ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಂತ್ ರಾಮಾಚಾರ್
ಜ

ಜಯಂತ್ ರಾಮಾಚಾರ್

Jayanth Ramachar

೫೧೧ ಲೇಖನಗಳು ೨,೮೭,೧೮೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೋಂದಾ ಕ್ಷೇತ್ರಕ್ಕೆ ಒಮ್ಮೆ ಹೋಗೋಣ..

ಆಗಸ್ಟ್ ೧೧ ಲೇಖನ ೪,೧೯೩ ವೀಕ್ಷಣೆ

ಕ್ಷೇತ್ರಪರಿಚಯಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನ...

ಅಪ್ಪನ ಹೆಸರು ಆಗಿಬರುವುದಿಲ್ಲವೇ?

ಆಗಸ್ಟ್ ೧೧ ಬ್ಲಾಗ್ ೬೯ ವೀಕ್ಷಣೆ

ನೆನ್ನೆ ಸಂಜೆ ಹೀಗೆ ಗೆಳೆಯರು ಹರಟೆ ಹೊಡೆಯುತ್ತಿದ್ದಾಗ ಮತ್ತೊಬ್ಬ ಗೆಳೆಯ ಕೈಯಲ್ಲಿ ಒಂದು ದಿನಪತ್ರಿಕೆಯ ಚೂರನ್ನು ಹಿಡಿದುಕೊಂಡು ಬಂದು ದಿವಿನಾಗಿ ಎಲ್ಲರನ್ನೂ ಉದ್ದೇಶಿಸಿ ನನ್ನ ಹೆಸರು ದಿನಪತ್ರಿಕೆಯಲ್ಲಿ ಬಂದಿದೆ ಎಂದ. ನಾವೆಲ್ಲಾ ಅವನನ್ನು ಒಂದೊ...

ಕನಸು

ಆಗಸ್ಟ್ ೦೮ ಕವನ ೧,೧೮೩ ವೀಕ್ಷಣೆ

ಗೆಳತಿ ನೀನಿಲ್ಲದಾಗ ನಿನ್ನ ನೆನಪಾಗಲು ದೇವರು ಕೊಟ್ಟ ಸುಂದರ ವರ ಕನಸು ಕ್ಷಣಿಕವಾದರೂ ಅದು ಮಧುರ ಅದು ಸುಂದರ ನಿನ್ನ ನೆನೆಯುತ್ತಾ ಕಣ್ಣಲ್ಲಿ ನಿನ್ನ ತುಂಬಿಕೊಂಡು ಕನಸಿನ ಲೋಕದಲಿ ನಿನ್ನ ಕಾಣಲು ನಾ ಕಣ್ಮುಚ್ಚಿ ಮಲಗಿದೆ ಗೆಳತಿ ನನ್ನೆಲ್ಲ ಕನಸುಗಳಲ್...

ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ

ಆಗಸ್ಟ್ ೦೭ ಬ್ಲಾಗ್ ೫೭ ವೀಕ್ಷಣೆ

ವೀರಪ್ರತಾಪ ಆದೇಶ ಹೊರಡಿಸಿ ಎರಡು ತಿಂಗಳಾದರೂ ಮಾಂತ್ರಿಕನ ಪ್ರಾಣವಿರುವ ಶೀಷೆಯನ್ನು ತರಲು ಯಾರೊಬ್ಬರೂ ಮುಂದೆ ಬರಲಿಲ್ಲ. ಇದರಿಂದ ವೀರಪ್ರತಾಪ ಕಂಗಾಲಾಗಿ ಕುಳಿತಿದ್ದ. ಹಂಸಾನಂದಿನಿ ದಿನದ ಹೆಚ್ಚು ಹೊತ್ತು ದೇವರ ಕೋಣೆಯಲ್ಲೇ ಕಳೆಯುತ್ತಿದ್ದಳು ಇಲ್ಲ...

