ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಾರ್ಥಕ ಸಂಜೆ.

ಮೇ ೧೭ ಬ್ಲಾಗ್ ೫೦ ವೀಕ್ಷಣೆ

ಕಳೆದಬಾರಿ ಕವಿ ನಾಗರಾಜರು ಪಂಡಿತ್ ಚತುರ್ವೇದಿ ಸುಧಾಕರ ಅವರ ಕುರಿತಾಗಿ ಬರಹವೊಂದನ್ನು ಸಂಪದದಲ್ಲಿ ಪ್ರಕಟಿಸಿದ್ದಾಗ ಅದನ್ನು ಓದಿ ಪಂಡಿತರನ್ನು ಭೇಟಿ ಮಾಡುವ ಆಸೆ ಹುಟ್ಟಿತ್ತು. ಹಾಗೆಯೇ ನಾಗರಾಜ್ ಅವರನ್ನು ಭೇಟಿ ಮಾಡಿಸಲು ಕೋರಿಕೊಂಡಿದ್ದೆ. ಅದೇ ರ...

ನತದೃಷ್ಟ - ಕಥೆ.

ಮೇ ೧೭ ಲೇಖನ ೯೬೧ ವೀಕ್ಷಣೆ

ಅಂದು ಅಮಾವಾಸ್ಯೆ. ಸಂಪೂರ್ಣ ಕತ್ತಲಾವರಿಸಿತ್ತು. ಜೊತೆಗೆ ಆ ಬೀದಿಯಲ್ಲಿ ವಿದ್ಯುತ್ ಬೇರೆ ಇರಲಿಲ್ಲ. ಆ ಬೀದಿಯ ತುದಿಯಲ್ಲೊಂದು ರುದ್ರಭೂಮಿ. ಅಲ್ಲಲ್ಲಿ ನಾಯಿಗಳು ಊಳಿಡುತ್ತಿದ್ದವು. ಆ ರುದ್ರಭೂಮಿಯ ಕೊನೆಯ ಸಮಾಧಿಯ ಮೇಲೆ ಒಬ್ಬ ಕುಳಿತಿದ್ದಾನೆ. ಅವ...

ಒಂದು ಬಾರಿ ನಕ್ಕರೆ ಸಾಕು ಧನ್ಯನಾದೆ ನಾನು

ಮೇ ೧೨ ಕವನ ೩೭೨ ವೀಕ್ಷಣೆ

ಕನಸೊಂದ ನಾ ಕಂಡೆ ಗೆಳತಿ ಮುಂಜಾವಿನಲಿಎತ್ತ ನೋಡಿದರೂ ಶುಭ್ರ ಶ್ವೇತ ಪರಿಸರನೀನಲ್ಲಿ ನಡೆದು ಬರುತಿರಲು ದೇವತೆಯಂತೆನಾ ನೋಡುತ ನಿಂತಿಹೆನು ಮೂಕವಿಸ್ಮಿತನಾಗಿ ನೀ ನನ್ನ ಬಳಿ ಸನಿಹವಾಗುತಿರಲು ಹೊಮ್ಮುತಿದೆಘಮಘಮಿಸುವ ಮಲ್ಲಿಗೆಯ ಸುವಾಸನೆಏನೆಂದು ಅರಿವಾ...

ತಪ್ಪು ಎಲ್ಲಿದೆ?

ಮೇ ೧೧ ಚರ್ಚಾವೇದಿಕೆ ೧,೧೨೧ ವೀಕ್ಷಣೆ

ಮೊನ್ನೆ ಬಂದ ಪಿ.ಯೂ. ಸಿ ಫಲಿತಾಂಶದಲ್ಲಿ ಕರ್ನಾಟಕ ಐವತ್ತಕ್ಕಿಂತ ಕಡಿಮೆ ಪ್ರತಿಶತ ಉತ್ತೀರ್ಣತೆಯನ್ನು ಮಾತ್ರ ಕೊಟ್ಟಿದೆ. ಅಂದರೆ ಐವತ್ತಕ್ಕಿಂತ ಹೆಚ್ಚು ಪ್ರತಿಶತ ಅನುತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದವರು ತಮ್ಮ ಜೀವನವೇ ಮುಗಿದು ಹೋಯಿತೆಂದು...

ವೈಶಾಖ ಶುದ್ಧ ದಶಮಿ - ಶ್ರೀನಿವಾಸ ಕಲ್ಯಾಣ

ಮೇ ೧೧ ಲೇಖನ ೧,೫೪೬ ವೀಕ್ಷಣೆ

ಇಂದು ವೈಶಾಖ ಶುದ್ಧ ದಶಮಿ. ತಿರುಮಲಗಿರಿವಾಸ, ಆಪದ್ಭಾಂದವ, ಅನಾಥರಕ್ಷಕ, ಏಳು ಬೆಟ್ಟಗಳ ಒಡೆಯ ಶ್ರೀ ಶ್ರೀನಿವಾಸನು ಪದ್ಮಾವತಿಯನ್ನು ವಿವಾಹವಾದ ಪುಣ್ಯ ದಿನ. ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣವನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಸಂಪದಿಗರಾದ ಮಹೇಶ್ ನೀರ್ಕಾಜೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಮೇ ೧೦ ಬ್ಲಾಗ್ ೭೨ ವೀಕ್ಷಣೆ

ಸಂಪದದಲ್ಲಿ ಉತ್ತಮ ಲೇಖನಕಾರರು ಉತ್ತಮ ಚರ್ಚಾಕಾರರು ಆಗಿರುವ ಶ್ರೀ ಮಹೇಶ್ ಪ್ರಸಾದ್ ನೀರ್ಕಾಜೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಹರಸಲಿ.ಫೇಸ್ ಬುಕ್ ಇಂದ ತಿಳಿದ ಮಾಹಿತಿ.

