ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 14
ಮನೆಗೆ ಬಂದ ತಕ್ಷಣ ಪೂಜಾ ನಿನಗೆ ಕೊಬ್ಬು ಜಾಸ್ತಿ ಕಣೋ ಅಲ್ಲಿ ಹೋಗಿ ಫೋನ್ ಮಾಡು, ಪಾವನಿಗೆ ಬರ್ತ್ ಡೇ ವಿಶ್ ಮಾಡ್ಬೇಕು ಅಂತ ಹೇಳಿದ್ನಲ್ಲ ಯಾಕೋ ಮಾಡ್ಲಿಲ್ಲ. ಈಗಲೇ ಹೀಗಾದ್ರೆ ಇನ್ನು ಮದ್ವೆ ಅದಮೇಲೆ ಏನ್ ಕಥೆನೋ ನಿಂದು ಎಂದು ಏನೇನೋ ಮಾತಾಡುತ್ತಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Jayanth Ramachar
ಮನೆಗೆ ಬಂದ ತಕ್ಷಣ ಪೂಜಾ ನಿನಗೆ ಕೊಬ್ಬು ಜಾಸ್ತಿ ಕಣೋ ಅಲ್ಲಿ ಹೋಗಿ ಫೋನ್ ಮಾಡು, ಪಾವನಿಗೆ ಬರ್ತ್ ಡೇ ವಿಶ್ ಮಾಡ್ಬೇಕು ಅಂತ ಹೇಳಿದ್ನಲ್ಲ ಯಾಕೋ ಮಾಡ್ಲಿಲ್ಲ. ಈಗಲೇ ಹೀಗಾದ್ರೆ ಇನ್ನು ಮದ್ವೆ ಅದಮೇಲೆ ಏನ್ ಕಥೆನೋ ನಿಂದು ಎಂದು ಏನೇನೋ ಮಾತಾಡುತ್ತಿದ...
ನನಗೆ ಕಣ್ಣುಗಳು ಭಾರವಾಗಿ ನೀರು ತಡೆಯಲು ಆಗದೆ ಆಚೆ ಬಂದು ಬಿಟ್ಟಿತ್ತು. ಅವಳು ನನ್ನ ಭುಜದ ಮೇಲೆ ಕೈ ಇಟ್ಟು ಹೇ ಯಾಕೋ ಏನಾಯಿತೋ, ಹೇ ಭಗತ್ ಪ್ಲೀಸ್ ಅಳಬೇಡ, ಅಳೋ ಅಷ್ಟು ಸೆಂಟಿಮೆಂಟ್ ಇದ್ದೀಯ ನಾನು ಹೇಳಿದ್ರಲ್ಲಿ. ಅಯ್ಯೋ ಹುಚ್ಚಪ್ಪ ಮೊದಲು ಅಳು ನ...
ಪಾವನಿ ಏನೋ ಮಾತಾಡಿಕೊಂಡು ಮುಂದೆ ಹೋಗುತ್ತಿದ್ದಳು. ಆದರೆ ನನಗೆ ಏನೂ ಕೇಳಿಸುತ್ತಿಲ್ಲ. ಎದೆಯಲ್ಲ ಭಾರವಾಗುತ್ತಿದೆ. ಕೈಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿ ಕುಸಿದು ಬೀಳುವಂತಾಗುತ್ತಿದೆ. ಸುತ್ತಲೂ ತಿರುಗಿದಂತೆ ಆಗುತ್ತಿದೆ. ಅಷ್ಟರಲ್ಲಿ ಪಾವನಿ ಹ...
ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರಲ್ಲಿತ್ತು. ಬಲವಂತವಾಗಿ...
ನೇಸರನು ಕಾಯಕವ ಮುಗಿಸಿ ಹೊರಡುತಿಹನು ಮನೆಗೆ ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು ನೇಸರನ ಕೆಂಪು ಮುಖ ಹೇಳುತಿದೆ ಕೋಪ ಬಂದಿದೆ ನೇಸರನಿಗೆ ಈ ಜಗದ ನಡೆ ನುಡಿಯ ಕಂಡು... ಕಾಣುತಿಲ್ಲ ಎನಗೆ ನಿನ್ನ ವದನ ಈ ಕತ್ತಲಿನಲ್ಲಿ ಅದು ಕೋಪದಲಿ ಕೆಂಪಾ...
ಪೂಜಾ ರೂಮಿಂದ ಹೋದ ಮೇಲೆ ಪಾವನಿಗೆ ಕಾಲ್ ಮಾಡಿ ಒಂದರ್ಧ ಘಂಟೆ ಮಾತನಾಡಿ ಕೊನೆಯಲ್ಲಿ ಪಾವಿ ನಿನ್ನ ಹುಟ್ಟಿದ ಹಬ್ಬ ಯಾವಾಗ ಎಂದೆ. ಯಾಕೋ ಏನು ಗಿಫ್ಟ್ ಕೊಡ್ತ್ಯ. ನೀನು ಗಿಫ್ಟ್ ಕೊಡ್ತೀನಿ ಅಂದ್ರೆ ನಾಳೆನೆ ಮಾಡ್ಕೊತೀನಿ ಹೇಳೋ ಹೇಳೋ ಎಂದಳು. ಪಾವಿ ಮೊ...