ಅವರಿಬ್ಬರ ನಡುವೆ ಏನು ನಡೆಯಿತೋ ತಿಳಿಯಲಿಲ್ಲ

ಆಗಸ್ಟ್ ೦೫ ಬ್ಲಾಗ್ ೩೩ ವೀಕ್ಷಣೆ

ಮಳೆಯ ಸಂಭ್ರಮವನ್ನು ಸವಿಯಲು ಕಿಟಕಿಯ ಬಳಿ ಬಂದಾಗ ನಾ ಕಂಡೆ ದೃಶ್ಯವೊಂದ ಎದುರಿನ ಮಹಡಿಯ ಮೇಲೆ ಜೋಡಿಯೊಂದು ಮಳೆಯಲ್ಲಿ ತೋಯ್ದು ಬಂದು ನಿಂತಿದ್ದರು ಮೊದಲು ದೂರ ದೂರ ನಿಂತಿದ್ದ ಆ ಜೋಡಿ

ಬಿಸಿ ಬಿಸಿ...

ಆಗಸ್ಟ್ ೦೩ ಕವನ ೮೨೪ ವೀಕ್ಷಣೆ

ಮಳೆಗಾಲದ ಸಂಜೆಯಲಿಜಿಟಿಜಿಟಿ ಜಿನುಗುವ ಮಳೆಯಲಿಸಂಪೂರ್ಣ ತೋಯ್ದು ಮೈಯೆಲ್ಲಾ ಒದ್ದೆಯಾಗಿ ನಡುಗುತ್ತ ಮನೆಗೆ ಬಂದಾಗನಿನ್ನ ಕಂಡೊಡನೆ ಮೈಯೆಲ್ಲಾ ಪುಳಕವಾಯ್ತುನಿನ್ನ ಬಳಿ ಬಂದು ಎರಡೂ ಕೈಯಲ್ಲಿ ನಿನ್ನ ಹಿಡಿದಾಗನೀ ಕೊಟ್ಟ ಬೆಚ್ಚನೆಯ ಅನುಭವ ವರ್ಣಿಸಲಾರೆ...

ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ

ಆಗಸ್ಟ್ ೦೩ ಕವನ ೪೧೫ ವೀಕ್ಷಣೆ

ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ ನೀ ಬಂದು ನನ್ನ ವಿರಹ ವೇದನೆಯ ಮತ್ತಷ್ಟು ಹೆಚ್ಚಿಸಿದೆ ನನ್ನ ಸಖಿಯ ನೆನಪನ್ನು ಇನ್ನಷ್ಟು ಹೆಚ್ಚಿಸಿರುವೆ ನೀ ಕಿಟಕಿಯಲ್ಲಿ ನಿನ್ನ ನೋಡುತಾ ಒಂಟಿಯಾಗಿ ಕುಳಿತಿರುವೆ ತುಂತುರು ಮಳೆಯಲ್ಲಿ ನಾವಿಬ್ಬರೂ ಒಟ್ಟಿ...

ಮಾಯಾದ್ವೀಪ - ಜಾನಪದ ಕಥೆ ಭಾಗ ೪

ಆಗಸ್ಟ್ ೦೩ ಬ್ಲಾಗ್ ೪೬ ವೀಕ್ಷಣೆ

ವೇದಿಕೆಯಲ್ಲಿ ಮೇಘನಂದಿನಿ ಕಾಣದಿದ್ದಾಗ ಎಲ್ಲರೂ ಕಂಗಾಲಾಗಿ ಹುಡುಕತೊಡಗಿದರು. ರಾಜನು ಕೂಡಲೇ ಸ್ವಯಂವರವನ್ನು ನಿಲ್ಲಿಸಿ ಬಂದಿದ್ದ ಅತಿಥಿಗಳಲ್ಲಿ ಕ್ಷಮೆ ಕೋರಿ ಎಲ್ಲರನ್ನೂ ಬೀಳ್ಕೊಟ್ಟು ಅರಮನೆಯ ಒಳಗೆ ಹೋಗಿ ತುರ್ತು ಸಭೆಯಯೊಂದನ್ನು ಕರೆದನು . ಸೇನಾ...