ಸತ್ಯ - ಮಿಥ್ಯ

ಮೇ ೦೫ ಬ್ಲಾಗ್ ೯೮ ವೀಕ್ಷಣೆ

ಯಾವುದು ಸತ್ಯ ಯಾವುದು ಮಿಥ್ಯ ಈ ಜಗದೊಳು ಹಗಲಾದರೆ ಉದಯಿಸುವ ಆ ಸೂರ್ಯ ಸತ್ಯವೋ ಇರುಳಾದರೆ ಅಸ್ತಮಿಸುವ ಆ ಸೂರ್ಯ ಮಿಥ್ಯವೋ ಭೂಮಿ ಸತ್ಯವೋ ಆಗಸ ಮಿಥ್ಯವೋ ಅರಿಯದಾಗಿದೆ.. ಮಾನವನ ಜನನ ಸತ್ಯವೋ ಇಲ್ಲ ಮರಣ ಮಿಥ್ಯವೋ ಸಂಬಂಧಗಳು ಸತ್ಯವೋ ಇಲ್ಲ ಸ್ನೇಹಗಳು...

ಬಿಸಿಲಲ್ಲಿ ಮಳೆಹನಿಯಂತೆ

ಮೇ ೦೫ ಬ್ಲಾಗ್ ೫೯ ವೀಕ್ಷಣೆ

ನೀನಿಲ್ಲದೆ ಬರಡಾಗಿದ್ದ ನನ್ನ ಮನವೀಗ ನಿನ್ನಾಗಮನದಿಂದಾಗಿದೆ ಬೃಂದಾವನ... ನಿರೀಕ್ಷೆಗಳ ಹಾದಿಯಲ್ಲಿ ಸೋತು ಸೊರಗಿದ್ದ ಕನಸುಗಳು ಗರಿಗೆದರಿ ಕುಣಿದಾಡುತಿವೆ ... ಬಿಸಿಲಲ್ಲಿ ಮಳೆಹನಿಯಂತೆ ಬಂದು ನೀ ಚೆಲ್ಲಿದ ಮೋಹಕ ನಗುವಿನಿಂದ ಮೂಡಿದೆ ರಂಗು ರಂಗಿನ...

ಅಕ್ಷಯ ತೃತೀಯದ ದಿನ ಚಿನ್ನ ಬೆಳ್ಳಿ ಕೊಳ್ಳಬೇಕೆ?

ಮೇ ೦೫ ಲೇಖನ ೧,೦೫೩ ವೀಕ್ಷಣೆ

ಅಕ್ಷಯ ತೃತೀಯ ಎಂದರೆ ಚಿನ್ನ ಬೆಳ್ಳಿ ಅಂಗಡಿಗಳು ನವ ವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿ ನಿಲ್ಲುತ್ತವೆ. ತಿಂಗಳಿಗಿಂತ ಮೊದಲೇ ಕಾಯ್ದಿರಿಸುವಿಕೆ,ವಿಶೇಷವಾದ ರಿಯಾಯಿತಿ, ವಿಶೇಷ ಆಕರ್ಷಣೆ, ವಿಶೇಷ ಕೊಡುಗೆಗಳು ಹೀಗೆ ಜನರನ್ನು ಆಕರ್ಷಿಸಲು ಒಂದಿಲ್ಲ...

ನಗು ನಗುತಾ ನಲಿ..

ಮೇ ೦೪ ಬ್ಲಾಗ್ ೬೧ ವೀಕ್ಷಣೆ

ಪೀಟರ್ ಗೆ ೩೨ ವರ್ಷವಾದರೂ ಇನ್ನೂ ಮದುವೆ ಆಗಿರಲಿಲ್ಲ. ಒಮ್ಮೆ ಪೀಟರ್ ನ ಸ್ನೇಹಿತ ಕೇಳಿದ , "ಯಾಕೋ ಪೀಟರ್ ಇನ್ನೂ ಮಾಡುವೆ ಮಾಡಿಕೊಂಡಿಲ್ಲ, ನಿನಗೆ ಇಷ್ಟವಾಗುವ ಹುಡುಗಿ ಸಿಕ್ಕಿಲ್ವ? ಅದಕ್ಕೆ ಪೀಟರ್ ಹೇಳಿದ ನನಗೆ ಇಷ್ಟವಾದ ಹುಡುಗಿಯರು ಬಹಳಷ್ಟು ಜನ...

ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ಮೇ ೦೩ ಕವನ ೧,೮೬೬ ವೀಕ್ಷಣೆ

ಪ್ರೇಮಲೋಕ ಚಿತ್ರದ ಜನಪ್ರಿಯ ಹಾಡಿಗೆ ಸಾಹಿತ್ಯ ಬದಲಿಸಿ ಈ ಗೀತೆಯನ್ನು ರಚಿಸಿದ್ದೇನೆ.(ಇದು ಸುಮ್ಮನೆ ಕಾಲಕ್ಷೇಪಕ್ಕೆ ಮಾಡಿದ್ದು) ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು ಮನಸಿನ ಮಾತು ಹೇಳ...

ಬೆಂಗಳೂರು

ಮೇ ೦೩ ಕವನ ೬೭೫ ವೀಕ್ಷಣೆ

ಒಂದೊಮ್ಮೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಇಂದಾಗಿದೆ ಕಾಂಕ್ರೀಟಿನ ನಗರಿ ಬೆಂಗಳೂರು ಎತ್ತ ನೋಡಿದರು ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಇಂದಾಗಿದೆ ಬೃಹತ್ ಕಟ್ಟಡಗಳ ತವರೂರು.. ಜನಗಳೇ ಇಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು ಇಂದು ತುಂಬಿಕೊಂಡ...