ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ಯಾರ್ ಗೆ ಹೋಗ್ಬುಟ್ಟೈತೆ ಓ ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಮಾರ್ಚ್ ೧೨ ಬ್ಲಾಗ್ ೩೪ ವೀಕ್ಷಣೆ

ಪ್ಯಾರ್ ಗೆ ಹೋಗ್ಬುಟ್ಟೈತೆ ಓ ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ ಓ ನಮ್ದೂಕೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ ಕಾನಾ ಪೀನಾ ಸೇರ್ತಾ ಐತೆ ನಮ್ದೂಕೆ ನೀಂದು ಗೀಂದು ಬರ್ತಾ ಐತೆ ನಮ್ದೂಕೆ ಜ್ಹಿಂದಗೀನೆ ಮಸ್ತಾಗ್ಬುಟ್ಟೈತ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ‌

ಮಾರ್ಚ್ ೧೧ ಬ್ಲಾಗ್ ೭೧ ವೀಕ್ಷಣೆ

ಮನೆಗೆ ಬಂದು ಎರಡು ದಿನ ಯೋಚನೆ ಮಾಡಿದೆ. ಯಾಕೋ ಮನಸು ಸರಿ ಇಲ್ಲ ಎನಿಸಿ ಶುಕ್ರವಾರದಂದು ಧರ್ಮಸ್ಥಳಕ್ಕೆ ಹೋಗಿಬರುತ್ತೇನೆ ಎಂದು ರಾತ್ರಿ ಬಸ್ ಹತ್ತಿ ಬೆಳಿಗ್ಗೆ ಧರ್ಮಸ್ಥಳದಲ್ಲಿ ಇದ್ದೆ. ಮೊದಲು ಮಾಡಿದ ಕೆಲಸ ಪಾವಿಯನ್ನು ಭೇಟಿ ಮಾಡಿದ ಸ್ಥಳಕ್ಕೆ ಹೋ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 24

ಮಾರ್ಚ್ ೦೮ ಬ್ಲಾಗ್ ೬೯ ವೀಕ್ಷಣೆ

ಅವರ ಮಾತುಗಳು ನನಗೆ ನಾಟಿದವು. ಅವರು ಹೋದ ಮೇಲೆ ಅಪ್ಪ ಅಮ್ಮ ಪೂಜಾ ಮೂವರೂ ನನ್ನ ಪಕ್ಕ ಬಂದು ಕುಳಿತು ಭಗತ್ ನಿಮ್ಮ ಮ್ಯಾನೇಜರ್ ಹೇಳಿದ್ದು ನೂರಕ್ಕೆ ನೂರು ನಿಜ. ಪಾವನಿಯ ಸಾವು ನಮ್ಮೆಲ್ಲರಿಗೂ ಬಹಳ ನೋವು ತಂದಿದೆ. ಆದರೆ ಅದನ್ನೇ ಜೀವನದ ಮುಕ್ತಾಯ ಎ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 23

ಮಾರ್ಚ್ ೦೭ ಬ್ಲಾಗ್ ೬೬ ವೀಕ್ಷಣೆ

ಡಾಕ್ಟರ್ ಬಂದು ಮತ್ತೆ ಇಂಜೆಕ್ಷನ್ ಕೊಟ್ಟರು. ಸ್ವಲ್ಪ ಹೊತ್ತಿನಲ್ಲೇ ಮತ್ತೆ ಕಣ್ಣು ಮುಚ್ಚಿ ಮಲಗಿಬಿಟ್ಟೆ. ಮತ್ತೆ ಎಚ್ಚರವಾದಾಗ ಪಾವನಿಯ ಅಪ್ಪ ಪಕ್ಕದಲ್ಲೇ ಇದ್ದರು. ಅವರನ್ನು ನೋಡಿ ಮತ್ತೆ ಅಳಲು ಶುರುಮಾಡಿದೆ. ನೋಡಪ್ಪ ದಯವಿಟ್ಟು ಅಳಬೇಡ. ನಿನ್ನ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 22