ಮುಂದಿನ ಮುಖ್ಯಮಂತ್ರಿ ಯಾರು?

ಆಗಸ್ಟ್ ೦೨ ಬ್ಲಾಗ್ ೩೬ ವೀಕ್ಷಣೆ

ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳುಜಗದೀಶ್ ಶೆಟ್ಟರ್ಸದಾನಂದ ಗೌಡಈಶ್ವರಪ್...

ಮಾಯಾದ್ವೀಪ - ಜಾನಪದ ಕಥೆ ಭಾಗ ೩

ಆಗಸ್ಟ್ ೦೧ ಬ್ಲಾಗ್ ೪೪ ವೀಕ್ಷಣೆ

ವೀರಪ್ರತಾಪ ಪಂಡಿತರ ಮಾತಿನಿಂದ ಬಹಳ ನೊಂದಿದ್ದ. ತನ್ನ ಮಗಳು ಮೇಘನಂದಿನಿ ಅಲ್ಪಾಯುಷಿಯಂದು ತಿಳಿದು ಬಹಳ ಬೇಸರವಾಗಿತ್ತು. ಅಂಬಿಕಾದೇವಿಯ ಕೋಣೆಗೆ ಬಂದ ವೀರಪ್ರತಾಪ ಯಾಕೆ ನೀನು ಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನಲಿಲ್ಲ, ಯಾವೆಆ ವಿಷಯವನ್ನು ನನ್ನಿ...

ರಾಜಕೀಯ ಸಿನೆಮಾ ಟೈಟಲ್ಗಳು

ಜುಲೈ ೨೯ ಬ್ಲಾಗ್ ೬೧ ವೀಕ್ಷಣೆ

ನಾ ಕುರ್ಚಿನ ಬಿಡಲಾರೆ ನಾ ಯಡ್ಡಿನ ಮರೆಯಲಾರೆ ವಿಧಾನ ಸೌಧ (ರಾಜಕಾರಣಿಗಳ ಅಡ್ಡ ) ಬಳ್ಳಾರಿ ರೆಡ್ಡಿ ಶಿಕಾರಿ ಯಡ್ಡಿ ಮುಂಗಾರು ಅಧಿವೇಶನ ಶೋಭಾ - ದಿ ಡ್ರೀಮ್ ಗರ್ಲ್ ಶ್ರೀ ಮಂಜುನಾಥನ ಮೇಲಾಣೆ ಲೋಕಾಯುಕ್ತ ಮಹಿಮೆ 3G - ಗಾಲಿ, ಗಣಿ, ಗುಳುಂ ಗಣಿ - ಬ...

ಅವಳು

ಜುಲೈ ೨೯ ಕವನ ೬೫೧ ವೀಕ್ಷಣೆ

ಅವಳುಬರುವಾಗ ಹೇಳಿ ಬರುವುದಿಲ್ಲಹೋಗುವಾಗ ಹೇಳಿ ಹೋಗುವುದಿಲ್ಲಅವಳೇ ಅವಳೇ ಮಳೆ.... ಅವಳು ಬಂದಾಗ ಮನ ತಣಿಸದೇ ಹೋಗುವುದಿಲ್ಲಮೈಮನವ ತೋಯಿಸಿ ಹೋಗುವವಳಲ್ಲ ಅವಳೇ ಅವಳೇ ಮಳೆ... ಅವಳುಸಣ್ಣಗೆ ಬಂದಾಗ ಸೋನೆ ಮಳೆ ಜೋರಾಗಿ ಬಂದಾಗ ಕುಂಭದ್ರೋಣ ಮಳೆ ಅವಳೇ ಅ...