ಮುಂಜಾನೆಯ ಮೊದಲ ಸೂರ್ಯ ರಶ್ಮಿ
ಬುವಿಯ ತಾಗಿದೊಡೆ ಕೋಳಿಯ ಕೂಗಿಗೆ
ಎಚ್ಚೆತ್ತು ಸಗಣಿಯ ನೀರಿನಿಂದ ನೆಲವ
ಸಾರಿಸಿ ರಂಗೋಲಿಯ ಬಿಡುವ ಹೆಂಗಳೆಯರು
ಮುಖವ ತೊಳೆದು ಮುದ್ದೆಯ ಉಂಡು
ಕತ್ತಿಗೆ ಕಟ್ಟಿರುವ ಗಂಟೆಯ ಸದ್ದು ಮ
ಎತ್ತಿಗೆ ನೊಗವ ಕಟ್ಟಿ ಧೂಳೆಬ್ಬಿಸಿ
ಹೊಲಕ್ಕೆಹೊರಡುವರೈತರು
ಭೂತಾಯಿಗೆವಂದಿಸಿಬೆವರುಸುರಿಸಿ
ಹಸಿವನೀಗಿಸುವಬೆಳೆಬೆಳೆಯುವರು
ಅವರಹಸಿವನೀಗಿಸಲುಬುತ್ತಿಯ
ಹೊತ್ತಿತರುವನೀರೆಯರು
ಗೋಧೂಳಿಸಮಯದಲ್ಲಿಕೆಲಸಮುಗಿಸಿ
ಸೂರ್ಯನುಪಡುವಣದಲ್ಲಿಮುಳುಗಿರಲು
ಎತ್ತುಗಳುಮತ್ತೆಧೂಳೆಬ್ಬಿಸಿಕೊಂಡು
ಮರಳಿದವುಕೊಟ್ಟಿಗೆಗೆಒಂದಾಗಿ
ಚಂದನೋಡಿಹಳ್ಳಿಯಜೀವನ
ಚಂದನೋಡಿಹಳ್ಳಿಯಜನ
ಹಳ್ಳಿಯಸೊಗಡಿನಎದುರು
ಪಟ್ಟಣದಜೀವನಮುದುರುಮುದುರು
ಪ್ರತಿಕ್ರಿಯೆ (5)