ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹುಟ್ಟು ಹಬ್ಬದ ದಿನ ದೀಪ ನಂದಿಸಬೇಕೆ?

ಮಾರ್ಚ್ ೨೨ ಚರ್ಚಾವೇದಿಕೆ ೬,೨೩೭ ವೀಕ್ಷಣೆ

ಆತ್ಮೀಯರೇ, ಇದೊಂದು ವಿಷಯ ಬಹಳ ದಿನಗಳಿಂದ ಕೊರೆಯುತ್ತಿದೆ. ಇತ್ತೀಚಿಗೆ ನನ್ನ ಗೆಳೆಯನ ಮಗಳ ಹುಟ್ಟುಹಬ್ಬಕ್ಕೆಂದು ಆತನ ಮನೆಗೆ ಹೋಗಿದ್ದಾಗ ಅಲ್ಲಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಕೇಕ್ ಮೇಲೆ ೩ನೆ ನಂಬರಿನ ಮೋಂಬತ್ತಿಯನ್ನು ಹಚ್ಚಿ ಅದನ್ನು ಆರಿಸಿ...

ಆಗಸದಿ ಚಂದ್ರಮನು ಅಂಜುತಿಹನು

ಮಾರ್ಚ್ ೨೧ ಕವನ ೯೦೩ ವೀಕ್ಷಣೆ

ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು ವರ್ಣಿಸಲಾರೆ ನಾ ಈ ಮಧುರಾನುಭೂತಿಯ ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ ನೀ ಮುಡಿದ ಮಲ್ಲಿಗೆಯ ಕಂಪ...

ಹೈವೇಯಲ್ಲಿ ಒಂದು ರಾತ್ರಿ ...

ಮಾರ್ಚ್ ೨೦ ಬ್ಲಾಗ್ ೭೪ ವೀಕ್ಷಣೆ

ಅದು ಬೆಂಗಳೂರು ಮೈಸೂರು ಹೈವೇ. ಪ್ರೀತಂ ತನ್ನ ಪಲ್ಸರ್ ಬೈಕ್ ಅನ್ನು ನೂರು ಸ್ಪೀಡಿನಲ್ಲಿ ಓಡಿಸುತ್ತಿದ್ದಾನೆ ಅವನ ಹಿಂದುಗಡೆ ಸಂಜನಾ ಅವನನ್ನು ಬಿಗಿದಪ್ಪಿ ಕೂತಿದ್ದಾಳೆ. ಅಂದು ಬೆಳಿಗ್ಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋಗಿದ್ದ ಅವರಿಬ್ಬರೂ ಶ್ರೀರಂಗ...

ಮಾಂಗಲ್ಯ ಧಾರಣೆ

ಮಾರ್ಚ್ ೧೭ ಕವನ ೧,೮೫೮ ವೀಕ್ಷಣೆ

ಮೊಳಗುತಿವೆ ಮಂಗಳವಾದ್ಯಗಳು ಮಂಟಪದೊಳಗಿಂದಬರುತಿಹರು ಬಂಧು ಬಾಂಧವರು ಸಂಭ್ರಮದಿಂದಸಿದ್ಧನಾದನು ವರನು ಸ್ವೀಕರಿಸಲು ಗೃಹಸ್ಥಾಶ್ರಮವ ಸಿದ್ಧಳಾದಳು ವಧುವು ತೊರೆದು ಬರಲು ತಂದೆ ತಾಯಿಯ.. ಹೊರಟು ನಿಂತ ವರನನ್ನು ಮರಳಿ ಕರೆತಂದರು ಕಾಶಿಯಾತ್ರೆಯಿಂದ..ಜೀರ...

ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯು

ಮಾರ್ಚ್ ೧೬ ಕವನ ೨೬೮ ವೀಕ್ಷಣೆ

ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ ಆಡುವ ಆಟವ ಲೋಕವ ಮರೆತು.. ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ ಎರಡೇ ಲೆಕ್ಕವಿಲ್ಲದಷ್ಟು...

ಸಂಪದಿಗರಾದ ಚೇತನ್ ಕೋಡುವಳ್ಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಮಾರ್ಚ್ ೧೬ ಬ್ಲಾಗ್ ೫೨ ವೀಕ್ಷಣೆ

ಮಲೆನಾಡಿನ ಚಿತ್ರಗಳನ್ನು ಅದ್ಭುತವಾಗಿ ಪ್ರಕಟಿಸುತ್ತಿರುವ ಸಂಪದಿಗ ಚೇತನ್ ಕೋಡುವಳ್ಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?

ಮಾರ್ಚ್ ೧೬ ಬ್ಲಾಗ್ ೫೬ ವೀಕ್ಷಣೆ

ನನಗೆ ತಿರುಪತಿ ಎಂದರೆ, ವೆಂಕಟೇಶ್ವರ ಎಂದರೆ ಪಂಚಪ್ರಾಣ. ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡುತ್ತೇನೆ. ಪ್ರತಿ ವರ್ಷ ಜನವರಿ ೨೬ ರಂದು ಹೋಗುವ ಪರಿಪಾಟಲಿತ್ತು. ಈ ಬಾರಿ ಕೆಲವು ಕಾರಣಗಳಿಂದ ಅಂದು ಹೋಗಲಾಗಲಿಲ್ಲ. ನಂತರ ಹೋಗೋಣ ಎಂದುಕೊಳ್ಳುವ...

