ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಏಪ್ರಿಲ್ ೧೨ ಬ್ಲಾಗ್ ೫೯ ವೀಕ್ಷಣೆ

ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್...

ವಾಕ್ಪಥ ೨ನೆಯ ಹೆಜ್ಜೆ

ಏಪ್ರಿಲ್ ೧೦ ಲೇಖನ ೯೬೩ ವೀಕ್ಷಣೆ

ಇಂದು ಬೆಳಿಗ್ಗೆ ಎದ್ದು ಪ್ರಾತಃ ವಿಧಿಗಳನ್ನು ಬೇಗನೆ ಮುಗಿಸಿ ಸೃಷ್ಟಿ ವೆಂಚರ್ಸ್ ಬಳಿ ಹೋಗುವ ಹೊತ್ತಿಗೆ ಹತ್ತು ಐದಾಗಿತ್ತು. ಅಂದರೆ ಸರಿಯಾದ ಸಮಯಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದೆ. ಅಲ್ಲಿ ಹೋಗುವ ಹೊತ್ತಿಗೆ ಸಂಪದಿಗರಾದ ಗೋಪಿನಾಥ್ ರಾಯರು, ಹರ...

ನೀ ಇದ್ದರೆ ನಗುವಿನ ಸ್ಪರ್ಧೆಯಲಿ

ಏಪ್ರಿಲ್ ೦೭ ಕವನ ೮೩೫ ವೀಕ್ಷಣೆ

ಮಧುರ ಮಧುರವೀ ತಂಗಾಳಿಯು ಬೀಸುತಿರಲು ಹುಣ್ಣಿಮೆ ಹೊಂಬೆಳಕಿನಲಿ ನೀ ನನ್ನೊಡನಿರಲು ಬೀಸುವ ಗಾಳಿಗೆ ನಿನ್ನ ಮುಂಗುರುಳು ಹಾರುತಿರಲು ತುಂಬಿ ಹರಿಯುತಿದೆ ಸವಿ ಪ್ರೀತಿಯ ಹೊನಲು... ನೀ ಇದ್ದರೆ ನಗುವಿನ ಸ್ಪರ್ಧೆಯಲಿ.. ಸಾಟಿಯುಂಟೆ ನಿನಗೆ ಸೌಂದರ್ಯವಲ್ಲ...

ಬೇಸಿಗೆ ರಜೆ - ಮಜಾ

ಏಪ್ರಿಲ್ ೦೫ ಕವನ ೮೭೪ ವೀಕ್ಷಣೆ

ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ, ಆಡುವ ಆಟವ ಲೋಕವ ಮರೆತು..ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ ಎರಡೇ ಲೆಕ್ಕವಿಲ್ಲದಷ್ಟು...

ಬೇವು - ಬೆಲ್ಲ

ಮಾರ್ಚ್ ೩೧ ಕವನ ೧,೭೨೩ ವೀಕ್ಷಣೆ

ಉದಯಿಸುತಿಹನು ರವಿಯು ಹೊಸ ಸಂವತ್ಸರದಿ ಹೆಂಗಳೆಯರು ಬಿಡಿಸುತಿಹರು ರಂಗೋಲಿಯ ಸಡಗರದಿ ಹಸಿರು ತೋರಣವ ಬಾಗಿಲಿಗೆ ಕಟ್ಟುತ ಆನಂದದಿ ಸ್ವಾಗತಿಸುವ ಹೊಸವರ್ಷವ ಸಂಭ್ರಮದ ಉಗಾದಿ.. ವಿದಾಯ ಹೇಳೋಣ ವಿಕೃತಿನಾಮ ಸಂವತ್ಸರಕೆ ಸ್ವಾಗತ ಕೋರೋಣ ಶ್ರೀ ಖರನಾಮ ಸಂವತ...

ನಿದ್ರಾದೇವಿ ಮಹಾತ್ಮೆ.

ಮಾರ್ಚ್ ೩೧ ಲೇಖನ ೧,೮೬೮ ವೀಕ್ಷಣೆ

ನಿದ್ರೆ ಇರದ ಮನುಷ್ಯ, ಮನುಷ್ಯನಾಗೆ ಇರುವುದಿಲ್ಲ. ನಿದ್ರೆ ಮನುಷ್ಯನಿಗೆ ಒಂಥರಾ ಔಷಧಿ ಇದ್ದ ಹಾಗೆ. ದಣಿದಿರುವ ದೇಹಕ್ಕೆ ನಿದ್ರೆ ಒಂಥರಾ ಸಂಜೀವಿನಿ ಇದ್ದ ಹಾಗೆ. ಬೆಳಗಿನಿಂದ ದುಡಿದು, ಓಡಾಡಿ ಬಳಲಿ ಮನೆಗೆ ಬಂದು ಊಟ ಮಾಡಿ ನೆಮ್ಮದಿ ಇಂದ ನಿದ್ರೆ ಮ...

