ಚಲೋ ಮಲ್ಲೇಶ್ವರ ಯಾತ್ರೆ ನೋಡಲು ಬೆಂಗಳೂರಿಗೆ ಬಂದಿದ್ದ ಗೌಡಪ್ಪನ ತಂಡಯಾತ್ರೆ ತಡವಾಗಿದ್ದರಿಂದ ಗೌಡಪ್ಪ ಅವನ ತಂಡವನ್ನು ಕುರಿತು ಲೇ ಬರ್ರಲಾ ಆ ವಯ್ಯ ಗನೇ"ಸಣ್ಣ" ಬರೋದು ಲೇಟ್ ಆಯ್ತದೆ. ಆಯುಧ ಪೂಜೆ ಬರ್ತಾ ಐತೆ ಊರಿಗೆ ಹೋಗೋಣ ಆಮೇಲೆ ಯಾತ್ರೆ ಶುರುವಾದ ಮ್ಯಾಕೆ ಬಂದ್ರೆ ಆತು ಎಂದು ಎಲ್ಲರನ್ನೂ ಹೊರಡಿಸಿಕೊಂಡು ಮಜೆಸ್ಟಿಕ್ ಬಂದ್ರು. ಅಲ್ಲಿ "ಹುಡುಗರು" ಚಿತ್ರದ ಪೋಸ್ಟರ್ ನೋಡಿದ ತಂತಿ ಪಕಡು ರೀ ಗೌಡ್ರೆ ಇನ್ನು ಟೇಮ್ ಐತಲ್ಲ ಅಷ್ಟರಲ್ಲಿ ಈ ಸಿನೆಮಾ ನೋಡಿ ಹೋಗೋಣ. ಬೊ ಸಂದಾಕೈತಂತೆ ಅಂದ. ಅವನ ಜೊತೆ ಸುಬ್ಬ, ಕಿಸ್ನ ನೂ ಹೌದ್ರಿ ಗೌಡ್ರೆ ಬನ್ನಿ ಸಿನೆಮಾ ನೋಡೇ ಹೋಗೋಣಎಂದು ಎಲ್ರೂ ಚಿತ್ರಮಂದಿರದೊಳಗೆ ಹೋದರು. ಸಿನೆಮಾ ಮುಗಿಸಿಕೊಂಡು ಆಚೆ ಬಂದ ಗೌಡಪ್ಪ ಪುನೀತ್ ಅಭಿನಯ ನೋಡಿ ಫುಲ್ ಕುಶ್ ಆಗಿಬಿಟ್ಟಿದ್ದ. ಲೇಬೊ ಸಂದಾಕೈತೆ ಕಣ್ರಲಸಿನೆಮಾಆವಯ್ಯಪುನೀತ್ ಸಕತ್ ಆಕ್ಟಿಂಗ್ ಮಾಡವ್ನೆ ಕಲಾ ಎಂದುಪುನೀತ್ ರೀತಿಯಲ್ಲೇ ನಡೆಯುತ್ತಿದ್ದ. ಲೇ ನೋಡ್ರಲಾ ಇನ್ಮೇಲೆ ನಾವು ಅಂಗೆ ಇರಬೇಕು ಕಲಾ ಅಂದಿದ್ದಕ್ಕೆ ಕಿಸ್ನ ಏನು ಒಬ್ರು ಕಣ್ಣು, ಒಬ್ರು ಕಾಲು ಒಬ್ರು ಕಿವಿ ಕಳಕೊಂಡು ಅಂಗವಿಕಲರ ಹಾಗೆ ಇರಬೇಕ.. ಬೇಡಪ್ಪಅಂದ. ಲೇ ಅಂಗಲ್ಲಕಲಾ ಅವರು ಸ್ನೇಹಕ್ಕೆ ಎಷ್ಟು ಬೆಲೆ ಕೊಡ್ತಾರೆ ಅಂಗೆಇರಬೇಕು ಕಲಾ. ಆಯ್ತು ಮೊದ್ಲು ಊರಿಗೆಹೋಗೋಣಬನ್ನಿಎಂದು ಬಸ್ ಸ್ಟಾಂಡ್ ಗೆ ಬಂದರು. ಅಲ್ಲಿ ಯಾವುದೋ ಕಾಲೇಜ್ ಹುಡುಗಿ ಹೋಗುತ್ತಿದ್ದರೆ ಅವಳನ್ನು ನೋಡಿ ಪರವಾಗಿಲ್ಲ ಪಂಕಜ ಎಂದ ಗೌಡಪ್ಪ. ಆಹುಡುಗಿ ಗೌಡಪ್ಪನನೋಡಿ ಯಾಕಲೇ ಮುದುಕ ಬೇಕಾ ಒದೆ ಎಂದು ಹೋದಳು. ಎಲ್ಲರೂ ಗೌಡಪ್ಪನ ನೋಡಿ ಮುಸಿ ಮುಸಿ ನಗುತ್ತಿದ್ದರು. ಸೀನ ಇದ್ದವನು ಯಾಕ್ರೀ ಗೌಡ್ರೆ ಇದೆಲ್ಲ ಬೇಕಾ ನಿಮಗೆ ಅಂದಿದ್ದಕ್ಕೆ ಅಲ್ಲಲೇ ಆಹುಡುಗಿ ಬೈದಿದ್ದಕ್ಕೆ ಬೇಜಾರಿಲ್ಲ, ಮೂರು ಬಿಟ್ಟವರು ನಿಮಗೆ ಏನಕ್ಕೆ ಬೇಜಾರು ಅಂದಸುಬ್ಬ. ಮುದುಕ ಅಂದಳು ಅಂತ ಬೇಜಾರುಅಂದಗೌಡಪ್ಪ. ಇನ್ನೇನು ನೀವು ಯುವಕರ ಅಂದಕಿಸ್ನ...ಸರಿ ಸರಿ ಹತ್ರಿ ಬಸ್ಸು ಎಂದಗೌಡಪ್ಪ.
ಗೌಡಪ್ಪನಿಗೆಊರಿಗೆ ಬರುವವರೆಗೂ ಹುಡುಗರು ಸಿನೆಮಾ ಹಾಡನ್ನೇ ಗುನುಗುನಿಸುತ್ತಿದ್ದ. ಮಾತೆತ್ತಿದರೆ ಶಂಭೋ ಶಿವಶಂಭೋ ಎನ್ನುತ್ತಿದ್ದ. ಕಂಡಕ್ಟರ್ ಬಂದುರೀ ಇದು ದೇವಸ್ಥಾನ ಅಲ್ಲ ಭಜನೆ ಮಾಡಕ್ಕೆ ಸುಮ್ನೆ ಕುಕ್ಕರಿಸಿ ಎಂದು ಹೋದ. ಅಂತೂ ಊರಿಗೆಬಂದು ಇಳಿಯಿತುಗೌಡಪ್ಪನತಂಡ. ಬಸ್ಸಿನಿಂದ ಇಳಿದ ತಕ್ಷಣ ಗೌಡಪ್ಪ ಎಲ್ರಿಗೂ ಲೇ ನೋಡ್ರಲಾ ನಂಗೆ ಒಂದು ಹೊಸ ಐದಿರಿಯ ಬಂದೈತೆ ಎಲ್ರೂ ಬೆಳಿಗ್ಗೆ ನಮ್ಮ ಮನೆ ತಾವ ಬಂದು