ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಪ್ಪನಾಗಿಹೆನು ಇಂದು ಸತ್ಯದ ಅರಿವಾಗಿ

ಜುಲೈ ೧೩ ಕವನ ೬೯೫ ವೀಕ್ಷಣೆ

ಗೆಳತಿ ನೀ ಜೊತೆಯಲ್ಲಿದ್ದರೆ ಪದಗಳು ತಾನಾಗೆ ಹುಟ್ಟಿ ಕವನವಾಗುವುದು ಸರಾಗದಲಿ ನೀನಿಲ್ಲದೆ ಉಂಟಾಗಿದೆ ವಿರಹ ವೇದನೆ ಪದಗಳೇ ಸಿಗುತ್ತಿಲ್ಲ ಗೀಚಲು ಖಾಲಿ ಹಾಳೆಯಲಿ... ನಿನ್ನಂದವ ನೋಡುತ ಪೋಣಿಸುತ್ತಿದ್ದೆ ಕವನಗಳ ಸರಮಾಲೆ ನಾನಂದು ಖಾಲಿಯಾಗಿದೆ ಮನವು...

ಬುಲೆಟ್ ನಲ್ಲಿ ರಂಗಣ್ಣನ ದರ್ಶನ...

ಜುಲೈ ೧೨ ಬ್ಲಾಗ್ ೪೦ ವೀಕ್ಷಣೆ

ಕಳೆದ ಶನಿವಾರ ರಾತ್ರಿ ಊಟ ಮುಗಿಸಿ ಭಾನುವಾರ ಏನು ಮಾಡುವುದು ಎಂದು ಆಲೋಚಿಸುತ್ತಾ ಟಿ.vi ನೋಡುತ್ತಾ ಕುಳಿತಿದ್ದೆ. ಅಷ್ಟರಲ್ಲಿ ನನ್ನ ಗೆಳೆಯ "ಜಂಗ್ಲಿ " ಕರೆ ಮಾಡಿ ಗೆಳೆಯ ನಾಳೆ ರಂಗಣ್ಣನ ಹತ್ತಿರ ಹೋಗೋಣ ಎಂದ. (ಗೆಳೆಯನ ಹೆಸರು ಸಿದ್ಧಾರ್ಥ್ ಎಂದು...

ನನ್ನ ನೋಟ ನನ್ನ ಮಾತು

ಜುಲೈ ೦೮ ಬ್ಲಾಗ್ ೩೨ ವೀಕ್ಷಣೆ

೧.ದೊಡ್ಡ ದೊಡ್ಡ ಪ್ರತಿಷ್ಟಿತ ವ್ಯಕ್ತಿಗಳ, ಚಿತ್ರತಾರೆಗಳ ಭವಿಷ್ಯ ನುಡಿಯುವ ಫೋಟೋಗಳನ್ನು ಹಾಕಿಕೊಂಡ ಜ್ಯೋತಿಷ್ಯಕಾರ ಭವಿಷ್ಯ ಹೇಳಲು ಜನರಿಗಾಗಿ ಫೂಟ್ಪಾತ್ ನಲ್ಲಿ ನಿಂತಿದ್ದಾನೆ ೨, ಒಬ್ಬ ಕುಡುಕ ಇನ್ನೊಬ್ಬ ಕುಡುಕನ ಬಳಿ ಹೋಗಿ ತನ್ನ ಬಾಯನ್ನು ತೋರ...

ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ

ಜುಲೈ ೦೬ ಕವನ ೪೦೬ ವೀಕ್ಷಣೆ

ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ ಯಾರು ಕಾರಣರು ನಮ್ಮೀ ದೇಶದ ಈ ದುರ್ಗತಿಗೆ? ರಾಜಕಾರಣಿಗಳು ಮಾಡುತಿಹರು ಕೋಟಿ ಕೋಟಿ ಹಣದ ಲೂಟಿ ಜನಸಾಮಾನ್ಯನ ಮೇಲೆ ಬೀಸುತಿಹರು ತೆರಿಗೆ, ಬೆಲೆ ಏರಿಕೆಯ ಚಾಟಿ ದೇಶರಕ್ಷಣೆಯಲ್ಲಿ ನಡೆಯುವುದು ಸಣ್ಣ ಪುಟ್ಟ ಲೋಪ...

ಸಖಿ ನೆನ್ನೆ ಅವಳು ಬಂದಿದ್ದಳು

ಜುಲೈ ೦೬ ಕವನ ೧,೦೬೪ ವೀಕ್ಷಣೆ

ಸಖಿ ನೆನ್ನೆ ಅವಳು ಬಂದಿದ್ದಳು ನೀನಿರುವಾಗಲೂ ಅವಳು ಬಂದಿದ್ದರೂ ನೆನ್ನೆ ಬಹಳ ಸುಂದರವಾಗಿದ್ದಳು... ನೀನಿರುವಾಗ ಆಗಷ್ಟೇ ಈಗಷ್ಟೇ ಎಂದು ಬಂದು ಹೋಗುತ್ತಿದ್ದವಳು.. ನೆನ್ನೆ ಬಹಳ ಹೊತ್ತಾದರೂ ಹೊರಡಲೇ ಇಲ್ಲ... ಅವಳು ಬರುವಳೆಂದರೆ ನನಗೆ ಅದೇನೋ ಸಂತಸ...

ಸಖಿ ನಿನಗಿದು ಸರಿಯೇ..

