ಕನಸುಗಳ ಕೋಟೆಗಳ ಕಟ್ಟಿ ಕಟ್ಟಿ ಸೋತು ನಾ ನಿಂತಿದ್ದೆ.. ಎಲ್ಲಿಂದಲೋ ನೀ ಬಂದು ಮತ್ತೆ ಆಸೆಗಳ ಚಿಗುರಿಸಿದೆ.. ಖಾಲಿಯಾಗಿದ್ದ ಮನದರಮನೆಯ ತುಂಬಲು ನೀ ಬಂದೆ.. ನಿನಗಾಗಿಯೇ ಬರೆದಿಟ್ಟಿದ್ದ ಆ ಪಟ್ಟವ ಭಗವಂತ.. ಬರಿದಾಗಿದ್ದ ಬಾಳಿನೊಳು ನೀ ಬಂದೆ ಹೊಸ ಅಲೆಯಾಗಿ ನಿನ್ನಂದವ ನಾ ಕಂಡು ಕ್ಷಣ ಕಾಲ ಮರುಳಾದೆ... ನೀ ನೀಡುವ ಪ್ರೀತಿಯ ಕಂಡು ನಾ ಮೂಕವಿಸ್ಮಿತನಾದೆ..
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)