ಬಿಡಿಎಂದುಹೊರಟ. ಬೆಳಿಗ್ಗೆಎಲ್ರೂಗೌಡಪ್ಪನಮನೆತಾವಬಂದ್ರೆಗೌಡಪ್ಪಇಲ್ಲಿಬೇಡಬನ್ರಲಾಹೊಲದಹತ್ರಹೋಗುಮಾಅಂತಎಲ್ರುನೂಕರೆದುಕೊಂಡುಹೊಲದಹತ್ರಬಂದ. ರೀಗೌಡ್ರೆಅದೇನ್ರಿಬೆಳಿಗ್ಗೆಬೆಳಿಗ್ಗೆಬರಾಕೆಹೇಳಿದ್ರಲ್ಲಅಂದ್ರೆಲೇಸೀತುನೀನುಪಕ್ಕದಹಳ್ಳಿಗೌಡಪ್ಪನಮಗಳನ್ನುಲವ್ಮಾಡಿದ್ದೆಅಲ್ವೆನ್ಲಾಈಗನಾವೆಲ್ಲಾಹೋಗಿಹುಡುಗರುಸಿನೆಮಾಥರಅವಳನ್ನುಎತ್ತಾಕಿಕೊಂಡುಬರೋಣಬಂದುನಿನಗೆಮಾಡುವೆಮಾಡಿಸುತ್ತೇನೆಎಂದ. ಸೀತುಜೋರಾಗಿನಕ್ಕುರೀಗೌಡ್ರೆಅದುಸಿನೆಮಾಕಣ್ರೀಅದೂಅಲ್ದೆಆವಯ್ಯಭಲೇಡೇಂಜರ್ಆಸಾಮಿಕಣ್ರೀ. ಹೋದಕಿತಾಸುಮ್ಮನೆಅವರಮನೆತಾವಹೋಗಿದ್ದಕ್ಕೆಜ್ವರಬಾರೋಹಾಗೆಹೊಡೆದಿದ್ದ. ಅದಕ್ಕೆಅವಳಸಹವಾಸಾನೆಬೇಡಅಂತಬಿಟ್ಟೆಕಣ್ರೀಅಂದ. ಅದಕ್ಕೆಗೌಡಪ್ಪಲೇನಿನಗ್ಯಾಕ್ಲನಾನಿಲ್ವೇನ್ಲಾನನ್ನನಿನ್ನಸ್ನೇಹಕ್ಕೆಅಷ್ಟು ಮಾಡಕ್ಕಿಲ್ವೇನ್ಲಾನೋಡ್ರಲಾನಾಳೆನೆನಾವೆಲ್ಲಾಹೋಗಿಆಹುಡುಗೀನಕಿಡ್ನಾಪ್ಮಾಡಿಕೊಂಡುಬರಬೇಕುಕಲಾಅಂದ. ಕಿಸ್ನಇದ್ದವನುರೀಗೌಡ್ರೆಕಿಡ್ನಾಪ್ಮಾಡಕ್ಕೆಕಾರುಬೇಕಲ್ರಿಅಂದಿದ್ದಕ್ಕೆಲೇನೀವುಅದೆಲ್ಲಯೋಚನೆಮಾಡಬೇಡಿಆದ್ರೆಎಲ್ರೂಬರಬೇಕ್ಕದ್ರೆನಿಮ್ಮಹತ್ರಕಬ್ಬಿಣದಐಟಂಏನಾದ್ರೂಇದ್ರೆತರೋದುಮರೀಬೇಡಿಎಂದ. ಯಾಕ್ರೀಡೀಸಲ್ಗೆಕಾಸಿಲ್ಲಅಂತಅದನ್ನೆಲ್ಲಗುಜರಿಗೆಹಾಕಕ್ಕ..ಅಲ್ಲಕಣ್ರಲಾಅವರಕಡೆಅವರುಏನಾದರೂಅಟಾಕ್ಮಾಡಕ್ಕೆಬಂದ್ರೆಹೊರಾಡಕ್ಕೆಇಲ್ಲಅಂದ್ರೆಆಪುನೀತ್, ಕಿಟ್ಟಿಲೂಸುಮಾದನಹಾಗೆನಾವುಅಂಗವಿಕಲರುಆಗಬೇಕಾಗತ್ತೆಅದಕ್ಕೆಎಂದ.
