ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ

ಅಕ್ಟೋ ೧೪ ಬ್ಲಾಗ್ ೩೯ ವೀಕ್ಷಣೆ

ರೈತರ ತೊಂದರೆಗಳನ್ನು "ಲೈಫು ಇಷ್ಟೇನೆ" ಚಿತ್ರದ "ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು" ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ. ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು ರೈತರ ಗೋಳಿಗೆ ಇಲ್ಲ ಮುಲಾಮು ಹಳೆ ಸಿಎಂಗಳಿಗೆಲ್ಲ ದೊಡ್ಡ ಸಲಾಮು ಕಿವಿಯಲ್ಲಿ...

ನೀನುಸಿರಾಡುವ ಪ್ರತಿ ಶ್ವಾಸದಲ್ಲೂ

ಅಕ್ಟೋ ೧೧ ಕವನ ೬೩೮ ವೀಕ್ಷಣೆ

ಕಲ್ಲಾಗ ಬಯಸಿದೆ ನಾನು ಏಕೆಂದರೆ ನಿನ್ನ ಝುಮುಕಿಯಲ್ಲಿ ಹರಳಾಗಿನಿನ್ನ ಕಿವಿಯನ್ನುಸಿಂಗರಿಸುವಆಸೆಯಿಂದ... ಬೆಳ್ಳಿಯಾಗಬಯಸಿದೆನಾನುಏಕೆಂದರೆ ನಿನ್ನಸುಕೋಮಲಕಾಲುಗಳಿಗೆ ಗೆಜ್ಜೆಯಾಗಿನಲಿದಾಡುವಆಸೆಯಿಂದ... ರೇಷಿಮೆಯಾಗಬಯಸಿದೆನಾನುಏಕೆಂದರೆ ನೀನುಡುವಸೀರ...

ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ

ಅಕ್ಟೋ ೧೧ ಕವನ ೬೪೪ ವೀಕ್ಷಣೆ

ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ ನೀ ಮೌನವಾದರೆ ನನ್ನ ಮಾತುಗಳಿಗೇನು ಬೆಲೆ... ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆಯಿದ್ದಂತೆ.. ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು

ಭಯ....( ಕಥೆ)

ಅಕ್ಟೋ ೧೧ ಲೇಖನ ೧,೩೦೭ ವೀಕ್ಷಣೆ

ಎಲ್ಲಿ ನೋಡಿದರೂ ರಕ್ತದ ಕಲೆಗಳು... ಮಚ್ಚಿನಿಂದ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ... ಮಚ್ಚು ಹಿಡಿದ ವ್ಯಕ್ತಿಯ ಬಟ್ಟೆಯ ಮೇಲೆಲ್ಲಾ ರಕ್ತದ ಕಲೆಗಳು... ಮಚ್ಚಿನಿಂದ ಕಚಕಚನೆ ಕತ್ತರಿಸುತ್ತಿದ್ದಾನೆ..ಆದರೂ ಅವನ ಮುಖದಲ್ಲಿ ಯಾವುದೇ ಭಾವನೆ ಗಳು ಇರ...

ಕತ್ಲಲ್ಲಿ ಕರಡಿಗೆ ಶೈಲಿಯಲಿ ವಾಕ್ಪಥದ ಬಗ್ಗೆ ಒಂದು ಹಾಡು...

ಅಕ್ಟೋ ೧೦ ಬ್ಲಾಗ್ ೩೮ ವೀಕ್ಷಣೆ

ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿವಾಕ್ಪಥದ ಗೋಷ್ಟಿಯಲಿ ಚೆಂದಾದ ಭಾಷಣವ ಮಂಡಿಸುವ ಕಲೆಯನ್ನು ಕಲಿಯೋಣ ಬನ್ನಿರಿ..... ತಿಂಗ್ಳಲ್ಲಿ ಒಂದ್ಸಾರ...

ಗೌಡಪ್ಪನ "ಹುಡುಗರು"

ಅಕ್ಟೋ ೦೪ ಲೇಖನ ೭೭೫ ವೀಕ್ಷಣೆ

ಚಲೋ ಮಲ್ಲೇಶ್ವರ ಯಾತ್ರೆ ನೋಡಲು ಬೆಂಗಳೂರಿಗೆ ಬಂದಿದ್ದ ಗೌಡಪ್ಪನ ತಂಡಯಾತ್ರೆ ತಡವಾಗಿದ್ದರಿಂದ ಗೌಡಪ್ಪ ಅವನ ತಂಡವನ್ನು ಕುರಿತು ಲೇ ಬರ್ರಲಾ ಆ ವಯ್ಯ ಗನೇ"ಸಣ್ಣ" ಬರೋದು ಲೇಟ್ ಆಯ್ತದೆ. ಆಯುಧ ಪೂಜೆ ಬರ್ತಾ ಐತೆ ಊರಿಗೆ ಹೋಗೋಣ ಆಮೇಲೆ ಯಾತ್ರೆ ಶುರು...

ಒಮ್ಮೆಯಾದರೂ ಕೇಳುವೆಯ ಗೆಳತಿ

ಅಕ್ಟೋ ೦೩ ಕವನ ೮೦೩ ವೀಕ್ಷಣೆ

ಕೇಳುವೆಯ ಗೆಳತಿ ನನ್ನೆದೆಯ ಹಾಡನ್ನು ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ ತನ್ಮಯನಾಗಿ ಬರೆದಿರುವ ಈ ಹಾಡನ್ನು... ನೀ ತೋರಿದ ಬೆಲೆ ಕಟ್ಟಲಾಗದ ಪ್ರೀತಿಗೆ ಪರವಶನಾಗಿ ಮನಸೋತು ಬರೆದಿರುವ ಈ ಪ್ರೇಮಗೀತೆಯ ಕೇಳುವೆಯ ಗೆಳತಿ... ಸವಿ ಸವಿ ಮ...

