ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಂಡೆ ನಾ ಗೋವಿಂದ

ಸೆಪ್ಟೆಂ ೨೧ ಕವನ ೫೦೬ ವೀಕ್ಷಣೆ

ಕಂಡೆ ನಾ ಗೋವಿಂದನ ತಿರುಮಲಗಿರಿಯ ಆನಂದ ನಿಲಯದಿಕಂಡೆನಾಗೋವಿಂದನ ಕಂಡೆ ನಾ ಗೋವಿಂದನ ತಿರುಮಲಗಿರಿಯ ಆನಂದ ನಿಲಯದಿಕಂಡೆನಾಗೋವಿಂದನ ವೃಷಭಾದ್ರಿ, ಅಂಜನಾದ್ರಿ ನೀಲಾದ್ರಿ,ಗರುಡಾದ್ರಿ ಶೇಷಾದ್ರಿ, ನಾರಾಯಣಾದ್ರಿವೆಂಕಟಾದ್ರಿ ಎಂಬ ಏಳು ಬೆಟ್ಟಗಳ ಮೇಲೆ ನ...

ಸ ಮೋ ಸ‌

ಸೆಪ್ಟೆಂ ೨೧ ಬ್ಲಾಗ್ ೪೧ ವೀಕ್ಷಣೆ

ಹುಡುಗಿಯ ಕಿರುನಗೆ ಹುಡುಗನಿಗೆ ಫುಲ್ ಹೊಗೆ ಹುಡುಗಿಯ ಸಿಹಿ ಮುತ್ತು ಹುಡುಗನಿಗೆ ಆಪತ್ತು ಹುಡುಗಿಯ ಕುಡಿನೋಟ ಹುಡುಗನಿಗೆ ತಿಥಿ ಊಟ ____________________________________ ದರ್ಶನ್ ಹೊಸ ಸಿನಿಮಾ ೯೦ ಹೊಡಿ ಹೆ೦ಡ್ತಿನ ಬಡಿ...

ವಾಕ್ಪಥ - ಏಳನೆಯ ಹೆಜ್ಜೆ

ಸೆಪ್ಟೆಂ ೨೦ ಬ್ಲಾಗ್ ೪೫ ವೀಕ್ಷಣೆ

ಸೆಪ್ಟೆ೦ಬರ್ ೨೫, ಭಾನುವಾರ, ೨೦೧೧ಆಗಮನ ಮತ್ತು ಮಿಲನ : ಬೆಳಿಗ್ಗೆ ೧೦.೦೦ ಘ೦ಟೆಗೆಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.ಕಾರ್ಯಕ್ರಮದ ವಿವರ:ಗೋಷ್ಠಿಯ ಆರ೦ಭ: ಬೆಳಿಗ್ಗೆ ೧...

ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ‌

ಸೆಪ್ಟೆಂ ೧೫ ಬ್ಲಾಗ್ ೩೬ ವೀಕ್ಷಣೆ

ಮೂವತ್ತುವಸಂತಗಳುಗರ್ಭದಲ್ಲಿದ್ದ ನನ್ನೊಳಗಿನಬರಹಗಾರನಿಗೆಕಳೆದ ವಸಂತವಷ್ಟೇಸಂಪದದಆಸ್ಪತ್ರೆಯಲ್ಲಿ ಸುಖಪ್ರಸವವಾಯಿತು... ಆಗಷ್ಟೇಹುಟ್ಟಿದಬರಹಗಾರನನ್ನು ಎತ್ತಾಡಿಮುದ್ದಾಡಿಆಟವಾಡಿಸಿದ ಎಲ್ಲಬಂಧುಬಾಂಧವರಿಗೂ ನನ್ನಅನಂತಾನಂತವಂದನೆಗಳು ಗರ್ಭದಲ್ಲಿದ್ದುಸ...

ಸೀರೆ ಉಡುವುದು ತಪ್ಪೇ?

