ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾರ್ ಕಾರ್ ಕಾರ್..

ಫೆಬ್ರ ೧೭ ಬ್ಲಾಗ್ ೪೧ ವೀಕ್ಷಣೆ

ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಆಲೆನ್ ಸ್ವಿಫ್ಟ್ (Allen Swift ). ಈತ ಕಳೆದ ವರ್ಷ ಇಹಲೋಕ ತ್ಯಜಿಸಿದಾಗ ಇವರಿಗೆ ೧೦೨ ವರ್ಷವಾಗಿತ್ತು. ಇವರ ಹಿಂದೆ ಕಾಣುತ್ತಿರುವ ಕಾರ್ ೧೯೨೮ ಮಾದರಿಯ ರೋಲ್ಸ್ ರೋಯ್ಸ್. ಇದನ್ನು ಆಲೆನ್ ಅವರ ತಂದೆ, ಆಲೆನ್...

ಆಹಾ ನನ್ನ ಮದ್ವೆಯಂತೆ

ಫೆಬ್ರ ೧೭ ಬ್ಲಾಗ್ ೫೩ ವೀಕ್ಷಣೆ

ಆಹಾ ನನ್ನ ಮದ್ವೆಯಂತೆ..ಓಹೋ ನನ್ನ ಮದ್ವೆಯಂತೆ.. ನಿಂಗೆ ನಂಗೆ ಮದ್ವೆಯಂತೆ..ಲೋಕವೆಲ್ಲ ಗುಲ್ಲಂತೆ.. ಟಾಂ..ಟಾಂ...ಟಾಂ... ಆತ್ಮೀಯ ಸಂಪದಿಗರೇ ಮುಂದಿನ ಬುಧವಾರ ೨೩ ರಂದು ನನ್ನ ಬ್ರಹ್ಮಚಾರಿ ಜೀವನದ ಅಮೂಲ್ಯ ಘಟ್ಟವನ್ನು ಮುಗಿಸಿ ಜವಾಬ್ದಾರಿಯುತ ಗೃ...

ಮನದ ಭಾವನೆ

ಫೆಬ್ರ ೧೪ ಕವನ ೮೬೭ ವೀಕ್ಷಣೆ

ನನ್ನ ಉಸಿರಾಟದ ಪ್ರತಿ ಉಸಿರು ನೀನು.. ನನ್ನ ಹೃದಯದ ಪ್ರತಿ ಮಿಡಿತ ನೀನು.. ನನ್ನ ಕನಸುಗಳಿಗೆ ಜೀವ ತುಂಬುವ ಪ್ರಾಣ ನೀನು... ನನ್ನೊಳಗಿನ ಭಾವನೆಗಳಿಗೆ ಪ್ರೇರಣೆ ನೀನು.. ನನ್ನ ಜೀವನದ ಪರಮಾರ್ಥ ನೀನು.. ನನ್ನ ಜೀವದ ಗೆಳೆಯ ನೀನು.. ನಿರಂತರ ನನ್ನೊಡ...

ಅಸಹಜ - ೨

ಫೆಬ್ರ ೧೪ ಬ್ಲಾಗ್ ೩೩ ವೀಕ್ಷಣೆ

೧. ಬೆಕ್ಕು ಅಡ್ಡ ಹಾದು ಹೋದರೆ ಕ್ಷಣ ಕಾಲ ನಿಂತು ಹೋಗಬೇಕು ಅನ್ನುತ್ತಾರೆ - (ನಾನು ಕೆಲವೊಮ್ಮೆ ಮಾಡಿದ್ದೇನೆ, ಆದರೆ ಏಕೆಂದು ಇದುವರೆಗೂ ಗೊತ್ತಿಲ್ಲ. ಗೊತ್ತಿದ್ದರೆ ತಿಳಿಸಿ) ೨. ಮೂರು ಜನ ಹೋದರೆ ಕೆಲಸ ಆಗುವುದಿಲ್ಲ ಎನ್ನುತ್ತಾರೆ ಏಕೆ? ೩. ಎಲ್ಲ...

ಅರ್ಥವಿಲ್ಲದ ಮೊಬೈಲ್ ಸಂದೇಶ.

ಫೆಬ್ರ ೧೩ ಬ್ಲಾಗ್ ೫೮ ವೀಕ್ಷಣೆ

ಇಂದು ಬೆಳ್ಳಂ ಬೆಳಿಗ್ಗೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು. ಅದನ್ನು ಓದಿದ ಕೂಡಲೇ ಒಂದು ಕಡೆ ಸಂತೋಷ ಒಂದು ಕಡೆ ಬೇಸರ ಆಯಿತು. ಏಕೆಂದರೆ ಆ ಸಂದೇಶದ ಸಾರಾಂಶ ಹೀಗಿತ್ತು " ೧೪/೨/೧೯೩೧ ಈ ದಿನದಂದು ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರನ್...

