್ನನ್ನೇ ತುಂಬಿಕೊಂಡು.. ಎದುರು ನೋಡುತಿರುವೆ ನಿನಗಾಗಿ ಗೆಳೆಯ .. ನಿನ್ನ ಪ್ರೀತಿಯಲಿ ಮುಳುಗಿ ಹುಚ್ಚಿಯಂತಾಗಿರುವೆ ಅಮಾವಾಸ್ಯೆಯ ದಿನ ಪೂರ್ಣ...

ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು?

ಜನ ೨೬ ಚರ್ಚಾವೇದಿಕೆ ೬,೯೫೭ ವೀಕ್ಷಣೆ

ಹೊಸವರ್ಷದ ಮೊದಲನೇ ತಿಂಗಳು ಸಂಪದಿಗರು ಹೆಚ್ಚು ಉತ್ಸಾಹದಿಂದ ಹೊಸ ಹೊಸ ಬರಹಗಳು, ಲೇಖನಗಳು, ಕಥೆ, ಕವಿತೆ, ಅನುಭವ, ಪ್ರವಾಸ ಕಥನಗಳನ್ನು ಬರೆಯುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ಯಾಕೋ ಏನೋ ಇತ್ತೀಚಿಗೆ ಬರಹಗಳು ತುಂಬಾ ಕಮ್ಮಿಯಾಗಿವೆ. ಅಷ್ಟೇ ಅಲ...

ಮರಳಿ ಬರುವುದೇ ಆ ಸಂಜೆ...??

ಜನ ೨೪ ಕವನ ೧,೩೭೧ ವೀಕ್ಷಣೆ

ಅರಸಿ ಅರಸಿ ಓ ನನ್ನ ಮನದರಸಿ ಅರಸುತಿದ್ದೆ ನಿನ್ನನ್ನು ನಾನೆಲ್ಲೆಲ್ಲೋ.. ಕಡೆಗೂ ಬಂದೆಯಲ್ಲ ನೀ ನನ್ನನ್ನರಸಿ.. ಅಂದದ ಅರಸಿ ನೀ ರೂಪಸಿ.. ನಿನ್ನೊಡನೆ ತಂಗಾಳಿಯಲ್ಲಿ ಕಳೆದ ಆ ಕ್ಷಣ ಎಂದಿಗೂ ಮರೆಯಲಾರೆನು ಆ ಪ್ರತಿಕ್ಷಣ.. ಎಲ್ಲಿಂದಲೋ ಬೀಸುತಿದ್ದ ಆ...

ಒಂದಾನೊಂದು ಕಾಲದಲ್ಲಿ

ಜನ ೨೪ ಲೇಖನ ೧,೦೨೫ ವೀಕ್ಷಣೆ

ಮಗ : ಅಪ್ಪ..ಅಪ್ಪ..ಒಂದು ಕಥೆ ಹೇಳಪ್ಪ. ತಂದೆ : ಸರಿ ಒಂದು ರಾಜನ ಕಥೆ ಹೇಳ್ತೀನಿ... ಒಂದಾನೊಂದು ಕಾಲದಲ್ಲಿ ಕುಮಾರ ಅಂತ ಒಬ್ಬ ರಾಜ ಇದ್ದ. ಆತನಿಗೆ ಯಡ್ಡಿ ಎಂಬ ಒಬ್ಬ ಉತ್ತರಾಧಿಕಾರಿಯೂ ಇದ್ದ. ಅವರಿಬ್ಬರ ಮಧ್ಯೆ ಒಂದು ಒಪ್ಪಂದ ಆಗಿತ್ತು. ಎರಡೂವರ...

ಭಾರತದ ಹೊಸ ಸಂಖ್ಯಾ ಪದ್ಧತಿ.

ಜನ ೨೦ ಲೇಖನ ೭೭೭ ವೀಕ್ಷಣೆ

೧೦೦ ಕೋಟಿ - ೧ ಯಡ್ಡಿ ೧೦೦ ಯಡ್ಡಿ - ೧ ರೆಡ್ಡಿ ೧೦೦ ರೆಡ್ಡಿ - ೧ ರಾಡಿಯ ೧೦೦ ರಾಡಿಯ - ೧ ಕಲ್ಮಾಡಿ ೧೦೦ ಕಲ್ಮಾಡಿ - ೧ ಪವಾರ್ ೧೦೦ ಪವಾರ್ - ೧ ರಾಜಾ ೧೦೦ ರಾಜಾ - ೧ ಸೋನಿಯಾ.. ಮಿಂಚಂಚೆಯಲ್ಲಿ ಬಂದದ್ದು

ಬಾನಿಂದ ಇಳಿದು ಬಂದ ಅಪ್ಸರೆಯ ನೀ

ಜನ ೨೦ ಕವನ ೮೦೫ ವೀಕ್ಷಣೆ

ಚಿಟಪಟ ಜಿನುಗುವ ಮಳೆಯಲ್ಲಿ ಬೆಳ್ಳಿ ಕಾಲ್ಗೆಜ್ಜೆ ತೊಟ್ಟಿರುವ ಅತಿ ಮೆತ್ತನೆ ಪಾದಗಳನ್ನು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಬರುವಾಗ ನಿನ್ನ ನಾ ಮೊದಲ ಬಾರಿ ಕಂಡೆ.. ಏನೆಂದು ವರ್ಣಿಸಲಿ ನಾ ನಿನ್ನ ಅಂದವನು.. ಆ ಮಳೆಯಲಿ ನನ್ನ ನಾ ಮರೆತು ನೆನೆಯುತ್ತಿ...

ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..

ಜನ ೧೯ ಲೇಖನ ೫೨೯ ವೀಕ್ಷಣೆ

ಇದನ್ನು ಯಾರೊಬ್ಬರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ ಬರೆದಿದ್ದಲ್ಲ. ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ. ಪ್ರತಿ ಬಾರಿ ಹಬ್ಬಗಳು ಬಂದಾಗ ಈ ವಿಷಯ ನನ್ನನ್ನು ಕಾಡುತ್ತಿತ್ತು. ಮೊನ್ನೆ ನಡೆದ ಸಂಕ್ರಾಂತಿ ಹಬ್ಬದಂದು ಈ ವಿಷಯ ಕಾಡಿದ್ದು ಸುಳ...