ಪ್ರೀತಿಯ ನಾ ನಿರೀಕ್ಷಿಸುವೆ

ಮಾರ್ಚ್ ೧೫ ಕವನ ೪೯೭ ವೀಕ್ಷಣೆ

ಕನಸುಗಳ ಕೋಟೆಗಳ ಕಟ್ಟಿ ಕಟ್ಟಿ ಸೋತು ನಾ ನಿಂತಿದ್ದೆ.. ಎಲ್ಲಿಂದಲೋ ನೀ ಬಂದು ಮತ್ತೆ ಆಸೆಗಳ ಚಿಗುರಿಸಿದೆ.. ಖಾಲಿಯಾಗಿದ್ದ ಮನದರಮನೆಯ ತುಂಬಲು ನೀ ಬಂದೆ.. ನಿನಗಾಗಿಯೇ ಬರೆದಿಟ್ಟಿದ್ದ ಆ ಪಟ್ಟವ ಭಗವಂತ.. ಬರಿದಾಗಿದ್ದ ಬಾಳಿನೊಳು ನೀ ಬಂದೆ ಹೊಸ ಅಲ...

ಕೊಡೈಕೆನಾಲ್ ಪ್ರವಾಸ

ಮಾರ್ಚ್ ೧೪ ಲೇಖನ ೨,೬೩೨ ವೀಕ್ಷಣೆ

ಮದುವೆ ಆದ ನಂತರ ಎಲ್ಲಾದರೂ ಪ್ರವಾಸ ಹೋಗೋಣ ಎಂದುಕೊಂಡು ಬಹಳಷ್ಟು ಜಾಗಗಳ ಮಾಹಿತಿ ಹುಡುಕಿ ಎಲ್ಲಿ ಹೋಗಬೇಕೆಂಬ ಗೊಂದಲದಲ್ಲಿದ್ದಾಗ ನನ್ನ ಸಹೋದ್ಯೋಗಿ ಒಬ್ಬ ಕೊಡೈಕೆನಾಲ್ ಬಗ್ಗೆ ತನಗೆ ತಿಳಿದ ಮಾಹಿತಿ ಹಾಗೂ ಚಿತ್ರಗಳನ್ನು ತೋರಿಸಿದಾಗ ನನಗೂ ಬಹಳ ಇಷ್...

ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ ?

ಮಾರ್ಚ್ ೧೪ ಬ್ಲಾಗ್ ೫೮ ವೀಕ್ಷಣೆ

ಇದು ಕೇವಲ ನನ್ನ ಅನಿಸಿಕೆ. ಯಾರಾದರೂ ಮನಸಿಗೆ ಘಾಸಿ ಆದರೆ ದಯವಿಟ್ಟು ಕ್ಷಮಿಸಿ. ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ? ಹೌದು ನನಗೆ ಬಹಳ ದಿನಗಳಿಂದ ಈ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಎಲ್ಲೇ ಯಾವುದೇ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ ಎ...

ಜಪಾನ್ - ಜ್ಯೋತಿಷ್ಯ

ಮಾರ್ಚ್ ೧೧ ಲೇಖನ ೩,೦೩೫ ವೀಕ್ಷಣೆ

ಜಪಾನ್ " ನೆನ್ನೆ ಮಧ್ಯಾಹ್ನದಿಂದ ಸುಮಾರು ಎಲ್ಲರ ಬಾಯಲ್ಲೂ ಇದೇ ಕೇಳಿ ಬರುತ್ತಿದೆ. ಜಪಾನ್ ಎಂದೂ ಕಂಡರಿಯದ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದೆ. ಭೀಕರ ಭೂಕಂಪ, ಸುನಾಮಿ ಎಲ್ಲಿ ನೋಡಿದರೂ ನೀರು, ಹಳ್ಳಿ ಹಳ್ಳಿಗಳೇ ಕೊಚ್ಚಿ ಹೋಗುವ ದೃಶ್ಯ, ಕಾರುಗಳು...

ಅಲ್ಪ ಸಂಖ್ಯಾತರೆಂದರೆ ಯಾರು?

ಮಾರ್ಚ್ ೦೨ ಬ್ಲಾಗ್ ೨೧೭ ವೀಕ್ಷಣೆ

ಇತ್ತೀಚೆಗೆ ಆಕಾಶವಾಣಿಯಲ್ಲಿ ಪ್ರಕಟಣೆಯೊಂದನ್ನು ಕೇಳಿದೆ. ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಒಂದರಿಂದ ಹತ್ತನೇ ತರಗತಿವರೆಗೆ ಓದಲು ಸಹಾಯ ಹಾಗೂ ಉನ್ನತ ವ್ಯಾಸಂಗಕ್ಕೆ ಸ್ಕಾಲರ್ಶಿಪ್ ಸಹಾ ಸಿಗುವುದು ಎಂದು. ಅಸಲಿಗೆ ಅಲ್ಪಸಂಖ್ಯಾತರೆಂದರೆ ಯಾರು? ಕೇವಲ...