ಸೆಪ್ಟೆಂ ೧೪ ಬ್ಲಾಗ್ ೬೪ ವೀಕ್ಷಣೆ

ಸೀರೆ ಉಡುವುದು ತಪ್ಪೇ? ಇದೇನಪ್ಪ ಭಾರತದಲ್ಲಿ ಅದು ಕರ್ನಾಟಕದಲ್ಲಿ ಇಂಥಹ ಪ್ರಶ್ನೆ ಕೇಳುತ್ತಿದ್ದಾನಲ್ಲ ಎಂದುಕೊಳ್ಳುತ್ತಿದ್ದೀರಾ. ಹೌದು ಸ್ವಾಮಿ ಅದಕ್ಕೊಂದು ಕಾರಣ ಇದೆ. ನನ್ನಾಕೆ ಮದುವೆಯ ನಂತರ ಸೀರೆ ಬಿಟ್ಟು ಬೇರೆ ಬಟ್ಟೆ ತೊಡುವುದಿಲ್ಲ ಎಂದು ನ...

ಜಂಭದಿಂದ ಬೀಗುತಿಹೆನು

ಸೆಪ್ಟೆಂ ೧೨ ಕವನ ೬೬೩ ವೀಕ್ಷಣೆ

ಮುಂಜಾನೆಯ ಮಂಜಲ್ಲಿ ಸಖಿ ನಿನ್ನ ಕೈ ಹಿಡಿದು ಹೂ ಹಾಸಿದ ದಾರಿಯಲ್ಲಿ ನಡೆಯುತಿರಲು.. ನಿನ್ನಂದವ ಕಂಡ ಗಿಡಮರಗಳು ತಣ್ಣನೆ ಗಾಳಿಯ ಚಾಮರವ ಬೀಸುತಿರಲು... ಮುತ್ತಿನಂತೆ ಜೋಡಿಸಿಟ್ಟ ಮಂಜಿನ ಹನಿಗಳು ಪನ್ನೀರ ಸಿಂಚನವ ಮಾಡಿಸಿರಲು ಆಗಸದಿ ರವಿಯು ನಿನ್ನಂದ...

ಜೀವನವೆಂಬ ಪಾಠಶಾಲೆಯಲ್ಲಿ

ಸೆಪ್ಟೆಂ ೦೯ ಬ್ಲಾಗ್ ೪೦ ವೀಕ್ಷಣೆ

ಒಂದರಿಂದ ಹತ್ತರವರೆಗೆ ತರಗತಿಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವಲ್ಲ ಉನ್ನತ ವಿದ್ಯಾಭ್ಯಾಸದಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವೇನಲ್ಲ.. ಆದರೆ ಜೀವನವೆಂಬ ಪಾಠಶಾಲೆಯಲ್ಲಿ ಎದುರಾಗುವ ಪರೀಕ್ಷೆಯನ್ನು ಊಹಿಸುವುದು...

ನಿಲ್ಲದು ಅಮಾಯಕರ ಸಾವು ನೋವು

ಸೆಪ್ಟೆಂ ೦೮ ಬ್ಲಾಗ್ ೪೯ ವೀಕ್ಷಣೆ

ದೇಶವು ನಡುಗುತ್ತದೆ ಪ್ರತಿ ಬಾರಿ ಬಾಂಬ್ ಸ್ಫೋಟಿಸಿದಾಗ ಉಗ್ರರು ಗಹಗಹಿಸಿ ನಗುತ್ತಾರೆ ಪ್ರತಿ ಬಾರಿ ಸ್ಫೋಟಿಸಿದಾಗ ಘೋಷಿಸುತ್ತಾರೆ ಕಟ್ಟೆಚ್ಚರ ಪ್ರತಿ ಬಾರಿ ಸ್ಫೋಟಿಸಿದಾಗ ಮರೆಯುತ್ತಾರೆ ಕಟ್ಟೆಚ್ಚರ ಮತ್ತೊಮ್ಮೆ ಸ್ಫೋಟಿಸುವವರೆಗೂ ನಾಯಕರು ನೀಡುತ್...

ಸಾವಿನ ಜೊತೆ ಮಾಧ್ಯಮದವರ ಆಟ..

