ಲ್ಯಾಪ್ ಟಾಪ್ ನಿ೦ದ ಟಿ.ವಿ ಗೆ ಕನೆಕ್ಟ್ ಮಾಡಬಹುದೆ?
ಲ್ಯಾಪ್ ಟಾಪನ್ನು ಟಿ.ವಿ ಗೆ ಕನೆಕ್ಟ್ ಮಾಡಿ ಅ೦ತರ್ಜಾಲದಿ೦ದ ಸಿನೆಮಾ ನೋಡಬಹುದೇ? ಹಾಗಿದ್ದಲ್ಲಿ ಯಾವ ಮಾರ್ಗ ಅನುಸರಿಸಬಹುದು ತಿಳಿಸುತ್ತೀರ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Jayanth Ramachar
ಲ್ಯಾಪ್ ಟಾಪನ್ನು ಟಿ.ವಿ ಗೆ ಕನೆಕ್ಟ್ ಮಾಡಿ ಅ೦ತರ್ಜಾಲದಿ೦ದ ಸಿನೆಮಾ ನೋಡಬಹುದೇ? ಹಾಗಿದ್ದಲ್ಲಿ ಯಾವ ಮಾರ್ಗ ಅನುಸರಿಸಬಹುದು ತಿಳಿಸುತ್ತೀರ?
ಸಿದ್ಲಿಂಗು ಮನೆ ಮುಂದೆ ಚಪ್ಪರ ಇದೆ...ಚಪ್ಪರಕ್ಕೆ ಹಾರ ಹಾಕಿದ್ದಾರೆ... ಬೆಳಿಗ್ಗೆ ಕಟ್ಟಿದ್ದ ಬಾಳೆಕಂಬಗಳು ಸೊರಗಿ ಹೋಗಿವೆ.. ಅಳಿದುಳಿದ ಎಲೆಗಳನ್ನು ಹಸುಗಳು ತಿನ್ನುತ್ತಿವೆ... ಮನೆಯ ಮುಂದೆ ಜನ ಜಮಾಯಿಸಿದ್ದರೂ ಯಾರಿಗೂ ಹಸುವನ್ನು ಓಡಿಸುವ ಮನಸ್...
ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರೇಮಕವಿ, ಎಲ್ಲರನ್ನು ಪ್ರೀತಿಯಿ೦ದ ಆತ್ಮೀಯ ಎ೦ದೇ ಸ೦ಭೋಧಿಸುವ ಶ್ರೀಯುತ ಹರೀಶ್ ಆತ್ರೇಯರಿಗೆ ಇ೦ದು ಹುಟ್ಟಿದ ಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎ೦ದು ಪ್ರಾರ್ಥಿ...
ಕಳೆಯಿತು ಮಳೆಗಾಲ ಮಳೆ ಇಲ್ಲದೆ ಶುರುವಾಗಿದೆ ಚಳಿಗಾಲ ತಣ್ಣನೆ ಗಾಳಿಯೊಂದಿಗೆ ಸಂಜೆಯತಣ್ಣನೆ ಗಾಳಿಗೆ ಮೈ ಎಲ್ಲ ನಡುಗುತಿದೆ ಚಳಿಯಲ್ಲಿ... ಈ ತಣ್ಣನೆಯಚಳಿಯಲ್ಲಿ ನಿನ್ನಯ ಸನಿಹ ಕೋರುತಿದೆನನ್ನೀ ಮನಸು ನೀ ನೀಡುವ ಬೆಚ್ಚನೆಯ ಸ್ಪರ್ಶಕೆ ಹಾತೊರೆಯುತಿದೆ...
ಬಾರ್ಗೇಟಿನಲಿ ಟೈಟಾಗಿ ಬಂದವರ ಕಾಪಾಡೋ ಎಣ್ಣೆಶ್ವರ ಹೊಟ್ಟೆಲಿ ಎಣ್ಣೆ ಫುಲ್ಲಾಗಿ ಆಡುತಿದೆ ಏನ್ಮಾಡ್ಲಿ ಮಾಡ್ಲಿ ಎಣ್ಣೆಶ್ವರ ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ತೂರಾಡು ಆಡು ಆಡು ಆಡು ಅಂತಾನೆ ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ ಕುಡಿಬೇಡ ಬೇಡ ಬೇ...
ಕನ್ನಡ ಅ೦ತರ್ಜಾಲ ತಾಣದಲ್ಲಿ ಸ೦ಚಲನವನ್ನು ಸ್ರುಷ್ಟಿ ಮಾಡಿರುವ ಸ೦ಪದದ ಸ್ರುಷ್ಟಿಕರ್ತ ಶ್ರೀಯುತ ಹರಿಪ್ರಸಾದ ನಾಡಿಗರಿಗೆ ಇ೦ದು ಹುಟ್ಟುಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ತು ಕಾಪಾಡಲಿ ಎ೦ದು ಹಾರೈಸುತ್ತೇನೆ.
