ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಭಾಷಾಭಿಮಾನ ಎಂದರೆ ಇದೇನಾ?

ಮೇ ೦೧ ಬ್ಲಾಗ್ ೩೬ ವೀಕ್ಷಣೆ

ನನ್ನ ಸಹೋದ್ಯೋಗಿ ಒಬ್ಬನಿದ್ದಾನೆ. ಆತ ಕನ್ನಡ ಹಾಗೂ ಡಾ.ರಾಜ್ ವೀರಾಭಿಮಾನಿ. ಆತನ ಭಾಷಾಭಿಮಾನ ಹೇಗಿದೆಯಂದರೆ ಆತ ಅಷ್ಟೇನೂ ಓದಿಕೊಂಡಿಲ್ಲ. ಆತನಿಗೆ ಸರಿಯಾಗಿ ಕನ್ನಡ ಪದಜೋಡನೆಯೂ ಬರುವುದಿಲ್ಲ. ಆದರೆ ಆತನ ಮೈಮನಸ್ಸು ಎಲ್ಲ ಕನ್ನಡ ತುಂಬಿದೆ. ಆತ ಇದು...

ರಜನಿಕಾಂತ್ "R Series "

ಏಪ್ರಿಲ್ ೨೯ ಬ್ಲಾಗ್ ೩೮ ವೀಕ್ಷಣೆ

ಮೊಬೈಲ್ ನಲ್ಲಿ ಬಂದ ಸಂದೇಶ ಹೀಗಿದೆ ನೋಕಿಯಾ ೨೦೧೨ ರಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ ಅದರ ವಿವರಗಳು ಕೆಳಕಂಡಂತಿವೆ.. ರಜನಿಕಾಂತ್ "R Series " ೨೦ ಸಿಂ ೨ ವರ್ಷ ಬ್ಯಾಟರಿ ಬ್ಯಾಕಪ್ ೧ TB ಮೆಮೊರಿ ೧೦೦ MP ಕ್ಯಾಮೆರ TV , AC , Freezer...

ನಾ ಕಂಡ ಚಮತ್ಕಾರಿಕ ವಿಷಯ - ಮಾತು

ಏಪ್ರಿಲ್ ೨೮ ಬ್ಲಾಗ್ ೬೬ ವೀಕ್ಷಣೆ

ಏಪ್ರಿಲ್ ತಿಂಗಳ ಎರಡನೇ ಭಾನುವಾರ ನಡೆದ ವಾಕ್ಪಥದ ಎರಡನೇ ಹೆಜ್ಜೆಯಲ್ಲಿ ಎಲ್ಲರೂ ಎರಡೆರೆಡು ನಿಮಿಷ "ನಾ ಕಂಡ ಚಮತ್ಕಾರಿಕ ವಿಷಯ"ದ ಬಗ್ಗೆ ಮಾತಾಡಬೇಕು ಎಂದು ಹೇಳಿದಾಗ ನನ್ನೊಳಗೆ ಏನೋ ಒಂದು ರೀತಿ ಗೊಂದಲ ಶುರುವಾಯಿತು. ಏನಪ್ಪಾ ಮಾತಾಡುವುದು ಅಲ್ಲಿ...

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ

ಏಪ್ರಿಲ್ ೨೬ ಕವನ ೬೬೪ ವೀಕ್ಷಣೆ

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ ಈ ಹುಣ್ಣಿಮೆಯ ಬೆಳಕಿನಲ್ಲಿ ತಣ್ಣನೆಯ ಗಾಳಿಯಲಿ ಪೂರ್ಣಚಂದ್ರನಲ್ಲಿ ನಿನ್ನ ಪ್ರತಿಬಿಂಬವ ಕಾಣುತ.. ಜೋಡಿಸುತ ಸುಮಧುರ ಪದಪುಂಜವ ಬರೆಯುವೆ ನಿನಗಾಗಿ... ಕತ್ತಲಾವರಿಸಿದ್ದ ಹೃದಯಮಂದಿರಕೆ ಬೆಳಕಾಗಿ ನೀ ಬಂದೆ ಉ...

ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..