ಜುಲೈ ೦೪ ಕವನ ೧,೨೦೮ ವೀಕ್ಷಣೆ

ಸಖಿ ನಿನಗಿದು ಸರಿಯೇ.. ನನ್ನಿಲ್ಲಿ ಒಬ್ಬಂಟಿಯಾಗಿ ಬಿಟ್ಟು ನೀ ಹೊರಟೆಯೆಲ್ಲ ನಾನನುಭವಿಸುತ್ತಿರುವ ವೇದನೆಯ ಅರಿವಿದೆಯೇ ನಿನಗೆ ಯಾರಲ್ಲಿ ಹೇಳಿಕೊಳ್ಳಲಿ ನನ್ನೀ ವೇದನೆಯ... ಸಖಿ ನಿನಗಿದು ಸರಿಯೇ.. ಕ್ಷಣಗಳ ಕಳೆಯುತ್ತಿರುವೆ ಯುಗಗಳಂತೆ ಹೂ ಮತ್ತು ದ...

ಹರೀಶ್ ಆತ್ರೇಯರಿಗೆ ಹುಟ್ಟು ಹಬ್ಬದ ಶುಭಾಶಯಗಳ ತಿಳಿಸಿ

ಜುಲೈ ೦೨ ಬ್ಲಾಗ್ ೪೨ ವೀಕ್ಷಣೆ

ಸಂಪದಿಗರಾದ ಶ್ರೀ ಹರೀಶ್ ಆತ್ರೇಯರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮುಂದಿನ ದಿನಗಳಲ್ಲಿ ತಮ್ಮ ಎಲ್ಲ ಕನಸುಗಳು ನನಸಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಪಕ್ಷಿನೋಟ - ಜೂನ್ ಮಾಸದಲ್ಲಿ ಸಂಪದ

ಜುಲೈ ೦೧ ಲೇಖನ ೧,೭೦೧ ವೀಕ್ಷಣೆ

ಸಂಪದಿಗರಿಗೆ ಕಳೆದೆರಡು ತಿಂಗಳುಗಳಿಂದ ಮಾಸದ ಪಕ್ಷಿನೋಟ ಮಾಡುತ್ತಿದ್ದ ಪಾರ್ಥಸಾರಥಿ ಅವರನ್ನು ಕೇಳದೆ ಈ ಬಾರಿ ನಾನು ಮಾಡುತ್ತಿದ್ದೇನೆ. ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ. ಏಕೆಂದರೆ ಒಂದು ವೇಳೆ ನಾನೆಲ್ಲಾದರೂ ತಪ್ಪು...

ನನ್ನ ಬಾಲ್ಯ ಹಾಗೂ ರಾಘವೇಂದ್ರ ಸ್ವಾಮಿಗಳ ಪವಾಡ

ಜೂನ್ ೨೯ ಬ್ಲಾಗ್ ೬೧ ವೀಕ್ಷಣೆ

ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಗ್ರಾಮದಲ್ಲಿ. ಆಗೆಲ್ಲ ಹೆರಿಗೆಗಳು ಮನೆಗಳಲ್ಲಿ ಇದ್ದ ಹಿರಿಯ ಮಹಿಳೆಯರೇ ಮಾಡುತ್ತಿದ್ದರು. ಹಾಗೆಯೇ ನನ್ನ ತಾಯಿಯ ಹೆರಿಗೆಯೂ ನಮ್ಮ ಹಳ್ಳಿ ಮನೆಯ ಅಡಿಗೆಮನೆಯಲ್ಲಿ ವಾರದ ರ...

A5 - ನನ್ನ (ದುರಂತ) ಕಥೆ - ಕೊನೆಯ ಭಾಗ .

ಜೂನ್ ೨೯ ಲೇಖನ ೮೮೫ ವೀಕ್ಷಣೆ

ಮರುದಿನ ಧೀರಜ್ ತನ್ನ ಕಛೇರಿಗೆ ಹೋದಾಗ ತನ್ನ ಟೇಬಲ್ಲಿನ ಮೇಲೆ ಮೊನ್ನೆ ನಡೆದ ಕಾರ್ಯಾಚರಣೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇತ್ತು.ಎಲ್ಲವನ್ನೂ ಪರಿಶೀಲಿಸಿ ಕೊನೆಯಲ್ಲಿ ಕುಬೇರನ ರಿಪೋರ್ಟ್ ನೋಡುತ್ತಿದ್ದವನಿಗೆ ಆಶ್ಚರ್ಯವಾಯಿತು. ಗುಂಡೇಟ...

A5 - ನನ್ನ (ದುರಂತ) ಕಥೆ - ಭಾಗ ೨

ಜೂನ್ ೨೮ ಲೇಖನ ೧,೦೩೬ ವೀಕ್ಷಣೆ

ರಾತ್ರಿ ಸುಮಾರು ಹೊತ್ತು ಕುಬೇರನ ಬಗ್ಗೆಯೇ ಯೋಚನೆ ಮಾಡುತ್ತಾ ಹಾಗೆ ಮಲಗಿದ ಧೀರಜ್. ಬೆಳಿಗ್ಗೆ ಅಲಾರಂ ಸದ್ದಿಗೆ ಎಚ್ಚರವಾಗಿ ಎಂದಿನಂತೆ ತನ್ನ ಕಚೇರಿಗೆ ಹೋದ. ಅಲ್ಲಿ ಹೆಚ್ಚೇನೂ ಕೆಲಸವಿಲ್ಲದ್ದರಿಂದ ಹಾಗೆಯೇ ಕುಬೇರನ ಬಗ್ಗೆ ಯೋಚಿಸುತ್ತಾ ಕುಳಿತಿದ್...