ಒ೦ದು ವೇಳೆ ಕಾಲಯ೦ತ್ರ ಸಿಕ್ಕು ಭೂತಕಾಲಕ್ಕೆ ಹೋದರೆ ಏನನ್ನು ನೋಡಲು ಬಯಸುತ್ತೀರ? ನಾನಾದರೇ ಹಿ೦ದಕ್ಕೆ ಹೋಗಿ ನನ್ನ ಮೆಚ್ಚಿನ ನಾಯಕ ಭಗತ್ ಸಿ೦ಗ್ ರ ದರ್ಶನ ಮಾಡುತ್ತೇನೆ. ಇನ್ನು ನೀವು?
ತೆರೆದು ನೋಡು ನಿನ್ನ ಮೊಬೈಲ್ ಹೃದಯವ ಕಳಿಸಿರುವೆ ನನ್ನ ಮೊಬೈಲ್ ಹೃದಯದಿಂದ ಸಂದೇಶವನನ್ನ ಪ್ರೀತಿಯ ನಿವೇದಿಸಲು ಬಳಸಿಲ್ಲ ನಾನ್ಯಾವುದೇ ಪೇಪರನ್ನು ತಿಳಿಯಿತೆ ನಿನಗೆ ನಾನೆಷ್ಟು ಪರಿಸರ ಪ್ರೇಮಿಯೆಂದು ಕಳಿಸಿರುವೆ ನಿನಗೊಂದು ಮುಳ್ಳಿರದ ಗುಲಾಬಿಯ ಚಿತ...
ವಾಕ್ಪಥ ಸೃಷ್ಟಿಯಾಗಿ ೯ ಹೆಜ್ಜೆಗಳು ಸಂದಿವೆ. ಅಕ್ಟೋಬರ್ ೩೦ ರಂದು ಪುಸ್ತಕ ಪರಿಷೆಯಲ್ಲಿ ನಡೆದ ವಾಕ್ಪಥ ಗೋಷ್ಠಿ ಎಂಟನೆ ಹೆಜ್ಜೆ ಆಗಿತ್ತು. ನಂತರದ ಗೋಷ್ಠಿ ಅಂದರೆ ವಾಕ್ಪಥ ಹೆಜ್ಜೆ ೯ ನೆನ್ನೆ ಅಂದರೆ ೧೩-೧೧-೨೦೧೧ ರಂದು ಸೃಷ್ಟಿ ವೆಂಚರ್ಸ್ ನಲ್ಲಿ...
ದಿನಾಂಕ - ೫-೧೧-೧೧ -ಮನೆಯಿಂದ ಆಚೆ ಹೋಗಿದ್ದ ಮಧುಸೂಧನ ಮರಳಿ ಮನೆಗೆ ಬಂದಾಗ ಮೊದಲಿನಂತಿರಲಿಲ್ಲ. ಮನೆಯಲ್ಲಿ ಎಲ್ಲರೂ ಅವನನ್ನು ಮಧು ಎಂದು ಕರೆಯುತ್ತಿದ್ದರು. ಸದಾ ಕಾಲ ಲವಲವಿಕೆಯಿಂದ ಇರುತ್ತಿದ್ದ ಹುಡುಗ ಮಧು. ಮನೆಮಂದಿಗೆಲ್ಲ ಅಚ್ಚುಮೆಚ್ಚು ಏಕೆಂ...
ಮುಂಜಾನೆಯ ಮೊದಲ ಸೂರ್ಯ ರಶ್ಮಿ ಬುವಿಯ ತಾಗಿದೊಡೆ ಕೋಳಿಯ ಕೂಗಿಗೆ ಎಚ್ಚೆತ್ತು ಸಗಣಿಯ ನೀರಿನಿಂದ ನೆಲವ ಸಾರಿಸಿ ರಂಗೋಲಿಯ ಬಿಡುವ ಹೆಂಗಳೆಯರು ಮುಖವ ತೊಳೆದು ಮುದ್ದೆಯ ಉಂಡು ಕತ್ತಿಗೆ ಕಟ್ಟಿರುವ ಗಂಟೆಯ ಸದ್ದು ಮಾಡುವ ಎತ್ತಿಗೆ ನೊಗವ ಕಟ್ಟಿ ಧೂಳೆಬ್...
ಇ೦ದು ಕನ್ನಡ ಚಿತ್ರರ೦ಗದ ಧ್ರುವತಾರೆ ದಿ.ಶ೦ಕರ್ ನಾಗ್ ಅವರ ಹುಟ್ಟಿದ ದಿನ. ಈ ಸ೦ದರ್ಭದಲ್ಲಿ ಮು೦ಚೆ ಪ್ರಕಟಿಸಿದ್ದ ಲೇಖನವನ್ನೆ ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ. ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦ ಸೆಪ್...