ಏಪ್ರಿಲ್ ೨೬ ಬ್ಲಾಗ್ ೪೯ ವೀಕ್ಷಣೆ

ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುತ್ತಿದ್ದ "ಮಕರ ಜ್ಯೋತಿ" ಮಾನವ ನಿರ್ಮಿತ ಅಥವಾ ದೇವರ ಲೀಲೆ ಎಂಬ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯ ಪ್ರಕಾರ ತಿರುವಾಂಕೂರ್ ದೇವಸ್ಥಾನ ಟ್ರಸ್ಟ...

ತಪ್ಪು ಯಾರದು? - ಕಥೆ - ಕೊನೆಯ ಭಾಗ.

ಏಪ್ರಿಲ್ ೨೪ ಲೇಖನ ೧,೧೧೯ ವೀಕ್ಷಣೆ

ಈ ಅನಿರೀಕ್ಷಿತವಾದ ಮಾತಿನಿಂದ ಕಂಗಾಲಾದ ಮಿಥಿಲ ಸಂಜಯ್ ಒಮ್ಮೆ ಸುತ್ತಲೂ ನೋಡಿ ಯಾರೂ ತಮ್ಮನ್ನು ಗಮನಿಸುತ್ತಿಲ್ಲವೆಂದು ಖಚಿತವಾದ ಮೇಲೆ ಸ್ವಲ್ಪ ಸಮಾಧಾನಗೊಂಡು ಸಂಜಯ್, ನಿನಗೇನೂ ತಲೆ ಕೆಟ್ಟಿದ್ಯ? ಇಂದು ನನ್ನ ಹುಟ್ಟಿದ ಹಬ್ಬ ಸುಮ್ಮನೆ ಏನೆನ್ನೋ ಮಾ...

ತಪ್ಪು ಯಾರದು? - ಕಥೆ

ಏಪ್ರಿಲ್ ೨೪ ಲೇಖನ ೭೪೭ ವೀಕ್ಷಣೆ

ಜೋರಾಗಿ ಮಳೆ ಬೀಳುತ್ತಿತ್ತು. ರೈಲ್ವೆ ನಿಲ್ದಾಣದ ಕೊನೆಯಲ್ಲಿ ಸಂಜಯ್ ಮಳೆಯಲ್ಲಿ ನೆನೆಯುತ್ತ ನಿಂತಿದ್ದಾನೆ. ಮಳೆಯ ರಭಸದಲ್ಲಿ ಅವನ ಕಣ್ಣಿಂದ ಹರಿಯುತ್ತಿರುವ ನೀರು ಯಾರಿಗೂ ಕಾಣುತ್ತಿಲ್ಲ. ಎಷ್ಟು ಹೊತ್ತಿನಿಂದ ಹಾಗೆ ಮಳೆಯಲ್ಲಿ ನೆನೆಯುತ್ತ ನಿಂತಿದ...

ಭೂಮಿ ಗಹಗಹಿಸಿ ನಕ್ಕರೆ...

ಏಪ್ರಿಲ್ ೨೦ ಕವನ ೯೨೯ ವೀಕ್ಷಣೆ

ಯಾರು ಅಳೆಯಬಲ್ಲರು ನಿನ್ನ ಆದಿ ಅಂತ್ಯವ ಯಾರು ಹುಡುಕಬಲ್ಲರು ನಿನ್ನ ಮೂಲವ.. ಎಷ್ಟೊಂದು ಸಂಗತಿಗಳ ನಿನ್ನೊಡಲಲ್ಲಿರಿಸಿಕೊಂಡಿರುವೆ ಊಹೆಗೂ ನಿಲುಕದ ಸೋಜಿಗವು ನೀನು ಪ್ರಕೃತಿ.. ಸಾಲು ಸಾಲು ಬೆಟ್ಟಗುಡ್ಡಗಳ ಉಗಮವಾಯಿತು ಹೇಗೆ ಹರಿಯುವ ನದಿ ತೊರೆ ಸಮುದ...