ಸೆಪ್ಟೆಂ ೦೮ ಬ್ಲಾಗ್ ೩೬ ವೀಕ್ಷಣೆ

ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದಾಗ ಟಿ.ವಿ.ಯಲ್ಲಿ ಸಮಯ ನ್ಯೂಸ್ ನೋಡುತ್ತಾ ಕುಳಿತಿದ್ದರು. ಇದೇನಪ್ಪ ಧಾರಾವಾಹಿ ಸಮಯದಲ್ಲಿ ನ್ಯೂಸ್ ಚಾನೆಲ್ ನೋಡುತ್ತಿದ್ದಾರಲ್ಲ ಎಂದು ಆಶ್ಚರ್ಯದಿಂದ ನೋಡಿದರೆ. ಕನ್ನಡ ಚಲನಚಿತ್ರ ನಟ "ಶಿಷ್ಯ" ದೀಪಕ್ ಅವರು...

ಲೈಫು ಇಷ್ಟೇನಾ..

ಸೆಪ್ಟೆಂ ೦೫ ಬ್ಲಾಗ್ ೫೩ ವೀಕ್ಷಣೆ

ಪ್ಲೇಹೋಂಗೋಗಿ ಆಟ ಆಡಿ ಮಧ್ಯಾಹ್ನಕ್ಕೆ ತಿಂಡಿ ತಿಂದು ಮನೇಗೆ ಬಂದು ಮಲಗಿಬಿಟ್ರೆ ಲೈಫು ಇಷ್ಟೇನಾ... ಪ್ಲೇಹೋಂ ಮುಗಿಸಿ ಸ್ಕೂಲಿಗೆ ಹೋಗಿ ಓದು ಬರಹ ಎಲ್ಲ ಮುಗಿಸಿ ಮನೇಗೆ ಬಂದು ಹೋಂವರ್ಕ್ ಮಾಡು ಲೈಫು ಇಷ್ಟೇನಾ.. ಸ್ಕೂಲು ಮುಗಿಸಿ ಎಕ್ಸಾಮ್ ಬರೆದು ರ...

"ಕದಳೀ ವಿವಾಹ"

ಆಗಸ್ಟ್ ೩೧ ಬ್ಲಾಗ್ ೫೭೪ ವೀಕ್ಷಣೆ

ಗಣೇಶ ಹಬ್ಬದ ಪ್ರಯುಕ್ತ ಬಾಳೆಕಂದು ತರಲು ಗಾಂಧೀ ಬಜಾರ್ ಗೆ ನಾನು ನನ್ನ ಮಡದಿ ಹೋಗಿ ಅಂಗಡಿ ಬೀದಿಯಲ್ಲಿ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಮಡದಿ ಒಂದು ಪ್ರಶ್ನೆ ಕೇಳಿದಳು. ನೀವು ಬಾಳೆ ಕಂಬವನ್ನು ಮದುವೆ ಆಗಿದ್ದೀರಾ ಎಂದು. ನನಗೆ ಅಲ್ಲಿ...

ಪ್ರಾಣಿಗಳ ಜೊತೆ ಒಂದು ದಿನ

ಆಗಸ್ಟ್ ೨೯ ಬ್ಲಾಗ್ ೮೯ ವೀಕ್ಷಣೆ

ಮೂವತ್ತುವರ್ಷಗಳಿಂದಬೆಂಗಳೂರಿನಲ್ಲಿಇದ್ದರೂಒಮ್ಮೆಯಾದರೂಬೆಂಗಳೂರಿಗೆಕೇವಲ೨೫-೩೦ಕಿ.ಮೀಅಂತರದಲ್ಲಿರುವಬನ್ನೇರುಘಟ್ಟಉದ್ಯಾನವನಕ್ಕೆಭೇಟಿನೀಡಲುಆಗಿರಲಿಲ್ಲ. ಎಷ್ಟೋಸಲಹೋಗೋಣಎಂದುಕೊಂಡರೂಯಾರೋಒಬ್ಬರುಅಯ್ಯೋಅಲ್ಲೇನಿದೆನೋಡಕ್ಕೆಎನ್ನುತ್ತಿದ್ದರು. ಹಾಗಾಗಿನ...