ನನಸಾದ ಅಭಿಮಾನಿಗಳ ಕನಸು

ಮಾರ್ಚ್ ೩೦ ಬ್ಲಾಗ್ ೫೭ ವೀಕ್ಷಣೆ

ಕೋಟ್ಯಾಂತರ ಅಭಿಮಾನಿಗಳ ಕನಸು ನೆನ್ನೆ ನಡೆದ ಭಾರತ ಪಾಕ್ ಪಂದ್ಯದಲ್ಲಿ ನನಸಾಗಿದೆ. ಅಪಾರ ನಿರೀಕ್ಷೆ ಹುಟ್ಟಿಸಿದ್ದ ೨೦೧೧ ರ ವಿಶ್ವಕಪ್ ಎರಡನೇ ಉಪಾಂತ್ಯ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಮೂರನೇ ಬಾರಿಗೆ ಫೈನಲ್ ಪ...

ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು

ಮಾರ್ಚ್ ೨೮ ಕವನ ೬೬೧ ವೀಕ್ಷಣೆ

ಪ್ರೀತಿಯ ಸುಖವೇನೆಂದು ಅರಿಯದೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ ಪ್ರೀತಿಯ ಪರಿಚಯವ ಮಾಡಿಸಿದೆ ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ... ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು ಮನವ ಆವರಿಸಿಕೊಂಡಿರುವುದು ಗೆಳತಿ ಕಪಟವಿಲ್ಲದ ಆ ನಿನ್ನ ನಗುವಿನಿ...

ನೀರು

ಮಾರ್ಚ್ ೨೭ ಕವನ ೬೩೫ ವೀಕ್ಷಣೆ

ನೀನಿಲ್ಲದೆ ನಾನಿಲ್ಲ, ನೀನಿಲ್ಲದೆ ಅವನಿಲ್ಲ ನೀನಿಲ್ಲದೆ ಏನಿಲ್ಲ ನೀನಿಲ್ಲದೆ ಜಗವಿಲ್ಲ ನಿನಗುಂಟೆ ಅಡೆ ತಡೆ ನಿನಗುಂಟೆ ಪರಿಮಿತಿ ನೀನಿಲ್ಲದೆ ಭೂಮಿಯು ತಲುಪುವುದು ಅಧೋಗತಿ. ಬಣ್ಣವಿಲ್ಲ ನಿನಗೆ..ರೂಪವಿಲ್ಲ ನಿನಗೆ ಆಕಾರವಿಲ್ಲ ನಿನಗೆ ರುಚಿಯಿಲ್ಲ ನ...

ಭಾರತ ಪಾಕ್ ಸೆಮಿಫೈನಲ್ ಪಂದ್ಯ..

ಮಾರ್ಚ್ ೨೭ ಬ್ಲಾಗ್ ೫೦ ವೀಕ್ಷಣೆ

ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿದ ಮರುಕ್ಷಣದಿಂದಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಏನೋ ಒಂದು ರೀತಿ ಖುಷಿ, ಸಂತೋಷ, ಸಂಭ್ರಮ, ಆತಂಕ, ರೋಚಕತೆ, ಕುತೂಹಲ ಮನೆ ಮಾಡಿರುವ ಸಂಗತಿ ಸುಳ್ಳಲ್ಲ. ಅದಕ್ಕೆ ಕಾರಣ ಭಾರತ ತನ್ನ ಉಪಾಂತ್ಯ ಪಂದ್ಯವನ್ನು...

ಕುರುಡು ಕಾಂಚಾಣ

ಮಾರ್ಚ್ ೨೩ ಕವನ ೮೭೭ ವೀಕ್ಷಣೆ

ಜನರಿಂದ ಜನರಿಗಾಗಿ ಜನರಿಗೋಸ್ಕರ ಬರೀ ಮಾತಿಗೆ ಎಂಬಂತಿರುವುದು ಸರಕಾರ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂದು ನಡೆಯುತ್ತಿರುವುದು ಸರಕಾರ.. ಪ್ರಜಾಪ್ರತಿನಿಧಿಗಳು ಮರೆತಿರುವರು ಜನರ ಏಳಿಗೆ ತುಂಬಿಸಿ ಕೊಳ್ಳುತ್ತಿರುವರು ತಮ್ಮ ತಮ್ಮ ಜೋಳಿಗೆ ಹೊರಿಸುತ...

ಭಗತ್ ಸಿಂಗ್ - ಒಂದು ನಮನ

ಮಾರ್ಚ್ ೨೨ ಬ್ಲಾಗ್ ೬೨ ವೀಕ್ಷಣೆ

ಭಗತ್ ಸಿಂಗ್ ಈ ಹೆಸರೇ ಒಂದು ರೋಮಾಂಚನ, ಯುವಜನತೆಗೆ ಚೇತನ ತುಂಬುವ ಶಕ್ತಿ ಅಡಗಿದೆ ಈ ಹೆಸರಲ್ಲಿ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಧೀರ, ಧೀಮಂತ ಕ್ರಾಂತಿಕಾರಿ ವ್ಯಕ್ತಿ ಭಗತ್ ಸಿಂಗ್. ಭಗತ್ ಸಿಂಗ್ ಹುಟ್ಟಿದ್ದು ಸೆ...