ಎಲ್ಲಿಂದಲೋ ನೀ ಬಂದೆ ನನಗಾಗಿ

ಫೆಬ್ರ ೧೩ ಕವನ ೪೩೩ ವೀಕ್ಷಣೆ

ಕನಸೊಂದು ನನಸಾಗುವ ಘಳಿಗೆ ಬಂದಿದೆ.. ಎಲ್ಲಿಂದಲೋ ನೀ ಬಂದೆ ನನಗಾಗಿ.. ನಿನಗಾಗಿ ಎದುರುನೋಡುವ ಪ್ರತಿಕ್ಷಣವೂ ಒಂದೊಂದು ಯುಗವಾಗಿ ಅನಿಸುತಿದೆ ಗೆಳತಿ ನಿನ್ನೊಡನೆ ಮಾತನಾಡುತ್ತಿದ್ದರೆ ಯುಗವೂ ಕ್ಷಣದ ಹಾಗೆ ಕರಗಿ ಹೋಗುತಿದೆ.. ನೀನು ನನ್ನನು ಎಷ್ಟು ಆ...

ವ್ಯಾಲಂಟೈನ್ ಡೇ ಆಚರಣೆ ಬೇಕೇ?

ಫೆಬ್ರ ೧೦ ಚರ್ಚಾವೇದಿಕೆ ೭,೨೫೧ ವೀಕ್ಷಣೆ

ಫೆಬ್ರವರಿ ೧೪ ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು ತಮ್ಮ ತಮ್ಮ ಪ್ರೇಮಿಗಳಿಗ...

ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು

ಫೆಬ್ರ ೦೮ ಕವನ ೬೯೭ ವೀಕ್ಷಣೆ

ಸುಂದರ ಅತಿ ಸುಂದರ ನಿನ್ನ ಆ ನಯನಗಳು.. ಮುಚ್ಚಬೇಡ ನೀ ಆ ನಯನವ ರೆಪ್ಪೆಯೆಂಬ ಪರದೆಯಿಂದ.. ನಿನ್ನ ನಯನದ ಅಂದದ ಅರಿವು ನಿನಗೇ ಇಲ್ಲ ಗೆಳತಿ.. ನಯನ ಮನೋಹರವಾಗಿದೆ ಆ ನಿನ್ನ ನಯನಗಳು.. ಮರೆತರೂ ಮರೆಯಲಾಗದ ಆ ನಿನ್ನ ನಯನಗಳು ಬೇಡವೆಂದರೂ ಬಿಡದೆ ಕಾಡುತ...

ಗಂಡಂದಿರ ಪರಿಸ್ಥಿತಿ

ಫೆಬ್ರ ೦೭ ಬ್ಲಾಗ್ ೬೪ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು.. ಗಂಡ : ಇವತ್ತು ಊಟಕ್ಕೆ ಏನು ಮಾಡ್ತಿದ್ಯ? ಹೆಂಡತಿ : ನಿಮಗೆ ಏನು ಬೇಕೋ ಅದೇ ಮಾಡ್ತೀನಿ ಗ : ಅನ್ನ ಸಾಂಬಾರ್ ಮಾಡು ಹೆ: ನೆನ್ನೆ ತಾನೇ ಮಾಡಿದ್ದೆ. ಗ: ಚಪಾತಿ ಸಾಗು ಮಾಡು ಹೆ: ಮಕ್ಕಳು ತಿನ್ನಲ್ಲ.. ಗ: ಪೂರಿ ಬಟಾಣಿ ಪಲ...

ಸಾಹಿತ್ಯ ಸಮ್ಮೇಳನ - ನನ್ನ ಅನುಭವ

ಫೆಬ್ರ ೦೬ ಬ್ಲಾಗ್ ೩೨ ವೀಕ್ಷಣೆ

ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಕೇಳಿದಾಗ ಮೂರು ದಿನವೂ ಹೋಗಬೇಕು ಎಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ನೆನ್ನೆ ಭಾನುವಾರ ಹೋಗಲೇಬೇಕೆಂದು ನಿರ್ಧರಿಸಿ ಮಧ್ಯಾನ್ಹದ ವೇಳೆಗೆ ನ್ಯಾಷನಲ...

ಅಸಹಜ

ಫೆಬ್ರ ೦೩ ಬ್ಲಾಗ್ ೩೪ ವೀಕ್ಷಣೆ

೧) ಮೊಬೈಲ್ ನಲ್ಲಿ ಮಾತನಾಡುವಾಗ ಆಚೆ ಬದಿಯ ವ್ಯಕ್ತಿ ಕಾಣದೆ ಇದ್ದರೂ ನಾವು ಕೈಸನ್ನೆ ಗಳನ್ನು ಮಾಡಿ ಮಾತನಾಡುತ್ತೇವೆ ಏಕೆ? ೨) ಕೆಮ್ಮುವುದು, ಸೀನುವುದು, ಆಕಳಿಸುವುದು ಇವೆಲ್ಲ ಮಾನವನ ಸಹಜ ಗುಣ, ಆದರೂ ಇವನ್ನೆಲ್ಲ ಮಾಡಿದಾಗ ಏಕೆ "Excuse me " ಅ...