ಮಾರ್ಚ್ ೦೬ ಬ್ಲಾಗ್ ೯೦ ವೀಕ್ಷಣೆ

ಯಾರೋ ಮಾತಾಡುತ್ತಿದ್ದರೆ, ಇನ್ಯಾರೋ ಅಳುತ್ತಿದ್ದಾರೆ ನಿಧಾನವಾಗಿ ಕಣ್ಣು ತೆರೆದೆ. ಸುತ್ತಲೂ ನೋಡಿದೆ. ಪಕ್ಕದಲ್ಲಿ ಡಾಕ್ಟರ್ ನಿಂತಿದ್ದಾರೆ. ಅವರ ಜೊತೆ ಅಪ್ಪ ಅಮ್ಮ ಮಾತಾಡುತ್ತಿದ್ದಾರೆ. ಅಮ್ಮ ನಾನು ಕಣ್ಣು ಬಿಟ್ಟಿದ್ದನ್ನು ನೋಡಿ ಡಾಕ್ಟರ್ ಅಲ್ಲಿ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 21

ಮಾರ್ಚ್ ೦೫ ಬ್ಲಾಗ್ ೧೧೧ ವೀಕ್ಷಣೆ

ಪಾವಿಗೆ ಫೋನ್ ಮಾಡಿ ಪಾವಿ ಮದುವೆ ಡೇಟ್ ಕೇಳಿಕೊಂಡು ಬಂದರು ಅಪ್ಪ ಅಮ್ಮ, ನಾಳೆ ಬೆಳಿಗ್ಗೆ ಅಪ್ಪ ಫೋನ್ ಮಾಡಿ ನಿಮ್ಮ ಅಪ್ಪನ ಬಳಿ ಮಾತಾಡುತ್ತಾರಂತೆ. ಲೇ ಯಾವತ್ತೋ ಡೇಟ್? ನಾಳೆ ಬೆಳಿಗ್ಗೆ ಹೇಳ್ತಾರಲ್ಲ. ಹಲೋ ಅದು ಮನೆಯವರ ವಿಷಯ ನಾನು ಕೇಳ್ತಿರೋದು...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 20

ಮಾರ್ಚ್ ೦೪ ಬ್ಲಾಗ್ ೮೫ ವೀಕ್ಷಣೆ

ಇನ್ನು ಪಾವಿ ಅವಳ ಮನೆಯಲ್ಲಿ ಮಾತಾಡಿಲ್ಲ ಎಂದು ಅಮ್ಮನಿಗೆ ಗೊತ್ತಾದರೆ ಖಂಡಿತ ಬೈಸಿಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೆ ಅಷ್ಟರಲ್ಲಿ ಪಾವಿಯ ಫೋನ್ ಬಂತು. ರೂಮಿಗೆ ಬಂದು ಫೋನ್ ಎತ್ತಿ ಪಾವಿ ನಿನಗೆ ನೂರು ವರ್ಷ ಕಣೆ. ಈಗಷ್ಟೇ ನಿನ್ನ ಬಗ್ಗೆಯೇ ಯೋಚನ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 19

ಮಾರ್ಚ್ ೦೨ ಬ್ಲಾಗ್ ೯೩ ವೀಕ್ಷಣೆ

ಅಪ್ಪ ಅಮ್ಮ ಪೂಜಾ ನಗು ನಗುತ್ತ ಏನೋ ಮಾತಾಡಿಕೊಳ್ಳುತ್ತಿದ್ದರು. ಬಹಳ ದಿನದ ಮೇಲೆ ಅಮ್ಮನ ಮುಖದಲ್ಲಿ ನಗು ಕಂಡಿದ್ದೆ. ಏನಪ್ಪಾ ನನ್ನ ಬಿಟ್ಟು ಎಲ್ರೂ ನಗ್ತಾ ಇದ್ದೀರಾ, ಏನು ಅಂತಾ ಹೇಳಿದ್ರೆ ನಾವು ನಗುತ್ತೀವಪ್ಪ. ಅದಕ್ಕೆ ಅಮ್ಮ, ನೀನು ನಮ್ಮ ಮಾತಿಗ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 18

