"ಶಿವಾಜಿ" "ರೋಬೋಟ್" "ಮಗಧೀರ" "ಬದ್ರಿನಾಥ್" ಈ ಚಿತ್ರಗಳ ಪ್ರಚಾರ ಮಾಡಿದ್ದು ಯಾರು?
ಕಳೆದ ವಾರ ತೆಲುಗಿನ "ಬದ್ರಿನಾಥ್" ಎಂಬ ಸಿನಿಮಾ ತೆರೆಕಂಡಿದೆ. ಸಿನಿಮಾ ನೋಡಿಬಂದ ಪ್ರೇಕ್ಷಕರು ತಲೆನೋವಿನಿಂದ ಬಳಲುತ್ತಿದ್ದಾರೆ. ಕೆಲವರು ಅರ್ಧ ಸಿನೆಮಾಗೆ ಎದ್ದು ಬಂದಿದ್ದಾರೆ. ಅಷ್ಟು ಘೋರವಾಗಿದೆಯಂತೆ ಸಿನಿಮಾ. ನಾನಿಲ್ಲಿ ಸಿನಿಮಾ ವಿಮರ್ಶೆ ಮಾಡ...