ಲಾಲುಬಾಗಿನಲ್ಲಿ ಮಾರ್ನಿಂಗು ನಾನು ಒ
ಜಾಗಿಂಗು ಮಾಡುವಾಗ ಕಂಡೆ ಹೈ ಹೀಲ್ದು
ಓಡಾಡುತ್ತಿದ್ದ ಒಂಟಿ ಸುಂದರಿಯನು ಕೆ
ಜಾಗಿಂಗು ಮರೆತು ಫಾಲೋ ಮಾಡುತ ಹೊರಟೆ
ಆಹೈಹೀಲ್ದು ಸುಂದರಿಯ ಹಿಂದುಗಡೆ ಮೆಲ್
ಎಷ್ಟು ದೂರ ನಡೆದರೂ ನಿಲ್ಲದೆ ನಡೆಯು
ಸಾಕಾಗಿ ಹಿಂಬಾಲಿಸಿ ಓವರ್ಟೇಕ್ ಮಾಡಿಅವಳ
ಮುಂದೆಹೋಗಿಒಮ್ಮೆಅವಳಫೇಸ್ನೋಡಿಬೋಲ್ಡಾಗಿ
ಬಿದ್ದುಬಿಟ್ಟೆಲವ್ವಿನಲ್ಲಲ್ಲಪಕ್ಕದಲ್ಲಿದ್ದಹಳ್ಳದಲ್ಲಿ...
ಹ್ಯಾಂಡ್ಕೊಟ್ಟುಮೇಲೆತ್ತಲುಬಂದಳುಹೈಹೀಲ್ಡ್ಚೆಲುವೆ
ಮುಂಗಾರುಮಳೆಗಣೇಶನನೆನಪಾಗಿಕೊಟ್ಟಹ್ಯಾಂಡ್ಅನ್ನು
ವಾಪಸ್ತೆಗೆದುಕೊಂಡುನಾನೇಮೇಲೆದ್ದುಸ್ಮೈಲ್ಕೊಟ್ಟೆ...
ಹ್ಯಾಂಡ್ಕೊಡಲಿಲ್ಲವೆಂದುಫುಲ್ಕೋಪದಲ್ಲಿಹೊರಟು
ಹೋದಳುಹೈಹೀಲ್ಡ್ಚೆಲುವೆ, ಫೇಸ್ನೋಡಿಹಳ್ಳಕ್ಕೆಬಿದ್ದೆ
ಹ್ಯಾಂಡ್ ಕೊಟ್ಟಿದ್ದರೆಇನ್ನೆಲ್ಲಿ ಬೀಳಬೇಕಿತ್ತೋ ಎಂದುಕೊಂ
ಪ್ರತಿಕ್ರಿಯೆ (5)