ಮಾರ್ಚ್ ೦೧ ಬ್ಲಾಗ್ ೬೯ ವೀಕ್ಷಣೆ

ಅಂದು ಮಾರ್ಚ್ ೩೧. ನನ್ನ ಹುಟ್ಟಿದ ಹಬ್ಬ. ಅಂದು ಆಫೀಸಿಗೆ ರಜೆ ಹಾಕಿ ಪಾವನಿಯ ಜೊತೆ ಆಚೆ ಹೋಗಬೇಕು ಅಂದುಕೊಂಡಿದ್ದೆ. ಆದರೆ ಅದೇ ದಿನ ಪಾವನಿಗೆ ನನ್ನ ಕಂಪನಿ ಯಲ್ಲಿ ಇಂಟರ್ವ್ಯೂ ಗೆ ಕಾಲ್ ಬಂದಿತ್ತು. ಮೊದಲೇ ಪಾವನಿಯ ಇಂಟರ್ವ್ಯೂ ಮಾಡುವವರು ಯಾರು ಎ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 17

ಫೆಬ್ರ ೨೯ ಬ್ಲಾಗ್ ೮೭ ವೀಕ್ಷಣೆ

ನಂತರದ ಒಂದು ವಾರ ಅಮ್ಮ ನನ್ನ ಜೊತೆ ಮಾತಾಡಲಿಲ್ಲ. ಏನು ಇದ್ದರೂ ಪೂಜಾ ಕೈಲಿ ಹೇಳಿ ಕಳುಹಿಸುತ್ತಿದ್ದರು. ಅದೂ ಬೇರೆ ಏನೂ ಅಲ್ಲ ಅವಳನ್ನು ಮರೆತು ಬಿಡಬೇಕಂತೆ. ಅಪ್ಪ ಅಮ್ಮ ಬೇಕೋ ಅವಳು ಬೇಕೋ ನಿರ್ಧಾರ ಮಾಡಬೇಕಂತೆ, ಅವಳೇ ಬೇಕೆಂದಿದ್ದರೆ ಈ ಮನೆಯಲ್ಲ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 16

ಫೆಬ್ರ ೨೮ ಬ್ಲಾಗ್ ೧೦೭ ವೀಕ್ಷಣೆ

ಮನೆಗೆ ಬರುವಷ್ಟರಲ್ಲಿ ಪಾವಿ ಇಂದ ಮೆಸೇಜ್ ಬಂತು. ಥ್ಯಾಂಕ್ಸ್ ಫಾರ್ ದಿ ರೈಡ್ ಲವ್ ಯೂ ಸೊ ಮಚ್. ನಾನು ರಿಪ್ಲೈ ಮಾಡಿದೆ. ಮೀ ಟೂ ಸ್ವೀಟ್ ಹಾರ್ಟ್ ಅಂತ ಕಳಿಸಿ ಮನೆ ಒಳಗೆ ಕಾಲಿಟ್ಟೆ. ಒಳಗೆ ಹೋದ ತಕ್ಷಣ ಅಮ್ಮ ಅಪ್ಪ ಪೂಜಾ ಎಲ್ಲರೂ ಹಾಲಿನಲ್ಲಿ ಕುಳಿತ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 15

ಫೆಬ್ರ ೨೭ ಬ್ಲಾಗ್ ೯೭ ವೀಕ್ಷಣೆ

ರಾತ್ರಿ ಎಲ್ಲ ನಿದ್ದೆ ಹತ್ತಿರಲಿಲ್ಲ. ಬೆಳಗಿನ ಹೊತ್ತಿಗೆ ನಿದ್ದೆ ಹತ್ತಿತ್ತು. ಇನ್ನೇನು ಮೈ ಮರೆತು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಮೊಬೈಲ್ ಹೊಡೆದುಕೊಂಡಿತು. ನಾನು ಮೊಬೈಲನ್ನು ನೋಡದೆ ಹಾಗೆಯೇ ಆಫ್ ಮಾಡಿ ಮತ್ತೆ ಮಲಗಿಬಿಟ್ಟೆ. ಮತ್ತೆ ಬಾಗಿ...