ಅಂತೂ ಸಿನೆಮಾ ಮುಗಿಸಿಕೊಂಡು ಆಚೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಆಚೆ ಬಂದು ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಮುಗುಳ್ನಕ್ಕು ಪಾವಿ ನಿನ್ನ ಮನೆ ಹತ್ರ ಡ್ರಾಪ್ ಮಾಡಿ ನಾನು ಮನೆಗೆ ಹೋಗ್ತೀನಿ ಎಂದೆ. ಅದಕ್ಕವಳು ಬೇಡ ಕಣೋ ನೀನು ಹೀಗಿಂದ ಹೀಗೆ...
ಒಂದು ಹತ್ತು ನಿಮಿಷ ಮಾತಾಡುತ್ತಲೇ ಇದ್ದಳು. ಒಂದು ಸಲ ನನ್ನ ಕಡೆ ನೋಡಿ ನಕ್ಕು ಮತ್ತೆ ಫೋನಿನಲ್ಲಿ ಬ್ಯುಸಿ ಆಡಲು. ಬಿಸಿ ಇದ್ದ ಕಾಫಿ ತಣ್ಣಗಾಗಿತ್ತು. ತಣ್ಣಗಾದ ಮೇಲೆ ಇನ್ನು ಕೆಟ್ಟದಾಗಿತ್ತು. ಇದಕ್ಕೆ ಅನ್ಯಾಯವಾಗಿ ಅಷ್ಟು ದುಡ್ಡು ಕುಕ್ಕಬೇಕಲ್ಲ...
ನನ್ನ ಆಫೀಸ್ ಎಲೆಕ್ಟ್ರೋನಿಕ್ ಸಿಟಿ ಯಲ್ಲಿ ಇದ್ದರೆ ಅವಳದ್ದು ಹೆಬ್ಬಾಳದಲ್ಲಿತ್ತು. ಅವಳು ಮುಂಚೆಯೇ ಹೇಳಿದ್ದರಿಂದ ಕ್ಯಾಬ್ ನಲ್ಲಿ ಬರದೆ ಬೈಕ್ ತಗೊಂಡು ಬಂದಿದ್ದೆ. ಮನೆಯಿಂದ ಬರಬೇಕಾದರೆ ಅಮ್ಮ, ಏನೋ ಬೈಕ್ ತಗೊಂಡು ಹೋಗ್ತಾ ಇದ್ದೀಯ ಕ್ಯಾಬ್ ಬರಲ್ವ...
ಕಾಲಕ್ರಮೇಣ ನಾವು ಹೆಚ್ಚೆಚ್ಚು ಮಾತಾಡಿಕೊಳ್ಳಲು ಶುರು ಮಾಡಿದೆವು. ದಿನಕ್ಕೆ ಮೂರು ನಾಲ್ಕು ಬಾರಿ ಮಾತಾಡಿಕೊಳ್ಳುವವರೆಗೂ ಬಂದಿತ್ತು. ಅದಲ್ಲದೆ ಸಂದೇಶಗಳೂ ನಿರಂತರವಾಗಿ ಹರಿದಾಡುತ್ತಿದ್ದವು. ಅದರಲ್ಲಿ ೯೦ ಪ್ರತಿಶತ Forwarded message ಗಳು ಆಗಿದ...
ಮನಸೆಲ್ಲ ಭಾರವಾಗಿ ಕಂಗಳು ತುಂಬಿದೆ ಗೆಳೆಯ ತುಡಿಯುತಿದೆ ಮನವು ನಿನ್ನ ಸಾಂಗತ್ಯಕೆ ಇನಿಯ ಬಂದು ಬಿಡು ಶೀಘ್ರದಲಿ ನೀ ನನ್ನ ಕಾಯಿಸದೆ.. ನೀನಾಡೋ ಸವಿಮಾತುಗಳು ಕೇಳದೆ ನನ್ನ ಕಿವಿಗಳಿಗೆ ಸಿಹಿಮಾತುಗಳ ಕೇಳಿದರೂ ಕಹಿ ಎನಿಸುತ್ತಿದೆ ನಾನೇನ ಮಾಡಲಿ ಹೇಳು...
ಮರುದಿನ ಆಫೀಸಿಗೆ ಹೋಗಿ ಸಿಸ್ಟಂ ಲಾಗಿನ್ ಆಗಿ ಟೀಮ್ ಮೀಟಿಂಗ್ ಗೆ ಹೋಗಿದ್ದಾಗ ಫೋನ್ ಸೈಲೆಂಟ್ ನಲ್ಲಿ ಹಾಕಿದ್ದೆ. ಎರಡು ಮೂರು ಬಾರಿ ವೈಬ್ರೇಟ್ ಆಯಿತು. ಬಹುಷಃ ಪಾವನಿ ಮಾಡಿರಬಹುದು. ಥೂ ಒಳ್ಳೆ ಎಡವಟ್ಟು ಟೈಮ್ ನಲ್ಲಿ ಕಾಲ್ ಮಾಡುತ್ತಾಳಲ್ಲ ಎಂದುಕೊ...