ಭಗತ್ ಸಿಂಗ್ ಅಮರ್ ರಹೇ

ಸೆಪ್ಟೆಂ ೨೭ ಕವನ ೧,೯೭೦ ವೀಕ್ಷಣೆ

ನಡೆದಿತ್ತು ಭಾರತೀಯರ ಮಾರಣಹೋಮ ಜಲಿಯನವಾಲಾಬಾಗಿನಲ್ಲಿ ಎಲ್ಲೆಲ್ಲೂ ರಕ್ತ, ರಕ್ತಸಿಕ್ತ ಮೃತದೇಹಗಳು, ಪುರುಷರು ಮಹಿಳೆಯರು ವೃದ್ಧರು ಮಕ್ಕಳು ಯಾರನ್ನೂ ಲೆಕ್ಕಿಸದೆ ಹತ್ಯೆಗೈದಿದ್ದರು ಬ್ರಿಟಿಷರು ಅಲ್ಲಿಗೆ ಬಂದ ಪುಟ್ಟ ಪೋರನೊಬ್ಬ ಹೆಣಗಳ ಮಧ್ಯೆ ನಿಂತ...

ಅಮಾವಾಸ್ಯೆಯ ಒಂದು ರಾತ್ರಿ - ಕಥೆ

ಸೆಪ್ಟೆಂ ೨೭ ಬ್ಲಾಗ್ ೯೨ ವೀಕ್ಷಣೆ

ಸುತ್ತಲೂ ಕಾರ್ಗತ್ತಲು ಜೋರಾಗಿ ಬೀಸುತ್ತಿರುವ ಗಾಳಿಗೆ ನೆಲದ ಮೇಲೆ ಬಿದ್ದಿರುವ ತರಗೆಲೆಗಳೆಲ್ಲಾ ಹಾರಿಹೋಗುತ್ತಿವೆ. ದೂರದಲ್ಲೆಲ್ಲೋ ನಾಯಿಗಳು ಊಳಿಡುತ್ತಿವೆ. ಊರ ಹೊರಗಿನ ಸ್ಮಶಾನದಲ್ಲಿ ಒಬ್ಬ ಮಂತ್ರವಾದಿ ತನ್ನ ಮುಂದೆ ಒಂದು ಶವವನ್ನು ಇಟ್ಟುಕೊಂಡು...

ಹೈ ಹೀಲ್ಡ್ ಚೆಲುವೆ

ಸೆಪ್ಟೆಂ ೨೫ ಕವನ ೯೬೧ ವೀಕ್ಷಣೆ

ಲಾಲುಬಾಗಿನಲ್ಲಿ ಮಾರ್ನಿಂಗು ನಾನು ಒಮ್ಮೆ ಜಾಗಿಂಗು ಮಾಡುವಾಗ ಕಂಡೆ ಹೈ ಹೀಲ್ದು ಧರಿಸಿ ಓಡಾಡುತ್ತಿದ್ದ ಒಂಟಿ ಸುಂದರಿಯನು ಕೆಂಪು ಬಟ್ಟೆಯಲಿ ಜಾಗಿಂಗು ಮರೆತು ಫಾಲೋ ಮಾಡುತ ಹೊರಟೆ ಆಹೈಹೀಲ್ದು ಸುಂದರಿಯ ಹಿಂದುಗಡೆ ಮೆಲ್ಲಗೆಮೆಲ್ಲಗೆ ಎಷ್ಟು ದೂರ ನಡ...

ಅಣ್ಣಿಗೇರಿ ಒಂದು ಭಯಾನಕ ಅನುಭವ

ಸೆಪ್ಟೆಂ ೨೩ ಬ್ಲಾಗ್ ೮೨ ವೀಕ್ಷಣೆ

ಒಂದು ಒಂದೂವರೆ ವರುಷ ಹಿಂದಿರಬಹುದು. ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಎಲ್ಲಿ ನೋಡಿದರೂ ಧಾರವಾಡದ ಬಳಿ ಇರುವ ಅಣ್ಣಿಗೇರಿಯಲ್ಲಿ ಕಾಲುವೆಯ ಬಳಿ ತಲೆಬುರುಡೆಗಳ ರಾಶಿ ಎಂಬ ಸುದ್ದಿ ಕೇಳಿ ನೋಡಿ ಆಶ್ಚರ್ಯ ಕುತೂಹಲ ಎಲ್ಲ ಒಟ್ಟಿಗೆ ಆಗಿತ್ತು. ಎಲ್ಲಿಂದ ಬಂತ...

ಆತ್ಮೀಯ ಸ0ಪದಿಗರಾದ ವೆ೦ಕಟೇಶ್ ಕಾಮತ್ ಕು೦ಬ್ಳೆ ಅವರ ಜನ್ಮದಿನವಿ೦ದು

ಸೆಪ್ಟೆಂ ೨೧ ಬ್ಲಾಗ್ ೬೩ ವೀಕ್ಷಣೆ

ಸ೦ಪದದಲ್ಲಿ ತಮ್ಮ ಉತ್ತಮ ಕವನಗಳಿ೦ದ ಎಲ್ಲರ ಮನಸೂರೆಗೊ೦ಡಿರುವ ಸ೦ಪದಿಗ ಶ್ರೀ ವೆ೦ಕಟೇಶ್ ಕಾಮತ್ ಕು೦ಬ್ಳೆ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎ೦ದು ಹಾರೈಸುತ್ತೇನೆ.