ಬೆಳಿಗ್ಗೆಎಲ್ಲರೂಕೈಯಲ್ಲಿಒಂದೊಂದುಕತ್ತಿ, ಗುದ್ದಲಿ,ಪಿಕಾಸು, ಕುಡಗೋಲು, ಹಾರೆ ಹಿಡಿದುಕೊಂಡುಕೆರೆತಾವಬಂದರು. ಗೌಡಪ್ಪಲಾಂಗ್ಥರಒಂದುಕತ್ತಿಯನ್ನುಕೈಯಲ್ಲಿಹಿಡಿದುಕೊಂಡುಬಂದ. ಎಲ್ಲರಕೈಯಲ್ಲಿಇದ್ದವಸ್ತುಗಳನ್ನುನೋಡಿಲೇಇದೆನ್ರಲಾಇದನ್ನೆಲ್ಲಾಯಾಕ್ರಲತಂದ್ರಿಅಂದ್ರೆರೀಗೌಡ್ರೆನೀವೇಅಲ್ವರಾಹೇಳಿದ್ದುಒಬ್ಬೊಬ್ಬರುಒಂದೊಂದುಕಬ್ಬಿಣದಐಟಂತರಬೇಕುಅಂತಅಂದುಮಾತಾಡುತ್ತಿದ್ದರುಅಷ್ಟರಲ್ಲಿಗುಂಪೊಂದುಬಂದುಇವರಮೇಲೆದಬದಬಅಂತಬಾರಿಸತೊಡಗಿದರುಐದುನಿಮಿಷಸತತವಾಗಿಬಾರಿಸಿದನಂತರಗೌಡಪ್ಪಜೋರಾಗಿಕಿರುಚಿಕೊಂಡುಲೇಯಾರ್ಲಾನೀವುಯಾಕ್ರಲ್ಲಒಳ್ಳೆದನಕ್ಕೆಹೊಡದಂಗೆಹೊಡಿತಿದೀರಅಂದಿದ್ದಕ್ಕೆಗುಂಪಿನಲ್ಲೊಬ್ಬಕಳ್ಳ ನನ್ಮಕ್ಳದಿನಾರಾತ್ರಿನಮ್ಮಹಳ್ಳಿಗೆನೀವೇನಾಕಳ್ಳತನಕ್ಕೆಬರ್ತಿರೋದುಅಂತಮತ್ತೆಹೊಡೆಯಲುಕೈಎತ್ತಿದಾಗಲೇನಾವೆಲ್ಲಾಪಕ್ಕದಹಳ್ಳಿಯೋರುಕನ್ಲಾನಾನುಆಊರಿನಗೌಡಪ್ಪಅಂದಮೇಲೆಒಹ್ಕ್ಷಮಿಸಿಗೌಡ್ರೆನೀವೆಲ್ಲಒಟ್ಟಿಗೆಗುಂಪಾಗಿಕೈಯಲ್ಲಿಆಯುಧಗಳನ್ನುಹಿಡಿದುನಿಂತಿದ್ದುನೋಡಿಕಳ್ಳರಗುಂಪುಇರಬೇಕುಅಂದುಕೊಂಡಿವಿ. ಲೇಆಯುಧಪೂಜೆಬರ್ತಾಇದ್ಯಲ್ಲಅದಕ್ಕೆಇದನ್ನೆಲ್ಲಾಕಿಲೀನ್ಮಾಡೋಣಅಂತಕೆರೆತಾವಬಂದ್ವಿಕನ್ಲಾಅಂದಮ್ಯಾಕೆಬಂದಿದ್ದಗುಂಪುಹೊರಟುಹೋಯಿತು. ಎಲ್ರೂಗೌಡಪ್ಪನಿಗೆಥೂಎಂದುಉಗಿದರು. ಸರಿಆಗಿದ್ದುಆತುನಡ್ರಿಬೇಗಹೊರಡೋಣಅಂದಗೌಡಪ್ಪ. ರೀಗೌಡ್ರೆಕಾರ್ತರ್ತೀನಿಅಂದ್ರಲ್ಲಎಲ್ರಿಅಂದಿದ್ದಕ್ಕೆಲೇಯಾವುದುಕಾರ್ಸಿಗಲಿಲ್ಲಕಲಾಅದಕ್ಕೆನಮ್ಇಸ್ಮಾಯಿಲ್ಗೆಬಸ್ತರಕ್ಕೆಹೇಳಿವ್ನಿಇನ್ನೇನುಬರಬೇಕುಅನ್ನುವಷ್ಟರಲ್ಲಿರಸ್ತೆಯಧೂಳೆಲ್ಲವನ್ನುಒಳ್ಳೆಸುಂಟರಗಾಳಿಯಹಾಗೆಎಬ್ಬಿಸಿಕೊಂಡುಇಸ್ಮಾಯಿಲ್ಬಸ್ಬಂತು.
ಎಲ್ಲರೂಬಸ್ಏರಿಪಕ್ಕದಹಳ್ಳಿಗೆಹೊರಟರು. ಗೌಡಪ್ಪಎಲ್ಲರಿಗೂಹೇಳುತ್ತಿದ್ದನೋಡ್ರಲಾಬಸ್ಸನ್ನುಆಹಳ್ಳಿಯಆಚೆಯೇನಿಲ್ಲಿಸೋಣನಾನುಆಹುಡುಗಿಮನೆಕಿತಾಒಯ್ತೀನಿ, ಸುಬ್ಬಮನೆಹಿಂದಗಡೆಇರ್ಲಿ, ಕಿಸ್ನದೇವಸ್ಥಾನದಹತ್ರಇರ್ಲಿತಂತಿಪಕಡುಮರದಮೇಲೆಹತ್ತಿಮನೆ ಒಳಗಿಂದ ಯಾರಾದರೂ ಬಂದತಕ್ಷಣಶಿಳ್ಳೆಹೊಡೆಯಬೇಕುಇಸ್ಮಾಯಿಲ್ನನ್ನಜೊತೆಬರಲಿಎಂದಿದ್ದಕ್ಕೆಇಸ್ಮಾಯಿಲ್ಕ್ಯಾಗೌಡ್ರೆನಾನುನಿಮಗೆಜೊತೆಬಂದ್ರೆಬಸ್ಸುಯಾರುನಿಮಗೆಅಪ್ಪದುಓಡಿಸ್ತಾರೆನಾನುಬಸ್ಹತ್ರಾನೆಇರ್ತೀನಿಅಂದ. ಸರಿಅಂದುಎಲ್ಲರೂಹಳ್ಳಿಯಒಳಗೆಕಾಲಿಟ್ಟರು. ಗೌಡಪ್ಪನಬಿಟ್ಟುಇನ್ಯಾರುಗೌಡಪ್ಪಹೇಳಿದಹಾಗೆಮಾಡಲಿಲ್ಲ. ಎಲ್ಲರೂಸೀತುನಕೇಳಿದರುಅಲ್ವೋಸೀತುನೀನೇನೋಆಹುಡುಗಿನಲವ್ಮಾಡ್ತಾಇದ್ಯಾ. ಆದರೆಆಹುಡುಗಿನಿನ್ನಲವ್ಮಾಡ್ತಾಇದ್ಯಾಅಂತಕೇಳಿದ್ದಕ್ಕೆಜೋರಾಗಿನಕ್ಕುಲೇಆಹುಡುಗಿಗೆನಾನುಯಾರುಅಂತಲೇಗೊತ್ತಿಲ್ಲಕಲಾಅನ್ನೊದ. ಎಲ್ಲರೂಲೇಮತ್ತೆಗೌಡಪ್ಪನಗತಿಏನ್ಲಾಅಂದ್ರೆಸುಮ್ಕಿರ್ಲಾಆಗೌಡಪ್ಪನಮಗೆಒಸಿಕಾಟಕೊಟ್ಟವನಅದಕ್ಕೆಸುಮ್ಕೆಇದ್ದೆ. ನಡ್ರಿನಮ್ಮಪಾಡಿಗೆನಾವುಹಳ್ಳಿಗೆಹೋಗೋಣಎಂದುವಾಪಸ್ಬಂದುಬಿಟ್ರು. ಹುಡುಗಿಯಮನೆಬಳಿಗೌಡಪ್ಪಬಗ್ಗಿಬಗ್ಗಿನೋಡ್ತಾಇದ್ದ. ಹಿಂದುಗಡೆಯಿಂದಬಲವಾದಕೈಯೊಂದುಗೌಡಪ್ಪನಹೆಗಲಮೇಲೆಬಿದ್ದಾಗತಿರುಗಿನೋಡಿದ. ದೈತ್ಯಾಕಾರದದಪ್ಪಮೀಸೆಯಆಸಾಮಿಒಬ್ಬನಿಂತಿದ್ದಾನೆ. ತಕ್ಷಣಗೌಡಪ್ಪನಿಗೆಒಹ್ಇವನೇಹುಡುಗಿಯಅಪ್ಪಇರಬೇಕುಎನಿಸಿಗತ್ತಿನಿಂದಲೇಗೌಡಎಲ್ಲ್ಲಾನಿನ್ಮಗಳು. ನಮ್ ಐಕ್ಲುಒಬ್ಬ ಹುಡುಗ ಅವಳನ್ನು ಇಷ್ಟ ಪಟ್ಟವ್ನೆ ಕಳ್ಸಲಾನಿನ್ನ ಮಗಳನ್ನ ಅಂದಿದ್ದೆ ತಡ ಗೌಡಪ್ಪನಿಗೆ ಮುಖ ಮೂತಿ ನೋಡದೆ ಬಾರಿಸಿ ಬಿಟ್ಟ. ಅಂತೂಇಂತೂ ಅವನಿಂದ ತಪ್ಪಿಸಿಕೊಂಡು ಹಳ್ಳಿಗೆಬಂದಗೌಡಪ್ಪ ಸೀದಾ ಸುಬ್ಬನ ಚಾ ಅಂಗಡಿ ಬಳಿಬಂದ. ಕಿಸ್ನ ಅವನನ್ನು ನೋಡಿರೀಗೌಡ್ರೆ ಅವರಪ್ಪ ಬಂದ ಕೂಡಲೇ ನಾವೆಲ್ಲಾ ಓದಿ ಬಂದು ಬಿಟ್ಟೆವು ನೀವ್ಯಾಕೆ ಬರಲಿಲ್ಲ, ಇದೇನು ಒಂದುಕಣ್ಣು ಮುಚ್ಚಿ ಹೋಗಿದೆ, ಒಂದುಕಾಲು ಕುಂಟುತ್ತ ಇದ್ದೀರಾ ಎಂದ. ಲೇ ಅದೆನಲ್ಲ ಜೋರಾಗಿ ಹೇಳಲಾ ಅಂದಗೌಡಪ್ಪಒಹ್ ಸ್ಪೀಕರ್ ಕೂಡ ಔಟ್ ಆಗಿದೆ. ಸರಿ ಹೋಯ್ತು ಬಿಡಿಹುಡುಗರು ಸಿನಿಮಾದ ಅಂಗವಿಕಲರಂತೆ ನಿಮಗೊಬ್ಬರಿಗೆ ಮೂರುಔಟ್ಆಗಿದೆಎಂದ..
ಪ್ರತಿಕ್ರಿಯೆ (6)