ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನವಿಲೇ ನವಿಲೇ ಓ ನವಿಲೇ

ಆಗಸ್ಟ್ ೨೯ ಕವನ ೪೯೦ ವೀಕ್ಷಣೆ

ನವಿಲೇ ನವಿಲೇ ಓ ನವಿಲೇ ಏನು ಅಂದ ಏನು ಚಂದ ನಿನ್ನದು ಎಲ್ಲಿ ಹೋಗಿದ್ದೆ ಓಕುಳಿ ಆಡಲು.. ಹಸಿರು ನೀಲಿ ಬಣ್ಣದ ಓಕುಳಿ ಆಡಿ ಮೈಯೆಲ್ಲಾ ರಂಗು ರಂಗಾಗಿ ಮಾಡಿಕೊಂಡಿರುವೆಯಲ್ಲ.. ನಿನ್ನ ಬಣ್ಣವ ಗರಿಗಳಿಗೂ ಹಚ್ಚಿ ಸಿದ್ಧವಾಗಿ ಮಳೆಗಾಗಿ ಕಾದು ಕುಳಿತಿರುವೆ...

ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ

ಆಗಸ್ಟ್ ೨೯ ಕವನ ೧,೮೬೮ ವೀಕ್ಷಣೆ

ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು ಯಾರು ಕಟ್ಟಿದರು ಈ ಸೇತುವೆಯ ಬಾನಿಂದ ಬುವಿಗೆ ಬಾಗಿದ ಈ ಸೇತುವೆಯ ಏಳು ವಿವಿಧ ಬಣ್ಣದ ಕಂಬಿಗಳ ಜೋಡಿಸಿ ಚಿತ್ತಾರವಾಗಿ ಮೂಡಿದ...

ನಾನೇ ರಾಜಕುಮಾರ

ಆಗಸ್ಟ್ ೨೬ ಬ್ಲಾಗ್ ೫೯ ವೀಕ್ಷಣೆ

ರಾಜ್ ಕುಮಾರ್ ಅವರ ಹಳೆಯ ಗೀತೆ "ನಾನೇ ರಾಜಕುಮಾರ" ಹಾಡಿಗೆ ಸಾಹಿತ್ಯ ಬದಲಿಸಿ ರಚಿಸಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ. ನಾನೇ ಯಡಿಯೂರಪ್ಪ ಕನ್ನಡ ರಾಜ್ಯದ ಭ್ರಷ್ಟದ CM , ಅನೀತಿ ಮಾಡಿ ಹಗರಣ ಮಾಡಿ ರಾಜ್ಯದ ಮಾನವ ಕಳೆದ ಕಿಶೋರ ಯಡ್ಯೂರಪ್ಪಾ.... ಆ...

ಸಖ - ಸಖಿ

ಆಗಸ್ಟ್ ೨೫ ಕವನ ೧,೧೮೭ ವೀಕ್ಷಣೆ

ಸಖ - ಬಾರೆ ಸಖಿ ಹೋಗೋಣ ಅಂಗಳದಿ ಹುಣ್ಣಿಮೆಯ ಬೆಳದಿಂಗಳಲಿ ಉಯ್ಯಾಲೆಯಲಿ ಕೂತು ನಲಿದಾಡೋಣ ಬಾರೆ ಸಖಿ.. ಸಖಿ - ಬೇಡ ಸಖ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಉಯ್ಯಾಲೆಯ ಆಟ ಬೇಡ ಸಖ, ಆ ಶಶಿಯ ಅಂದವ ಕಂಡರೆ ನನಗೆ ಅಸೂಯೆ ಆಗುವುದು ... ಸಖ - ಸಖಿ ನಿನ್ನಂದದ...

ಕಾಣುತಿಹುದೆಲ್ಲೆಲ್ಲೂ.. ಕೇಳುತಿಹುದೆಲ್ಲೆಲ್ಲೂ

ಆಗಸ್ಟ್ ೨೫ ಕವನ ೬೨೫ ವೀಕ್ಷಣೆ

ಕಾಣುತಿಹುದೆಲ್ಲೆಲ್ಲೂ ತ್ರಿವರ್ಣ ಧ್ವಜ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ನ್ಯಾಯ ಬೇಕೆಂಬ ಕೂಗುಗಳು ಕಾಣುತಿಹುದೆಲ್ಲೆಲ್ಲೂ ಫಲಕ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ಭ್ರಷ್ಟಾಚಾರದ ವಿರುದ್ಧ ಕೂಗುಗಳು ಕಾಣುತಿಹುದೆಲ್ಲೆಲ್ಲೂ ಅಣ್ಣಾ ಹಜಾರೆಯ ಚ...

ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ

ಆಗಸ್ಟ್ ೨೧ ಬ್ಲಾಗ್ ೬೦ ವೀಕ್ಷಣೆ

ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್ನು ಪೂರೈಸಿ ಆರನೇ ಹೆಜ್ಜ...

ಮಂತ್ರಾಲಯ ಆರಾಧನೆಯ ಚಿತ್ರಗಳು

ಆಗಸ್ಟ್ ೧೯ ಬ್ಲಾಗ್ ೫೧ ವೀಕ್ಷಣೆ

ಮಂತ್ರಾಲಯದಲ್ಲಿ ನಡೆದ ಶ್ರೀ ಗುರು ರಾಘವೇಂದ್ರರ ೩೪೦ನೆ ಆರಾಧನೆಯ ಚಿತ್ರಗಳನ್ನು ಈ ಕೆಳಗಿನ ಕೊಂಡಿಯಲ್ಲಿ ಕಾಣಬಹುದು. ಚಿತ್ರದ ಸೈಜ್ ದೊಡ್ಡದಾಗಿರುವುದರಿಂದ ನೇರವಾಗಿ ಸಂಪದದಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. http://www.facebook.com/notes/ja...

ಮಂತ್ರಾಲಯ ರಾಯರ ಆರಾಧನೆ

ಆಗಸ್ಟ್ ೧೮ ಲೇಖನ ೨,೨೧೧ ವೀಕ್ಷಣೆ

ಪ್ರತೀ ವರ್ಷ ರಾಯರ ಆರಾಧನೆ ಬಂದಾಗ ಮಂತ್ರಾಲಯಕ್ಕೆ ಹೋಗಬೇಕೆಂದು ಅಂದುಕೊಳ್ಳುತ್ತಿದ್ದೆ. ಆದರೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅದು ಸಾಧ್ಯವಾಯಿತು. ಈ ಬಾರಿ ಆಗಸ್ಟ್ ೧೪,೧೫, ಹಾಗೂ ೧೬ ರಂದು ರಾಘವೇಂದ್ರ ಸ್ವಾಮಿಗಳ ಆರಾಧನೆ ಇತ್ತು....

ಮೇಘವರ್ಷಿಣಿ

ಆಗಸ್ಟ್ ೧೮ ಕವನ ೬೫೪ ವೀಕ್ಷಣೆ

ಧೋ ಎಂದು ಸುರಿಯುತ್ತಿರುವ ವರ್ಷಧಾರೆಯಲಿ ಸೂರಿಗಾಗಿ ಓಡಿ ಬರುತ್ತಿದ್ದ ನಾ ಕಂಡೆ ನಿನ್ನನು ಸುರಿವ ಮಳೆಯ ಲೆಕ್ಕಿಸದೆ ತೋಯುತ ನಿಂತೆ ನೀ ಹಿಡಿದ ಕಪ್ಪು ಕೊಡೆಯು ಮರೆಮಾಚುತ್ತಿತ್ತು ನಿನ್ನ ಸುಂದರ ಶುಭ್ರ ಶ್ವೇತ ವದನವ ಕಾತರ ತಾಳಲಾಗದೆ ನಾ ನಿಂತಿದ್ದೆ...

ಸಂಬಂಧಗಳು

ಆಗಸ್ಟ್ ೧೭ ಕವನ ೧,೩೯೭ ವೀಕ್ಷಣೆ

ಹುಟ್ಟಿದೊಡನೆ ಶುರುವಾಗುವ ಸಂಬಂಧ ತಂದೆ ತಾಯಿಯ ಪ್ರೀತಿಯ ಸಂಬಂಧ ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು ಒಂದೆಡೆಯಾದರೆ ಬಂಧು ಬಾಂಧವರ ಆತ್ಮೀಯ ಸಂಬಂಧಗಳು ಮತ್ತೊಂದೆಡೆ ಮದುವೆಯೊಂದಿಗೆ ಶುರುವಾಗುವುದು

ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ

ಆಗಸ್ಟ್ ೧೨ ಬ್ಲಾಗ್ ೩೭ ವೀಕ್ಷಣೆ

ಇಂದು ಅಪರೂಪಕ್ಕೆ ಘಂಟಸಾಲ ಅವರ ಹಾಡುಗಳನ್ನು ಕೇಳುತ್ತಿದ್ದಾಗ ಒಂದು ಹಾಡು ಬಹಳವಾಗಿ ಕಾಡಿತು. ಆ ಹಾಡು ತೆಲುಗಿನಲ್ಲಿದ್ದು ಅದರ ಸಾಹಿತ್ಯವನ್ನು ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆ ಮಾಡಿದ್ದೇನೆ. ತಾಯಿಯೊಬ್ಬಳು ಸತ್ತ ನಂತರದ ಸನ್ನಿವೇಶವನ್ನು ಅದ್ಭು...