ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಫೆಬ್ರ ೧೩ ಬ್ಲಾಗ್ ೧೧೬ ವೀಕ್ಷಣೆ

೧೨-೦೨-೧೨ - ಒಂದು ವರದಿ. ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿಗಳಿಗೂ ನೆನ್ನೆಯ ಗೋಷ್ಟಿ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 4

ಫೆಬ್ರ ೧೨ ಬ್ಲಾಗ್ ೮೬ ವೀಕ್ಷಣೆ

Hi Pavani here hru ? ಎಂದಿತ್ತು. ನನಗೆ ಒಮ್ಮೆಲೇ ಸಂತೋಷ, ಆಶ್ಚರ್ಯ, ಕೋಪ ಎಲ್ಲ ಒಟ್ಟಿಗೆ ಆಯಿತು. ಮೆಸೇಜ್ ಡೀಟೈಲ್ಸ್ ನೋಡಿದಾಗ ರಾತ್ರಿ ಹನ್ನೊಂದು ಗಂಟೆಗೆ ಕಳಿಸಿದ್ದಾಳೆ ಎಂದು ಗೊತ್ತಾಯಿತು. ಛೆ ಇಷ್ಟು ದಿನ ಅವಳ ಸಲುವಾಗಿ ದಿನ ರಾತ್ರಿ ತಡವಾ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 3

ಫೆಬ್ರ ೧೧ ಬ್ಲಾಗ್ ೭೬ ವೀಕ್ಷಣೆ

ಸಂಜೆಯವರೆಗೂ ಅರೆಮನಸಿನಿಂದಲೇ ಒದ್ದಾಡುತ್ತಿದ್ದೆ. ಸಂಜೆ ಸ್ನೇಹಿತರು ಕರೆ ಮಾಡಿದ ಮೇಲೆ ಆಚೆ ಹೋದೆ. ಆಚೆ ಬರಬೇಕಾದರೆ ಅಮ್ಮ ಪ್ರಸಾದ ಕೊಟ್ಟು ಕಳುಸಿದ್ದರು. ಸ್ನೇಹಿತರೆಲ್ಲರಿಗೂ ಪ್ರಸಾದ ಕೊಟ್ಟು ಅವರ ಜೊತೆ ಹರಟುತ್ತಿದ್ದಷ್ಟು ಹೊತ್ತು ಪಾವನಿಯನ್ನು...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 2

ಫೆಬ್ರ ೦೯ ಬ್ಲಾಗ್ ೫೨ ವೀಕ್ಷಣೆ

ಅವಳಿಗೂ ಹೀಗೆ ಆಗುತ್ತಿರುತ್ತದ? ಅವಳಿಗೂ ನಾನೆಂದರೆ ಇಷ್ಟವ? ಇಷ್ಟ ಇಲ್ಲದಿದ್ದರೆ ಅವಳಾಗೇ ಯಾಕೆ ನನ್ನ ನಂಬರ್ ತೆಗೆದುಕೊಳ್ಳುತ್ತಾಳೆ ಅಥವಾ ಅವಳ ಮನಸಲ್ಲಿ ಬರೀ ಸ್ನೇಹವಿದೆಯೇ ಅಥವಾ ಪ್ರೇಮವಿದೆಯೇ? ಒಂದು ವೇಳೆ ಅದು ಪ್ರೇಮವೇ ಆಗಿದ್ದರೆ ಅವರ ಮನೆಯವ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 1

ಫೆಬ್ರ ೦೮ ಬ್ಲಾಗ್ ೫೧ ವೀಕ್ಷಣೆ

(ಈ ಕಥೆಯಲ್ಲಿ ಬರುವ ಎಲ್ಲ ಪಾತ್ರ ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿ ಹಾಗೂ ಘಟನೆಗೆ ಸಂಬಂಧಿಸಿದ್ದಲ್ಲ) ಸೆಪ್ಟೆಂಬರ್ ೧೮... ಕ್ಯಾಲೆಂಡರ್ ನಲ್ಲಿ ಈ ದಿನಾಂಕ ಬಂತೆಂದರೆ ಸಾಕು ನನಗೆ ಏನೇನೋ ಆಗುತ್ತದೆ ಒಂದು ಕಡೆ ಕರಾಳ ನೆನಪುಗ...

(ಕಥೆ) ನಿಧಿ ‍‍= ವಿಧಿ

ಫೆಬ್ರ ೦೫ ಬ್ಲಾಗ್ ೬೪ ವೀಕ್ಷಣೆ

ನನ್ನೆದುರಿಗೆ ಸಚಿನ್ ನಿಂತಿದ್ದಾನೆ. ಸಚಿನ್ ಕೈಯಲ್ಲಿ ಮೊನಚಾದ ಆಯುಧ ಒಂದಿದೆ. ಆಯುಧ ರಕ್ತದಲ್ಲಿ ನೆಂದು ಆಯುಧದ ತುದಿಯಿಂದ ರಕ್ತ ತೊಟ್ಟಿಕ್ಕುತ್ತಿದೆ. ಎದುರಿನಲ್ಲಿ ಸೌರವ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಸಚಿನ್ ನ ಮುಖ ಕೋಪದಿಂದ ಕೆಂಪಾಗಿದ...

ಹರಿದ ಪುಸ್ತಕ - ಭಾಗ ೩

ಫೆಬ್ರ ೦೩ ಬ್ಲಾಗ್ ೭೫ ವೀಕ್ಷಣೆ

ಎಲ್ಲರೂ ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಎಲ್ಲೋ ತಪ್ಪು ಮಾಡುತ್ತಿದ್ದೇನ ಎಂದು ಅನಿಸಿದರೂ ಅಪ್ಪನ ಕೋಪವನ್ನು ನೆನೆಸಿಕೊಂಡು ಇದೆ ಪರವಾಗಿಲ್ಲ ಎಂದುಕೊಂಡೆ. ಎಲ್ಲಿ ಆಚೆ ಹೋದರೆ ಅಪ್ಪನ ಕೈಗೆ ಸಿಕ್ಕು ಬಿಡುತ್ತೀನೋ ಎಂಬ ಭಯದಿಂದ ಊಟ ಸಹ ಮಾ...

ಹರಿದ ಪುಸ್ತಕ - ಭಾಗ ೨

ಫೆಬ್ರ ೦೧ ಬ್ಲಾಗ್ ೪೮ ವೀಕ್ಷಣೆ

ಅಪ್ಪ ಎಂದೆ ಅಷ್ಟೇ ಕೆನ್ನೆಗೆ ಎರಡು ಏಟು ಕೊಟ್ಟು ಮನೆಗೆ ಬರೋದು ಬಿಟ್ಟು ಇಲ್ಲಿ ಶೂಟಿಂಗ್ ನೋಡ್ತಾ ನಿಂತಿದ್ಯ. ನಡಿ ಮನೆಗೆ ಓದಿಲ್ಲ ಕಥೆಯಿಲ್ಲ ನಿನಗೆ ಸಿನೆಮಾ ಬೇಕಾ ಎಂದು ದರದರ ಎಳೆದುಕೊಂಡು ಮನೆಗೆ ಕರೆದುಕೊಂಡು ಬಂದರು. ಅಂದು ರಾತ್ರಿ ನನಗೆ ಊಟ...

ಕಥೆ - ಹರಿದ ಪುಸ್ತಕ ಭಾಗ ‍೧

ಜನ ೩೧ ಬ್ಲಾಗ್ ೫೫ ವೀಕ್ಷಣೆ

ನಾನುಎಂದಿನಂತೆಅಂದೂಸಹನನ್ನಕೆಲಸಮುಗಿಸಿಕೊಂಡುರೂಮಿಗೆಮರಳಲು ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದೆ.. ಇನ್ನೇನು ಬಸ್ ಬರಲುಹತ್ತುನಿಮಿಷಇರಬಹುದು. ಅಷ್ಟರಲ್ಲಿನಾನುನಿತ್ಯದಂತೆನನ್ನಮೊಬೈಲ್ಹಾಗೂಪರ್ಸುಎರಡುಭದ್ರವಾಗಿದೆಎಂದುಖಚಿತಪಡಿಸಿಕೊಂಡುಸಿದ್ಧನಾದೆ....

ಶೀತಲವಾಗಿದೆಯೇ ಯುವಕರ ನೆತ್ತರು

ಜನ ೩೦ ಕವನ ೧,೦೩೩ ವೀಕ್ಷಣೆ

ಶೀತಲವಾಗಿದೆಯೇ ಯುವಕರ ನೆತ್ತರುದೇಶಕ್ಕಾಗಿ ಬಲಿದಾನಗೈದ ವೀರರ ನಾಡಿನಯುವಕರ ನೆತ್ತರು ಶೀತಲವಾಗಿದೆಯೇ... ಉಗ್ರವಾದಿಗಳು ಅಟ್ಟಹಾಸವ ಮೆರೆದರೂಪುಡಾರಿಗಳು ಹೊಲಸು ರಾಜಕೀಯ ಆಟವ ಆಡಿದರೂಕುದಿಯಲಿಲ್ಲವೇ ನಿಮ್ಮಯ ನೆತ್ತರು ಕುದಿಯಲಿಲ್ಲವೇ ಬರಿಯ ಓದನು ಓದ...

ಕಥೆ : ಒ೦ದು ಐ.ಟಿ ಪ್ರೇಮಕಥೆ ‍ಕೊನೆಯ ಭಾಗ‌

ಜನ ೨೫ ಬ್ಲಾಗ್ ೧೫೩ ವೀಕ್ಷಣೆ

ದಿನಗಳು ಕಳೆಯುತ್ತಾ ಕಳೆಯುತ್ತಾ ನಾನು ಪ್ರಜ್ಞಾಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಕೆಲಸದಲ್ಲಿ ಹೆಚ್ಚು ಮಗ್ನನಾಗಿ ಎರಡು ಬಾರಿ "Employee of the Month " ಎಂದು ಗುರುತಿಸಲ್ಪಟ್ಟೆ. ಎಲ್ಲರೂ ನನ್ನ ಕೆಲಸವನ್ನು ಮೆಚ್ಚಿಕೊಂಡು ಅಭಿನಂದಿಸಿದರು. ಪ್...

ಕಥೆ : ಒ೦ದು ಐ.ಟಿ ಪ್ರೇಮಕಥೆ ‍ಭಾಗ 2

ಜನ ೨೪ ಬ್ಲಾಗ್ ೫೫ ವೀಕ್ಷಣೆ

ಎರಡನೇ ದಿನದಿಂದ ಕೆಲಸ ಶುರುವಾಯಿತು. ಎಲ್ಲ ಕಡೆ ಒಂದು ವಾರ ಅಥವಾ ಎರಡು ವಾರ ಆದಮೇಲೆ "Honeymoon Days Over " ಎಂದರೆ ನನಗೆ ಒಂದೇ ದಿನಕ್ಕೆ ಆ ವಾಕ್ಯವನ್ನು ಹೇಳಿದ್ದರು. ಸಿಕ್ಕಾಪಟ್ಟೆ ಕೆಲಸ. ಊಟಕ್ಕೆ ಕೇವಲ ಅರ್ಧ ಗಂಟೆ, ಕಾಫಿ ಗೆ ಹೋದರೆ ಬರೀ...