ನಕ್ಕೂ ನಕ್ಕೂ ಸುಸ್ತಾಗಬಹುದು

ಏಪ್ರಿಲ್ ೨೦ ಬ್ಲಾಗ್ ೫೪ ವೀಕ್ಷಣೆ

೧. ಪೀಟರ್ ಒಂದು ಕೊಳದ ಮಧ್ಯೆ ಇರುವ ಫಲಕವನ್ನು ಓದಲು ಸಾಧ್ಯವಾಗದೆ ಈಜಿಕೊಂಡು ಹೋಗಿ ಆ ಫಲಕವನ್ನು ಓದಿದಾಗ ಮೂರ್ಚೆ ತಪ್ಪಿ ಬೀಳುತ್ತಾನೆ ಕಾರಣ : ಅದರಲ್ಲಿ ಹೀಗೆ ಬರೆದಿರುತ್ತದೆ " ಮೊಸಳೆಗಳಿವೆ ದಯವಿಟ್ಟು ಈಜಬೇಡಿ" ೨. ಪೀಟರ್ ನ ಅಪ್ಪ ಊರಿಂದ ಹಿಂದ...

ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ?

ಏಪ್ರಿಲ್ ೧೮ ಕವನ ೯೦೦ ವೀಕ್ಷಣೆ

ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ? ಏಕಿಷ್ಟು ಕೋಪ ದ್ವೇಷ ನನ್ನ ಮೇಲೆ ನಿನಗೆ ನಾ ಮಾಡಿದ ಅಪರಾಧವಾದರೂ ಏನು ಬಿಟ್ಟು ಬಿಡು ನನ್ನ, ನನ್ನ ಪಾಡಿಗೆ.. ನಾನೆಷ್ಟು ತೋರಿಸಿದೆ ನಿನ್ನ ಮೇಲೆ ಪ್ರೀತಿ ಆರೈಕೆ ಆದರೂ ನೀನೇಕೆ ನನ್ನೀ ಪರಿ ಕಾಡುತಿರ...

ಸರ್ವಸಂಭವಾಂ

ಏಪ್ರಿಲ್ ೧೭ ಲೇಖನ ೬೦೧ ವೀಕ್ಷಣೆ

"ನಾಹಂ ಕರ್ತಾ ಹರಿ: ಕರ್ತಾ ತತ್ಪೂಜ ಕರ್ಮ ಚಾಖಿಲಂ ತದಾಪಿ ಮತ್ಕ್ರುಜಾ ಪೂಜಾ ತತ್ಪ್ರಸಾದೆನ ನಾ ಅನ್ಯಥಾ" "ನಾನಲ್ಲ, ಕರ್ತನು. ಮಾಡಿದ್ದು ಮಾಡಿಸಿದ್ದು ಎಲ್ಲ ಶ್ರೀ ಹರಿಯೇ, ನನ್ನ ಮೂಲಕ ಯಾವ ಸತ್ಕಾರ್ಯಗಳು ಜರುಗಿದರೂ ಅದು ಆ ಭಗವಂತನ ಪ್ರಸಾದವೆ ಹೊರ...

ನಾಚಿ ನಾಚಿ ನರ್ತಿಸುತಿಹಳು

ಏಪ್ರಿಲ್ ೧೫ ಬ್ಲಾಗ್ ೩೨ ವೀಕ್ಷಣೆ

ಭೂರಮೆಯ ಹಸಿರು ವೇದಿಕೆಯ ಮೇಲೆಆಗಸದ ಕಲಾವಿದರ ಗಾಯನ ನೋಡಿರಿಗುಡುಗು ಸಿಡಿಲಿನ ಪಕ್ಕವಾದ್ಯವು ಮೊಳಗಲುಶುರುವಾಯಿತು ಚಿಟಪಟ ಮಳೆಯ ಗಾಯನವುಭೂರಮೆಯು ಗಾಯನದ ತಾಳಕ್ಕೆ ತಣಿಯುತಿಹಳುನರ್ತಿಸುತಿಹವು ಸಂಭ್ರಮದಿ ತರುಲತೆಗಳು ನೆಲದೊಡಲಿನಿಂದ ತಲೆಯೆತ್ತಿ ಗಾಯ...