ಕಂಡೆ ನಾ ಗೋವಿಂದನ ತಿರುಮಲಗಿರಿಯ
ಆನಂದ ನಿಲಯದಿಕಂಡೆನಾಗೋವಿಂದನ
ಕಂಡೆ ನಾ ಗೋವಿಂದನ ತಿರುಮಲಗಿರಿಯ
ಆನಂದ ನಿಲಯದಿಕಂಡೆನಾಗೋವಿಂದನ
ವೃಷಭಾದ್ರಿ, ಅಂಜನಾದ್ರಿ ನೀಲಾದ್ರಿ,
ಶೇಷಾದ್ರಿ, ನಾರಾಯಣಾದ್ರಿವೆಂಕಟಾದ್ರಿ ಎಂಬ
ಏಳು ಬೆಟ್ಟಗಳ ಮೇಲೆ ನಿಂತಿರುವ ಕಲಿ
ಅನಾಥರಕ್ಷಕ ಗೋವಿಂದನನಾಕಂಡೆ..
ಕರಗಳಲ್ಲಿ ಶಂಖ ಚಕ್ರವ ಹಿಡಿದು
ವಕ್ಷಸ್ಥಳದಿಶ್ರೀದೇವಿಭೂದೇವಿಯರುನೆಲೆಸಿರುವ
ಅಭಯಹಸ್ತವನೀಡುತನಿಂತಿರುವ
ಪ್ರಸನ್ನಮೂರ್ತಿಗೋವಿಂದನನಾಕಂಡೆ..
ಬೇಡಿಬರುವಭಕ್ತಜನರ ಮೊರೆಗಳಆಲಿಸುತ
ಕಷ್ಟಗಳಕಳೆದುಸಂತೋಷವನೀಡುತ
ಆನಂದನಿಲಯದಿನಿಂತಿರುವಕರುನಾಸಾಗರ
ಗೋವಿಂದನನಾಕಂಡೆ...
ಪ್ರತಿಕ್ರಿಯೆ (1)