ಕಲ್ಲಾಗ ಬಯಸಿದೆ ನಾನು ಏಕೆಂದರೆ

ನಿನ್ನ ಝುಮುಕಿಯಲ್ಲಿ ಹರಳಾಗಿನಿನ್ನ

ಕಿವಿಯನ್ನುಸಿಂಗರಿಸುವಆಸೆಯಿಂದ...

 

ಬೆಳ್ಳಿಯಾಗಬಯಸಿದೆನಾನುಏಕೆಂದರೆ

ನಿನ್ನಸುಕೋಮಲಕಾಲುಗಳಿಗೆ

ಗೆಜ್ಜೆಯಾಗಿನಲಿದಾಡುವಆಸೆಯಿಂದ...

 

ರೇಷಿಮೆಯಾಗಬಯಸಿದೆನಾನುಏಕೆಂದರೆ

ನೀನುಡುವಸೀರೆಯಅಂಚಾಗಿ

ನಿನ್ನಂದವಹೆಚ್ಚಿಸುವಆಸೆಯಿಂದ...

 

ಕಾಡಿಗೆಯಾಗಬಯಸಿದೆನಾನುಏಕೆಂದರೆ

ನಿನ್ನಸುಂದರವಾದನಯನಗಳ

ಸೌಂದರ್ಯದಲಿನಾನೂಪಾಲಾಗಲು..

 

ಮದರಂಗಿಯಾಗಬಯಸಿದೆನಾನುಏಕೆಂದರೆ

ನಿನ್ನಉಗುರುಗಳರಂಗಾಗಿಸುವ

ಕೆಂಪಾಗುವಆಸೆಯಿಂದ...

 

ಗಾಳಿಯಾಗಬಯಸಿದೆನಾನುಏಕೆಂದರೆ

ನೀನುಸಿರಾಡುವಪ್ರತಿಶ್ವಾಸದಲ್ಲೂ

ನಾನಿರುವಆಸೆಯಿಂದ

 

ನಾನೆ ಆಗಿ ಉಳಿಯ ಬಯಸಿದೆ ನಾನು ಏಕೆ0ದರೆ
ನಿನ್ನ ಸದಾ ನೋಡುತ್ತ ನಿನ್ನ ಎದುರಲೆ
ಕುಳಿತಿರುವ ಆಸೆಯಿ0ದ